ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ನಮ್ಮ ಲೇಖನಕ್ಕೆ ಆಧಾರದ ಸ್ವಾಗತ ರಾಜ್ಯ ಸರ್ಕಾರದಿಂದ ಕೋವಿಡ್ ರೂಪಾಂತರ ಪ್ರಕರಣದಿಂದ ಹೊಸ ಮಾರ್ಗ ಸೂಚಿಯನ್ನು ನೀಡಲಾಗಿದೆ .ಅದರ ಬಗ್ಗೆ ಸಂಪೂರ್ಣವಾಗಿ ತಿಳಿಯಲು ಲೇಖನವನ್ನು ಕೊನೆವರೆಗೂ ಓದಿ.

ಕೇರಳದಲ್ಲಿ ಕೋವಿಡ್ ಪ್ರಕರಣ :
ಕೇರಳದಲ್ಲಿ ಕೋವಿಡ್ ಪ್ರಕರಣಗಳು ದಾಖಲಾದ ಹಿನ್ನೆಲೆಯಿಂದ ಕರ್ನಾಟಕ ರಾಜ್ಯದ ಪಕ್ಕದ ರಾಜ್ಯ ಕೇರಳ ಆಗಿರುವುದರಿಂದ ಕರ್ನಾಟಕ ಸರ್ಕಾರ ಕೋವಿಡ್ ಮಾರ್ಗಸೂಚಿಯನ್ನು ಈಗಾಗಲೇ ಹೊರಡಿಸಿದೆ .ಸಾರ್ವಜನಿಕರು ಈ ನಿಯಮವನ್ನು ಪಾಲಿಸಬೇಕೆಂದು ತಿಳಿಸಲಾಗಿದೆ.
ಕೋವಿಡ್ ರೂಪಾಂತರ ಪ್ರಕರಣ ಹಿನ್ನೆಲೆಯಿಂದ ಮುಂಜಾಗ್ರತ ಕ್ರಮವಾಗಿ ಕರ್ನಾಟಕದಲ್ಲಿ ಆರೋಗ್ಯ ಹಾಗೂ ಆಸ್ಪತ್ರೆಗಳಲ್ಲಿ ಅನೇಕ ಸಿದ್ಧತೆಗಳ ಜೊತೆಗೆ ಸೂಚನೆಯನ್ನು ಮಾಡಿಕೊಳ್ಳಲಾಗಿದೆ. ಅದೇನೆಂದರೆ ಕೇರಳದಿಂದ ಬರುವಂತಹ ಜನರಿಗೆ ಕಡ್ಡಾಯವಾಗಿ ಪರೀಕ್ಷೆ ಮಾಡಲು ಆದೇಶಿಸಲಾಗಿರುತ್ತದೆ.
ಈ ಜನರು ಮಾಸ್ಕನ್ನು ಧರಿಸಲು ಸೂಚನೆ :
60 ವರ್ಷ ಮೇಲ್ಪಟ್ಟ ಎಲ್ಲಾ ಹಿರಿಯ ನಾಗರಿಕರಿಗೂ ಸಹ ಮಾಸ್ಕನ್ನು ಧರಿಸಲು ಸೂಚನೆ ನೀಡಲಾಗಿದೆ. ಅದರಲ್ಲಿ ಪ್ರಮುಖವಾಗಿ ಕಿಡ್ನಿ ಸಮಸ್ಯೆ ಇರುವವರು ಹೃದಯ ಸಮಸ್ಯೆ ಇರುವವರು, ಗರ್ಭಿಣಿಯರು ಮುಂತಾದವರು ಮಾಸ್ಕನ್ನು ಧರಿಸಿಕೊಂಡು ಓಡಾಡಿ.
