ನಮಸ್ಕಾರ ಸ್ನೇಹಿತರೆ, ಇವತ್ತಿನ ಲೇಖನದಲ್ಲಿ ನಿಮಗೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮೋದಿಗೆ ಪ್ರಶ್ನೆ ಹಾಕಿರುವುದರ ಬಗ್ಗೆ ತಿಳಿಸಲಾಗುತ್ತಿದೆ. ಪರ ಪರಿಹಾರ ಬಿಡುಗಡೆಯಲ್ಲಿ ಕೇಂದ್ರದಿಂದ ವಿಳಂಬವಾಗುತ್ತಿರುವ ಕಾರಣ ಈ ಬಗ್ಗೆ ಉತ್ತರಿಸಿ ಎಂದು ರಾಜ್ಯದಿಂದ ಹಣ ಪಡೆದ ಕೇಂದ್ರ ಸರ್ಕಾರ ಪರಿಹಾರವಾಗಿ ನೀಡುತ್ತದೆ ಈ ಪರಿಹಾರವನ್ನು ವಿಳಂಬ ಮಾಡಲು ಕೇಂದ್ರ ಸರ್ಕಾರವು ಏನು ಕಾರಣ ಎಂಬುದರ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕೇಂದ್ರ ಸರ್ಕಾರಕ್ಕೆ ಪ್ರಶ್ನಿಸಿದ್ದಾರೆ. ಅದರಂತೆ ಇವತ್ತಿನ ಲೇಖನದಲ್ಲಿ ಈ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳಬಹುದು.

ಅಶೋಕ್ ಪ್ರತಿಕ್ರಿಯೆ :
ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕೇಂದ್ರ ಸರ್ಕಾರಕ್ಕೆ ಬರ ಪರಿಹಾರದ ಹಣವು ವಿಳಂಬವಾಗುತ್ತಿರಲು ಕಾರಣವೇನೆಂದು ಪ್ರಶ್ನಿಸಿದ್ದು, ಈ ಕುರಿತು ಅಶೋಕ್ ರವರು ಪ್ರತಿಕ್ರಿಯಿಸಿದ್ದಾರೆ. ಸುಮಾರು ನಾಲ್ಕು ಲಕ್ಷ ಕೋಟಿ ತೆರಿಗೆ ಹಣವು ಕರ್ನಾಟಕದಿಂದ ಕೇಂದ್ರಕ್ಕೆ ತಲುಪಿದರು ಸಹ ಕೇವಲ 20 ರಿಂದ 60 ಸಾವಿರ ಕೋಟಿ ರಾಜ್ಯಕ್ಕೆ ಪರಿಹಾರವಾಗಿ ಬರುತ್ತದೆ ಎಂದರು. ಸುಳ್ಳು ಹೇಳುವುದೇ ಬಿಜೆಪಿಯವರಿಗೆ ಬಂಡವಾಳ ಗ್ಯಾರಂಟಿ ಯೋಜನೆಗಳು ಸರ್ಕಾರದಿಂದ ಜನರಿಗೆ ತಲುಪಿಲ್ಲವೆಂಬುದನ್ನು ಅವರು ಸಾಬೀತುಪಡಿಸಲಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದು ರಾಜ್ಯದ ಎಲ್ಲ ಜನರನ್ನು ಗ್ಯಾರಂಟಿ ಯೋಜನೆಗಳು ತಲುಪುತ್ತಿಲ್ಲ ಎಂಬ ಬಗ್ಗೆ ಪ್ರತಿಪಕ್ಷ ನಾಯಕರಾದ ಆರ್ ಅಶೋಕ್ ರವರು ಮುಖ್ಯಮಂತ್ರಿ ಸಿದ್ದರಾಮಯ್ಯನವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿ ಕೇವಲ ಆರೋಪ ಮಾಡುವ ಉದ್ದೇಶದಿಂದ ಕೇಂದ್ರ ಸರ್ಕಾರದ ಮೇಲೆ ಆರೋಪಿಸುತ್ತಿದ್ದಾರೆ ಎಂದು ಹೇಳಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯನವರು ತಿರುಗೇಟು :
