ನಮಸ್ಕಾರ ಸ್ನೇಹಿತರೆ ಫೆಬ್ರವರಿ 2024ರಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಪಿಎಂ ಕಿಸಾನ್ ಯೋಜನೆಯ 16ನೇ ಕಂತಿನ ಹಣವನ್ನು ರೈತರಿಗಾಗಿ ಬಿಡುಗಡೆ ಮಾಡಲು ಸಜ್ಜಾಗಿದ್ದಾರೆ. ಸಣ್ಣ ರೈತರು ಮೂರು ಕಂತುಗಳಲ್ಲಿ ವರ್ಷದಲ್ಲಿ ಪಿಎನ್ ಕಿಸಾನ್ ನಿಧಿ ಯೋಜನೆಯ ಅಡಿಯಲ್ಲಿ 6000 ಆರ್ಥಿಕ ಸಹಾಯವನ್ನು ಪಡೆಯುತ್ತಾರೆ. ರೈತರಿಗೆ ತಮ್ಮ ಕೃಷಿ ಮತ್ತು ರೈತ ಕಲ್ಯಾಣ ಸಚಿವಾಲಯವನ್ನು ನಿರ್ವಹಿಸಲು ಹಣವನ್ನು ಮೂರು ಕಂತುಗಳಲ್ಲಿ ನೀಡಲಾಗುತ್ತದೆ.

16ನೇ ಹಣಕ್ಕಾಗಿ ಕ್ಷಣಗಣನೆ :
ರೈತರು ಜನವರಿ 2024 ಮತ್ತು ತಮ್ಮ 14ನೇ ಕಂತಿನ ಹಣಕ್ಕಾಗಿ ಕಾಯುತ್ತಿದ್ದಾರೆ. ಫೆಬ್ರವರಿ 2024ರಲ್ಲಿ ಈ ಹಣ ಜಮಾ ಆಗುತ್ತದೆ. ತಮ್ಮ ಫಲಾನುಭವಿಗಳ ಪಟ್ಟಿ ಸ್ಥಿತಿ ಮತ್ತು ಕಂತು ಸ್ಥಿತಿಯನ್ನು ಪರಿಶೀಲಿಸಲು ರೈತರು ಬಯಸುತ್ತಾರೆ ಅಲ್ಲದೆ ಸರ್ಕಾರವು ರೈತರಿಗೆ ಫೆಬ್ರವರಿ 2024ರಲ್ಲಿ ಕಂತಿನ ಮೊತ್ತವನ್ನು ಬಿಡುಗಡೆ ಮಾಡುತ್ತದೆ. ಒಂದು ವೇಳೆ ನೀವೇನಾದರೂ ಪಿ ಎಮ್ ಕಿಸಾನ್ ಯೋಜನೆಗೆ ತಮ್ಮ ಹೆಸರನ್ನು ನೋಂದಾಯಿಸಿಕೊಂಡಿದ್ದರೆ ಮತ್ತು 16ನೇ ಕ್ರಾಂತಿಗಾಗಿ ಕಾಯುತ್ತಿದ್ದರೆ ಆನ್ಲೈನ್ ಮೂಲಕ ಫಲಾನುಭವಿಗಳ ಪಟ್ಟಿ ಮತ್ತು ಸ್ಥಿತಿಯನ್ನು ಸುಲಭವಾಗಿ ಪರಿಶೀಲಿಸಬಹುದಾಗಿದೆ. https://pmkisan.gov ಈ ವೆಬ್ ಸೈಟ್ ಗೆ ಭೇಟಿ ನೀಡಿ ತಮ್ಮ ಹೆಸರನ್ನು ರೈತರು ತಿಳಿದುಕೊಳ್ಳಬಹುದು.
ಇದನ್ನು ಓದಿ ; ವೈದ್ಯರಿಂದ ಸ್ಫೋಟಕ ಸತ್ಯ ಬಹಿರಂಗ : ತಾಯಿಯೇ ಮಗುವನ್ನು ಕೊಂದ ಕಾರಣ ಬಯಲು!
ಫಲಾನುಭವಿಯ ಸ್ಥಿತಿಯನ್ನು ಪರಿಶೀಲಿಸುವ ವಿಧಾನ :
ಕಿಸಾನ್ ನಿಧಿ ಯೋಜನೆ ಯ ಫಲಾನುಭವ್ಯ ಸ್ಥಿತಿಯನ್ನು ಪರಿಶೀಲಿಸಬೇಕಾದರೆ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ವೃತ್ತಿಪರ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಬೇಕಾಗುತ್ತದೆ. https://pmkisan.Gov.In/ಈ ವೆಬ್ ಸೈಟ್ ಗೆ ಭೇಟಿ ನೀಡಿ ಕೆಲವೊಂದು ಹಂತಗಳನ್ನು ಪೂರ್ಣಗೊಳಿಸಿದ ನಂತರ ಅರ್ಜಿಯ ಸ್ಥಿತಿಯನ್ನು ಸುಲಭವಾಗಿ ಪರಿಶೀಲಿಸಬಹುದಾಗಿದೆ.
ಹಾಗಾಗಿ ಇನ್ನೇನು ಫೆಬ್ರವರಿಯಲ್ಲಿ ಕಿಸಾನ್ ನಿಧಿ ಯೋಜನೆಯ ಹಣವು ಕೃಷಿಕರಿಗೆ ಬಿಡುಗಡೆಯಾಗಲಿದೆ ಎಂಬ ಈ ಮಾಹಿತಿಯನ್ನು ನಿಮಗೆ ತಿಳಿದಿರುವ ರೈತರಿಗೆ ಹಾಗೂ ಈ ಯೋಜನೆಗೆ ಸಂಬಂಧಪಟ್ಟಂತೆ ಯಾರೆಲ್ಲ ಫಲಾನುಭವಿಗಳು 16ನೇ ಕಂತಿನ ಹಣವನ್ನು ಕಾದು ಕುಳಿತಿದ್ದಾರೋ ಅವರಿಗೆ ತಿಳಿಸಿ ಧನ್ಯವಾದಗಳು.
ಇತರೆ ವಿಷಯಗಳು :
- ಮಕ್ಕಳಿಗೆ ತಾಯಿಯ ತವರು ಮನೆಯಿಂದ ಆಸ್ತಿ ಸಿಗುತ್ತದೆಯಾ ? ಕಾನೂನು ಏನು ಹೇಳುತ್ತದೆ ?
- ವಿದ್ಯಾಭ್ಯಾಸ ಮಾಡುತ್ತಿರುವ ಎಲ್ಲಾ ಮಕ್ಕಳಿಗೂ ಉಚಿತ ಲ್ಯಾಪ್ಟಾಪ್ ವಿತರಣೆ , ಇಲ್ಲಿದೆ ಡೈರೆಕ್ಟರ್ ಲಿಂಕ್