News

ಸ್ವಂತ ಉದ್ಯೋಗಕ್ಕೆ ಸರ್ಕಾರದ ಸಹಕಾರ.!! ಪ್ರತಿ ನಿರುದ್ಯೋಗಿಯ ಖಾತೆಗೆ ₹50 ಲಕ್ಷ ಜಮಾ; ಇಂದೇ ಅಪ್ಲೇ ಮಾಡಿ

pradhan mantri udyoga srujana scheme

ಹಲೋ ಸ್ನೇಹಿತರೇ, ಸ್ವಂತ ಉದ್ಯೋಗವನ್ನು ಮಾಡಬೇಕು ಎಂಬ ಕನಸು ಇರುವವರಿಗೆ ಕೇಂದ್ರ ಸರ್ಕಾರವು ಹೊಸ ಯೋಜನೆಯೊಂದನ್ನು ಜನರಿಗಾಗಿ ಜಾರಿಗೆ ತಂದಿದೆ. ಈ ಯೋಜನೆಯ ಮೂಲಕ ಅನೇಕರು ಸ್ವಾವಲಂಬನೆಯ ಜೀವನವನ್ನು ಕಟ್ಟಿಕೊಳ್ಳಲು ಪುರುಷರು ಮತ್ತು ಮಹಿಳೆಯರು ಸಾಲ ಸೌಲಭ್ಯವನ್ನು ಪಡೆದು ತಮ್ಮದೇ ಆಗಿರುವ ಸ್ವಂತ ಉದ್ಯಮವನ್ನು ಆರಂಭಿಸಲು ಸಹಕಾರಿಯಾಗುತ್ತದೆ.

pradhan mantri udyoga srujana scheme
ಪ್ರಧಾನ ಮಂತ್ರಿ ಉದ್ಯೋಗ ಸೃಜನ ಕಾರ್ಯಕ್ರಮ:

ಉತ್ಪಾದನಾ ಹಾಗೂ ಸೇವಾ ಘಟಕಗಳಲ್ಲಿ ಸ್ವಂತ ಉದ್ಯಮವನ್ನು ಆರಂಭಿಸುವವರಿಗೆ PMEGP ಅಡಿಯಲ್ಲಿ 2020ನೇ ಸಾಲಿನಲ್ಲಿ ಸಾಲ ಸೌಲಭ್ಯವನ್ನು ಪಡೆಯಲು ಕೇಂದ್ರ ಸರ್ಕಾರವು ನಿರುದ್ಯೋಗಿಗಳಿಗೆ ಮತ್ತು ಆಸಕ್ತ ಸ್ವಉದ್ಯೋಗಿಗಳಿಗೆ ಕರೆಯನ್ನು ನೀಡಿದೆ.

PMEGP ಉದ್ದೇಶ:

ನಿರುದ್ಯೋಗಿಗಳನ್ನು ಸ್ವಾವಲಂಬಿಗಳನ್ನಾಗಿ ಮಾಡುವುದು ಪ್ರಧಾನ ಮಂತ್ರಿ ಉದ್ಯೋಗ ಸೃಜನ ಕಾರ್ಯಕ್ರಮದ ಪ್ರಮುಖ ಉದ್ದೇಶವಾಗಿದೆ. ಇಂದು ದೇಶಾದ್ಯಂತ ನಿರುದ್ಯೋಗ ಸಮಸ್ಯೆ ಬಹುವಾಗಿ ಕಾಡುತ್ತಿದೆ ಇದರಿಂದಾಗಿ ಹೆಚ್ಚುತ್ತಿರುವ ಜನಸಂಖ್ಯೆಯ ನಡುವೆ ಉದ್ಯೋಗ ಕಂಡುಕೊಳ್ಳುವುದು ಜನರಿಗೆ ಕಷ್ಟವಾಗುತ್ತಿದೆ.

