News

ಮೊಬೈಲ್ ಬಳಸುವವರಿಗಾಗಿ ಇಂದಿನಿಂದ ರೀಚಾರ್ಜ್ ದರ ಇನ್ನಷ್ಟು ಹೆಚ್ಚಳ

Recharge rate will increase further from today

ನಮಸ್ಕಾರ ಸ್ನೇಹಿತರೆ ಇವತ್ತಿನ ಲೇಖನದಲ್ಲಿ ಮೊಬೈಲ್ ಬಳಸುವವರಿಗಾಗಿ ಬೇಸರದ ಸುದ್ದಿಯನ್ನು ತಿಳಿಸಲಾಗುತ್ತಿದೆ. ಇಂದಿನಿಂದ ಈ ಟೆಲಿಕಾಂ ಕಂಪನಿಗಳು ತಮ್ಮ ರಿಚಾರ್ಜ್ ದರವನ್ನು ಹೆಚ್ಚಳ ಮಾಡುತ್ತಿವೆ. ಗ್ರಾಹಕರಿಗೆ ನೆಟ್ವರ್ಕ್ ಸೌಲಭ್ಯವನ್ನು ಸದ್ಯ ದೇಶದಲ್ಲಿ ಏರ್ಟೆಲ್ ಜಿಯೋ ವಿ ಬಿ ಎಸ್ ಏನ್ ಎಲ್ ಐಡಿಯಾ ಸೇರಿದಂತೆ ಇನ್ನಿತರ ಟೆಲಿಕಾಂ ಕಂಪನಿಗಳು ನೀಡುತ್ತಿವೆ. ವಿವಿಧ ಟೆಲಿಕಾಂ ಕಂಪನಿಗಳ ನೆಟ್ವರ್ಕ್ ಗಳನ್ನು ಗ್ರಾಹಕರು ಬಳಸಿಕೊಳ್ಳುತ್ತಿದ್ದಾರೆ ಎಲ್ಲಾ ಟೆಲಿಕಾಂ ನೆಟ್ವರ್ಕ್ಗಳು ಕೂಡ ರಿಚಾರ್ಜ್ ಪ್ಲಾನ್ ಗಳನ್ನು ವಿಭಿನ್ನ ಬೆಲೆಯಲ್ಲಿ ನೀಡುತ್ತವೆ. ತಮ್ಮ ಪ್ರದೇಶದಲ್ಲಿರುವ ನೆಟ್ವರ್ಕ್ ಗೆ ಅನುಗುಣವಾಗಿ ಗ್ರಾಹಕರು ಆಯಾ ಸಿಮ್ ಕಾರ್ಡ್ ಗಳನ್ನು ಖರೀದಿಸುತ್ತಾರೆ.

Recharge rate will increase further from today
Recharge rate will increase further from today

ರಿಚಾರ್ಜ್ ದರದಲ್ಲಿ ಹೆಚ್ಚಿನ ಏರಿಕೆ :

ಸಜಯ್ ದೀಗ ಮೊಬೈಲ್ ಬಳಕೆದಾರರಿಗಾಗಿ ಶಾಪಿಂಗ್ ಸುದ್ದಿ ಒಂದನ್ನು ಹೊರ ಬಿದ್ದಿದ್ದು ತನ್ನ ರಿಚಾರ್ಜ್ ದರವನ್ನು ಟೆಲಿಕಾಂ ಕಂಪನಿಗಳು ಹೆಚ್ಚಿಸಲು ನಿರ್ಧರಿಸಿವೆ. ಈ ಮೂಲಕ ಹೊಸ ವರ್ಷದಲ್ಲಿ ಮೊಬೈಲ್ ಬಳಕೆದಾರರಿಗೆ ಟೆಲಿಕಾಂ ಕಂಪನಿಗಳು ಬೇಸರದ ಸುದ್ದಿಯನ್ನು ನೀಡಿದ್ದು ಟೆಲಿಕಾಂ ಕಂಪನಿಗಳು ಕಳೆದ ಎರಡು ವರ್ಷಗಳಿಂದ ತಮ್ಮ ರಿಚಾರ್ಜ್ ದರದಲ್ಲಿ ಹೆಚ್ಚಿನ ಏರಿಕೆಯನ್ನು ಮಾಡಿರಲಿಲ್ಲ ಆದರೆ ಇದೀಗ ಈ ಎಲ್ಲಾ ಟೆಲಿಕಾಂ ಕಂಪನಿಗಳು ಎರಡು ವರ್ಷದ ನಂತರ ರಿಚಾರ್ಜ್ ದರವನ್ನು ಹೆಚ್ಚಿಸುವುದಾಗಿ ಘೋಷಿಸಿದೆ.

