ನಮಸ್ಕಾರ ಸ್ನೇಹಿತರೇ ಕೇಂದ್ರ ಸರ್ಕಾರವು ರಾಜ್ಯದ ಜನತೆಗಾಗಿ ಹೂಡಿಕೆ ಮಾಡುವ ಉದ್ದೇಶದಿಂದ ಹಲವಾರು ಯೋಜನೆಗಳನ್ನು ಪೋಸ್ಟ್ ಆಫೀಸ್ನಲ್ಲಿ ಜಾರಿಗೆ ತರುತ್ತಿದ್ದು ಮತ್ತೊಂದು ಹೊಸ ಯೋಜನೆಯನ್ನು ಜಾರಿಗೆ ತಂದಿರುವುದರ ಮೂಲಕ ಈ ಸ್ಕೀಮ್ ನಾಡಿಯಲ್ಲಿ ಪೋಸ್ಟ್ ಆಫೀಸ್ ನಲ್ಲಿ ಹೂಡಿಕೆ ಮಾಡುವ ಮುಖಾಂತರ ತಿಂಗಳಿಗೆ ಸುಮಾರು 9 ಸಾವಿರ ರೂಪಾಯಿಗಳವರೆಗೆ ಆದಾಯವನ್ನು ಪಡೆಯಬಹುದಾಗಿದೆ. ಪೋಸ್ಟ್ ಆಫೀಸ್ ನ ಈ ಸ್ಕೀಮ್ ಬಗ್ಗೆ ಇವತ್ತಿನ ಲೇಖನದಲ್ಲಿ ನೀವು ಸಂಪೂರ್ಣವಾಗಿ ತಿಳಿದುಕೊಳ್ಳಬಹುದಾಗಿದೆ.

ಭಾರತೀಯ ಜೀವ ವಿಮಾ ನಿಗಮ :
ಅಂಚಿ ಕಚೇರಿಯಲ್ಲಿ ಹೂಡಿಕೆಗೆ ಸುರಕ್ಷಿತತೆ ಮತ್ತು ಹಣದ ಮೇಲೆ ಹೆಚ್ಚು ರಿಟರ್ನ್ ಪಡೆಯಬಹುದಾದ ಯೋಜನೆಯನ್ನು ಭಾರತೀಯ ಜೀವ ವಿಮಾ ನಿಗಮವು ಸೃಷ್ಟಿಸಿದೆ. ಹೆಚ್ಚು ರಿಟರ್ನ್ಸ್ ಅನ್ನು ಅಂಚೆ ಕಚೇರಿಯಲ್ಲಿ ಹೂಡಿಕೆ ಮಾಡುವುದರ ಮೂಲಕ ಕಳಿಸಬಹುದು ಸರ್ಕಾರದ ಹಂಚಿಕಛೇರಿಯ ಸಹಭಾಗಿತ್ವದಲ್ಲಿ ಇದು ಇರುವುದರಿಂದ ಹೆಚ್ಚಿನ ಸುರಕ್ಷತೆಯನ್ನು ನಿಮಗೆ ಇದು ಒದಗಿಸುತ್ತದೆ. ಸುರಕ್ಷತೆಗೆ ಸಂಬಂಧಿಸಿದಂತೆ ನೀವು ಯಾವುದೇ ರೀತಿಯ ಭಯವಿಲ್ಲದೆ ನಿರ್ಭಯದಿಂದ ಈ ಯೋಜನೆಯಲ್ಲಿ ಹೂಡಿಕೆ ಮಾಡಬಹುದಾಗಿದೆ. ಜನರ ಸಹಾಯಕ್ಕಾಗಿ ಕೆಲವೊಂದು ಯೋಜನೆಗಳನ್ನು ಹಂಚಿಕಛೇರಿಯು ಜಾರಿಗೆ ತಂದಿದ್ದು ಅದರಲ್ಲಿ ಎಂಐಎಸ್ ಯೋಜನೆಯ ಸಹ ಒಂದಾಗಿದೆ. ಈ ಯೋಜನೆಯ ಮೂಲಕ ಹೂಡಿಕೆ ಮಾಡುವುದರಿಂದ ಪ್ರತಿ ತಿಂಗಳು 9000ಗಳವರೆಗೆ ಆದಾಯವನ್ನು ಪಡೆಯಬಹುದಾಗಿದೆ.
