ನಮಸ್ಕಾರ ಸ್ನೇಹಿತರೆ ಸರ್ಕಾರದಿಂದ ಸರ್ಕಾರ ನೌಕರರಿಗೆ ನಿವೃತ್ತಿಯ ನಂತರ ಪಿಂಚಣಿಯ ಮತ್ತು ಪಡೆಯುವುದರ ಬಗ್ಗೆ ಎಲ್ಲರಿಗೂ ತಿಳಿದೇ ಇದೆ ಅದರಂತೆ ಪಿಂಚಣಿಗೆ ಸಂಬಂಧಿಸಿದಂತೆ ಸರ್ಕಾರಿ ನೌಕರರಿಗೆ ಅನೇಕ ನಿಯಮಾವಳಿಗಳನ್ನು ರೂಪಿಸುತ್ತದೆ. ಸರ್ಕಾರಿ ನೌಕರರು ಸರ್ಕಾರದ ನಿಯಮಾನುಸಾರವಾಗಿ ಪಿಂಚಣಿಯನ್ನು ಪಡೆಯುತ್ತಾರೆ. ಯಾವುದೇ ಸರ್ಕಾರಿ ನೌಕರರು ಇನ್ನು ಪಿಂಚಣಿಯನ್ನು ಪಡೆಯುತ್ತಿದ್ದರೆ ವ್ಯಕ್ತಿಯ ಮರಣದ ನಂತರ ಆ ವ್ಯಕ್ತಿಯ ಸಂಗಾತಿಗೆ ಸಿಗುತ್ತದೆ ಈ ಬಗ್ಗೆ ಅನೇಕ ತಿದ್ದುಪಡಿಗಳು ಕೂಡ ಕಾನೂನಿನಲ್ಲಿ ಆಗಿವೆ. ಹೊಸ ಪಿಂಚಣಿ ನಿಯಮವನ್ನು ಸದ್ಯದ ಕೇಂದ್ರದಿಂದ ಜಾರಿಯಾಗಿದ್ದು ಎಲ್ಲರಿಗೂ ನಿಯಮ ಅನ್ವಯವಾಗುತ್ತದೆ.

ಪಿಂಚಣಿ ಹಕ್ಕು ನಿಯಮದಲ್ಲಿ ಬದಲಾವಣೆ :
ಸರ್ಕಾರಿ ನೌಕರರು ಪಿಂಚಣಿಯನ್ನು ಪಡೆಯುತ್ತಿದ್ದರೆ ಮರಣವಾದ ನಂತರ ಕುಟುಂಬಕ್ಕೆ ತಲುಪಬೇಕು ಎಂದು ಕಾನೂನು ಹೇಳುತ್ತದೆ. ಒಬ್ಬ ವ್ಯಕ್ತಿಯು ಮರಣ ಹೊಂದಿದ ನಂತರ ಪಿಂಚಣಿದಾರರ ಪತಿ ಅಥವಾ ಪತ್ನಿಗೆ ಪಿಂಚಣಿಯು ಸೇರುತ್ತದೆ. ವೈವಾಹಿಕ ಜೀವನದಲ್ಲಿ ಕೆಲವೊಮ್ಮೆ ಕಲಹಗಳು ಏರ್ಪಡುವುದು ಸಾಮಾನ್ಯವಾಗಿದ್ದು ದಂಪತಿಗಳು ಒಂದು ವೇಳೆ ಬೇರೆಯಾಗುತ್ತಾರೆ ಆ ಸಮಯದಲ್ಲಿ ಪಿಂಚಣಿಯಾ ಅಧಿಕಾರ ಮಕ್ಕಳಿಗಿರುತ್ತದೆ.
ಇದನ್ನು ಓದಿ : ಜನವರಿ 22ರಂದೇ ಅಯೋಧ್ಯೆ ರಾಮ ಮಂದಿರ ಪ್ರಾಣ ಪ್ರತಿಷ್ಠಾಪನೆ ಮಾಡಲು ಮುಖ್ಯ ಕಾರಣ.?