ಇದನ್ನು ಓದಿ : ವೈದ್ಯರಿಂದ ಸ್ಫೋಟಕ ಸತ್ಯ ಬಹಿರಂಗ : ತಾಯಿಯೇ ಮಗುವನ್ನು ಕೊಂದ ಕಾರಣ ಬಯಲು!

ಶೇಕಡ 20ರಷ್ಟು ರೀಚಾರ್ಜ್ ಇದರ ಏರಿಕೆ :

ಶೀಘ್ರವೇ ತನ್ನ ಕರೆತ ಪ್ಯಾಕ ದರವನ್ನು ಹೆಚ್ಚು ಮಾಡಲು ಭಾರತೀಯ ಟೆಲಿಕಾಂ ಕಂಪನಿಗಳು ನಿರ್ಧರಿಸಿದೆ. ಇಂದಿನಿಂದ ಶೇಕಡ 20ರಷ್ಟು ರಿಚಾರ್ಜ್ ದರವನ್ನು ಏರ್ಟೆಲ್ ಜಿಯೋ ವಿಐ ಬಿಎಸ್ಎನ್ಎಲ್ ಐಡಿಯಾ ಸೇರಿದಂತೆ ಇನ್ನಿತರ ಟೆಲಿಕಾಂ ಕಂಪನಿಗಳು ಹೆಚ್ಚಿಸಲಿವೆ. ಬೆಲೆ ಹೆಚ್ಚಳಕ್ಕೆ ಕಳೆದ ಎರಡು ವರ್ಷಗಳ ನಂತರ ಈ ಟೆಲಿಕಾಂ ಕಂಪನಿಗಳು ಮುಂದಾಗಿದ್ದು ಟೆಲಿಕಾಂ ಕಂಪನಿಗಳಿಗೆ ಈ ಬೆಲೆ ಹೆಚ್ಚಳ ಮಾಡುವುದು ಅನಿವಾರ್ಯವಾಗಿದೆ.

ಒಟ್ಟಾರೆಯಾಗಿ ದೇಶದಲ್ಲಿರುವ ಜನರು ಬೆಲೆ ಏರಿಕೆಯ ಪರಿಸ್ಥಿತಿಯನ್ನು ಎದುರಿಸುತ್ತಿರುವ ಸಂದರ್ಭದಲ್ಲಿಯೇ ಇನ್ನು ಮುಂದೆ ಮೊಬೈಲ್ ರೀಚಾರ್ಜ್ಗೆ ಕೂಡ ಅಧಿಕಾರವನ್ನು ವಿಧಿಸಬೇಕಾಗುತ್ತದೆ. ಅಪ್ಲಿಕೇಶನ್ಗಳು ಮೂಲಕ ರೀಚಾರ್ಜ್ ಮಾಡಿದರೆ ಶುಲ್ಕವನ್ನು ಕಡಿತಗೊಳಿಸುತ್ತಿದ್ದು ಜನಸಾಮಾನ್ಯರಿಗೆ ರೀಚಾರ್ಜ್ ದರಗಳ ಹೆಚ್ಚಳ ಇನ್ನಷ್ಟು ಆರ್ಥಿಕ ಹೊರೆ ನೀಡಲಿದೆ ಎಂದು ಹೇಳಬಹುದು. ಹಾಗಾಗಿ ಪ್ರತಿಯೊಬ್ಬರಿಗೂ ಈ ಮಾಹಿತಿಯನ್ನು ಶೇರ್ ಮಾಡುವ ಮೂಲಕ ಟೆಲಿಕಾಂ ಕಂಪನಿಗಳು ರಿಚಾರ್ಜ್ ದರವನ್ನು ಏರಿಕೆ ಮಾಡಿದೆ ಎಂಬುದರ ಬಗ್ಗೆ ತಿಳಿಸಿ ಧನ್ಯವಾದಗಳು.


ಇತರೆ ವಿಷಯಗಳು :

Treading

Load More...