ನಮಸ್ಕಾರ ಸ್ನೇಹಿತರೆ ಜನವರಿ 224 ರಂದು ಶ್ರೀ ರಾಮನ ಉದ್ಘಾಟನಾ ಸಮಾರಂಭ ಉತ್ತರ ಪ್ರದೇಶದ ಯೋಗಿಯಲ್ಲಿ ನಡೆಯಲಿದ್ದು ಈಗಾಗಲೇ ಅಯೋಧ್ಯ ಸಕಲ ಸಿದ್ಧತೆಯಲ್ಲಿ ಸಜ್ಜಾಗಿದೆ. ಈ ಗಳಿಗೆಗೆ ಶತಮಾನಗಳಿಂದ ಕಾಯುತ್ತಿದ್ದು ಈಗ ಕಾಲ ಕೂಡಿ ಬಂದಿದ್ದು ಹಿಂದುಗಳ ದೊಡ್ಡ ಕನಸೊಂದು ಸಾಗುತ್ತಿದೆ ಎಂದು ಹೇಳಬಹುದು. ಮನೆ ಮನೆಗಳಲ್ಲಿ ಈಗಾಗಲೇ ಶ್ರೀರಾಮ ಮಂದಿರ ಉದ್ಘಾಟನೆಯ ಬಗ್ಗೆ ಕುತೂಹಲ ಮೂಡಿದ್ದು ರಾಮಮಂದಿರ ಉದ್ಘಾಟನೆಯ ದಿನ ದೀಪ ಹಚ್ಚುವಂತೆ ಸಾಕಷ್ಟು ಮನೆಗಳಿಗೆ ಜನರು ಹೋಗಿ ಸೂಚನೆ ನೀಡಿದ್ದಾರೆ.
ಇಡೀ ದೇಶವೇ ಶ್ರೀರಾಮ ಮಂದಿರದ ಉದ್ಘಾಟನೆಗೆ ಸಜ್ಜಾಗಿದೆ:
ಇಡೀ ದೇಶವೇ ಜನವರಿ 22ರ ದಿನಕ್ಕಾಗಿ ಕಾತುರದಿಂದ ಕಾಯುತ್ತಿದ್ದು ರಾಮಮಂದಿರದಲ್ಲಿ ಶ್ರೀ ರಾಮನ ಪ್ರಾಣ ಪ್ರತಿಷ್ಠಾಪನೆ ಹಾಗೂ ಶ್ರೀರಾಮ ಮಂದಿರದ ಉದ್ಘಾಟನೆಗೆ ಎಲ್ಲಾ ರೀತಿಯ ತಯಾರಿಯೂ ಸಹ ನಡೆಯುತ್ತಿದೆ. ದೇಶದ ವಿವಿಧ ರಾಜ್ಯಗಳಲ್ಲಿ ಈ ದಿನದಂದು ಶಾಲಾ ಕಾಲೇಜುಗಳಿಗೆ ಮತ್ತು ಸರ್ಕಾರಿ ಕಚೇರಿಗಳಿಗೆ ಸರ್ಕಾರ ರಜೆ ಘೋಷಣೆ ಮಾಡಿದೆ.
ಕೇವಲ ಶ್ರೀರಾಮ ಮಂದಿರ ಉತ್ತರ ಪ್ರದೇಶ ರಾಜ್ಯಕ್ಕೆ ಸಂಬಂಧಪಟ್ಟಂತಹ ವಿಷಯವಾಗಿದ್ದು ಅಯೋಧ್ಯೆಯ ಕಡೆಗೆ ವಿಶ್ವವೇ ಇಂದು ಮುಖ ಮಾಡಿ ನೋಡಲು ಶ್ರೀರಾಮ ಮಂದಿರ ಎನ್ನುವುದು ಕಾರಣವಾಗಲಿದೆ.