ಎಂಐಎಸ್ ಯೋಜನೆ :
ಎಂಐಎಸ್ ಯೋಜನೆಯಲ್ಲಿ ದೊಡ್ಡಮಟ್ಟದ ಹಣವನ್ನು ಹೂಡಿಕೆ ಮಾಡಿ ಅದರಿಂದ ಒಂಬತ್ತು ಸಾವಿರ ರೂಪಾಯಿಗಳನ್ನು ಪ್ರತಿ ತಿಂಗಳು ಪಡೆಯಲು ಸಹಾಯಕವಾಗುತ್ತದೆ. ನೀವು ಈ ಯೋಜನೆಯಲ್ಲಿ ಪ್ರತಿ ತಿಂಗಳ ಜನವರಿಯಿಂದ ಮಾರ್ಚ್ ಒಳಗಡೆ ಹಣವನ್ನು ಹೂಡಿಕೆ ಮಾಡಿದರೆ ಇದರ ಬಡ್ಡಿ ದರ ನಿಗದಿಯಾಗುತ್ತದೆ ಹಾಗೂ ಐದು ವರ್ಷಗಳವರೆಗೆ ನೀವು ಹೂಡಿಕೆ ಮಾಡಿದ ಹಣವು ಲಾಕ್ ಆಗಿರುತ್ತದೆ. ಒಮ್ಮೆ ಹೂಡಿಕೆ ಮಾಡಿದ ನಂತರ ಐದು ವರ್ಷಗಳ ಒಳಗಡೆ ಹಣವನ್ನು ತೆಗೆಯಲು ಸಾಧ್ಯವಾಗುವುದಿಲ್ಲ ಐದು ವರ್ಷಗಳ ನಂತರವೇ ನೀವು ಆ ಹಣವನ್ನು ತೆಗೆಯಲು ಮೆಚುರಿಟಿಯನ್ನು ಹೊಂದಿರುತ್ತೀರಿ ಮೆಚುರಿಟಿ ಆದ ತಕ್ಷಣ ಆ ಹಣವನ್ನು ಪಡೆಯಬಹುದಾಗಿದೆ. ವರ್ಷಗಳ ನಂತರ ನೀವು ಪಡೆಯಲು ಇಷ್ಟವಿಲ್ಲದಿದ್ದರೆ ಆ ಹೂಡಿಕೆಯನ್ನು ಪುನಃ ಹೂಡಿಕೆ ಮಾಡುವ ಮೂಲಕ ಮುಂದುವರಿಸಬಹುದಾಗಿದೆ. ಕನಿಷ್ಠ 7.1% ಬಡ್ಡಿ ದರವನ್ನು ಹೂಡಿಕೆ ಮಾಡಿದ ಹಣಕ್ಕೆ ನೀಡಲಾಗುತ್ತದೆ.
