ನಮಸ್ಕಾರ ಸ್ನೇಹಿತರೆ ಕೇಂದ್ರ ಸರ್ಕಾರವು ಉಚಿತ ಉಜ್ವಲ ಯೋಜನೆಯಡಿಯಲ್ಲಿ ಗ್ಯಾಸ್ ಸಿಲಿಂಡರ್ ಅನ್ನು ನೀಡುತ್ತಿದೆ. ಒಂದು ವೇಳೆ ಪ್ರಧಾನ ಮಂತ್ರಿ ಉಜ್ವಲ ಯೋಜನೆಯ ಅಡಿಯಲ್ಲಿ ಉಚಿತವಾಗಿ ಗ್ಯಾಸ್ ಸಿಲೆಂಡರ್ ಅನ್ನು ಪಡೆಯುತ್ತಿದ್ದಾರೆ ಈ ಯೋಜನೆಯ ಅಡಿಯಲ್ಲಿ ನೀಡಲಾಗುತ್ತಿದ್ದ ಸಬ್ಸಿಡಿ ಹಣವನ್ನು ರದ್ದು ಮಾಡಲಾಗುತ್ತಿದೆ.
ಪ್ರಧಾನ ಮಂತ್ರಿ ಉಜ್ವಲ ಯೋಜನೆಯ ಸಬ್ಸಿಡಿ ರದ್ದು :
ಸದ್ಯ ಇದೆ ಈಗ ಈಕೆ ವೈ ಸಿ ಉಜ್ವಲ ಯೋಜನೆಯ ಗ್ಯಾಸ ಸಿಲಿಂಡರ್ ಬಗ್ಗೆ ಬಹಳ ಮುಖ್ಯವಾಗಿದ್ದು ಇದೇ ದಿನಾಂಕದ ಒಳಗಾಗಿ ತಪ್ಪದೆ ಹೀಗೆ ವಯಸ್ಸಿಯನ್ನು ಮಾಡಲು ಕೇಂದ್ರ ಸರ್ಕಾರ ಉಜ್ವಲ ಯೋಜನೆಯ ಫಲಾನುಭವಿಗಳಿಗೆ ಮಾಹಿತಿ ನೀಡಿದೆ. ಅಲ್ಲದೆ ಕೇಂದ್ರ ಸರ್ಕಾರವು ಕೊನೆಯ ದಿನಾಂಕದ ಬಗ್ಗೆಯೂ ಸಹ ಸ್ಪಷ್ಟನೆ ನೀಡಿದೆ.
ಈಕೆ ವೈಸಿ ಪ್ರಧಾನ ಮಂತ್ರಿ ಉಜ್ವಲ ಯೋಜನೆಗೆ ಕಡ್ಡಾಯ :
18 ಅಕ್ಟೋಬರ್ 2023ಭಾರತ ಸರ್ಕಾರದ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಇಲಾಖೆಯು ಹೊರಡಿಸಿರುವ ಅಧಿಕೃತ ಆದೇಶವು ಬಹಳ ಸದ್ದು ಮಾಡುತ್ತಿದ್ದು ಸಾಮಾಜಿಕ ಜಾಲತಾಣದಲ್ಲಿ ಗ್ಯಾಸ್ ಸಿಲಿಂಡರ್ ಗೆ ಈ ಕೆವೈಸಿ ಮಾಡಿಸಲು ಕೊನೆಯ ದಿನಾಂಕವನ್ನು ಇಲಾಖೆಯ ನಿಗದಿಪಡಿಸಿದೆ. ಜನಗಳು ಗ್ಯಾಸ್ ಏಜೆನ್ಸಿಯ ಬಳಿ ಈಕೆ ವೈಸಿ ಮಾಡಿಸಲು ದಾವಿಸುತ್ತಿದ್ದಾರೆ.
