ನಮಸ್ಕಾರ ಸ್ನೇಹಿತರ ಇವತ್ತಿನ ಲೇಖನದಲ್ಲಿ ರೈತರಿಗೆ ಹಳೆ ಯೋಜನೆಯನ್ನು ರಾಜ್ಯ ಸರ್ಕಾರ ಮರುಚಾಲನೆ ಮಾಡುತ್ತಿರುವುದರ ಬಗ್ಗೆ ಮಾಹಿತಿಯನ್ನು ನೀಡಲಾಗುತ್ತಿದೆ. ರೈತರಿಗೆ ಹಳೆ ಯೋಜನೆಯನ್ನು ಮರುಚಾಲನೆ ಮಾಡಲು ರಾಜ್ಯ ಸರ್ಕಾರ ನಿರ್ಧರಿಸಿದ್ದು ಆ ಯೋಜನೆ ಯಾವುದೆಂದರೆ ಕೃಷಿ ಭಾಗ್ಯ ಯೋಜನೆ ಈ ಯೋಜನೆಯಡಿಯಲ್ಲಿ 24 ಜಿಲ್ಲೆಗಳಲ್ಲಿ 106 ತಾಲೂಕುಗಳಲ್ಲಿ ಮರುಚಾಲನೆ ಆಗಲದ್ದು ಈ ಯೋಜನೆಗೆ ಅರ್ಜಿ ಸಲ್ಲಿಸು ರೈತರು ಸಂಪೂರ್ಣ ಪ್ರಯೋಜನವನ್ನು ಪಡೆದುಕೊಳ್ಳಬಹುದು.
ಕೃಷಿ ಭಾಗ್ಯ ಯೋಜನೆಯ ಪ್ರಯೋಜನಗಳು :
ರೈತರಿಗೆ ರಾಜ್ಯದ ಕೃಷಿ ಭಾಗ್ಯ ಯೋಜನೆಯ ಅಡಿಯಲ್ಲಿ ಕೃಷಿ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರದಿಂದ ಕೃಷಿ ಹೊಂಡ ನಿರ್ಮಿಸುವ ಮತ್ತು ಕೃಷಿ ಉಪಕರಣಗಳನ್ನು ಖರೀದಿಸಲು ರೈತರಿಗೆ ಸಹಾಯಧನ ಮತ್ತು ಅದಕ್ಕೆ ಸಿಗುವ ಸಹಾಯವನ್ನು ಸಹ ಸರ್ಕಾರ ಮಾಡುತ್ತದೆ.
ಇದನ್ನು ಓದಿ : ನೌಕರರ ಮಕ್ಕಳಿಗು ಕೂಡ ಪಿಂಚಣಿ ಸೌಲಭ್ಯ : ಮಕ್ಕಳಿಗೂ ಕೂಡ ಪಿಂಚಣಿಯ ಹಕ್ಕು ಇದೆ
ಕೃಷಿಭಾಗ್ಯ ಯೋಜನೆಯ ಸಹಾಯಧನ ದ ಮೊತ್ತ :
ಶೇಕಡ 90ರಷ್ಟು ಸಹಾಯಧನ ರೈತರಿಗೆ ಕೃಷಿ ಭಾಗ್ಯ ಯೋಜನೆಯ ಅಡಿಯಲ್ಲಿ ನೀಡಲಾಗುತ್ತದೆ. ಅದು ಹೇಗೆಂದರೆ ರೈತರಿಗೆ ಕೃಷಿ ಹೊಂಡ ನಿರ್ಮಿಸಲು ಬೇಕಾಗುವ ಉಪಕರಣಗಳಿಗೆ ಶೇಕಡ 70ರಷ್ಟು ತಂತಿ ಬೇಲಿಗೆ ಸಹಾಯಧನ ಸಿಗುತ್ತದೆ. ಹೀಗೆ ಸರ್ಕಾರವು ಶೇಕಡ 90ರಷ್ಟು ರೈತರಿಗೆ ಸಹಾಯಧನವನ್ನು ಈ ಯೋಜನೆ ಮೂಲಕ ನೀಡಲು ನಿರ್ಧರಿಸಿದೆ.