ಹೀಗಾಗಿ ಸ್ವಂತ ಉದ್ಯಮವನ್ನು ಆದರೂ ಆರಂಭಿಸಿ ಆರ್ಥಿಕವಾಗಿ ಸಬಲರಾಗಬೇಕು ಎನ್ನುವ ಕಾರಣಕ್ಕೆ ನಿರುದ್ಯೋಗ ಯುವಕ ಯುವತಿಯರಿಗೆ ನಗರ ಹಾಗೂ ಗ್ರಾಮೀಣ ಭಾಗದಲ್ಲಿ ಸ್ವಂತ ಉದ್ಯಮ ಆರಂಭಿಸಲು ಈ ಕಾರ್ಯಕ್ರಮದ ಅಡಿಯಲ್ಲಿ ಸಾಲ ಸೌಲಭ್ಯ ನೀಡಲಾಗುವುದು.

PMEGP ಸಾಲ ಸೌಲಭ್ಯ:

ನೀವು ಯಾವ ಉದ್ಯೋಗ ಮಾಡುತ್ತೀರಿ ಎನ್ನುವುದರ ಆಧಾರದ ಮೇಲೆ ಸಾಲದ ಮೊತ್ತ (loan amount) ನಿಗದಿಪಡಿಸಲಾಗುತ್ತದೆ. ಸುಮಾರು 50 ಲಕ್ಷ ರೂಪಾಯಿಗಳವರೆಗೆ ಸಾಲ ಸೌಲಭ್ಯ ಪಡೆಯಬಹುದು ಹಾಗೂ 25 ರಿಂದ 35% ವರೆಗೆ ಸಬ್ಸಿಡಿಯನ್ನು ಸರ್ಕಾರದಿಂದ ಪಡೆಯಬಹುದು.


ಅರ್ಜಿ ಸಲ್ಲಿಸಲು ಬೇಕಾಗಿರುವ ದಾಖಲೆಗಳು ಯಾವುವು??
  • ಅರ್ಜಿದಾರರ ಫೋಟೋ
  • ಆಧಾರ್ ಕಾರ್ಡ್
  • ಪ್ಯಾನ್ ಕಾರ್ಡ್
  • ಸ್ವಉದ್ಯೋಗ ಆರಂಭಿಸಲು ಉದ್ಯೋಗದ ಬಗ್ಗೆ ಸಂಪೂರ್ಣವಾದ ವಿವರ
  • ಬ್ಯಾಂಕ ಖಾತೆಯ ವಿವರ (ಈ ಕೆ ವೈ ಸಿ ಕಡ್ಡಾಯ)

ಪ್ರಧಾನ ಮಂತ್ರಿಗಳ ಉದ್ಯೋಗ ಸೃಜನ ಯೋಜನೆಯ ಅಧಿಕೃತ ವೆಬ್‌ ಸೈಟ್‌ ನಲ್ಲಿ ಸರಿಯಾದ ವಿವರಗಳನ್ನು ನೀಡುವ ಮೂಲಕ ಸಾಲಕ್ಕೆ ಅರ್ಜಿ ಸಲ್ಲಿಸಬಹುದು. ಇದು ಆನ್ಲೈನ್ ಪ್ರಕ್ರಿಯೆ ಆಗಿರುವುದರಿಂದ ನೀವು ಯಾವುದೇ ಬ್ಯಾಂಕ್ ಹೋಗಿ ಸಾಲಕ್ಕಾಗಿ ಕಾಯಬೇಕಿಲ್ಲ. ಆನ್ಲೈನ್ ನಲ್ಲಿ ವಿವರಗಳು ಸರಿಯಾಗಿ ನೀಡಿದರೆ ಸಾಲ ಮಂಜೂರು ಆಗುತ್ತದೆ.

ಇತರೆ ವಿಷಯಗಳು:

ಹೊಸ ಯೋಜನೆ : ಉಚಿತ ಹೊಲಿಗೆ ಯಂತ್ರ ಪ್ರತಿಯೊಬ್ಬರಿಗೂ ಸಿಗುತ್ತೆ -2024

ಗೃಹಲಕ್ಷ್ಮಿ 5ನೇ ಕಂತಿನ ಹಣ ಪಡೆಯಲು ಹೊಸ ನಿಯಮ : ಪಾಲಿಸದಿದ್ದರೆ ಉಚಿತ ಹಣ ಸಿಗುವುದಿಲ್ಲ

Treading

Load More...