News

ಅಯೋಧ್ಯೆಯ ಶ್ರೀರಾಮನನ್ನು ನೋಡಲು ಈ ರೀತಿ ಪ್ಲಾನ್ ಮಾಡಿ ,ಪ್ರತಿಯೊಬ್ಬರು ತಿಳಿದುಕೊಳ್ಳಿ ಮುಂದೆ ಉಪಯೋಗ ಆಗುತ್ತೆ

ನಮಸ್ಕಾರ ಸ್ನೇಹಿತರೆ ಶ್ರೀರಾಮನ ಜನ್ಮಸ್ಥಳ ಯೋಧೆಯಲ್ಲಿ ಆಗಿದ್ದು ಸಾಕಷ್ಟು ವರ್ಷಗಳ ಕನಸು ಇದೀಗ ನನಸಾಗಲಿದೆ. ಅಯೋಧ್ಯೆಯಲ್ಲಿ ಜನವರಿ 22ರಂದು ಮಹಾಮಸ್ತಭಿಕ್ಷೇಕ ಕಾರ್ಯಕ್ರಮ ನಡೆಯಲಿದ್ದು ಈ ಐತಿಹಾಸಿಕ ಕ್ಷಣವನ್ನು ಕಣ್ತುಂಬಿಕೊಳ್ಳಲು ಸಾಕಷ್ಟು ಜನರು ದೇಶ ವಿದೇಶಗಳಿಂದ ಅಯೋಧ್ಯೆಗೆ ಆಗಮಿಸುತ್ತಿದ್ದಾರೆ. ಅದರಂತೆ ನೀವೇನಾದರೂ ಅಯೋಧ್ಯ ಪ್ರವಾಸವನ್ನು ಕೈಗೊಳ್ಳಲು ಯೋಚಿಸುತ್ತಿದ್ದರೆ ಕೆಲವೊಂದು ಸಲಹೆಗಳನ್ನು ನೀವು ತಿಳಿದುಕೊಳ್ಳಬಹುದಾಗಿದೆ.

Plan to see Sri Rama in Ayodhya like this
Plan to see Sri Rama in Ayodhya like this

ಹೇಗೆ ಅಯೋಧ್ಯೆಗೆ ಪ್ರವಾಸ ಕೈಗೊಳ್ಳಬಹುದು :

ಅಯೋಧ್ಯೆಯಲ್ಲಿ ನಡೆಯುತ್ತಿರುವ ಈ ಕಾರ್ಯಕ್ರಮಕ್ಕೆ ನೀವೇನಾದರೂ ಹೋಗಬೇಕೆಂದು ಯೋಚಿಸುತ್ತಿದ್ದರೆ ಯಾವ ರೀತಿ ಪ್ರಯಾಣ ಕೈಗೊಳ್ಳಬೇಕು ಎಂಬುದರ ಬಗ್ಗೆ ಈ ಲೇಖನದಲ್ಲಿ ನೀವು ಸಂಪೂರ್ಣವಾಗಿ ಮಾಹಿತಿಯನ್ನು ತಿಳಿದುಕೊಳ್ಳಬಹುದು.

ವಿಮಾನ ಪ್ರಯಾಣ :

ಗೋರಕ್ಪುರ ಅಥವಾ ಲಕ್ನೋ ಅಯೋಧ್ಯ ವಿಮಾನ ನಿಲ್ದಾಣಕ್ಕೆ ಅಯೋಧ್ಯೆಗೆ ಹೋಗಬೇಕಾದರೆ ಹೋಗಬಹುದಾಗಿದೆ. ಸುಮಾರು 140 ಕಿಲೋಮೀಟರ್ಗಳವರೆಗೆ ಗೋರಾಪುರ ವಿಮಾನ ನಿಲ್ದಾಣದಿಂದ ಹಿಲ್ಯ ದೂರವು ಆಗಿದ್ದು 150 ಕಿಲೋ ಮೀಟರ್ ಲಕ್ನದಿಂದ ಇದೆ. ಅಂದರೆ ಅಯೋಧ್ಯೆಗೆ ವಿಮಾನ ನಿಲ್ದಾಣದಿಂದ ಮೂರು ನಾಲ್ಕು ಗಂಟೆಗಳಲ್ಲಿ ತಲುಪಬಹುದಾಗಿದೆ. ಮಹರ್ಷಿ ವಾಲ್ಮೀಕಿ ಎಂಬ ಹೆಸರನ್ನು ಉತ್ತರಪ್ರದೇಶದ ಅಯೋಧ್ಯೆಯ ಹೊಸ ವಿಮಾನ ನಿಲ್ದಾಣಕ್ಕೆ ಇಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ.