ಇದನ್ನು ಓದಿ : ದರ್ಶನ್ ತನ್ನ ಅಭಿಮಾನಿಗಳಿಗೆ ಮನವಿ ಮಾಡಿದ್ದು ಏಕೆ.? ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್
ಸರ್ಕಾರಕ್ಕೆ ರಜೆ ಘೋಷಣೆಗಾಗಿ ಮನವಿ :
ಶ್ರೀರಾಮ ಮಂದಿರ ಉದ್ಘಾಟನೆಯ ಸಲುವಾಗಿ ಜನವರಿ 22 2024 ರಂದು ಇಡೀ ದೇಶದಲ್ಲಿ ಸರ್ಕಾರಿ ರಜೆ ನೀಡುವಂತೆ, ಮನವಿ ಮಾಡಿಕೊಂಡಿದ್ದು ಒಂದು ವೇಳೆ ಅಯೋಧ್ಯೆಗೆ ಹೋಗಲು ನಿಮಗೆ ಏನಾದರೂ ಸಾಧ್ಯವಾಗದೇ ಇದ್ದರೆ, ಮನೆಯಲ್ಲಿಯೇ ಕುಳಿತು ಉದ್ಘಾಟನಾ ಸಂಭ್ರಮವನ್ನು ಮಾಧ್ಯಮಗಳ ಮೂಲಕ ನೋಡಿ ಶ್ರೀರಾಮನ ಭಕ್ತಿಗೆ ಪಾತ್ರರಾಗಬೇಕೆಂದು ಸರ್ಕಾರವೂ ಕೂಡ ಮಾಹಿತಿ ನೀಡಿದ್ದು.
ಹಾಗಾಗಿ ಪ್ರತಿಯೊಬ್ಬರಿಗೂ ಕೂಡ ಶ್ರೀರಾಮ ಮಂದಿರ ಉದ್ಘಾಟನೆಯ ದಿನ ಕೆಲಸಕ್ಕೆ ರಜೆ ಕೊಟ್ಟರೆ ಶ್ರೀರಾಮನನ್ನು ಹತ್ತಿಯಿಂದ ಪೂಜಿಸಲು ಸಹಾಯಕವಾಗುತ್ತದೆ ಎಂದು ಕೆಲವರ ಅಭಿಪ್ರಾಯವಾಗಿದೆ. ಮಕ್ಕಳು ಕೂಡ ಅಯೋಧ್ಯ ರಾಮ ಮಂದಿರ ಲೋಕಾರ್ಪಣೆಗೆ ಸಾಕ್ಷಿ ಆಗಬೇಕೆಂಬ ಉದ್ದೇಶದಿಂದ ಜನವರಿ 22ಕ್ಕೆ ಅವರಿಗೂ ಕೂಡ ರಾಜ್ಯದಲ್ಲಿ ರಜೆ ಘೋಷಿಸಬೇಕೆಂದು ಸಾಕಷ್ಟು ಸಂಘಟನೆಗಳು ಹಾಗೂ ಸೇನೆಗಳು ರಾಜ್ಯಪಾಲರಿಗೆ ಮನವಿ ಮಾಡಿದ್ದಾರೆ.
ಹೀಗೆ ಜನವರಿ 22 ಅಯೋಧ್ಯ ಶ್ರೀರಾಮ ಮಂದಿರದ ಉದ್ಘಾಟನೆಯ ದಿನದಂದು ಸರ್ಕಾರಿ ಶಾಲಾ ಕಾಲೇಜು ಹಾಗೂ ಕಚೇರಿಗಳಿಗೆ ರಜೆ ಘೋಷಣೆ ಮಾಡಲಾಗುತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆ ಹಾಗಾಗಿ ಈ ಮಾಹಿತಿಯನ್ನು ಎಲ್ಲಾ ಶಾಲಾ ಮಕ್ಕಳು ಹಾಗೂ ಸರ್ಕಾರಿ ನೌಕರರಿಗೆ ಶೇರ್ ಮಾಡಿ ಧನ್ಯವಾದಗಳು.
ಇತರೆ ವಿಷಯಗಳು :
- ಯಶಸ್ವಿನಿ ಕಾರ್ಡ್ ಪಡೆಯಲು ಕೂಡಲೇ ಅರ್ಜಿ ಸಲ್ಲಿಸಿ, 5 ಲಕ್ಷದ ಸೌಲಭ್ಯ ಸಿಗುತ್ತೆ ನೋಡಿ
- ಭಾರತೀಯ ಸೇನಾ ಅಗ್ನಿವೀರ್ ಹುದ್ದೆಗೆ ಅರ್ಜಿ ಸಲ್ಲಿಸಿ : ಕೊನೆಯ ದಿನಾಂಕ ಯಾವಾಗ .?