ಇದನ್ನು ಓದಿ : ಮೊಬೈಲ್ ನಲ್ಲಿ ಭೂಮಿಯ ದಾಖಲೆ ಪಡೆಯಿರಿ : ಭೂಮಿ ಆಪ್ ಡೌನ್ಲೋಡ್ ಮಾಡಿಕೊಳ್ಳಿ ಇಲ್ಲಿದೆ ಲಿಂಕ್
ವೈರಲ್ ಆಗಿರುವ ಸುದ್ದಿಯ ಬಗ್ಗೆ ಸ್ಪಷ್ಟನೆ :
ಇದೀಗ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆಯ ಅಧಿಕಾರಿ ವಾಸರವರು ಹರಿದಾಡುತ್ತಿರುವ ಈ ಮಾಹಿತಿಯ ಬಗ್ಗೆ ಸ್ಪಷ್ಟನೆಯನ್ನು ನೀಡಿದ್ದು ಪ್ರಧಾನಮಂತ್ರಿ ಯೋಜನೆಯ ಅಡಿಯಲ್ಲಿ ಮಾತ್ರ ಇಕೇವೈಸಿ ಮಾಡಿಸುವುದು ಕಡ್ಡಾಯ ಎಂದು ತಿಳಿಸಿದ್ದಾರೆ.
ಸಂಪರ್ಕವನ್ನು ದೇಶದ ಯಾವುದೇ ತರಹದ ಕಂಪನಿಯಿಂದ ಪಡೆದ ಗ್ರಾಹಕರು ಕೆವೈಸಿ ಮಾಡಬೇಕಾಗುತ್ತದೆ ಆದರೆ ಕೆವೈಸಿ ಮಾಡಲು ಇದೇ ದಿನಾಂಕದೊಳಗೆ ನಿರ್ಬಂಧ ಇರುವುದಿಲ್ಲ ಎಂದು ತಿಳಿಸಲಾಗಿದೆ. ಆದರೆ ಪ್ರಧಾನ ಮಂತ್ರಿ ಉಜ್ವಲ ಯೋಜನೆಯ ಅಡಿಯಲ್ಲಿ ಪಡೆಯುತ್ತಿರುವ ಸಿಲಿಂಡರ್ ಗೆ ಕೆವೈಸಿ ಮಾಡಿಸುವುದು ಕಡ್ಡಾಯವಾಗಿದೆ ಅಷ್ಟೇ ಅಲ್ಲದೆ ಹಿಂದುಸ್ತಾನ್ ಪೆಟ್ರೋಲಿಯಂ ಮಾರಾಟ ವ್ಯವಸ್ಥಾಪಕರಾದ ರಾಹುಲ್ ರವರು ಯಾವುದೇ ರೀತಿಯ ಕಾಲಮಿತಿಯನ್ನು ಹಾಕಿಲ್ಲ ಎಂದು ತಿಳಿಸಿದ್ದಾರೆ.
ಒಟ್ಟಾರೆ ಪ್ರಧಾನಮಂತ್ರಿ ಉಜ್ವಲ ಯೋಜನೆಯ ಅಡಿಯಲ್ಲಿ ಗ್ಯಾಸ್ ಸಿಲಿಂಡರ್ ಗೆ ಈ ಕೆ ವೈ ಸಿ ಮಾಡುವುದು ಕಡ್ಡಾಯವಾಗಿದೆ. ಆದರೆ ಯಾವುದೇ ದಿನಾಂಕವನ್ನು ನಿಗದಿಪಡಿಸಿಲ್ಲ ಎಂದು ಸ್ಪಷ್ಟವಾಗಿ ತಿಳಿಸಲಾಗಿದೆ ಹಾಗಾಗಿ ಈ ಮಾಹಿತಿಯ ಬಗ್ಗೆ ನಿಮ್ಮ ಸ್ನೇಹಿತರಿಗೂ ಶೇರ್ ಮಾಡುವ ಮೂಲಕ ಈಕೆ ವೈಸಿ ಮಾಡಲು ಯಾವುದೇ ದಿನಾಂಕವನ್ನು ನಿಗದಿಪಡಿಸಿಲ್ಲ ಎಂದು ತಿಳಿಸಿ ಧನ್ಯವಾದಗಳು.
ಇತರೆ ವಿಷಯಗಳು :
- ಬಡವರಿಗೆ ಮನೆ ಕೊಡುತ್ತಾ ಇದ್ದಾರೆ : ಹೇಗೆ ಮನೆ ಪಡೆದುಕೊಳ್ಳುವುದು ತಿಳಿದುಕೊಳ್ಳಿ
- ಅಗ್ನಿಶಾಮಕ ಇಲಾಖೆ ಅಧಿಸೂಚನೆ ಬಿಡುಗಡೆ : 10ನೇ ತರಗತಿ ಪಾಸ್ ಆಗಿದ್ದರೆ ಉದ್ಯೋಗ ಅವಕಾಶ