ಮಕ್ಕಳಿಗೆ ಪಿಂಚಣಿ ಸೌಲಭ್ಯ :
ಇನ್ನು ಮುಂದೆ ಮಕ್ಕಳಿಗೆ ಮಾತ್ರ ಪಿಂಚಣಿ ಸೌಲಭ್ಯ ಲಭ್ಯವಿದ್ದು ತಮ್ಮ ಮರಣದ ನಂತರ ಪಿಂಚಣಿ ದಾರರು ಪಿಂಚಣಿಯ ಲಾಭವನ್ನು ತಮ್ಮ ಮಕ್ಕಳಿಗೆ ದೊರೆಯಲಿ ಎಂದು ಬಯಸುತ್ತಾರೆ. ಸದ್ಯದೀಗ ಪಿಂಚಣಿ ಹಕ್ಕು ನಿಯಮದಲ್ಲಿ ದೊಡ್ಡ ಬದಲಾವಣೆಯಾಗಿದ್ದು ಮಂಗಳವಾರ ಸಿಸಿಎಸ್ ನಿಯಮಗಳು ಪಿಂಚಣಿ ಮತ್ತು ಪಿಂಚಣಿ ದಾರರ ಕಲ್ಯಾಣ ಇಲಾಖೆಯು 21ರ ತಿದ್ದುಪಡಿಯನ್ನು ಪರಿಚಯಿಸಿದ್ದು ಮಹಿಳಾ ಸರ್ಕಾರಿ ಉದ್ಯೋಗಿ ಅಥವಾ ಪಿಂಚಣಿ ಮರಣ ಹೊಂದಿದರೆ ಸಂಗಾತಿಯ ಬದಲಿಗೆ ಪಿಂಚಣಿಯ ಸೌಲಭ್ಯ ಮಕ್ಕಳಿಗೆ ಸಿಗುತ್ತದೆ.
ಹೀಗೆ ಪಿಂಚಣಿಯ ಸೌಲಭ್ಯದಲ್ಲಿ ಸಾಕಷ್ಟು ನಿಯಮಗಳನ್ನು ಬದಲಾವಣೆ ಮಾಡಲಾಗಿದ್ದು ಒಂದು ವೇಳೆ ವ್ಯಕ್ತಿಯು ಮರಣ ಹೊಂದಿದರೆ ಈ ಹಣವು ಮರಣ ಹೊಂದಿದ ವ್ಯಕ್ತಿಯ ಮಕ್ಕಳಿಗೆ ದೊರೆಯುತ್ತದೆ ಹಾಗಾಗಿ ಪ್ರತಿಯೊಬ್ಬರಿಗೂ ಈ ಮಾಹಿತಿಯನ್ನು ಶೇರ್ ಮಾಡಿ ಹಾಗೂ ಸರ್ಕಾರಿ ನೌಕರರಿಗೆ ಕೂಡ ಜೊತೆಗೆ ಪಿಂಚಣಿದಾರರಿಗೂ ತಿಳಿಸಿ ಧನ್ಯವಾದಗಳು.
ಇತರೆ ವಿಷಯಗಳು :
- ಕೇವಲ 500 ರೂಪಾಯಿಗೆ ಪ್ರತಿ ಮನೆಗೆ ಸೌರ ಫಲಕ ಲಭ್ಯವಿದೆ : ಯಾರ್ ಯಾರಿಗೆ ಸಿಗಲಿದೆ ನೋಡಿ
- ಗೃಹಲಕ್ಷ್ಮಿ ಈ ತಿಂಗಳ 2000 ಹಣ ಬಿಡುಗಡೆ : ಕೂಡಲೇ ಡೈರೆಕ್ಟ್ ಲಿಂಕ್ ಮೂಲಕ ಚೆಕ್ ಮಾಡಿಕೊಳ್ಳಿ