ನಮಸ್ಕಾರ ಸ್ನೇಹಿತರೆ, ನಮ್ಮ ದೇಶದಲ್ಲಿ ತಂತ್ರಜ್ಞಾನಗಳು ಬೆಳೆದಂತೆ ವಂಚನೆಗಳು ಕೂಡ ಹೆಚ್ಚು ಹೆಚ್ಚು ನಡೆಯುತ್ತವೆ. ಅದರಲ್ಲಿಯೂ ನಾವು ಹೆಚ್ಚಾಗಿ ಆನ್ಲೈನ್ ಫ್ಲಾಟ್ ಗಳನ್ನು ನೋಡಬಹುದು ಅದರಲ್ಲಿಯೂ ಕೂಡ ಯುಪಿಐ ಮೂಲಕ ವಂಚನೆಗಳು ಹೆಚ್ಚು ಬೆಳಕಿಗೆ ಬರುತ್ತಿವೆ. ಕರವು ವಂಚನೆಯ ತಡೆಗೆಂದು ಎಷ್ಟೇ ಕ್ರಮಗಳನ್ನು ಕೈಗೊಂಡರು ಸಹ ವಂಚನೆಯ ಪ್ರಕರಣಗಳು ಕಡಿಮೆಯಾಗುತ್ತಿಲ್ಲ. ಇದೀಗ ಯುಪಿಐ ಪಾವತಿಯು ಎಷ್ಟು ಉಪಯೋಗಕಾರಿಯಾಗಿ ಇದೆಯೋ ಅಷ್ಟೇ ಅಪಾಯಕಾರಿಯಾಗಿ ಕೆಲವೊಮ್ಮೆ ಅದು ಕಾಣುತ್ತದೆ. ಈ ವರ್ಷಾಂತ್ಯದಲ್ಲಿ ಈ ಕೆಲಸವನ್ನು ಯುಪಿಐ ಪಾವತಿ ಬಳಕೆದಾರರು ಮಾಡುವುದು ಅಗತ್ಯವಾಗಿದೆ.
ಯುಪಿಐ ಐಡಿಯಲ್ಲಿ ತಕ್ಷಣ ವಹಿವಾಟು ನಡೆಸಬೇಕು :
ಡಿಸೆಂಬರ್ 31 ಫೋನ್ ಪೇ ಗೂಗಲ್ ಪೇ ಪೇಟಿಎಂ ಹಾಗೂ ಯುಪಿಐ ಬಳಸುವವರಿಗೆ ಕೊನೆಯ ದಿನಾಂಕವಾಗಿದ್ದು, ಯುಪಿಐ ಐಡಿಯನ್ನು ಎಂಪಿಸಿಐ ಹೊಸ ನಿಯಮದ ಪ್ರಕಾರ ಬಳಕೆದಾರರು ಒಂದು ವರ್ಷದವರೆಗೂ ಉಳಿಸಿಕೊಂಡು ಬಳಸದೆ ಇರುವವರ ಐಡಿಗಳನ್ನು ತಕ್ಷಣವೇ ವಹಿವಾಟು ನಡೆಸಬೇಕು ಎಂದು ತಿಳಿಸಿದೆ. ಯಾವುದೇ ವಹಿವಾಟು ಒಂದು ವರ್ಷದಲ್ಲಿ ಕಂಡು ಬರದೆ ಇದ್ದರೆ ಡಿಸೆಂಬರ್ 31ರ ನಂತರದ ದಿನಗಳಲ್ಲಿ ಅಂತಹ ಯುಪಿಐ ಐಡಿಗಳನ್ನು ನಿಷ್ಕ್ರಿಯಗೊಳಿಸಲಾಗುತ್ತದೆ.
ಪಿಎಸ್ಪಿ ಬ್ಯಾಂಕುಗಳು ಮತ್ತು ಎಲ್ಲಾ ಮೂರನೇ ವ್ಯಕ್ತಿ ಅಪ್ಲಿಕೇಶನ್ಗಳು ಯುಪಿಐ ಐಡಿ ಮತ್ತು ನಿಷ್ಕ್ರಿಯ ಗ್ರಾಮಕರ ಮೊಬೈಲ್ ಸಂಖ್ಯೆಗಳನ್ನು ಪರಿಶೀಲಿಸಲಾಗುತ್ತದೆ. ಯಾವುದೇ ರೀತಿಯ ಕ್ರೆಡಿಟ್ ಅಥವಾ ಡೆಬಿಟ್ ವಹಿವಾಟು ಒಂದು ವರ್ಷದವರೆಗೆ ಈ ಐಡಿಯಿಂದ ನಡೆಯದೇ ಇದ್ದರೆ ಅಂತಹ ಯುಪಿಐಗಳನ್ನು ನಿಷ್ಕ್ರಿಯಗೊಳಿಸಲು ನಿರ್ಧಾರ ಕೈಗೊಳ್ಳಲಾಗಿದೆ.