ಸಿದ್ದರಾಮಯ್ಯನವರು ಆರ್ ಅಶೋಕ್ ರವರ ಮಾತಿಗೆ ತಿರುಗೇಟು ನೀಡಿದ್ದು ಗೃಹಲಕ್ಷ್ಮಿ ಯೋಜನೆಯ ಅಡಿಯಲ್ಲಿ 1.17 ಕೋಟಿ ಮಹಿಳೆಯರು ಆಗಿದ್ದಾರೆ ಅದರಲ್ಲಿ ಒಂದು ಪಾಯಿಂಟ್ 14 ಲಕ್ಷ ಮಹಿಳೆಯರಿಗೆ ಈ ಯೋಜನೆಯ ಸೌಲಭ್ಯ ತಲುಪಿದ್ದು , ಇನ್ನೂ ಕೇವಲ ಮೂರು ಲಕ್ಷ ಮಹಿಳೆಯರಿಗೆ ಮಾತ್ರ ಸೌಲಭ್ಯ ತಲುಪಿಸಲಾಗುವುದು. ಮಹಾಲಕ್ಷ್ಮಿ ನೊಂದಾಯಿಸಿಕೊಂಡಿರುವವರಿಗೆ ಡಿಸೆಂಬರ್ ಅಂತ್ಯದೊಳಗೆ ಆಗಿರುವ ತಾಂತ್ರಿಕ ದೋಷಗಳನ್ನು ಪರಿಹರಿಸಿ ಅವರಿಗೆ ಯೋಜನೆಯ ಹಣ ಒದಗಿಸಲು ಸೂಚನೆ ನೀಡಲಾಗಿದೆ.
ಅದರಂತೆ 4.34 ಕೋಟಿ ಜನರಿಗೆ ಅನ್ನ ಭಾಗ್ಯ ಯೋಜನೆಯ ಅಡಿಯಲ್ಲಿ ಪ್ರತಿ ತಿಂಗಳು ಒಬ್ಬ ವ್ಯಕ್ತಿಗೆ 170ಗಳನ್ನು ನೀಡಲಾಗುತ್ತಿದೆ. ಇದರ ಜೊತೆಗೆ ಉಚಿತ ವಿದ್ಯುತ್ತನ್ನು ಸಹ ಇದುವರೆಗೂ ಒಂದು ಪಾಯಿಂಟ್ 50 ಕೋಟಿ ಕುಟುಂಬಗಳಿಗೆ ನೀಡುತ್ತಿರುವುದನ್ನು ಬಿಜೆಪಿಯವರು ಸುಳ್ಳು ಎಂದು ಸಾಬೀತು ಬಿಸಲಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರು ತಿರುಗೇಟು ನೀಡಿದರು.
ಇದನ್ನು ಓದಿ ; ಹಾವಿನ ಪೊರೆ ಮನೆಯಲ್ಲಿಟ್ಟುಕೊಂಡರೆ ಪ್ರಯೋಜನವಾಗುತ್ತದೆ .! ಅಚ್ಚರಿ ಆದರೂ ಸತ್ಯ
ವೈದ್ಯಕೀಯ ಕ್ಷೇತ್ರಕ್ಕೆ ಸಂಬಂಧಿಸಿದಂತೆ :
ಅದರಂತೆ ರಾಜ್ಯ ಸರ್ಕಾರವು ಬಡ ಕುಟುಂಬದವರಿಗೆ ಕಿಡ್ನಿ ಕ್ಯಾನ್ಸರ್ ಹೃದಯ ಸೇರಿದಂತೆ ಆರೋಗ್ಯ ಸಮಸ್ಯೆಯಿಂದ ವೈದ್ಯಕೀಯ ವೆಚ್ಚ ಭರಿಸುವ ಮನವಿಗಳು ಹೆಚ್ಚು ಸ್ವೀಟ್ ಆಗುತ್ತಿವೆ ಅದರಂತೆ ಜನರ ಆರೋಗ್ಯ ಸಮಸ್ಯೆಗಳ ಪರಿಹಾರಕ್ಕೆ ಮುಖ್ಯಮಂತ್ರಿಯಾಗಿ ನಂತರ ಸಿದ್ದರಾಮಯ್ಯನವರು 25 ಕೋಟಿ ರೂಪಾಯಿಗಳನ್ನು ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ವೈದ್ಯಕೀಯ ಕ್ಷೇತ್ರಕ್ಕೆ ಬಿಡುಗಡೆ ಮಾಡಲಾಗಿದೆ.