ಕೃಷಿ ಭಾಗ್ಯ ಯೋಜನೆಗೆ ಅರ್ಜಿ ಸಲ್ಲಿಸುವ ವಿಧಾನ :
ರಾಜ್ಯ ಸರ್ಕಾರವು ಕೃಷಿ ಬಗ್ಗೆ ಯೋಜನೆಯನ್ನು ಮರುಚಾಲನೆ ಮಾಡುತ್ತಿದ್ದು ಈ ಯೋಜನೆಗೆ ಅರ್ಜಿ ಸಲ್ಲಿಸಬೇಕಾದರೆ ರೈತರು ತಮ್ಮ ಹತ್ತಿರದ ಹೋಬಳಿಯ ಕೃಷಿ ಕಚೇರಿಗೆ ಭೇಟಿ ನೀಡಿ ಅರ್ಜಿಯನ್ನು ಸಲ್ಲಿಸಬಹುದಾಗಿದೆ ಅಥವಾ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ ಆನ್ಲೈನ್ ಮೂಲಕವೂ ಕೂಡ ಅರ್ಜಿ ಸಲ್ಲಿಸಬಹುದಾಗಿದೆ. https://raitamitra.karnataka.gov.in/ಈ ವೆಬ್ ಸೈಟ್ ಗೆ ಭೇಟಿ ನೀಡಿ ರೈತರು ಕೃಷಿ ಭಾಗ್ಯ ಯೋಜನೆಗೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.
ಅರ್ಜಿ ಸಲ್ಲಿಸಲು ಅಗತ್ಯವಿರುವ ದಾಖಲೆಗಳು :
ಕೃಷಿ ಬಗ್ಗೆ ಯೋಜನೆಗೆ ಅರ್ಜಿಯನ್ನು ಸಲ್ಲಿಸಬೇಕಾದರೆ ರೈತರು ಆಧಾರ್ ಕಾರ್ಡ್ ಖಾತೆಯ ವಿವರ ಉತಾರಿ ಎಫ್ಐ ಡಿ ಪಾಸ್ಪೋರ್ಟ್ ಸೈಜ್ ಫೋಟೋ ಅರ್ಜಿ ನಮೂನೆ ಹೀಗೆ ಕೆಲವೊಂದು ಅಗತ್ಯ ದಾಖಲೆಗಳನ್ನು ಹೊಂದಿರಬೇಕಾಗುತ್ತದೆ.
ಒಟ್ಟಾರೆಯಾಗಿ ರಾಜ್ಯ ಸರ್ಕಾರವು ರೈತರಿಗೆ ಸಹಾಯ ಮಾಡುವ ಉದ್ದೇಶದಿಂದ ಹಲವಾರು ಯೋಜನೆಗಳನ್ನು ಜಾರಿಗೆ ತರುತ್ತಿದ್ದು ಮತ್ತೆ ಇದೀಗ ಕೃಷಿ ಭಾಗ್ಯ ಯೋಜನೆಯನ್ನು ಬರಪೀಡಿತ ಮರುಚಾಲನೆ ಮಾಡಲು ನಿರ್ಧರಿಸಿದೆ ಹಾಗಾಗಿ ಈ ಮಾಹಿತಿಯನ್ನು ಪ್ರತಿಯೊಬ್ಬ ರೈತರಿಗೂ ಶೇರ್ ಮಾಡಿ ಧನ್ಯವಾದಗಳು.
ಇತರೆ ವಿಷಯಗಳು :
- ವಾಟ್ಸಪ್ ಬಳಸುವವರಿಗೆ ಹೊಸ ನಿಯಮ : ಶುಲ್ಕ ಕಟ್ಟಿದರೆ ಮಾತ್ರ ವಾಟ್ಸಪ್ ಬಳಕೆ ಮಾಡಬಹುದು
- ಜಿಲ್ಲಾ ಪಂಚಾಯತ್ ಹುದ್ದೆಗಳಿಗೆ ಅರ್ಜಿ ಆಹ್ವಾನ : ಆಯ್ಕೆಯಾದರೆ ಕೈತುಂಬಾ ಸಂಬಳ ಸಿಗಲಿದೆ