ನಮಸ್ಕಾರ ಸ್ನೇಹಿತರೆ ಅಂಚೆ ಕಛೇರಿಯಲ್ಲಿ ನಮ್ಮ ಆಸಿಕ ಹೂಡಿಕೆಯು ಮಧ್ಯಮ ವರ್ಗದ ಜನರಿಗೆ ಬಹುಮತದ ಲಾಭವನ್ನು ನೀಡುವಂತಹ ಮಾರ್ಗವಾಗಿದೆ. ಮಾಸಿಕ ಸಣ್ಣ ಮೊತ್ತದ ಹೂಡಿಕೆಯಲ್ಲಿ ಅಂಚೆ ಇಲಾಖೆಯ ವಿವಿಧ ಯೋಜನೆಗಳಲ್ಲಿ ಹೂಡಿಕೆಯಲ್ಲಿ ದೊಡ್ಡ ಮೊತ್ತದ ಲಾಭವನ್ನು ಪಡೆಯುವ ಅವಕಾಶವೂ ಕೂಡ ಇರುತ್ತದೆ ಅದರಲ್ಲಿ ಪೋಸ್ಟ್ ಆಫೀಸ್ ಮಂತ್ಲಿ ಇನ್ಕಮ್ ಸ್ಕೀಮ್ ಕೂಡ ಒಂದಾಗಿದ್ದು ಇದರಲ್ಲಿ ಹೂಡಿಕೆ ಮಾಡುವುದರಿಂದ ಪ್ರತಿ ತಿಂಗಳು ಹಣವನ್ನು ಪಿಂಚಣಿಯಾಗಿ ಪಡೆಯಬಹುದಾಗಿದೆ.

ಪಿಓಎಂಐಎಸ್ ನಲ್ಲಿ ಹೂಡಿಕೆ :
ಒಂದು ಬಾರಿ ಪಿ ಓ ಎಂ ಐ ಎಸ್ ನಲ್ಲಿ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭವನ್ನು ಪಡೆಯಬಹುದಾಗಿದ್ದು ಹೂಡಿಕೆಯ ವಿಧಾನದ ಬಗ್ಗೆ ಮಾಸಿಕ ಆದಾಯ ನೀಡುವಂತಹ ಯೋಜನೆ ಇದಾಗಿದ್ದು ಇದರ ಸಂಪೂರ್ಣ ಮಾಹಿತಿಯನ್ನು ನೋಡುವುದಾದರೆ, ಗಂಡ ಹೆಂಡತಿ ಇಬ್ಬರೂ ಕೂಡ ಈ ಯೋಜನೆಯ ಅಡಿಯಲ್ಲಿ ಹೂಡಿಕೆ ಮಾಡಿದರೆ ಆದಾಯವನ್ನು ಪಡೆಯಬಹುದಾಗಿದೆ.
ಈ ಯೋಜನೆಯ ಭದ್ರತೆಯನ್ನು ಹೂಡಿಕೆದಾರರಿಗೆ ನೀಡುತ್ತದೆ. ಈ ಯೋಜನೆಯು ಕಡಿಮೆ ಅಪಾಯದ ಹೂಡಿಕೆಯಲ್ಲಿ ಒಂದಾಗಿದ್ದು ಮೆಚುರಿಟಿ ಅವಧಿಯ ನಂತರ ಪ್ರತಿ ತಿಂಗಳ ಹೂಡಿಕೆಯಲ್ಲಿ ನಿಗದಿತ ಮೊತ್ತವನ್ನು ಪಡೆಯಬಹುದು. ಸ್ಥಿರ ಆದಾಯದ ಯೋಜನೆಗೆ ಪೋಸ್ಟ್ ಆಫೀಸ್ ಮಂತ್ಲಿ ಇನ್ಕಮ್ ಸ್ಕೀಮ್ ಉತ್ತಮ ಆಯ್ಕೆ ಎಂದು ಹೇಳಿದರೆ ತಪ್ಪಾಗಲಾರದು ಈ ಯೋಜನೆಯ ಅವಧಿ ಐದು ವರ್ಷದ್ದಾಗಿದ್ದು ಅಲ್ಪಾವಧಿ ಹಾಗೂ ದೀರ್ಘಾವಧಿಯ ಹೂಡಿಕೆಯಾಗಿದೆ.
