News

ನಿಮ್ಮಗೆ 18 ವರ್ಷ ವಯಸ್ಸಾಗಿದ್ದರೆ ಆಧಾರ್ ಕಾರ್ಡ್ ಇದ್ದರೆ 3 ಹಣ ಸಿಗುತ್ತೆ ನೋಡಿ- 5 ನಿಮಿಷದಲ್ಲಿ ಸಿಗುತ್ತೆ

Personal Loan through Aadhaar Card

ನಮಸ್ಕಾರ ಸ್ನೇಹಿತರೆ ಸಂಬಂಧಿಕರು ಅಥವಾ ಸ್ನೇಹಿತರು ಕೂಡ ಇಂದಿನ ದಿನಗಳಲ್ಲಿ ಬಂದರೆ ಕೆಲವೊಮ್ಮೆ ಸಾಲವನ್ನು ನೀಡದೇ ಇರುವಂತಹ ಪರಿಸ್ಥಿತಿಯನ್ನು ನಾವು ಎದುರಿಸಬೇಕಾಗುತ್ತದೆ. ಇಂತಹ ಸಂದರ್ಭದಲ್ಲಿ ಯಾವುದೇ ರೀತಿಯ ಚಿಂತೆಯನ್ನು ಮಾಡುವಂತಹ ಅಗತ್ಯವಿಲ್ಲ ಏಕೆಂದರೆ ನೀವು ಆಧಾರ್ ಕಾರ್ಡ್ ಅನ್ನು ಹೊಂದುವುದರ ಮೂಲಕ ಯಾವುದೇ ಕಷ್ಟವಿಲ್ಲ ದೆ ಪರ್ಸನಲ್ ಲೋನ್ ಅನ್ನು ಪಡೆದುಕೊಳ್ಳಬಹುದಾಗಿತ್ತು ಇದರ ಸಂಪೂರ್ಣ ಮಾಹಿತಿಯನ್ನೂ ಈ ಲೇಖನದಲ್ಲಿ ತಿಳಿಸಲಾಗುತ್ತಿದೆ.

Personal Loan through Aadhaar Card
Personal Loan through Aadhaar Card

ಆಧಾರ್ ಕಾರ್ಡ್ ಮೂಲಕ ಪರ್ಸನಲ್ ಲೋನ್ :

ಈ ಯೋಜನೆಯ ಮೂಲಕ ಸಾಲವನ್ನು ಪಡೆಯಬೇಕಾದರೆ ಯಾವುದೇ ರೀತಿ ಆಗುತ್ತೆ ದಾಖಲೆ ಹೊಂದಿರುವುದು ಬೇಕಾಗಿರುವುದಿಲ್ಲ ಏಕೆಂದರೆ ಕೇವಲ ಒಂದು ಆಧಾರ್ ಕಾರ್ಡ್ ಅನ್ನು ಬಳಸಿ ಲೋನ್ ಅನ್ನು ಪಡೆಯಬಹುದಾಗಿದೆ. ಕೇವಲ ಆಧಾರ್ ಕಾರ್ಡ್ ಒಂದನ್ನು ಬಳಸಿ ಮೂರು ಲಕ್ಷ ರೂಪಾಯಿಗಳವರೆಗೆ ಸಾಲವನ್ನು ಪಡೆಯಬಹುದಾಗಿತ್ತು ಯಾರಿಗಾದರೂ ಸಾಲದ ಅಗತ್ಯತೆ ಇದ್ದರೆ ಅವರಿಗೆ ಆಧಾರ್ ಕಾರ್ಡ್ ಮೂಲಕ ಯಾವ ರೀತಿ ಸಾಲವನ್ನು ಪಡೆಯಬಹುದು ಎಂಬುದರ ಈ ಮಾಹಿತಿಯನ್ನು ತಿಳಿಸಿ.

ಆಧಾರ್ ಕಾರ್ಡ್ ಮೂಲಕ ಸಾಲ ಪಡೆಯಲು ಇರುವ ವಯಸ್ಸು :

ಆಧಾರ್ ಕಾರ್ಡ್ ಮೂಲಕ ಸಾಲವನ್ನು ಪಡೆಯಬೇಕಾದರೆ ನೀವು 18 ವರ್ಷದಕ್ಕಿಂತ ಹೆಚ್ಚಿನ ವಯಸ್ಸನ್ನು ಹೊಂದಿರುವವರು ವೈಯಕ್ತಿಕ ಅಗತ್ಯಗಳಿಗೆ ಆಧಾರ್ ಕಾರ್ಡ್ ಬಳಸಿ ಲೋನನ್ನು ಪಡೆಯಬಹುದು. ಆಧಾರ್ ಕಾರ್ಡ್ ಬಳಸಿಕೊಳ್ಳುವ ಮೂಲಕ ಸರ್ಕಾರವು ಕೂಡ ಸಾಮಾನ್ಯ ನಾಗರಿಕರಿಗೆ ಆರ್ಥಿಕ ಸಹಾಯವನ್ನು ಪಡೆದುಕೊಳ್ಳಲು ಸಾಕಷ್ಟು ಯೋಜನೆಗಳನ್ನು ಜಾರಿಗೆ ತರುತ್ತಿದೆ.