ಉತ್ತಮ ಚಿಕಿತ್ಸೆಯೂ ಸಹ ಖಾಸಗಿ ಆಸ್ಪತ್ರೆಗಳಲ್ಲಿ ಲಭಿಸುತ್ತದೆ ಎಂಬ ನಂಬಿಕೆಯಿಂದ ಜನರು ಸರ್ಕಾರಿ ಆಸ್ಪತ್ರೆಗಳನ್ನು ಕೈ ಬಿಟ್ಟಿರುವ ಕಾರಣ ವೈದ್ಯಕೀಯ ವೆಚ್ಚಗಳು ಖಾಸಗಿ ಆಸ್ಪತ್ರೆಯತ್ತ ಮುಖ ಮಾಡುವ ಕಾರಣದಿಂದಾಗಿ ಹೆಚ್ಚಾಗುತ್ತಿದ್ದು ಆ ವೆಚ್ಚದಲ್ಲಿ ಸರ್ಕಾರವು ಸಣ್ಣ ಪ್ರಮಾಣವನ್ನು ಈ ರೀತಿ ಬರಿಸಲು ಪ್ರಯತ್ನಿಸುತ್ತದೆ ಎಂದು ತಿಳಿಸಿದರು.
ಹೀಗೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಬರ ಪರಿಹಾರದ ಹಣವು ವಿಳಂಬವಾಗಿರುವುದಕ್ಕೆ ಕೇಂದ್ರ ಸರ್ಕಾರಕ್ಕೆ ಪ್ರಶ್ನಿಸಿದ್ದು ಇದರ ಬಗ್ಗೆ ಏಟು ತಿರುಗಿಟುಗಳು ರಾಜ್ಯದಲ್ಲಿ ಜೋರಾದವು. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸಹ ರಾಜ್ಯದಲ್ಲಿ ಮಾಡಿರುವಂತಹ ಕಲ್ಯಾಣ ಯೋಜನೆಗಳನ್ನು ರಾಜ್ಯದ ಜನತೆಗೆ ತಿಳಿಸಿದ್ದು ಕೇಂದ್ರದಿಂದ ಏಕೆ ಹಣ ವಿಳಂಬವಾಗುತ್ತಿದೆ ಎಂಬುದರ ಬಗ್ಗೆ ಸಾಕಷ್ಟು ಪ್ರಶ್ನಿಸಿದರು ಎಂದು ಹೇಳಬಹುದಾಗಿದೆ ಹಾಗಾಗಿ ಕೇಂದ್ರದಿಂದ ಬರ ಪರಿಹಾರದ ಹಣವು ಬಿಡುಗಡೆ ಮಾಡಲು ವಿಳಂಬವಾಗುತ್ತಿರುವುದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಪ್ರಶ್ನೆ ಎತ್ತಿದ್ದಾರೆ ಎಂದು ಹೇಳುವುದರ ಮೂಲಕ ಈ ಮಾಹಿತಿಯನ್ನು ಎಲ್ಲರಿಗೂ ಶೇರ್ ಮಾಡಿ ಧನ್ಯವಾದಗಳು.
ಇತರೆ ವಿಷಯಗಳು :
ನಿಜವಾಗಿಯೂ ಧನಲಕ್ಷ್ಮಿ ಒಲಿಯಬೇಕಾದರೆ ನೀವು ಹೀಗೆ ಮಾಡಿ , ಬದುಕಿನಲ್ಲಿ ಬದಲಾವಣೆ ಕಂಡಿತಾ
ನಿಮ್ಮ ಜಮೀನಿನ ಪಹಣಿ ಸಮಸ್ಯೆ ಇದ್ದರೆ ಶಾಶ್ವತ ಪರಿಹಾರ ಇಲ್ಲಿದೆ