ನಮಸ್ಕಾರ ಸ್ನೇಹಿತರೆ ನಿಮಗೆಲ್ಲರಿಗೂ ನಮ್ಮ ಲೇಖನಕ್ಕೆ ಆದರದ ಸ್ವಾಗತ ಈ ಲೇಖನದಲ್ಲಿ ಯುವನಿಧಿ ಯೋಜನೆ ಚಾಲನೆ ಹಾಗೂ ಯಾವಾಗ ಖಾತೆಗೆ ಹಣ ಬರುತ್ತದೆ ಎಂಬುದರ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಿಕೊಡಲಾಗುವುದು ಹಾಗಾಗಿ ಲೇಖನವನ್ನು ಕೊನೆವರೆಗೂ ತಪ್ಪದೆ ಸಂಪೂರ್ಣವಾಗಿ ಓದಿ.
ಕರ್ನಾಟಕದ ಮುಖ್ಯಮಂತ್ರಿಯಿಂದ ಚಾಲನೆ :
ಯುವನಿಧಿ ಯೋಜನೆಗೆ ಕರ್ನಾಟಕದ ಮುಖ್ಯಮಂತ್ರಿಯಾದ ಸಿಎಂ ಸಿದ್ದರಾಮಯ್ಯನವರು ಡಿಸೆಂಬರ್ 26ಕ್ಕೆ ಚಾಲನೆ ನೀಡಲಿದ್ದಾರೆ . ಯುವನಿಧಿ ಯೋಜನೆ ಆರಂಭ ಆ ದಿನಾಂಕದಿಂದಲೇ ಪ್ರಾರಂಭವಾಗುತ್ತದೆ.
ಎಲ್ಲಿ ಅಧಿಕೃತ ಚಾಲನೆ ನೀಡಲಾಗುತ್ತದೆ :
ಯುವನಿಧಿ ಯೋಜನೆಗೆ ಚಾಲನೆಯನ್ನು ಶಿವಮೊಗ್ಗ ಜಿಲ್ಲೆಯಲ್ಲಿ ನೀಡಲಾಗುವುದು ಅಂದರೆ ಜನವರಿ 12ರಂದು ವಿವೇಕಾನಂದ ಜಯಂತಿ ಶಿವಮೊಗ್ಗದಲ್ಲಿ ನಡೆಯಲಿದೆ. ಹಾಗಾಗಿ ಅಧಿಕೃತ ಚಾಲನೆ ಅಲ್ಲೇ ಸಿಗಬಹುದು ಎಂದು ಹೇಳಲಾಗಿದೆ.
ಕರ್ನಾಟಕದ ಯುವಕ ಯುವತಿಯರಿಗೆ ತಮ್ಮ ಕೌಶಲ್ಯ ಅಭಿವೃದ್ಧಿ ಮತ್ತು ಉದ್ಯಮಶೀಲತೆ ಜೀವನೋಪಾಯ ತರಬೇತಿ ಅಥವಾ ಉದ್ಯೋಗವನ್ನು ಪಡೆಯಲು ಈ ಯೋಜನೆಯನ್ನು ಅನುಷ್ಠಾನಗೊಳಿಸಲು ಸರ್ಕಾರ ತೀರ್ಮಾನಿಸಿದೆ ಹಾಗೂ ಆರ್ಥಿಕ ಸಹಾಯ ಧನವನ್ನು ಯುವಕ ಯುವತಿಯರಿಗೆ ತಲುಪಿಸಲಿದೆ.
ಇದನ್ನು ಓದಿ : ಬ್ಯಾಂಕ್ ಖಾತೆ ಹೊಂದಿರುವವರು ಡಿ.31ರ ಒಳಗಾಗಿ ಕಡ್ಡಾಯವಾಗಿ ಈ ಕೆಲಸ ಮಾಡಬೇಕು
ಒಬ್ಬ ವ್ಯಕ್ತಿಗೆ ಎಷ್ಟು ಹಣ ಸಿಗಲಿದೆ :
ಈ ಯೋಜನೆಯ ಮೂಲಕ ಅರ್ಜಿ ಸಲ್ಲಿಸಿದವರಿಗೆ ಅದರಲ್ಲಿ ಪದವೀಧರರಾಗಿದ್ದರೆ ಅವರಿಗೆ ಮಾಸಿಕವಾಗಿ 3000 ಹಣವನ್ನು ನೀಡಲಾಗುತ್ತದೆ. ಅವರಿಗೆ ಒಂದುವರೆ ಸಾವಿರ ಹಣವನ್ನು ನೇರವಾಗಿ ಅವರ ಬ್ಯಾಂಕ್ ಖಾತೆಗೆ ಹಾಕಲಾಗುತ್ತದೆ.
ಅರ್ಹತೆ ಏನು ಹೊಂದಿರಬೇಕು ನೋಡಿ :
ಈ ಯೋಜನೆಗೆ ಅರ್ಜಿ ಸಲ್ಲಿಸಲು ಪದವಿಯನ್ನು ಪೂರ್ಣಗೊಳಿಸಿರಬೇಕು ಹಾಗೂ ಡಿಪ್ಲೋಮೋ ಅನ್ನು ಪೂರ್ಣಗೊಳಿಸುವವರು ಸಹ ಅರ್ಜಿ ಸಲ್ಲಿಸಬಹುದಾಗಿದೆ. ೨೦೨೩ ಶೈಕ್ಷಣಿಕ ವರ್ಷದಲ್ಲಿ ಇರಬೇಕಾಗುತ್ತದೆ ತೇರ್ಗಡೆ ಹೊಂದಿದ ಅಭ್ಯರ್ಥಿಗೆ ಅರ್ಜಿ ಸಲ್ಲಿಸಲು ಅವಕಾಶವಿರುತ್ತದೆ .ಪ್ರಮುಖ ವಿಷಯವೇನೆಂದರೆ ಅರ್ಜಿ ಸಲ್ಲಿಸುವ ಅಭ್ಯರ್ಥಿಯು ಕನಿಷ್ಠ ಆರು ವರ್ಷಗಳ ಕಾಲ ಕರ್ನಾಟಕದಲ್ಲಿ ವ್ಯಾಸಂಗ ಮಾಡಿರಬೇಕು.
ಈ ಲೇಖನವನ್ನು ಸಂಪೂರ್ಣವಾಗಿ ಕೊನೆವರೆಗೂ ಓದಿದ ನಿಮಗೆಲ್ಲರಿಗೂ ಧನ್ಯವಾದಗಳು .ಈ ಮಾಹಿತಿಯನ್ನು ನಿಮ್ಮ ಸ್ನೇಹಿತರಿಗೂ ಕುಟುಂಬ ವರ್ಗದವರಿಗೂ ತಲುಪಿಸಿ.
ಇತರೆ ವಿಷಯಗಳು :
- ಟ್ರಾಫಿಕ್ ಪೊಲೀಸರು ದಂಡ ಹಾಕುವಂತಿಲ್ಲ : ಈ ನಿಯಮದ ಬಗ್ಗೆ ನಿಮಗೆ ಗೊತ್ತಾ.?
- ಅಂಚೆ ಇಲಾಖೆಯಲ್ಲಿ ಉದ್ಯೋಗವಕಾಶ :ಅರ್ಜಿ ಸಲ್ಲಿಸಲು ಕೆಲವೇ ದಿನ ಮಾತ್ರ ಬಾಕಿ