ಹೆಚ್ಚು ಜನಸಂದಣಿ ಇರುವ ಕಡೆ ನೀವು ಮಾಸ್ಕನ್ನು ಬಳಸಬೇಕಾಗುತ್ತದೆ. ಏಕೆಂದರೆ ಸೀತಾ ಜ್ವರ ಕೆಮ್ಮು ನೆಗಡಿ ಇವುಗಳೆ ಸೋಂಕಿನ ಪ್ರಮುಖ ಲಕ್ಷಣಗಳು ಹಾಗಾಗಿ ಇವುಗಳು ಕಂಡ ಕೂಡಲೇ ನೀವು ವೈದ್ಯರ ಸಲಹೆಯನ್ನು ಪಡೆಯಬೇಕು ಅಷ್ಟೇ. ಅಲ್ಲದೆ ಮಾಸ್ಕನ್ನು ಧರಿಸಿಕೊಳ್ಳುವುದು ಜಾಗೃತವಾಗಿರಬೇಕು.
ಇದನ್ನು ಓದಿ : ರಾಜ್ಯ ಸರ್ಕಾರದಿಂದ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಆಹ್ವಾನ : ಆನ್ಲೈನ್ ಮುಖಾಂತರ ಅರ್ಜಿ ಸಲ್ಲಿಸಿ
ಭಾರತ ದೇಶದಲ್ಲಿ ಇತರೆ ರಾಜ್ಯಗಳಲ್ಲಿ ವೈರಸ್ ಹರಡುತ್ತಿದ್ದು ಅದರಲ್ಲೂ ಪ್ರಮುಖವಾಗಿ ಕೇರಳವೇ ಮೊದಲನೇ ಬಾರಿಗೆ ಪತ್ತೆಯಾಗಿದೆ .ಹಾಗಾಗಿ ರಾಜ್ಯದ ಆರೋಗ್ಯ ವ್ಯವಸ್ಥೆ ಉತ್ತಮವಾಗಿರಿಸಲು ಸರ್ಕಾರ ಸಾಕಷ್ಟು ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ. ನೀವು ನಿಮ್ಮ ಜವಾಬ್ದಾರಿಯಿಂದ ಮಾಸ್ಕಳನ್ನು ಧರಿಸಿಕೊಂಡು ಜನರು ಇರುವ ಕಡೆಗಳಲ್ಲಿ ಓಡಾಡಬೇಡಿ ನಿಮ್ಮದೇ ಆದ ಸುರಕ್ಷತೆಯಿಂದ ಇರಿ ಸರ್ಕಾರ ಈಗಾಗಲೇ ಕೆಲವರಿಗೆ ಟೆಸ್ಟಿಂಗ್ ವ್ಯವಸ್ಥೆಯನ್ನು ಮಾಡುವ ಮೂಲಕ ಗಡಿಭಾಗದಲ್ಲಿ ಅಗತ್ಯ ಕ್ರಮವನ್ನು ಕೈಗೊಂಡಿದ್ದಾರೆ.
ಲೇಖನವನ್ನು ಸಂಪೂರ್ಣವಾಗಿ ಕೊನೆವರೆಗೂ ನಿಮಗೆಲ್ಲರಿಗೂ ಧನ್ಯವಾದಗಳು .ಈ ಮಾಹಿತಿಯನ್ನು ನಿಮ್ಮ ಸ್ನೇಹಿತರಿಗೂ ಕುಟುಂಬ ವರ್ಗದವರಿಗೂ ತಲುಪಿಸಿ.
ಇತರೆ ವಿಷಯಗಳು :
- ಕೃಷಿ ಪಂಪ್ಸೆಟ್ ಗಳಿಗೆ ಮೊದಲ ಹಂತದಲ್ಲಿ ಸಕ್ರಮ ಭಾಗ್ಯ : ಕೂಡಲೇ ತಿಳಿದುಕೊಳ್ಳಿ
- ಸ್ವಂತ ಉದ್ಯೋಗ ಮಾಡುವವರಿಗೆ 10 ಲಕ್ಷ ಸಾಲ ಸೌಲಭ್ಯ ಕೂಡಲೇ ಅರ್ಜಿ ಸಲ್ಲಿಸಿ