Blog

ಬರೀ ₹1500 ಹಾಕಿದ್ರೆ 35 ಲಕ್ಷ ಸಿಗುತ್ತೆ, ಪೋಸ್ಟ್ ಆಫೀಸ್ ಹೊಸ ಸ್ಕೀಮ್ ಗೆ ಜನರ ದಂಡು

post office new scheme

ನಮಸ್ಕಾರ ಸ್ನೇಹಿತರೇ, ನೀವು ಕೇವಲ 1500 ನಿಂದ 35 ಲಕ್ಷ ಪಡೆಯಬೇಕು ಎಂಬಕನಸಿದೆಯಾ? ಹಾಗಿದ್ರೆ ಇಂದಿನ ನಮ್ಮ ಲೇಖನವನ್ನು ತಪ್ಪದೇ ಓದಲೇಬೇಕು. ಯಾವುದು ಈ ಯೋಜನೆ ಇಷ್ಟು ಕಡಿಮೆ ಹಣದಿಂದ ಇಷ್ಟೊಂದು ಹಣವನ್ನು ವಾಪಸ್‌ ಪಡೆಯುವುದು ಹೇಗೆ ಎಂದು ತಿಳಿಯಬೇಕೆಂದರೆ ಈ ಲೇಖನವನ್ನು ತಪ್ಪದೇ ಕೊನೆವರೆಗೂ ಓದಿರಿ, ಇದು ಎಲ್ಲರಿಗೂ ಉಪಯೋಗಕ್ಕೆ ಬರುವಂತಹ ಸುದ್ದಿಯಾಗಿದೆ.

ಅಲ್ಪ ಹೂಡಿಕೆ ಅಧಿಕ ಲಾಭ

ಸರ್ಕಾರದ ಈ ಯೋಜನೆಯಲ್ಲಿ ಪ್ರತಿ ತಿಂಗಳು ನೀವು 1500 ರೂಗಳನ್ನು ಕಟ್ಟುತ್ತಾ ಬರೋಬ್ಬರಿ 35 ಲಕ್ಷದಷ್ಟು ಲಾಭ ಪಡೆಯಬಹುದು. ನೀವು ಉಳಿತಾಯ ಯೋಜನೆಯಲ್ಲಿ ಹೂಡಿಕೆ ಮಾಡಲು ಇಚ್ಚಿಸಿದರೆ ಈ ಒಂದು ಯೋಜನೆಯಲ್ಲಿ ನೀವು ನಂಬಿಕೆಯಿಟ್ಟು ಹಣವನ್ನು ಹೂಡಬಹುದು.

ಗ್ರಾಮ ಸುರಕ್ಷಾ ಯೋಜನೆ!

ಪ್ರತೀ ತಿಂಗಳು 1500 ರೂಗಳನ್ನು ಠೇವಣಿ ಮಾಡಿ ಸುಮಾರು 35 ಲಕ್ಷ ಲಾಭ ತಂದುಕೊಡುವ ಈ ಯೋಜನೆಗೆ ಗ್ರಾಮ ಸುರಕ್ಷಾ ಯೋಜನೆ ಎಂದು ಹೆಸರು, 19 ವರ್ಷ ವಯಸ್ಸಿನವರಿಂದ 55 ವರ್ಷ ಒಳಗಿನ ವಯಸ್ಸಿನವರು ಈ ಒಂದು ಯೋಜೆಯಲ್ಲಿ ಠೇವಣಿ ಮಾಡಬುದಾಗಿದೆ.

19ನೇ ವಯಸ್ಸಿನಿಂದ ಹೂಡಿಕೆ ಆರಂಭಿಸಿದರೆ,


ಮಾಸಿಕ ಪ್ರೀಮಿಯಂ 

  • 55 ವರ್ಷಗಳಿಗೆ 1515
  • 58 ವರ್ಷಗಳಿಗೆ 1463
  • 60 ವರ್ಷಗಳಿಗೆ 14 11

ಈ ಒಂದು ಯೋಜನೆಯಲ್ಲಿ 50 ವರ್ಷಗಳ ನಂತರದ ಹೂಡಿಕೆದಾರರು 31.60 ಲಕ್ಷಗಳವರೆಗೆ ಮೆಚುರಿಟಿ ಲಾಭ ಗಳಿಸುತ್ತಾರೆ.

ಅಕಸ್ಮಾತ್‌ 58 ವರ್ಷಗಳ ನಂತರದ ಹೂಡಿಕೆದಾರರು 33.40 ಲಕ್ಷ ರೂಗಳನ್ನು ಪಡೆಯುವರು.

60 ವರ್ಷಗಳಾಗಿದ್ದರೆ ರೂ.34 ಲಕ್ಷ 60 ಸಾವಿರ ರೂಗಳನ್ನು ಪಡೆಯುವರು

ಇತರ ವಿಷಯಗಳು

ಜನ್ ಧನ್ ಖಾತೆದಾರರಿಗೆ ಸರ್ಕಾರದಿಂದ 10,000 ರೂ. ಬಿಡುಗಡೆ!! ಹೊಸ ಪಟ್ಟಿಯಲ್ಲಿ ನಿಮ್ಮ ಹೆಸರನ್ನು ಚೆಕ್‌ ಮಾಡಿ

ಎಲ್ಲ ಸರ್ಕಾರಿ ನೌಕರರ ವೇತನ ಹೆಚ್ಚಳವಾಗುತ್ತದೆ : ಸರ್ಕಾರದಿಂದ ಮಹತ್ವದ ಘೋಷಣೆ

ಕೋರ್ಟ್ ನಿಂದ ಆಸ್ತಿಯ ಬಗ್ಗೆ ಮಹತ್ವದ ತೀರ್ಪು : ತಾತನ ಆಸ್ತಿಯಲ್ಲಿ ಒಬ್ಬರಿಗೆ ಮಾತ್ರ ಹಕ್ಕು

Treading

Load More...