ಇದನ್ನು ಓದಿ ; ಗೃಹಲಕ್ಷ್ಮಿ 6ನೇ ಕಂತಿನ ಹಣಕ್ಕೆ NPCI ಆಗದೇ ಇದ್ದರೆ ಹಣ ಸಿಗುವುದಿಲ್ಲ , ಇಲ್ಲಿದೆ ಮಾಹಿತಿ

ಸಾಲ ಪಡೆಯಲು ಅಗತ್ಯವಿರುವ ದಾಖಲೆಗಳು :

ಈ ಯೋಜನೆ ಮೂಲಕ ಸಾಲವನ್ನು ಪಡೆಯಬೇಕಾದರೆ ಕೇವಲ ಆಧಾರ್ ಕಾರ್ಡ್ ಹಾಗೂ ಪ್ಯಾನ್ ಕಾರ್ಡ್ ಹೊಂದಿದ್ದರೆ ಸಾಕು. ಆಧಾರ್ ಕಾರ್ಡ್ ಗೆ ಪಾನ್ ಕಾರ್ಡ್ ಲಿಂಕ್ ಆಗಿದ್ದರೆ ಹಾಗೂ ಆಧಾರ್ ಕಾರ್ಡಿಗೆ ಲಿಂಕ್ ಆಗಿರುವಂತಹ ಮೊಬೈಲ್ ನಂಬರ್ ಆಕ್ಟಿವ್ ಆಗಿದ್ದರೆ ಅದರ ಜೊತೆಗೆ ಬ್ಯಾಂಕ್ ಅಕೌಂಟ್ ಹಾಗೂ ಪಾಸ್ ಬುಕ್ ಅನ್ನು ಸಹ ಹೊಂದಿರಬೇಕಾಗುತ್ತದೆ ಇದರಿಂದ ಸುಲಭವಾಗಿ ಆಧಾರ್ ಕಾರ್ಡ್ ಮೂಲಕ ಸಾಲವನ್ನು ಪಡೆಯಬಹುದು.


ಹೌಸಿಂಗ್ ಫೈನಾನ್ಸ್ :

ಆಧಾರ್ ಕಾರ್ಡ್ ಮೂಲಕ ಸಾಲವನ್ನು ಪಡೆಯಬೇಕಾದರೆ ಗೂಗಲ್ ಕ್ರೋಮ್ ಗೆ ಭೇಟಿ ನೀಡಿ ಅದರಲ್ಲಿ ಹೌಸಿಂಗ್ ಫೈನಾನ್ಸ್ ಅನ್ನು ಓಪನ್ ಮಾಡಬೇಕು ಅದಾದ ನಂತರ ನೀವು ಯಾವ ರೀತಿಯ ಲೋನ್ ಪಡೆಯಬೇಕು ಎಂಬುತ್ತೀರೋ ಅದನ್ನು ಆಯ್ಕೆ ಮಾಡಿಕೊಂಡು ಲೋನ್ ಗೆ ಅಗತ್ಯವಿರುವ ಎಲ್ಲ ವಿವರಗಳನ್ನು ಭರ್ತಿ ಮಾಡಬೇಕಾಗುತ್ತದೆ.

ಹೀಗೆ ಎಲ್ಲ ವಿವರಗಳನ್ನು ಭರ್ತಿ ಮಾಡಿದ ನಂತರ ಆಧಾರ್ ಕಾರ್ಡ್ ಸೆಂಟರ್ ಅನ್ನು ಆಯ್ಕೆ ಮಾಡಿ ಪರ್ಸನಲ್ ಲೋನ್ ಅನ್ನು ಹಾಗೂ ಹೋಂ ಲೋನ್ ಅನ್ನು ಆಯ್ಕೆ ಮಾಡಿಕೊಂಡು ನಿಮಗೆ ಯಾವ ರೀತಿಯ ಲೋನ್ ಬೇಕು ಅನ್ನೋನು ಆಯ್ಕೆ ಮಾಡಿಕೊಂಡ ನಂತರ ಆಯ್ಕೆ ಎಂಬ ಬಟನ್ ಮೇಲೆ ಕ್ಲಿಕ್ ಮಾಡಬೇಕು ಅದಾದ ನಂತರ ನೀವು ಅರ್ಜಿಯನ್ನು ಸಲ್ಲಿಸುತ್ತೀರಾ ಈ ಪ್ರಕ್ರಿಯೆ ಪೂರ್ಣಗೊಂಡ ನಂತರ ನಿಮ್ಮ ಖಾತೆಗೆ ಹಣ ವರ್ಗಾವಣೆಯಾಗುತ್ತದೆ. ಈ ಪರ್ಸನಲ್ ಲೋನನ್ನು ಪಡೆದುಕೊಳ್ಳಬೇಕಾದರೆ ವ್ಯಕ್ತಿಯು ಭಾರತೀಯರಾಗಿರಬೇಕಾಗುತ್ತದೆ.

ಒಟ್ಟಾರೆಯಾಗಿ ಆಧಾರ್ ಕಾರ್ಡ್ ಮೂಲಕ ಲೋನ್ ಪಡೆಯಬಹುದಾಗಿದ್ದು ಯೋಚಿಸುತ್ತಿದ್ದಾರೆ ಅವರಿಗೆ ಗೂಗಲ್ ಮೂಲಕ ಆಧಾರ್ ಕಾರ್ಡ್ ಮೂಲಕ ಕೆಲವೇ ನಿಮಿಷಗಳಲ್ಲಿ ಮೂರು ಲಕ್ಷ ರೂಪಾಯಿಗಳ ವರೆಗೆ ಲೋನ್ ಪಡೆಯಬಹುದು ಎಂಬ ಈ ಮಾಹಿತಿಯನ್ನು ತಿಳಿಸಿ ಧನ್ಯವಾದಗಳು.

ಇತರೆ ವಿಷಯಗಳು :

Treading

Load More...