ನಮಸ್ಕಾರ ಸ್ನೇಹಿತರೆ ನಿಮಗೆಲ್ಲರಿಗೂ ಅಗತ್ಯವಾದ ಬಹುಮುಖ್ಯ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಲಾಗುವುದು. ಹಾಗಾಗಿ ಲೇಖನವನ್ನು ಕೊನೆವರೆಗೂ ಸಂಪೂರ್ಣವಾಗಿ ಓದಿ.
ರೇಷನ್ ಕಾರ್ಡ್ ಹೊಂದಿದ ಪ್ರತಿಯೊಬ್ಬರು ಸಹ ರೇಷನ್ ಕಾರ್ಡ್ ಒಂದು ಬಹು ಮುಖ್ಯ ದಾಖಲೆ ಎಂಬುದು ತಿಳಿದುಕೊಂಡಿರಬೇಕು. ಎಲ್ಲ ಸೌಲಭ್ಯವನ್ನು ಪಡೆಯಬೇಕಾದರೆ ರೇಷನ್ ಕಾರ್ಡ್ ಅಗತ್ಯವಾಗಿ ಬೇಕಾಗುತ್ತದೆ .ಅದರಲ್ಲೂ ಕಾಂಗ್ರೆಸ್ ಸರ್ಕಾರ ಗ್ಯಾರಂಟಿ ಯೋಜನೆಯನ್ನು ಜಾರಿಗೆ ತಂದಿದ್ದು. ಅದನ್ನು ಪಡೆದುಕೊಳ್ಳಲು ರೇಷನ್ ಕಾರ್ಡ್ ಬೇಕಾಗಿರುತ್ತದೆ ಆದರೆ ರೇಷನ್ ಕಾರ್ಡ್ ಅನ್ನು ದುರುಪಯೋಗವನ್ನು ಪಡಿಸಿಕೊಳ್ಳುತ್ತಿದ್ದಾರೆ ಅನೇಕರು ಈಗ ಕೆಲವರ ಸರ್ಕಾರಿ ಸೌಲಭ್ಯವನ್ನು ಪಡೆಯುತ್ತಿರುವವರು ಆಹಾರಧಾನ್ಯವನ್ನು ಬಳಸುತ್ತಿಲ್ಲ. ಇದೀಗ ಆಹಾರ ಇಲಾಖೆಯಿಂದ ಹೊಸ ಸೂಚನೆಯನ್ನು ನೀಡಲಾಗಿದೆ ಅದನ್ನು ನೀವು ಪಾಲಿಸಲೇಬೇಕು.
ಈ ಕೆ ವೈ ಸಿ ಯನ್ನು ಕಡ್ಡಾಯ ಮಾಡಲಾಗಿರುತ್ತದೆ :
ಹೌದು ಪ್ರತಿಯೊಬ್ಬರು ಸರ್ಕಾರದ ಯೋಜನೆಗಳನ್ನು ಪಡೆದುಕೊಳ್ಳಲು ರೇಷನ್ ಕಾರ್ಡ್ ಕಡ್ಡಾಯವಾಗಿರುತ್ತದೆ. ಸರ್ಕಾರದ ರೇಷನ್ ಕಾರ್ಡ್ ಗೆ ಈಗ ಏಕೈವಸಿಯನ್ನು ಕಡ್ಡಾಯ ಮಾಡಿರುತ್ತದೆ. ಒಂದು ವೇಳೆ ನಿಮ್ಮ ಆಧಾರ್ ಕಾರ್ಡ್ ಗೆ ರೇಷನ್ ಕಾರ್ಡ್ ಲಿಂಕ್ ಆಗಿಲ್ಲದೆ ಇದ್ದರೆ ಅಷ್ಟೇ ಅಲ್ಲದೆ ಸೌಲಭ್ಯವನ್ನು ಪಡೆಯಲು ಸಾಧ್ಯವಾಗುವುದಿಲ್ಲ .ಇದರೊಂದಿಗೆ ರೇಷನ್ ಕಾರ್ಡ್ ಯಾವುದು ನಕಲಿ ಎಂಬುದನ್ನು ಗುರುತಿಸಲು ಸಹಾಯಕಾರಿಯಾಗಲಿದೆ ಈ ಕೆ ವೈ ಸಿ.
