ನಮಸ್ಕಾರ ಸ್ನೇಹಿತರೆ ನಿಮಗೆಲ್ಲರಿಗೂ ನಮ್ಮ ಲೇಖನಕ್ಕೆ ಆದರದ ಸ್ವಾಗತ ಈ ಲೇಖನದಲ್ಲಿ ಡ್ರೈವಿಂಗ್ ಲೈಸೆನ್ಸ್ ಇಲ್ಲದವರು ಹೇಗೆ ಹತ್ತು ನಿಮಿಷದಲ್ಲಿ ಡ್ರೈವಿಂಗ್ ಲೈಸೆನ್ಸ್ ಅನ್ನು ಪಡೆದುಕೊಳ್ಳಬಹುದು ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿಸಿಕೊಡಲಿದ್ದೇವೆ ಹಾಗಾಗಿ ಲೇಖನವನ್ನು ಕೊನೆವರೆಗೂ ಓದಿ.
ಡ್ರೈವಿಂಗ್ ಲೈಸನ್ಸ್ ಪಡೆಯುವ ವಿಧಾನ :
ವಾಹನವನ್ನು ಹೊಂದಿರುವವರು ಪ್ರತಿಯೊಬ್ಬರೂ ಸಹ ಕಡ್ಡಾಯವಾಗಿ ಡ್ರೈವಿಂಗ್ ಲೈಸೆನ್ಸ್ ಅನ್ನು ಹೊಂದಿರಬೇಕು .ಡ್ರೈವಿಂಗ್ ಲೈಸೆನ್ಸ್ ಇಲ್ಲದೆ ರಸ್ತೆಗಳಿದ್ದರೆ ನಿಮಗೆ ದಂಡ ಹಾಕುತ್ತಾರೆ.ಇನ್ನು ಮುಂದೆ ಡ್ರೈವಿಂಗ್ ಲೈಸೆನ್ಸ್ ಪಡೆಯುವುದು ತುಂಬಾ ಸುಲಭವಾಗಿದೆ ಹೇಗೆ ಎಂಬುದು ಈ ಕೆಳಕಂಡಂತೆ ನೋಡಿ.
ಸುಲಭವಾಗಿ ಸಿಗುತ್ತೆ ಡ್ರೈವಿಂಗ್ ಲೈಸೆನ್ಸ್ :
ಹೌದು, ಡ್ರೈವಿಂಗ್ ಲೈಸೆನ್ಸ್ ಗಾಗಿ ಆರ್ ಟಿ ಓ ಆಫೀಸ್ ಗೆ ಹೋಗುವ ಅಲೆದಾಡುವ ಕಷ್ಟ ಪಡುವ ಪರಿಸ್ಥಿತಿ ಇನ್ನು ಮುಂದೆ ಇರುವುದಿಲ್ಲ. ಮನೆಯಲ್ಲೇ ಕುಳಿತುಕೊಂಡು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಿ ಕೆಲವು ಹಂತಗಳನ್ನು ಅನುಸರಿಸಿದರೆ ನಿಮಗೆ ನಿಮ್ಮ ಮನೆಗೆ ಬರುತ್ತೆ ಡ್ರೈವಿಂಗ್ ಲೈಸನ್ಸ್ ಪಡೆಯಬಹುದು
ಇದನ್ನು ಓದಿ : ಪ್ರತಿದಿನ Phone Pay ಹಾಗು Google Pay ಮೂಲಕ ಎಷ್ಟು ಹಣ ಕಳಿಸಬಹುದು ನೋಡಿ ,ಹೊಸ ನಿಯಮ
ಕೇವಲ 10 ನಿಮಿಷದಲ್ಲಿ ಪಡೆದುಕೊಳ್ಳಿ :
ಡ್ರೈವಿಂಗ್ ಲೈಸನ್ಸ್ ಅನ್ನು ನೀವು ಪಡೆಯಬೇಕಾದರೆ ಕಾನೂನು ಮತ್ತು ಕಲಿಕಾ ಪರವಾನಿಗೆಗಳ ಮೂಲಕ ವಸ ನಿಯಮ ಜಾರಿಯಾಗಿದೆ. ಇನ್ನು ಮುಂದೆ ಡ್ರೈವಿಂಗ್ ಲೈಸೆನ್ಸ್ ಅನ್ನು ಪಡೆಯಲು ನೀವು ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಬೇಕು. https://parivahan.gov.in/parivahan/ ಈ ವೆಬ್ ಸೈಟಿಗೆ ಭೇಟಿ ನೀಡಿ ನೀವು ಅರ್ಜಿ ಸಲ್ಲಿಸಬಹುದಾಗಿದೆ.
