ನಮಸ್ಕಾರ ಸ್ನೇಹಿತರೆ ನಿಮಗೆಲ್ಲರಿಗೂ ನಮ್ಮ ಲೇಖನಕ್ಕೆ ಆಧಾರದ ಸ್ವಾಗತ ನಿಮಗೆ ಅಗತ್ಯ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಲಾಗುವುದು .ಅದೇನೆಂದರೆ ನಮ್ಮ ದೇಶದಲ್ಲಿ ಟಮೊಟೊ ಹಾಗೂ ಈರುಳ್ಳಿ ಬೆಲೆ ಏರಿಕೆ ಕಾಣುತ್ತಿದೆ .ಇದರೊಂದಿಗೆ ಬೆಳ್ಳುಳ್ಳಿ ಬೆಲೆ ದುಬಾರಿಯಾಗಿದೆ ಇದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿಯೋಣ ಲೇಖನವನ್ನು ಓದಿ.
ಪ್ರತಿ ಕೆಜಿಗೆ ಬರೋಬ್ಬರಿ 400 ರೂಪಾಯಿ :
ಹೌದು ಮಹಾರಾಷ್ಟ್ರ ಮುಂಬೈ ನಗರಗಳಲ್ಲಿ ಬೆಳ್ಳುಳ್ಳಿಯ ಬೆಲೆಯು 1 ಕೆ.ಜಿಗೆ 400 ತಲುಪಿದೆ, ಇದರೊಂದಿಗೆ ಅನೇಕ ಮಾರುಕಟ್ಟೆಗಳಲ್ಲಿ 150 ರಿಂದ 200 ರೂಪಾಯಿ ಮಾರಾಟವಾಗುತ್ತೆ. ಆ ಪ್ರದೇಶದಲ್ಲಿ ಬೆಳ್ಳುಳ್ಳಿ ಗಳಿಗೆ ರಿಟೇಲ್ ಬೆಳೆಗಳನ್ನು ನೋಡಿದರೆ 300 ರಿಂದ 400 ತಲುಪಿದೆ ಇದರಿಂದ ಹೋಟೆಲ್ಗಳಲ್ಲಿ ಸಾಕಷ್ಟು ಪದಾರ್ಥಗಳನ್ನು ತೆಗೆದುಹಾಕಲಾಗಿದೆ ಎಂದು ವರದಿಯಾಗಿರುತ್ತದೆ.
ಕೆಲವು ಭಾಗಗಳಲ್ಲಿ ಹವಮಾನ ವೈಪರಿತ್ಯದಿಂದ ಬೆಳೆ ಹಾನಿ ಆಗಿರುತ್ತದೆ ಬೆಳ್ಳುಳ್ಳಿ ಪೂರೈಕೆಯು ಕಡಿಮೆಯಾದ ಕಾರಣ .ಈ ಭಾಗಗಳಲ್ಲಿ ಸಕಟು ವ್ಯಾಪಾರಸ್ಥರು ಮತ್ತು ರಾಜಸ್ಥಾನ ಮಧ್ಯಪ್ರದೇಶಗಳಲ್ಲಿ ಬೆಳ್ಳುಳ್ಳಿ ಸುಂಕವನ್ನು ಕಟ್ಟಿ ತರುತ್ತಾರೆ. ಹೀಗಾಗಿ ಬೆಳ್ಳುಳ್ಳಿ ಬೆಲೆಯು ಗಣನೀಯವಾಗಿ ಏರಿಕೆಯಾಗಲಿದೆ.
ಇದನ್ನು ಓದಿ : ಬಿಗ್ ಬಾಸ್ ವರ್ತುರ್ ಸಂತೋಷ್ ವಿರುದ್ಧ ಹಳ್ಳಿಕಾರ್ ರೈತರು ಕಿಡಿ, ಕಾರಣ ಏನು.?
ಕಾರಣ ಏನು…?
ಭಾರತ ದೇಶದ ಕೆಲವು ಭಾಗಗಳಲ್ಲಿ ಚಂಡಮಾರುತ ಉಂಟಾದ ಸಂದರ್ಭದಲ್ಲಿ ಮಳೆಯು ಹೆಚ್ಚಿನ ಪ್ರಮಾಣದ ಬೆಳೆಯ ನಾಶವನ್ನು ಮಾಡಿದೆ .ಅದರಲ್ಲಿ ಬಹು ಮುಖ್ಯವಾಗಿ ಬೆಳ್ಳುಳ್ಳಿಯೂ ಸಹ ಮಾರುಕಟ್ಟೆಯಲ್ಲಿ ಕೊರತೆಯನ್ನು ತಂದಿದೆ ಇದರಿಂದ ಬೆಲೆಯು ಸಹ ಹೆಚ್ಚಾಗಿದೆ. ಮುಂದಿನ ದಿನಗಳಲ್ಲಿ ಇದರೊಂದಿಗೆ ಟಮೋಟೊ ಮತ್ತು ಈರುಳ್ಳಿ ಸೇರ್ಪಡೆಯಾಗುವ ಸಾಧ್ಯತೆ ಹೆಚ್ಚಾಗಿದೆ.
ಲೇಖನವನ್ನು ಸಂಪೂರ್ಣವಾಗಿ ಕೊನೆವರೆಗೂ ಓದಿದ್ದಕ್ಕೆ ಧನ್ಯವಾದಗಳು .ಇದೇ ರೀತಿಯ ಮಾಹಿತಿಯನ್ನು ಪಡೆಯಲು ನಮ್ಮ ವೆಬ್ಸೈಟ್ಗೆ ಭೇಟಿ ನೀಡಿ.
ಇತರೆ ವಿಷಯಗಳು ;
- ಆಯುಷ್ಮಾನ್ ಕಾರ್ಡ್ ಬಳಸಿ ಈ ಕಾಯಿಲೆಗಳಿಗೆ ಉಚಿತ ಚಿಕಿತ್ಸೆ ಪಡೆಯಿರಿ
- 4ನೇ ಕಂತಿನ ಗೃಹಲಕ್ಷ್ಮಿ ಹಣ 15 ಜಿಲ್ಲೆಯ ಜನರಿಗೆ ಬಂದಿದೆ, ಬಂದಿಲ್ಲದಿದ್ದರೆ ಈ ರೀತಿ ಮಾಡಿ