ನಮಸ್ಕಾರ ಸ್ನೇಹಿತರೆ ಈಗಾಗಲೇ ನನ್ನ ಪ್ರೀತಿಯ ಯೋಚನೆಗಳನ್ನು ಕೇಂದ್ರ ಸರ್ಕಾರವು ಜಾರಿಗೆ ತಂದಿದ್ದು ಜನರ ಬಡತನ ರೇಖೆಯನ್ನು ನಿವಾರಿಸುವ ಸಲುವಾಗಿ ಮತ್ತು ಜನರ ಆರ್ಥಿಕತೆಯ ಸಮಸ್ಯೆಗಳನ್ನು ಬಗೆಹರಿಸಲು ಜನರಿಗೆ ಉಪಯೋಗವಾಗುವಂತಹ ಎಲ್ಲ ಯೋಜನೆಗಳನ್ನು ಕೂಡ ಜಾರಿಗೆ ತರಲಾಗಿದೆ.
ಅದರಲ್ಲಿ ಮುಖ್ಯವಾಗಿ ಕರ್ನಾಟಕ ಸರ್ಕಾರವು ಅನ್ನಭಾಗ್ಯ ಯೋಜನೆಯನ್ನು ಜಾರಿಗೆ ತಂದಿದ್ದು ಈ ಯೋಜನೆಯ ಅಡಿಯಲ್ಲಿ ಪಡಿತರ ಚೀಟಿ ಹೊಂದಿರುವವರಿಗೆ 5 ಕೆಜಿ ಅಕ್ಕಿ ಹಾಗೂ ಉಳಿದ ಐದು ಕೆಜಿಗೆ ಹಣವನ್ನು ಖಾತೆಗೆ ಜಮಾ ಮಾಡಲಾಗುವುದು. ಆದರೆ ಇದೀಗ ಪಡಿತರ ಚೀಟಿ ಹೊಂದಿರುವ ಫಲಾನುಭವಿಗಳಿಗೆ ಅಕ್ಕಿಯ ಜೊತೆಗೆ ಬೇಳೆಕಾಳುಗಳನ್ನು ಕೂಡ ವಿತರಿಸಲು ರಾಜ್ಯ ಸರ್ಕಾರವು ಸೂಚನೆ ನೀಡಿದೆ. ಆದರೆ ಅಕ್ಕಿಯ ಜೊತೆಗೆ ಯಾವ ಯಾವ ಧಾನ್ಯಗಳನ್ನು ಮುಂದಿನ ದಿನಗಳಲ್ಲಿ ರಾಜ್ಯ ಸರ್ಕಾರವು ವಿತರಿಸುತ್ತದೆ ಎಂಬುದರ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ನೀವು ತಿಳಿದುಕೊಳ್ಳಬಹುದು.
ಸರ್ಕಾರದಿಂದ ಸೂಚನೆ :
ಪಡಿತರ ಚೀಟಿದಾರರ ಹಲವಾರು ಸಮಸ್ಯೆಗಳನ್ನು ರಾಜ್ಯ ಸರ್ಕಾರವು ಕೂಡ ಕಂಡು ಪಡಿತರ ಚೀಟಿಯಲ್ಲಿ ಬೇರೆ ಬೇರೆ ಧಾನ್ಯಗಳನ್ನು ಆಯ್ಕೆ ಮಾಡಿಕೊಂಡು ಅಕ್ಕಿಯ ಜೊತೆಗೆ ಉಚಿತವಾಗಿ ವಿತರಿಸಲಾಗುತ್ತದೆ ಎಂಬ ಮಾಹಿತಿಯು ರಾಜ್ಯ ಸರ್ಕಾರದಿಂದ ಕೇಳಿ ಬರುತ್ತಿದೆ. ಏನಿಲ್ಲ ಕಾಳುಗಳನ್ನು ಈ ಡಿಸೆಂಬರ್ ತಿಂಗಳಿನಲ್ಲಿ ಅಕ್ಕಿಯ ಜೊತೆಗೆ ಸಿಗಲಿದೆ ಎಂದು ನೋಡಬೇಕು. ಒಟ್ಟಾರೆಯಾಗಿ ಅಕ್ಕಿಯ ಜೊತೆ ವಿಶೇಷತೆಯನ್ನು ಹೊಂದಿರುವ ಬೇಳೆಕಾಳು ಕೂಡ ಸಿಗಲಿದೆ ಎಂಬ ಮಾಹಿತಿ ಕಂಡು ಬರುತ್ತಿದ್ದು ಸರ್ಕಾರವು ಸೂಚನೆ ನೀಡಿದೆ.