ರೈಲು ಪ್ರಯಾಣ :

ಅಯೋಧ್ಯೆಯ ರೈಲ್ವೆ ನಿಲ್ದಾಣದಲ್ಲಿ ನೀವು ನೇರವಾಗಿ ಇಳಿಯಬಹುದಾಗಿತ್ತು ಅಯೋಧ್ಯೆಗೆ ನೀವು ಹೊಸಳ್ಳಿಯಿಂದ ಹೋಗುತ್ತಿದ್ದರೆ 670 ಕಿಲೋಮೀಟರ್ಗಳಷ್ಟು ಪ್ರಯಾಣ ಮಾಡಬೇಕಾಗುತ್ತದೆ. ಅಂದರೆ ರೈಲ್ವೆ ಯಿಂದ ನಾಲ್ಕರಿಂದ 10 ಗಂಟೆಗಳವರೆಗೆ ಪ್ರಯಾಣ ಸಾಧ್ಯವಿದೆ ಹಾಗಾಗಿ ಅಯೋಧ್ಯೆಗೆ ಎಷ್ಟು ಗಂಟೆಗೆ ಟ್ರೈನ್ ಇದೆ ಎಂಬುದು ತಿಳಿದುಕೊಂಡು ನೀವಿರುವ ಸ್ಥಳದಿಂದ ಪ್ರಯಾಣ ಬೆಳೆಸುವುದು ಮುಖ್ಯವಾಗಿರುತ್ತದೆ.


ಇದನ್ನು ಓದಿ : ರೈತರೇ ಖುದ್ದಾಗಿ ಬೆಳೆ ವಿವರ ದಾಖಲಿಸಿ : ವಿವಿಧ ಯೋಜನೆಗಳ ಲಾಭ ಪಡೆದುಕೊಳ್ಳಿ

ಬಸ್ ಮೂಲಕ ಪ್ರಯಾಣ :

ದೆಹಲಿ ಸೇರಿದಂತೆ ಎಲ್ಲಾ ಸ್ಥಳಗಳಿಂದ ಸರ್ಕಾರಿ ಮತ್ತು ಖಾಸಗಿ ಬಸ್ ಗಳು ಅಯೋಧ್ಯೆಗೆ ಹೋಗಲು ಲಭ್ಯವಿರುತ್ತದೆ. ಆದರೂ ಸ್ವಲ್ಪ ಆಯಾಸ ಬಸ್ ಪ್ರಯಾಣದಿಂದ ಆಗಬಹುದು 4000 ಗೆ ಮೂರು ನಾಲ್ಕು ದಿನಗಳಲ್ಲಿ ಅಯೋಧ್ಯೆಗೆ ದೆಹಲಿಯಿಂದ ಪ್ರಯಾಣಿಸಬಹುದಾಗಿದೆ.

ಹೀಗೆ ನೀವೇನಾದರೂ ಅಯ್ಯೋದ್ಯೆಯನ್ನು ನೋಡಲು ಹೋಗಬೇಕೆಂದು ಬಯಸುತ್ತಿದ್ದರೆ ಯಾವ ರೀತಿಯಲ್ಲಿ ನೀವು ಹೋದರೆ ಸುಲಭ ಸಾಧ್ಯವಾಗುತ್ತದೆ ಹಾಗೂ ಆಯಾಸ ಕಡಿಮೆಯಾಗುತ್ತಿದೆ ಎಂಬುದನ್ನು ಗಮನದಲ್ಲಿಟ್ಟುಕೊಂಡು ಹೋಗುವುದು ಮುಖ್ಯವಾಗಿರುತ್ತದೆ. ಹಾಗಾಗಿ ಈ ಮಾಹಿತಿಯನ್ನು ಪ್ರತಿಯೊಬ್ಬರಿಗೂ ಶೇರ್ ಮಾಡುವ ಮೂಲಕ ಅವರೇನಾದರೂ ಅಯೋಧ್ಯೆಗೆ ಪ್ರಯಾಣ ಬಳಿಸುತ್ತಿದ್ದರೆ ಅವರು ಹೇಗೆ ಪ್ರಯಾಣ ಮಾಡಬಹುದು ಎಂಬುದರ ಬಗ್ಗೆ ತಿಳಿಸಿ ಧನ್ಯವಾದಗಳು.

ಇತರೆ ವಿಷಯಗಳು :

Treading

Load More...