ಎಷ್ಟು ಹಣವನ್ನು ಹೂಡಿಕೆ ಮಾಡಬೇಕು :
ಸಿಂಗಲ್ ಅಕೌಂಟ ಏನಾದರೂ ನೀವು ತೆರೆದರೆ ಒಂಬತ್ತು ಲಕ್ಷ ರೂಪಾಯಿಗಳವರೆಗೆ ಹೂಡಿಕೆಯನ್ನು ಮಾಡಬಹುದಾಗಿದ್ದು 4.5 ಲಕ್ಷಗಳು ಈ ಮೊದಲು ಇತ್ತು, ಆದರೆ ಇದನ್ನು ಇದೀಗ 9 ಲಕ್ಷಕ್ಕೆ ಏರಿಸಲಾಗಿದ್ದು ಸಿಂಗಲ್ ಅಕೌಂಟಿಗೆ 9 ಲಕ್ಷವನ್ನು ಹೂಡಿಕೆ ಮಾಡಬೇಕು. ಜಾಯಿಂಟ್ ಅಕೌಂಟಾಗಿದ್ದರೆ ಸುಮಾರು ರೂ.15 ಲಕ್ಷಗಳವರೆಗೆ ಈ ಯೋಜನೆಯಲ್ಲಿ ಹೂಡಿಕೆ ಮಾಡುವುದರ ಮೂಲಕ 7.1% ಬಡ್ಡಿ ದರದಂತೆ ಈ ಹೂಡಿಕೆಯಿಂದ ಒಂಬತ್ತು ಸಾವಿರ ರೂಪಾಯಿಗಳನ್ನು ಪ್ರತಿ ತಿಂಗಳು ಪಡೆಯಬಹುದಾಗಿದೆ. 5325 ಪ್ರತಿ ತಿಂಗಳು ನೀವು 900000ಗಳನ್ನು ಹೂಡಿಕೆ ಮಾಡಿದರೆ ಸಿಂಗಲ್ ಅಕೌಂಟ್ ನಲ್ಲಿ ಹಣವನ್ನು ಪಡೆಯಬಹುದಾಗಿದೆ. ಒಂದು ವೇಳೆ ನಿಮ್ಮದು ಜಾಯಿಂಟ್ ಅಕೌಂಟಾಗಿದ್ದರೆ ಅದರಲ್ಲಿ ನೀವು 8845 ರೂಪಾಯಿಗಳವರೆಗೆ ಹಣವನ್ನು ಪ್ರತಿ ತಿಂಗಳು ಪಡೆಯಬಹುದು. ಈ ಯೋಜನೆಯಲ್ಲಿ ಸುಮಾರು 10 ವರ್ಷ ಮೇಲ್ಪಟ್ಟವರು ಸಹ ಹೂಡಿಕೆ ಮಾಡಬಹುದಾಗಿದ್ದು ಈ ಯೋಜನೆಯ ಪ್ರಯೋಜನವನ್ನು ಪಡೆಯಬಹುದಾಗಿದೆ.
ಹೀಗೆ ಪೋಸ್ಟ್ ಆಫೀಸ್ನಲ್ಲಿ ಹೊಸ ಯೋಜನೆಯನ್ನು ಪರಿಚಯಿಸುವ ಮೂಲಕ ಪ್ರತಿ ತಿಂಗಳು 9000ಗಳ ಆದಾಯವನ್ನು ಪಡೆಯಬಹುದಾಗಿದೆ. ಈ ಮಾಹಿತಿಯನ್ನು ನಿಮ್ಮ ಸ್ನೇಹಿತರು ಹಾಗೂ ಸಂಬಂಧಿಕರಿಗೆ ಶೇರ್ ಮಾಡುವ ಮೂಲಕ ಅವರು ಪೋಸ್ಟ್ ಆಫೀಸ್ನಲ್ಲಿ ಈ ಖಾತೆಯನ್ನು ತೆರೆಯಲು ಅವಕಾಶ ಕಲ್ಪಿಸಿ ಧನ್ಯವಾದಗಳು.
ಇತರೆ ವಿಷಯಗಳು :
ಗೃಹಲಕ್ಷ್ಮಿ ಹಣ ಬಂದಿಲ್ಲದಿದ್ದರೆ ದೂರವಾಣಿಗೆ ಕರೆ ಮಾಡಿ ಹಣ ಪಡೆಹಿರಿ
ಕೃಷಿ ಹೊಂಡ ನಿರ್ಮಿಸಲು ರೈತರಿಗೆ 4 ಲಕ್ಷ ಸಹಾಯಧನ : ಈ ಅರ್ಜಿ ಭರ್ತಿ ಮಾಡಿ