ಹೇಗೆ ಸಿಗುತ್ತೆ ಡ್ರೈವಿಂಗ್ ಲೈಸನ್ಸ್ :
ನೀವು ಮೊದಲು ಕಲಿಕೆಯ ಪರವಾನಿಗೆ ಅರ್ಜಿ ಸಲ್ಲಿಸಿದ ನಂತರ ನೀವು ಡ್ರೈವಿಂಗ್ ಲೈಸೆನ್ಸ್ ಪರೀಕ್ಷೆಯನ್ನು ನೀಡಬೇಕಾಗುತ್ತದೆ. ನೀವು ಪರೀಕ್ಷೆಯಲ್ಲಿ ಉತ್ತೀರ್ಣರಾದ ನಂತರ ನಿಮಗೆ ಕಲಿಕೆಯ ಪರವಾಗಿಯನ್ನು ನೀಡಲಾಗುತ್ತದೆ ನಂತರ ಆರು ತಿಂಗಳ ಒಳಗಾಗಿ ನಿಮ್ಮ ಶಾಶ್ವತ ಡ್ರೈವಿಂಗ್ ಲೈಸೆನ್ಸ್ ಅನ್ನು ಪಡೆಯಬಹುದು.
ಅಗತ್ಯ ದಾಖಲೆಗಳು :
- ಡ್ರೈವಿಂಗ್ ಲೈಸನ್ಸ್ ಗೆ ಅರ್ಜಿ ಸಲ್ಲಿಸಲು ಈ ಕೆಳಕಂಡ ಪ್ರಮುಖ ದಾಖಲೆಗಳು ನಿಮಗೆ ಬೇಕಾಗುತ್ತವೆ
- ನಿಮ್ಮ ಆಧಾರ್ ಕಾರ್ಡ್ ಬೇಕು.
- ನಿಮ್ಮ ಇತ್ತೀಚಿಗಿನ ಪಾಸ್ವರ್ಡ್ ಸೈಜಿನ ಫೋಟೋ
- ಎಂಟನೇ ತರಗತಿ ಅಥವಾ ಹತ್ತನೇ ತರಗತಿ ಅಂಕಪಟ್ಟಿ
- ಪಾನ್ ಕಾರ್ಡ್
- ಮೊಬೈಲ್ ಸಂಖ್ಯೆ
ಈ ಮೇಲ್ಕಂಡ ದಾಖಲೆಗಳನ್ನು ಅಧಿಕೃತ ವೆಬ್ ಸೈಟಿನಲ್ಲಿ ಅರ್ಜಿ ಸಲ್ಲಿಸುವ ಸಂದರ್ಭದಲ್ಲಿ ನೀಡಿದರೆ ನಿಮಗೆ ವೇಗ ಡ್ರೈವಿಂಗ್ ಲೈಸೆನ್ಸ್ ಸಿಗುವ ಸಾಧ್ಯತೆ ಹೆಚ್ಚಾಗಿದೆ .ಹಾಗಾಗಿ ಈ ಲೇಖನವನ್ನು ಸಂಪೂರ್ಣವಾಗಿ ಕೊನೆವರೆಗೂ ಓದಿದ ನಿಮಗೆಲ್ಲರಿಗೂ ಧನ್ಯವಾದಗಳು.
ಇತರೆ ವಿಷಯಗಳು :
- ವೈದ್ಯರಿಂದ ಸ್ಫೋಟಕ ಸತ್ಯ ಬಹಿರಂಗ : ತಾಯಿಯೇ ಮಗುವನ್ನು ಕೊಂದ ಕಾರಣ ಬಯಲು!
- 3015 ಹುದ್ದೆಗಳಿಗೆ ರೈಲ್ವೆ ಇಲಾಖೆಯಲ್ಲಿ ಅರ್ಜಿ ಆಹ್ವಾನ : ತಕ್ಷಣ ಅರ್ಜಿ ಸಲ್ಲಿಸಿ