News

ಇಶಾನಿ ಫಾಲೋವರ್ಸ್ ಗಿಂತ ಪ್ರತಾಪ್ ಫ್ಯಾನ್ಸ್ ಕಾಮೆಂಟ್‌ಗಳು ಹೆಚ್ಚಾಗಿದೆ ನೋಡಿ

Pratap fans comments more than Ishani followers

ನಮಸ್ಕಾರ ಸ್ನೇಹಿತರೆ ನಿಮಗೆಲ್ಲರಿಗೂ ನಮ್ಮ ಲೇಖನಕ್ಕೆ ಆದರದ ಸ್ವಾಗತ ಈ ಲೇಖನದಲ್ಲಿ ನಿಮಗೆಲ್ಲರಿಗೂ ಬಿಗ್ ಬಾಸ್ ಮನೆಯಿಂದ ಆಚೆ ಬಂದಿದ್ದಂತಹ ಪುನಃ ಮನೆಯೊಳಗೆ ಪ್ರವೇಶ ನೀಡಿ ಡ್ರೋನ್ ಪ್ರತಾಪ್ ಬಗ್ಗೆ ಹಾಡಿರುವ ಮಾತುಗಳಿಂದ ಸುದ್ದಿಯಾಗುತ್ತಿದ್ದಾರೆ .ಇದರ ಬಗ್ಗೆ ಸಂಪೂರ್ಣವಾಗಿ ಲೇಖನದಲ್ಲಿ ತಿಳಿಯೋಣ.

Pratap fans comments more than Ishani followers
Pratap fans comments more than Ishani followers

ಕಾಗೆಯನ್ನು ಉದಾಹರಣೆಗೆ ತೆಗೆದುಕೊಂಡಿದ್ದಾರೆ ಇಶಾನಿ :

ಹೌದು ಡ್ರೋನ್ ಪ್ರತಾಪ್ ರವರನ್ನು ಕಾಗೆಗೆ ಹೋಲಿಸಿದ ಈಶಾನ್ಯ ಅವರ ಹಾಡಿರುವ ಕೆಲವೊಂದು ಮಾತುಗಳು ಡ್ರೋನ್ ಫ್ಯಾನ್ಸಿಗೆ ತುಂಬಾ ಕೋಪ ಬಂದಿದೆ. ಡ್ರೋನ್ ಫ್ಯಾನ್ಸ್ ಇದರ ಬಗ್ಗೆ ಕಮೆಂಟ್ಗಳನ್ನು ಮಾಡಿದ್ದಾರೆ.

ಡ್ರೋನ್ ಬಗ್ಗೆ ಮಾತಾಡಿ ಕೆಟ್ಟವರಾದರು :

ಈಶಾನ್ಯ ಅವರು ಡ್ರೋನ್ ಪ್ರತಾಪ್ ರವರ ಬಗ್ಗೆ ಅನೇಕ ಪದಗಳನ್ನು ಉಪಯೋಗಿಸಿ .ನಾನ ಅರ್ಥಗಳಿಂದ ಅವರನ್ನು ಏಳಿಸಿದ್ದಾರೆ .ಈಶಾನೀ ಎಚ್ಚರಿಕೆಯಿಂದ ಮಾತನಾಡಬೇಕಾಗಿತ್ತು. ಸುಮ್ಮನೆ ಈಶಾನ್ಯ ಅವರು ಕೆಟ್ಟ ಪರಿಸ್ಥಿತಿಗೆ ಅನೇಕ ಕೆಟ್ಟ ಕಮೆಂಟ್ಗಳನ್ನು ನೋಡುವ ಒಂದು ಸಮಯ ಬಂದಿದೆ.

ಇದನ್ನು ಓದಿ : ಅನ್ನಭಾಗ್ಯ ಯೋಜನೆಯ ಉಚಿತ ಹಣ ಸಿಗುವುದಿಲ್ಲ : ಕೆಲವು ಜನರಿಗೆ ಮಾತ್ರ , ನಿಮ್ಮ ಹೆಸರು ಪರಿಶೀಲಿಸಿ

ಒಟ್ಟು ಕಮೆಂಟ್ಗಳು 60,000ಕ್ಕೂ ಹೆಚ್ಚು :

ಇಶಾನಿ ಬಿಗ್ ಬಾಸ್ ಮನೆಯಿಂದ ಹೊರ ಬಂದು ಒಂದು ಪೋಸ್ಟನ್ನು instagram ಖಾತೆಯಲ್ಲಿ ಅಪ್ಲೋಡ್ ಮಾಡಿದಾಗ. ಅವರ ಖಾತೆಗೆ ಸುಮಾರು ಅವರ ಫಾಲೋವರ್ಸ್ ಗಳಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಕಮೆಂಟ್ಗಳು ತುಂಬಿದೆ .ಅದರಲ್ಲಿ ಅನೇಕರು ಈಶಾನ್ಯವರನ್ನು ಬಯ್ಯುತ್ತಿದ್ದಾರೆ ಕ್ಷಮೆ ಕೇಳಬೇಕೆಂದು ಕೆಲವರು ತಿಳಿಸುತ್ತಿದ್ದಾರೆ . ಇದರ ಬಗ್ಗೆ ಅವರ ಮುಂದಿನ ನಿರ್ಧಾರ ಹೇಗಿದೆ ಎಂಬುದನ್ನು ಕಾದು ನೋಡಬೇಕಾಗಿದೆ.


ಈ ಲೇಖನವನ್ನು ಸಂಪೂರ್ಣವಾಗಿ ಕೊನೆವರೆಗೂ ಓದಿದ ನಿಮಗೆಲ್ಲರಿಗೂ ಧನ್ಯವಾದಗಳು ಈ ಮಾಹಿತಿಯನ್ನು ನಿಮ್ಮ ಸ್ನೇಹಿತರು ಹಾಗು ಕುಟುಂಬ ವರ್ಗದವರಿಗೆ ತಲುಪಿಸಿ.

ಇತರೆ ವಿಷಯಗಳು :

Treading

Load More...