ಇದನ್ನು ಓದಿ : ಆನ್ಲೈನ್ ಪೇಮೆಂಟ್ ಮಾಡುವವರು ನೋಡಿ : ನಿಮಗೆ ಕಾದಿದೆ ಬಿಗ್ ಶಾಕ್
ಅಕ್ಕಿಯ ಜೊತೆಗೆ ಬೆಳೆಕಾಳು :
ಹಲವಾರು ಬದಲಾವಣೆಗಳನ್ನು ಪಡಿತರ ಚೀಟಿಯಲ್ಲಿ ಡಿಸೆಂಬರ್ ತಿಂಗಳಿನಲ್ಲಿ ಮಾಡಲಾಗಿದ್ದು ಸರ್ಕಾರವು ನಿರ್ದಿಷ್ಟವಾಗಿ ಪಡಿತರ ಚೀಟಿದಾರರಿಗೆ ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳ ಅರ್ಜಿಗಳನ್ನು ಸಹ ರದ್ದುಗೊಳಿಸಲು ಆದೇಶ ಹೊರಡಿಸಿದೆ. ಈಗಾಗಲೇ ಲಕ್ಷಗಟ್ಟಲೆ ರೇಷನ್ ಕಾರ್ಡ್ ಗಳು ರದ್ದಾಗಿದ್ದು ಪಡಿತರ ಚೀಟಿ ಹೊಂದಿ ಇದರ ಫಲಾನುಭವಿಗಳಾಗಿರುವ ಅವರಿಗಾದರೂ ಪಡಿತರ ಚೀಟಿಯ ಪ್ರಯೋಜನಗಳು ಲಭ್ಯವಾಗಬೇಕು ಎಂಬ ಉದ್ದೇಶದಿಂದ ಕೇಂದ್ರ ಸರ್ಕಾರವು ಬೇರೆ ಕಾಳುಗಳನ್ನು ವಿತರಿಸಲು ನಿರ್ಧರಿಸಿದೆ.
ಈಗಾಗಲೇ ಹೆಚ್ಚಿನ ಬೆಲೆಯನ್ನು ಹಲವಾರು ತರಕಾರಿ ಹಾಗೂ ಧಾನ್ಯಗಳಲ್ಲಿ ಕಾಣುತ್ತಿದ್ದು ಎಲ್ಲವೂ ಕೂಡ ಇವತ್ತಿನ ದಿನಗಳಲ್ಲಿ ಬೆಲೆಯಲ್ಲಿ ಸಿಗುತ್ತಿದೆ. ಇದೀಗ ಪಡಿತರ ಚೀಟಿ ದಾರರಿಗೆ ಸರ್ಕಾರವು ಉಚಿತ ಜೊತೆಗೆ ಬೇಳೆಕಾಳುಗಳನ್ನು ನೀಡಲು ಮುಂದಾಗಿದ್ದು ಇದರ ಫಲಾನುಭವಿಗಳು ಪಡೆದುಕೊಳ್ಳಬಹುದಾಗಿದೆ.
ರಾಜ್ಯ ಸರ್ಕಾರವು ಹಕ್ಕಿಯ ಜೊತೆಗೆ ಬೆಳೆಕಾಳುಗಳನ್ನು ನೀಡಲು ನಿರ್ಧರಿಸಿದೆ ಎಂಬುದರ ಮಾಹಿತಿಯನ್ನು ಪಡಿತರ ಚೀಟಿ ಹೊಂದಿರುವ ನಿಮ್ಮ ಸ್ನೇಹಿತರು ಹಾಗೂ ಬಂಧು ಮಿತ್ರರಿಗೆ ಶೇರ್ ಮಾಡುವ ಮೂಲಕ ಈ ತಿಂಗಳು ಡಿಸೆಂಬರ್ ನಲ್ಲಿ ಈ ಸೌಲಭ್ಯ ದೊರೆಯಲಿದೆ ಎಂಬ ಮಾಹಿತಿಯನ್ನು ತಿಳಿಸಿ ಧನ್ಯವಾದಗಳು.
ಇತರೆ ವಿಷಯಗಳು :
ಭೂಮಿ ಖರೀದಿಸಲು ಸರ್ಕಾರ ನೀಡುತ್ತಿದೆ 25 ಲಕ್ಷ ರೂ; ಅರ್ಜಿ ಫಾರಂ ಇಲ್ಲಿದೆ
ರೈತನಿಗೆ ಭರ್ಜರಿ ಗಿಫ್ಟ್ : ಸರ್ಕಾರದಿಂದ ಸಬ್ಸಿಡಿ ಎಲ್ಲ ರೈತರಿಗೂ ದೊರೆಯುತ್ತೆ