ನಮಸ್ಕಾರ ಸ್ನೇಹಿತರೆ ಮುಂಗಾರು ಮಳೆ ರಾಜ್ಯದಲ್ಲಿ ಕೊರತೆ ಇರುವ ಕಾರಣದಿಂದಾಗಿ ತೀವ್ರ ಬರ ಪರಿಸ್ಥಿತಿ ಹಾವಳಿಸಿದ್ದು 23 ತಾಲೂಕುಗಳನ್ನು ರಾಜ್ಯ ಸರ್ಕಾರವು ತೀವ್ರ ಪರ ತಾಲೂಕುಗಳೆಂದು ಘೋಷಣೆ ಮಾಡಿದೆ. ಪ್ರತಿಪಕ್ಷ ಮತ್ತು ರೈತ ಸಂಘಟನೆಯಿಂದ ಬರ ಪರಿಹಾರ ಘೋಷಣೆ ಮಾಡುವಂತೆ ಒತ್ತಡ ಹೇರಲಾಗಿದ್ದು ಕರ್ನಾಟಕದ ಮುಖ್ಯಮಂತ್ರಿ ಈ ಬೆನ್ನಲ್ಲೇ ಹಾರ್ದಿಕ ನೆರವಿನ ನಿರೀಕ್ಷೆಯು ಕೇಂದ್ರ ಸರ್ಕಾರದಿಂದ ಇರುವಾಗಲೇ ಪ್ರತಿ ರೈತನಿಗೆ ಸಾವಿರ ರೂಪಾಯಿಗಳನ್ನು ರಾಜ್ಯ ಸರ್ಕಾರವೇ ನೆರವು ನೀಡುವುದಾಗಿ ಗುರುವಾರ ಅಧಿಕೃತ ಘೋಷಣೆಯನ್ನು ಹೊರಡಿಸಿದ್ದಾರೆ.
ಎನ್ ಡಿ ಆರ್ ಎಫ್ ಫಂಡ್ ಗಾಗಿ ಮನವಿ :
ಕೇಂದ್ರದಿಂದ ಕರ್ನಾಟಕದ ಎನ್ ಡಿ ಆರ್ ಎಫ್ ಫಂಡ್ ಗಾಗಿ ಮನವಿ ಮಾಡಲಾಗಿದ್ದು ಯಾವುದೇ ರೀತಿಯ ಪ್ರತಿಕ್ರಿಯೆಯು ಕೇಂದ್ರ ಸರ್ಕಾರವು ನೀಡುವುದಿಲ್ಲ ಹಾಗಾಗಿ ಅರ್ಹ ರೈತರಿಗೆ ಸದ್ಯ ಇದೀಗ ತರ ಎರಡು ಸಾವಿರ ರೂಪಾಯಿಗಳಂತೆ ಬರ ಪರಿಹಾರವಾಗಿ ಮೊದಲನೇ ಕಂತಿನಲ್ಲಿ ಬಿಡುಗಡೆ ಮಾಡಲು ರಾಜ್ಯ ಸರ್ಕಾರವು ನಿರ್ಧರಿಸಿದೆ ಎಂದು ರೈತರಿಗೆ ಹೇಳಿದ್ದಾರೆ. ಪ್ರತಿ 2,000ಗಳನ್ನು ಮುಂದಿನ ವಾರ ರೈತರ ಬ್ಯಾಂಕ್ ಖಾತೆಗೆ ನೇರವಾಗಿ ಜಮಾ ಮಾಡಲಾಗುತ್ತದೆ ಹಾಗೂ ಕೇಂದ್ರದಿಂದ ಉಳಿದ ಹಣವನ್ನು ಬಿಡುಗಡೆ ಮಾಡಿದ ನಂತರ ರೈತರಿಗೆ ನೀಡಲಾಗುತ್ತದೆ ಎಂಬುದರ ಮಾಹಿತಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯನವರು ತಮ್ಮ ಅಧಿಕೃತ ಘೋಷಣೆಯಲ್ಲಿ ರೈತರಿಗೆ ತಿಳಿಸಿದ್ದಾರೆ.
ರಾಜ್ಯ ಸರ್ಕಾರವು ಸೆಪ್ಟೆಂಬರಲ್ಲಿ ಎನ್ಟಿಆರ್ಎಫ್ ನಿಧಿ ಅಡಿ ಪರಪರಿಹಾರಕ್ಕಾಗಿ ಕೇಂದ್ರಕ್ಕೆ 463 ಕೋಟಿ ರೂಪಾಯಿಗಳನ್ನು ಕೋರಿ ಪ್ರಸ್ತಾವನೆ ಕಳುಹಿಸಿದೆ ರಾಜ್ಯದಲ್ಲಿ ಇದೇ ಈಗ 4.19 ಲಕ್ಷ ಹೆಕ್ಟರ್ ಪ್ರದೇಶದಲ್ಲಿ ಬೆಳೆ ನಷ್ಟವಾಗಿದೆ ಎಂದು ಹೇಳಿದರು.