ಇದನ್ನು ಓದಿ ; ನಿಮಗೂ ಗೃಹಲಕ್ಷ್ಮಿ 2,000ರೂ ಹಣ ಬಂದಿದೆಯ ನೋಡಿ, 5ನೇ ಕಂತಿನ ಹಣ ಬಿಡುಗಡೆ ಆಗಿದೆ
ಗಂಡ ಹೆಂಡತಿ ಜಂಟಿ ಖಾತೆಯನ್ನು ತೆರೆಯಬಹುದು :
ಅಂಚೆ ಕಚೇರಿಯಲ್ಲಿ ಪೋಸ್ಟ್ ಆಫೀಸ್ ಮಾಸಿಕ ಯೋಜನೆಯ ಅಡಿಯಲ್ಲಿ ಗಂಡ ಹಾಗೂ ಹೆಂಡತಿ ಇಬ್ಬರೂ ಕೂಡ ಜಂಟಿ ಖಾತೆಯನ್ನು ತೆರೆಯಬೇಕಾಗುತ್ತದೆ ಖಾತೆಯನ್ನು ತೆರೆದ ನಂತರ ಪ್ರತಿ ತಿಂಗಳು ಬಡ್ಡಿಯಿಂದ ಮಾತ್ರ ಉತ್ತಮ ಆದಾಯವನ್ನು ಪಡೆಯಬಹುದು. ಪತಿ-ಪತ್ನಿಯರಿಗೆ ಮಾಸಿಕ ಹಣವನ್ನು ಈ ಯೋಜನೆಯ ಪಿಂಚಣಿಯ ರೂಪದಲ್ಲಿ ನೀಡುತ್ತದೆ.
ಪೋಸ್ಟ್ ಆಫೀಸ್ ನ ಈ ಯೋಜನೆಯ ಅಡಿಯಲ್ಲಿ ಗಂಡ ಮತ್ತು ಹೆಂಡತಿಗೆ 5 ಲಕ್ಷಗಳವರೆಗೆ ಹಣ ಸಿಗಲಿದೆ. ಏಕ ಮತ್ತು ಜಂಟಿ ರೀತಿಯ ಖಾತೆಯನ್ನು ಅಂಚೆ ಕಚೇರಿಯ ಈ ಯೋಜನೆಯಲ್ಲಿ ತೆರೆಯಬಹುದಾಗಿದೆ. 2 ರಿಂದ 3 ಜನರು ಜಂಟಿ ಖಾತೆಯನ್ನು ಒಟ್ಟಿಗೆ ತೆರೆಯಬಹುದು.
ಬೇಕಾಗುವ ಪ್ರಮುಖ ದಾಖಲೆಗಳು :
- ಆಧಾರ್ ಕಾರ್ಡ
- ಪೋಸ್ಟ್ ಆಫೀಸ್ ಖಾತೆ
- ಮೊಬೈಲ್ ನಂಬರ್
- ರೇಷನ್ ಕಾರ್ಡ ಪಾನ್ ಕಾರ್ಡ್
ಹೀಗೆ ಪೋಸ್ಟ್ ಆಫೀಸ್ನ ಈ ಯೋಜನೆಯ ಅಡಿಯಲ್ಲಿ ಜಂಟಿ ಖಾತೆಯನ್ನು ತೆರೆದು ಸುಮಾರು 5 ಲಕ್ಷದವರೆಗೆ ಗಂಡ ಹೆಂಡತಿ ಹಣವನ್ನು ಪಡೆಯಬಹುದಾಗಿದೆ ಹಾಗಾಗಿ ಈ ಮಾಹಿತಿಯನ್ನು ಪ್ರತಿಯೊಬ್ಬರಿಗೂ ಶೇರ್ ಮಾಡುವ ಮೂಲಕ ಅವರೇನಾದರೂ ಹೂಡಿಕೆ ಮಾಡಲು ಬಯಸುತ್ತಿದ್ದರೆ ಅವರಿಗೆ ಈ ಯೋಜನೆಯು ಉತ್ತಮ ಆಯ್ಕೆ ಎಂದು ತಿಳಿಸಿ ಧನ್ಯವಾದಗಳು.
ಇತರೆ ವಿಷಯಗಳು :
- ಈ ಬ್ಯಾಟರಿ 50 ವರ್ಷ ಚಾರ್ಜ್ ಮಾಡೋದೇ ಬೇಡ : ನ್ಯೂಕ್ಲಿಯರ್ ಬ್ಯಾಟರಿ ಬಗ್ಗೆ ತಿಳಿದುಕೊಳ್ಳಿ
- ಕೇವಲ 100 ರೂಪಾಯಿಯಲ್ಲಿ ತಿಂಗಳವರೆಗೆ ಸ್ವದೇಶಿ ಮ್ಯಾಜಿಕ್ ಸೌದೆ ಒಲೆಯ ಮೂಲಕ ಅಡುಗೆ ಮಾಡಿ