ನಮಸ್ಕಾರ ಸ್ನೇಹಿತರೆ ನಿಮಗೆಲ್ಲರಿಗೂ ಒಂದು ಅಗತ್ಯ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಲಿದ್ದೇವೆ .ಅಂಚೆ ಕಚೇರಿಯ ಈ ಯೋಜನೆ ಬಗ್ಗೆ ತಿಳಿಯಬೇಕಾದರೆ ಲೇಖನವನ್ನು ಸಂಪೂರ್ಣವಾಗಿ ಕೊನೆವರೆಗೂ ತಪ್ಪದೇ ಓದಿ.
ಕಡಿಮೆ ಉಳಿತಾಯವನ್ನು ಹೂಡಿಕೆ ಮಾಡಿ ಅಧಿಕ ಮೊತ್ತವನ್ನು ಪಡೆಯಬೇಕೆಂದು ನೀವು ಉತ್ತಮ ಯೋಜನೆಯನ್ನು ಹುಡುಕುತ್ತಿದ್ದರೆ ಅದಕ್ಕೆ ನಿಮಗೆ ಒಂದು ಉತ್ತಮ ಆಯ್ಕೆ ಅಂಚೆ ಕಚೇರಿಯ ರೆಕ್ಯೂರಿಂಗ್ ಡೆಪಾಸಿಟ್ ಯೋಜನೆ. ಈ ಯೋಜನೆಯು ಐದು ವರ್ಷಗಳ ಯೋಜನೆಯಾಗಿದೆ. ಸದ್ಯ ಶೇಕಡ 6.7% ರಷ್ಟು ಬಡ್ಡಿಯನ್ನು ಹಾಕಲಾಗುವುದು .ಸಾಲ ಪಡೆದ ಯಾವುದೇ ಕೆಲಸ ಮಾಡಲು ಯೋಚಿಸುತ್ತಿದ್ದರೆ .ಅಂಚೆ ಇಲಾಖೆಯ ಸಾಲ ಪಡೆಯುವ ಮೂಲಕ ಸೌಲಭ್ಯವನ್ನು ಪಡೆಯಬಹುದಾಗಿದೆ ನೀವು ಯೋಜನೆಯನ್ನು ಅದಕ್ಕೆ ಹಿಂಪಡೆಯುವ ಬದಲು ಸಾಲವನ್ನು ಪಡೆಯಬಹುದಾಗಿದೆ.
ರೆಗುರಿಂಗ್ ಡೆಪಾಸಿಟ್ ಯೋಜನೆ ಬಗ್ಗೆ ಮಾಹಿತಿ:
ಅಂಚೆ ಕಚೇರಿಯ ರೆಕ್ಯುರಿಂಗ್ ಡೆಪಾಸಿಟ್ ಯೋಜನೆ 5 ವರ್ಷದ ಯೋಜನೆಯಾಗಿದೆ ಸದ್ಯಶೇಕಡ 6.7 ರಷ್ಟು ಬಡ್ಡಿಯನ್ನು ವಿಧಿಸಲಾಗುತ್ತಿದೆ ಸಾಲ ಪಡೆದು ಯಾವುದಾದರೂ ಕೆಲಸ ಮಾಡಲು ಯೋಚಿಸುತ್ತಿದ್ದರೆ ಅಂಚೆ ಇಲಾಖೆಯ ಮೂಲಕ ಈ ಯೋಜನೆಯಲ್ಲಿ ಸಾಲ ಸೌಲಭ್ಯವು ದೊರೆಯುತ್ತದೆ. ನೀವು ಯೋಜನೆಯನ್ನು ಪಡೆಯುವ ಮೂಲಕ ಸದುಪಯೋಗ ಪಡೆಯುವುದು ಕೊಳ್ಳಬಹುದು.
ಯಾವಾಗ ಸಾಲ ಪಡೆಯಬಹುದು ಗೊತ್ತಾ.?
ಅಂಚೆ ಕಚೇರಿಯಲ್ಲಿ ಐದು ವರ್ಷಗಳ ರೆಗುರಿಂಗ್ ಡೆಪಾಸಿಟ್ ಯೋಜನೆಯೆಲ್ಲಿ ಸತತವಾಗಿ 12 ಕಂತುಗಳ ಡೆಪಾಸಿಟ್ ಅನ್ನು ಮಾಡಿದ ನಂತರ ನಿಮಗೆ ಈ ಸೌಲಭ್ಯ ನೀಡಲಾಗುತ್ತದೆ
ಒಂದು ವರ್ಷದ ನಂತರ ನಿಮ್ಮ ಖಾತೆಯಲ್ಲಿ ಡೆಪಾಸಿಟ್ ಮಾಡಿದ ಶೇಕಡ 50ರಷ್ಟು ಹಣವನ್ನು ನೀವು ಸಾಲವಾಗಿ ಪಡೆಯಬಹುದು ನೀವು ಈ ಸಾಲವನ್ನು ಒಟ್ಟು ಮೊತ್ತದಲ್ಲಿ ಅಥವಾ ಮಾಸಿಕ ಕಂತುಗಳಲ್ಲಿ ಅಂಚೆ ಕಚೇರಿಗೆ ಪಾವತಿಸಬೇಕಾಗುತ್ತದೆ ನಿಮಗೆ ಈ ಸೌಲಭ್ಯವನ್ನು ನೀಡಲಾಗುತ್ತದೆ ಅಂಚೆ ಕಚೇರಿಯ ಮೂಲಕ.