ಇದನ್ನು ಓದಿ : ಗೃಹ ಲಕ್ಷ್ಮಿ ಯೋಜನೆಯ 4 ನೇ ಕಂತಿನ ಹಣವನ್ನು ಪಡೆಯಲು ಹೊಸ ಷರತ್ತು
ಬರ ಪರಿಹಾರದ ಲೀಸ್ಟ್ ಬಿಡುಗಡೆ :
ರಾಜ್ಯ ಸರ್ಕಾರವು ಮೊದಲನೇ ಕಂತಿನ ಹಣವನ್ನು ಬಿಡುಗಡೆ ಮಾಡಿದ ನಂತರ ಬರ ಪರಿಹಾರದಲ್ಲಿ ಇಷ್ಟನ್ನು ಬಿಡುಗಡೆ ಮಾಡುತ್ತದೆ ಅದರಲ್ಲಿ ನೀವು ನಿಮ್ಮ ಹೆಸರು ಇದೆಯೇ ಇಲ್ಲವೇ ಎಂಬುದನ್ನು ಹೇಗೆ ಚೆಕ್ ಮಾಡಿಕೊಳ್ಳಬೇಕು ಎಂದು ಯೋಚಿಸುತ್ತಿದ್ದರೆ ಅದಕ್ಕಾಗಿ ರಾಧಿಕೃತ ವೆಬ್ಸೈಟ್ ಅನ್ನು ರಾಜ್ಯ ಸರ್ಕಾರವು ಬಿಡುಗಡೆ ಮಾಡಿದೆ ಅಧಿಕೃತ ವೆಬ್ಸೈಟ್ ಯಾವುದೆಂದರೆ ,https://parihara.karnataka.gov.in/service87/?utm_source=DH-MoreFromPub&utm_medium=DH-app&utm_campaign=DH ಈ ವೆಬ್ ಸೈಟ್ ಗೆ ಭೇಟಿ ನೀಡುವುದರ ಮೂಲಕ ತಮ್ಮ ಜಿಲ್ಲೆ ಹೋಬಳಿ ತಾಲೂಕು ವರ್ಷ ಸೀಸನ್ ಗ್ರಾಮ ಹೀಗೆ ಕೆಲವೊಂದು ಅಗತ್ಯ ಮಾಹಿತಿಗಳನ್ನು ಭರ್ತಿ ಮಾಡಿ ಉದರ ಮೂಲಕ ಹಣ ಜಮಾ ಆಗಿದೆಯೇ ಇಲ್ಲವೇ ಹಾಗೂ ನಿಮ್ಮ ಹೆಸರು ಇದೆಯೇ ಇಲ್ಲವೇ ಎಂಬುದನ್ನು ತಿಳಿದುಕೊಳ್ಳಬಹುದಾಗಿದೆ.
ಹೀಗೆ ರಾಜ್ಯ ಸರ್ಕಾರವು ಬರ ಪರಿಹಾರದ ಹಣವನ್ನು ಘೋಷಣೆ ಮಾಡಿದ್ದು ಅದರಂತೆ ಲಿಸ್ಟ್ ಅನ್ನು ಸಹ ಮುಂದಿನ ದಿನಗಳಲ್ಲಿ ಬಿಡುಗಡೆ ಮಾಡುತ್ತಿದೆ ಎಂಬುದರ ಮಾಹಿತಿಯು ತಿಳಿದು ಬರುತ್ತಿದೆ. ಹಾಗಾಗಿ ಈ ಮಾಹಿತಿಯನ್ನು ನಿಮ್ಮ ಸ್ನೇಹಿತರು ಅಥವಾ ಬಂದು ಮಿತ್ರರು ಯಾರಾದರೂ ಈ ಪರಿಹಾರದ ಲಿಸ್ಟ್ ಅಲ್ಲಿ ಬಂದಿದ್ದರೆ ಅವರಿಗೆ ಅವರ ಹೆಸರು ಇದೆಯೇ ಇಲ್ಲವೇ ಎಂಬುದನ್ನು ತಿಳಿದುಕೊಳ್ಳುವಂತೆ ಈ ಮಾಹಿತಿಯನ್ನು ಶೇರ್ ಮಾಡಿ ಧನ್ಯವಾದಗಳು.
ಇತರೆ ವಿಷಯಗಳು :
- ಸರ್ಕಾರದ ಆದೇಶ; ಆಧಾರ್ ಕಾರ್ಡ್ ಹೊಂದಿರುವವರಿಗೆ ಕೊನೆಯ ಅವಕಾಶ, ಕೂಡಲೇ ಈ ಕೆಲಸ ಮಾಡಿ
- UPI ಬಳಸುವವರಿಗೆ ಕನಿಷ್ಠ ಸಮಯ ಹಾಗು ಪಾವತಿ ಮಿತಿ 2000 ಅಳವಡಿಸಿದೆ