ನಮಸ್ಕಾರ ಸ್ನೇಹಿತರೆ ಇವತ್ತಿನ ಲೇಖನದಲ್ಲಿ ಸಾಕಷ್ಟು ಜನರನ್ನು ಕಾಡುತ್ತಿರುವ ಸಮಸ್ಯೆ ಎಂದರೆ ಅದು ತಲೆ ಹೊಟ್ಟಾಗಿರುತ್ತದೆ. ಅದರಂತೆ ತಲೆ ಹೊಟ್ಟು ಹವಾಮಾನ ಧೂಳು ಹಾಗೂ ಆಹಾರ ಪದ್ಧತಿ ಸೇರಿದಂತೆ ಸಾಕಷ್ಟು ಕಾರಣಗಳಿಂದ ವಿಶೇಷವಾಗಿ ಯುವಜನತೆಯಲ್ಲಿ ಸಾಕಷ್ಟು ಡ್ಯಾಂಡ್ರಫ್ ಸಮಸ್ಯೆಗಳು ಕಂಡುಬರುತ್ತದೆ. ಮಾರುಕಟ್ಟೆಯನ್ನು ಕೂಡ ಸಾಕಷ್ಟು ಶಾಂಪುಗಳು ಆಯಿಲ್ ಗಳು ಕೂಡ ಡ್ಯಾಂಡ್ರಫ್ ನಿವಾರಣೆಗೆ ಸಿಗುತ್ತಿದ್ದು ಸದ್ಯ ಇವತ್ತಿನ ಲೇಖನದಲ್ಲಿ ನಾವು ಡ್ಯಾಂಡ್ರಫ್ ಅನ್ನು ನೈಸರ್ಗಿಕವಾಗಿ ಹೋಗಲಾಡಿಸಲು ಕೆಲವು ಮನೆಮದ್ದುಗಳ ಬಗ್ಗೆ ತಿಳಿಸಲಾಗುತ್ತಿದೆ.

ನಿಂಬೆರಸದ ಮೂಲಕ :
ನೈಸರ್ಗಿಕ ಪರಿಹಾರ ಎಂದು ನಿಂಬೆರಸವು ತಲೆ ಹೊಟ್ಟಿಗೆ ಪರಿಣಾಮಕಾರಿಯಾಗಿದೆ. ಎಂದು ಹೇಳಬಹುದು. ನಿಂಬೆರಸ ನೈಸರ್ಗಿಕವಾಗಿ ತಲೆಹೊಟ್ಟು ತೆಗೆದು ಹಾಕಲು ಹೆಸರುವಾಸಿಯಾಗಿದೆ. ನಿಂಬೆರಸವು ಸಿಟ್ರಿಕ್ ಆಮ್ಲದ ಸಮೃದ್ಧ ಮೂಲವಾಗಿರುವುದರಿಂದ ಕೂದಲಿನಲ್ಲಿ ಉಂಟಾಗುವ ತಲೆ ಹೊಟ್ಟು ವಿರುದ್ಧ ಪರಿಣಾಮಕಾರಿಯಾಗಿ ಹೋರಾಡುತ್ತದೆ.
ಇದನ್ನು ಓದಿ : ಗೃಹಲಕ್ಷ್ಮಿ 5ನೇ ಕಂತಿನ ಹಣ ಬೇಕಾ ..? ತಪ್ಪದೆ ಈ 4 ಪ್ರಮುಖ ಕೆಲಸ ಮಾಡಲೇಬೇಕು ನೋಡಿ
ಚಹಾ ಮರದ ಆಯಿಲ್ :
ಟೀ ಟ್ರೀ ಆಯಿಲ್ ಆಂಟಿ ಫಂಗಲ್ ಮತ್ತು ಆಂಟಿ ಬ್ಯಾಕ್ಟೀರಿಯಲ್ ಗುಣಲಕ್ಷಣಗಳಿಂದ ಕೂಡಿದ್ದು ತಲೆಹೊಟ್ಟಿಗೆ ರಾಮಬಾಣವಾಗಿದೆ. ಈ ಆಯಿಲ್ ತಲೆಹೊಟ್ಟಿಗೆ ಕಾರಣವಾಗುವ ಅಂಶಗಳನ್ನು ನಿಯಂತ್ರಣ ಮಾಡುತ್ತದೆ. ನೇರವಾಗಿ ಚಹಾಮರದ ಆಗಿಲ್ಲ ನೆತ್ತಿಗೆ ಹಚ್ಚಿ ಮಸಾಜ್ ಮಾಡುವುದರಿಂದ ತಲೆ ಹೊಟ್ಟು ಕಡಿಮೆಯಾಗುತ್ತದೆ ಅಥವಾ ಇದನ್ನು ಕೊಬ್ಬರಿ ಎಣ್ಣೆಯ ಜೊತೆಗೆ ಬೆರೆಸಿ ಉಪಯೋಗ ಮಾಡಬಹುದಾಗಿದೆ.
ಅಡುಗೆ ಸೋಡಾ :
ನೆತ್ತಿಯಲ್ಲಿ ಸತ್ತ ಚರ್ಮದ ಕೋಶಗಳನ್ನು ತೆಗೆದು ಹಾಕಲು ಅಡಿಗೆ ಸೋಡಾ ಸಹಾಯ ಮಾಡುತ್ತದೆ. ಮೊದಲು ಕೂದಲನ್ನು ಒದ್ದೆ ಮಾಡಿದ ನಂತರ ಒಂದು ಹಿಡಿ ಅಡಿಗೆ ಸೋಡವನ್ನು ನೆತ್ತಿಗೆ ಉಜ್ಜಿಕೊಳ್ಳುವುದರಿಂದ ಚೆನ್ನಾಗಿ ತೊಳೆದು ನಂತರ ಕಂಡಿಷನರ್ ಬಳಸಿ ತೊಳೆಯ ಬಹುದಾಗಿದೆ.
ಹೀಗೆ ಕೆಲವೊಂದು ಮನೆ ಮದ್ದನ್ನು ಬಳಸುವುದರ ಮೂಲಕ ತಲೆ ಹೊಟ್ಟನ್ನು ತೆಗೆದುಹಾಕಬಹುದಾಗಿದೆ ಹಾಗಾಗಿ ಯಾರೆಲ್ಲ ಈ ತಲೆ ಹೊಟ್ಟಿನ ಸಮಸ್ಯೆಯನ್ನು ಎದುರಿಸುತ್ತಿದ್ದಾರೋ ಅವರಿಗೆ ಈ ಮಾಹಿತಿಯನ್ನು ಶೇರ್ ಮಾಡುವ ಮೂಲಕ ತಲೆಹೊಟ್ಟಿನ ನಿವಾರಣೆಗೆ ಮನೆಮದ್ದು ನೈಸರ್ಗಿಕವಾಗಿ ದುಡ್ಡು ಎಂದು ತಿಳಿಸಿ ಧನ್ಯವಾದಗಳು.
ಇತರೆ ವಿಷಯಗಳು :
- ಗೂಗಲ್ ಪೇ ಬಳಸುವವರಿಗೆ ಸಿಗಲಿದೆ 1 ಲಕ್ಷ : ಹೇಗೆ ಪಡೆಯುವುದು ನೋಡಿ ಇಲ್ಲಿದೆ
- ನಿಮಗೂ ಗೃಹಲಕ್ಷ್ಮಿ 2,000ರೂ ಹಣ ಬಂದಿದೆಯ ನೋಡಿ, 5ನೇ ಕಂತಿನ ಹಣ ಬಿಡುಗಡೆ ಆಗಿದೆ