ಇದನ್ನು ಓದಿ : ಸರ್ಕಾರಿ ನೌಕರರ ಮಾಸಿಕ ವೇತನ ಹೆಚ್ಚಳ ಜೊತೆಗೆ ಬಾಕಿ ಇದ್ದ ಡಿಎ ಹಣ ಬಿಡುಗಡೆ
ಯೋಜನೆಯಲ್ಲಿ ಎಷ್ಟು ಬಡ್ಡಿ ದರ:
ಸಾಲದ ಮದ್ದದ ಮೇಲಿನ ಬಡ್ಡಿಯು ಶೇಕಡ ಎರಡು ಮತ್ತು ಆರಡಿ ಖಾತೆಯ ಅನ್ವಯವಾಗುವ ಆರ್‌ಡಿ ಬಡ್ಡಿ ದರವಾಗಿದೆ ಇಂ ಪಡೆಯುವ ದಿನಾಂಕದಿಂದ ಮರುಪಾವತಿಯ ದಿನಾಂಕದವರೆಗೂ ಪಟ್ಟಿಯನ್ನು ಹಾಕಲಾಗುತ್ತದೆ
ಆರ್ ಡಿ ಯೋಜನೆಯ ಇತರ ಪ್ರಯೋಜನಗಳೇನು:
- ಅಂಚೆ ಕಚೇರಿಯಲ್ಲಿ ಆರ್ಡಿಯನ್ನು ನೂರು ರೂಪಾಯಿಗೆ ಹೂಡಿಕೆ ಎಂದು ತೆರೆಯಬಹುದು ಈ ಮೊತ್ತವನ್ನು ಯಾರಾದರೂ ಸುಲಭವಾಗಿ ಉಳಿಸಬಹುದು
- ಇದರಲ್ಲಿ ಗರಿಷ್ಠ ಹೂಡಿಕೆಯ ಮಿತಿ ಇರುವುದಿಲ್ಲ
- ಅಂಚೆ ಕಚೇರಿಯ ಆರ್ಡಿಯಲ್ಲಿ ಚಕ್ರಬಡ್ಡಿ ಲಾಭವನ್ನು ನೀವು ಪಡೆಯುತ್ತೀರಿ ಮತ್ತು ಪ್ರತಿ ಮೂರನೇ ತಿಂಗಳಿಗೊಮ್ಮೆ ಬಡ್ಡಿಯನ್ನು ಲೆಕ್ಕ ಹಾಕಲಾಗುತ್ತದೆ
- ನೀವು 5 ವರ್ಷಗಳಲ್ಲಿ ಬಡ್ಡಿಯ ರೂಪದಲ್ಲಿ ಉತ್ತಮ ಲಾಭವನ್ನು ಪಡೆಯಬಹುದಾಗಿದೆ
- ಅಂಚೆ ಕಚೇರಿಯ ಈ ಯೋಜನೆಯಲ್ಲಿ ಒಬ್ಬ ವ್ಯಕ್ತಿಯು ಎಷ್ಟು ಖಾತೆಗಳನ್ನು ತೆರೆಯಬಹುದು ಇದರಲ್ಲಿ ಸಿಂಗಲ್ ಹೊರತುಪಡಿಸಿ ಮೂರು ವ್ಯಕ್ತಿಗಳಿಗೆ ಜಂಟಿ ಖಾತೆಯನ್ನು ತೆರೆಯುವ ಅವಕಾಶ ಇದೆ
- ಅಂಚೆ ಕಚೇರಿ ಯೋಜನೆಯಲ್ಲಿ ಮಗುವಿನ ಹೆಸರಿನಲ್ಲಿ ಕಾತು ತೆರೆಯುವ ಸೋಲುಬಿಯನ್ನು ಒದಗಿಸಲಾಗಿದೆ
ಈ ಮೇಲ್ಕಂಡ ಮಾಹಿತಿ ನಿಮಗೆಲ್ಲರಿಗೂ ಉಪಯೋಗಕರವಾಗಲಿದ್ದು ಹೂಡಿಕೆ ಮಾಡಿ ನಂತರ ಸಾಲ ಪಡೆಯುವ ಯೋಜನೆಯಾಗಿದೆ ಇದರಿಂದ ಎಲ್ಲರೂ ಪ್ರಯೋಜನವನ್ನು ಪಡೆದುಕೊಳ್ಳಿ .ಲೇಖನವನ್ನು ಸಂಪೂರ್ಣವಾಗಿ ಕೊನೆವರೆಗೂ ಓದಿದ್ದಕ್ಕೆ ಧನ್ಯವಾದಗಳು ಹಂಚಿಕೊಳ್ಳಿ ಮಾಹಿತಿಯನ್ನು ಒದಗಿಸಿ.
ಇತರೆ ವಿಷಯಗಳು :
ಗೃಹಲಕ್ಷ್ಮಿ ಹಣ ಬಂದಿಲ್ಲದಿದ್ದರೆ ದೂರವಾಣಿಗೆ ಕರೆ ಮಾಡಿ ಹಣ ಪಡೆಹಿರಿ
ಬೆಳೆ ಹಾನಿ ಒಳಗಾದ ರೈತರಿಗೆ ಒಂದು ಗುಡ್ ನ್ಯೂಸ್! 35 ಲಕ್ಷ ರೈತರಿಗೆ ಈ ಸೌಲಭ್ಯ