ಇದನ್ನು ಓದಿ : ಉಚಿತ ಗ್ಯಾಸ್ ಸಂಪರ್ಕ ಬೇಕಾದವರು ಈ ಲಿಂಕ್ ಬಳಸಿ ಕೂಡಲೇ ಸಂಪರ್ಕಿಸಿ
ಐದು ಸಾವಿರ ರೂಪಾಯಿಗಿಂತ ಹೆಚ್ಚಿನ ಪಾವತಿಗೆ ಹೊಸ ರೂಲ್ಸ್ :
ಯುಪಿಐ ಡಿಜಿಟಲ್ ಪಾವತಿಯ ಮೂಲಕ ಇನ್ನು ಮುಂದೆ ಡೆಬಿಟ್ ಮಾಡುವ ಮೊದಲು ಕರೆ ಮಾಡಲು ಅಥವಾ ಪರಿಶೀಲನ ಸಂದೇಶ ಮಾಡಲು ಕೇಂದ್ರ ನಿರ್ಧರಿಸಿದೆ. ಆನ್ಲೈನ್ ಪಾವತಿ ವ್ಯವಸ್ಥೆಯಿಂದ ಯಾರಾದರೂ ಯುಪಿಐ ನಲ್ಲಿ 5000ಗಳನ್ನು ಡೆಬಿಟ್ ಮಾಡಲು ಬಯಸುತ್ತಿದ್ದರೆ ಡೆಬಿಟ್ ಮಾಡುವ ಮೊದಲು ಅವರು ಮೊತ್ತವನ್ನು ವಹಿವಾಟಿನ ದೃಢೀಕರಣವನ್ನು ಕೇಳುವ ಮೂಲಕ ಪರಿಶೀಲನೆ ಸಂದೇಶವನ್ನು ಕಳುಹಿಸಬಹುದು ಅಥವಾ ಕರೆಯನ್ನು ಮಾಡಬಹುದಾಗಿದೆ.
5000 ರೂಪಾಯಿಗಿಂತ ಹೆಚ್ಚಿನ ಡಿಜಿಟಲ್ ಪಾವತಿಗೆ ಹಣಕಾಸು ಸಚಿವಾಲಯ ಹೆಚ್ಚಿನ ಕ್ರಮವನ್ನು ಕೈಗೊಂಡಿದ್ದು ಕೇಂದ್ರದ ಉದ್ದೇಶ ಯುಪಿಐ ವಂಚನೆ ತಡೆಗಟ್ಟುವುದಾಗಿದೆ. ಮೊದಲ ಬಾರಿಗೆ ಒಬ್ಬ ಬಳಕೆದಾರನು ಇನ್ನೊಬ್ಬ ವ್ಯಕ್ತಿಗೆ ಅಥವಾ ಅಂಗಡಿಗೆ 5,000ಗಳಿಗಿಂತ ಹೆಚ್ಚಿನ ಮೊತ್ತವನ್ನು ಯುಪಿಐ ಮೂಲಕ ಪಾವತಿಸಿದಾಗ ಅವನು ಪರಿಶೀಲನ ಕರೆಯನ್ನು ಮೊದಲು ಸ್ವೀಕರಿಸುತ್ತಾನೆ ಅಥವಾ ಎಸ್ಎಂಎಸ್ ಅನ್ನು ಪಡೆಯುತ್ತಾನೆ. ನಂತರ ನೀವು ನಿಮ್ಮ ಪಿನ್ ಸಂಖ್ಯೆಯನ್ನು ನಮೂದಿಸಿ ಎರಡು ಹಂತದ ಪರಿಶೀಲನೆಯ ನಂತರ ಯುಪಿಐ ಪಾವತಿಯನ್ನು ಪೂರ್ಣಗೊಳಿಸಬೇಕಾಗುತ್ತದೆ.
ಹೀಗೆ ಯುಪಿಐ ಮೂಲಕ ಆಗುವಂತಹ ಆನ್ ಲೈನ್ ವಂಚನೆಗಳನ್ನು ತಡೆಗಟ್ಟುವ ಉದ್ದೇಶದಿಂದ ಕೇಂದ್ರ ಸರ್ಕಾರವು ಈ ಕ್ರಮಗಳನ್ನು ಕೈಗೊಂಡಿದ್ದು ಈ ಕ್ರಮಗಳ ಬಗ್ಗೆ ನಿಮ್ಮ ಸ್ನೇಹಿತರು ಹಾಗೂ ಬಂಧು ಮಿತ್ರರಿಗೆ ಶೇರ್ ಮಾಡಿ ಹಾಗೂ ಯುಪಿಐ ವಹಿವಾಟು ಯಾರಾದರೂ ಹೆಚ್ಚು ಮಾಡುತ್ತಿದ್ದರೆ ಅವರಿಗೆ ಈ ಮಾಹಿತಿಯನ್ನು ಶೇರ್ ಮಾಡಿ ಅದರ ಜೊತೆಗೆ ಇದುವರೆಗೂ ಸಹ ಯುಪಿಐ ಐಡಿ ಮೂಲಕ ಯಾವುದೇ ವಹಿವಾಟನ್ನು ಮಾಡದೇ ಇರುವವರೆಗೂ ಸಹ ತಿಳಿಸಿ ಧನ್ಯವಾದಗಳು.
ಇತರೆ ವಿಷಯಗಳು :
- ಟ್ರಾಫಿಕ್ ಪೊಲೀಸರು ದಂಡ ಹಾಕುವಂತಿಲ್ಲ : ಈ ನಿಯಮದ ಬಗ್ಗೆ ನಿಮಗೆ ಗೊತ್ತಾ.?
- ಬ್ಯಾಂಕ್ ಖಾತೆ ಹೊಂದಿರುವವರು ಡಿ.31ರ ಒಳಗಾಗಿ ಕಡ್ಡಾಯವಾಗಿ ಈ ಕೆಲಸ ಮಾಡಬೇಕು