ಕೊನೆಯ ದಿನಾಂಕವನ್ನು ನಿಗದಿ ಮಾಡಲಾಗಿದೆ:
ಹೌದು ರೇಷನ್ ಕಾರ್ಡ್ ಹೊಂದಿದ ಪ್ರತಿಯೊಬ್ಬರು ರೇಷನ್ ಕಾರ್ಡನ್ನು ಆಹಾರ ಇಲಾಖೆಯು ಲಿಂಕ್ ಮಾಡಲು ಕೊನೆಯ ದಿನಾಂಕವನ್ನು ಡಿಸೆಂಬರ್ 30ರಂದು ಎಂದು ತಿಳಿಸಿದೆ. ಇದಾದ ನಂತರ ನಿಮ್ಮ ರೇಷನ್ ಕಾರ್ಡ್ ರದ್ದಾಗುವ ಸಾಧ್ಯತೆ ಹೆಚ್ಚಾಗಿದೆ ಮಾಡಿಕೊಳ್ಳಲು ಮುಂದಿನ ದಿನಗಳಲ್ಲಿ ಸಾಧ್ಯವಾಗುವುದಿಲ್ಲ .ಇದಕ್ಕಾಗಿ ನೀವು ನಿಮ್ಮ ರೇಷನ್ ಅಂಗಡಿಗೆ ಹೋಗಿ ಅಲ್ಲಿ ನಿಮ್ಮ ಹೆಬ್ಬೆಟ್ಟಿನ ಗುರುತು ನೀಡಿ ಈ ಕೆವಿಸಿ ಪಡೆದು ಮಾಡಿಸಬೇಕಾಗುತ್ತದೆ.
ಇದನ್ನು ಓದಿ : ಈ ನಿಯಮ ಉಲ್ಲಂಘನೆ ಮಾಡಿದರೆ 11,000 ದಂಡ ಖಚಿತ : ನಿಮಯ ತಿಳಿದುಕೊಳ್ಳಿ
ಪ್ರತಿಯೊಬ್ಬರೂ ಸಹ ಹೀಗೆ ಮಾಡಿ:
ಆಹಾರ ಇಲಾಖೆ ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡಿ ನಂತರ ಕೆ ವೈ ಸಿ ಆಯ್ಕೆಯ ಮೇಲೆ ಒತ್ತಿ ಅಲ್ಲಿ ನಿಮ್ಮ ಹೆಸರು ವಿಳಾಸ ಹುಟ್ಟಿದ ದಿನಾಂಕ ಹಾಗೂ ನಿಮ್ಮ ಆಧಾರ ಕಾರ್ಡ್ ಅಗತ್ಯ ದಾಖಲೆಯನ್ನು ಸಲ್ಲಿಸಲು ಕೇಳುತ್ತದೆ ನಂತರ ಕೆವೈಸಿ ಆಗಿರುವ ಬಗ್ಗೆ ಗ್ರಾಹಕರಿಗೆ ಮೊಬೈಲ್ ಸಂದೇಶ ಬರಲಿದೆ.
ಕೆಲವರ ರೇಷನ್ ಕಾರ್ಡ್ ರದ್ದಾಗಲಿದೆ :
ಕೆಲವೊಬ್ಬರು ರೇಷನ್ ಕಾರ್ಡನ್ನು ಆಧಾರ್ ಕಾರ್ಡ್ ಒಂದಿಗೆ ಲಿಂಕ್ ಮಾಡದೆ ಇದ್ದರೆ ಅಂತಹವರ ರೇಷನ್ ಕಾರ್ಡನ್ನು ಆರು ತಿಂಗಳಗಳ ಕಾಲ ರೇಷನ್ ಪಡೆಯದೆ ಇದ್ದವರು ಲಿಂಕ್ ಮಾಡಿಸದೆ ಇದ್ದವರು ಅಂತಹವರ ಕಾರ್ಡನ್ನು ರದ್ದು ಮಾಡಲು ತಿಳಿಸಲಾಗಿದೆ .ಡಿಸೆಂಬರ್ 30ರಂದು ಕೊನೆಯ ಅವಕಾಶವನ್ನು ನೀಡಲಾಗಿರುತ್ತದೆ ಲಿಂಕ್ ಮಾಡಬೇಕಾಗಿರುತ್ತದೆ .ಆಧಾರ ಕಾರ್ಡ್ ನೊಂದಿಗೆ ಮಾಡಬೇಕಾಗಿರುತ್ತದೆ.
ಈ ಮೇಲ್ಕಂಡ ಮಾಹಿತಿಯು ನಿಮಗೆಲ್ಲರಿಗೂ ಅಗತ್ಯ ಮಾಹಿತಿಯನ್ನು ಒದಗಿಸಿದೆ ಹಾಗಾಗಿ ಇದೇ ರೀತಿಯ ಮಾಹಿತಿಯನ್ನು ನೀವು ತಿಳಿದುಕೊಳ್ಳಬೇಕಾದರೆ .ಈ ಮಾಹಿತಿಯನ್ನು ನಿಮ್ಮ ಸ್ನೇಹಿತರಿಗೂ ತಲುಪಿಸಿ, ಧನ್ಯವಾದಗಳು.
ಇತರೆ ವಿಷಯಗಳು :
- 4Gಮೊಬೈಲ್ ಮೂಲಕ 5G ಉಚಿತ ಇಂಟರ್ನೆಟ್ ಬಳಸುವ ಸಂಪೂರ್ಣ ಮಾಹಿತಿ ಇಲ್ಲಿದೆ
- ನಿಮ್ಮ ಮಕ್ಕಳನ್ನು ಮುರಾರ್ಜಿ ಶಾಲೆಗೆ ಸೇರಿಸುವ ಸುವರ್ಣ ಅವಕಾಶ ಇಲ್ಲಿದೆ