Agriculture

ರೈತರಿಗೆ ರೂ.2000 ಆರ್ಥಿಕ ನೆರವು : ಬೆಳೆ ಪರಿಹಾರವಾಗಿ ಮೊದಲ ಕಂತಿನ ಹಣ ನಿಮಗೆ ಬಂದಿಯಾ ಚೆಕ್ ಮಾಡಿ

Release of first installment of crop compensation to farmers

ನಮಸ್ಕಾರ ಸ್ನೇಹಿತರೆ ನಿನ್ನೆ ಸುದ್ದಿಗೋಷ್ಠಿಯಲ್ಲಿ ರಾಜ್ಯ ಸರ್ಕಾರವು ಮೊದಲ ಕಂತಿನಲ್ಲಿ ಬೆಳೆ ಪರಿಹಾರ ಹಣವನ್ನು ಸಾವಿರ ರೂಪಾಯಿವರೆಗೆ ಬಿಡುಗಡೆ ಮಾಡುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ರಾಜ್ಯದ ರೈತರಿಗೆ ಮಾಹಿತಿ ನೀಡಿದ್ದಾರೆ. ರೈತರಿಗೆ ಬೆಳೆಗಳನ್ನು ಬೆಳೆಯಲು ಈ ಸುದ್ದಿಯು ಸಹಾಯ ಮಾಡುವ ಮೂಲಕ ರೈತರು ಬೆಳೆಯಬೇಕಾದ ಬೆಳೆಗಳನ್ನು ಸಹ ರಾಜ್ಯ ಸರ್ಕಾರ ಬೆಂಬಲಿಸುತ್ತದೆ. ಹಾಗಾದರೆ ಯಾವ ಯೋಜನೆಯ ಮೂಲಕ ಈ ಹಣವನ್ನು ರಾಜ್ಯ ಸರ್ಕಾರವು ರೈತರಿಗೆ ನೀಡುತ್ತಿದೆ ಎಂಬ ಮಾಹಿತಿಯನ್ನು ಇವತ್ತಿನ ಲೇಖನದಲ್ಲಿ ನೋಡಬಹುದು.

Release of first installment of crop compensation to farmers
Release of first installment of crop compensation to farmers

ಕೇಂದ್ರ ಸರ್ಕಾರಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮನವಿ :

ರಾಜ್ಯ ಸರ್ಕಾರವು ರೈತರಿಗೆ ಬೆಳೆ ಪರಿಹಾರ ಬಿಡುಗಡೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಬಾರದಂತೆ ಕೇಂದ್ರ ಸರ್ಕಾರದ ದಾಳಿ ಮಾಡಿದ ಎಂದು ಹೇಳಿದ್ದಾರೆ. ತುರ್ತು ಕ್ರಮವನ್ನು ರಾಜ್ಯದಿಂದ ಕೇಂದ್ರಕ್ಕೆ ವಿರೋಧಿಸಲು ದೆಹಲಿಗೆ ಕೆಲವು ಸಚಿವರು ಹೋದರು ಅವರಿಂದ ಯಾವ ಪ್ರತಿಕ್ರಿಯೆಯು ಕೂಡ ಬಂದಿಲ್ಲ ಎಂದು ಹೇಳಲಾಗುತ್ತಿದೆ. 150 ಮಾನವ ದಿನಗಳನ್ನು ಉದ್ಯೋಗ ಖಾತರಿ ಯೋಜನೆಯ ಅಡಿಯಲ್ಲಿ ರೈತರಿಗೆ ಕೊಟ್ಟಿದ್ದ ಕೇಂದ್ರ ಸರ್ಕಾರವು ಅದನ್ನು ಇನ್ನೂ ಅನುಮೋದಿಸಿಲ್ಲ ಎಂದು ಹೇಳಲಾಗಿದ್ದು ರಾಜ್ಯದ ವತಿಯಿಂದ ತುರ್ತು ಕ್ರಮವನ್ನು ಇದಕ್ಕಾಗಿ ಕೈಗೊಳ್ಳಲಾಗುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರು ತಿಳಿಸಿದರು.

ಮೊದಲ ಕoತಿನಲ್ಲಿ 2000 ಹಣ :

ತಲೆ ಎರಡು ಸಾವಿರ ರೂಪಾಯಿಗಳವರೆಗೆ ಮೊದಲ ಕಾಂತಿನಲ್ಲಿ ಅರ್ಹ ರೈತರಿಗೆ ರಾಜ್ಯ ಸರ್ಕಾರವು ಬೆಳೆ ಪರಿಹಾರ ನೀಡಲು ನಿರ್ಧರಿಸಲಾಗಿದೆ. ಕೇಂದ್ರದಿಂದ ರಾಜ್ಯ ಸರ್ಕಾರ ಹಣ ಬರುವವರೆಗೂ ಕಾಯಲು ಸಾಧ್ಯವಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರು ತಿಳಿಸಿದ್ದು ಅದಕ್ಕಾಗಿ ಈಗಾಗಲೇ ಮೊದಲ ಕಂತನ್ನು ನಾವು ಬಿಡುಗಡೆ ಮಾಡಿದ್ದೇವೆ ಎಂದು ಸುದ್ದಿಗೋಷ್ಠಿಯ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಜನರಿಗೆ ತಿಳಿಸಿದ್ದಾರೆ.

ಇದನ್ನು ಓದಿ : ಯಾರಿಗೆ ಗೃಹಲಕ್ಷ್ಮಿ ಯೋಜನೆ ಹಣ ಬಂದಿಲ್ಲ ಅವರ ಖಾತೆಗೆ ಈಗ ಹಣ ಜಮಾ ಆಗಿದೆ

ಮೂರು ಪ್ರಕಾರವಾಗಿ ಮನವಿ :

ಕೇಂದ್ರ ಸರ್ಕಾರಕ್ಕೆ ರಾಜ್ಯದಿಂದ ಮೂರು ಪ್ರಕಾರವಾಗಿ ಮನವಿಯನ್ನು ಮಾಡಲಾಗಿದ್ದು ರಾಜ್ಯದ 223 ತಾಲೂಕುಗಳ ಬರೆದ ಸ್ಥಿತಿಗೆ ಸಂಬಂಧಿಸಿದಂತೆ ಹೇಳಿಕೆಯನ್ನು ನೀಡಲಾಗಿದೆ. 18171.44 ಕೋಟಿ ಪರಿಹಾರದ ಹಾರ್ದಿಕ ನೆರವನ್ನು ಕೋರಲಾಗಿದ್ದು , 48.19 ಲಕ್ಷ ಹಿಟ್ಟೆ ಪ್ರದೇಶದಲ್ಲಿ ಬೆಳೆ ನಷ್ಟವಾಗಿದೆ ಎಂದು ಹೇಳಲಾಗಿದೆ. ಕೇಂದ್ರಕ್ಕೆ ಹನ್ನೆರಡು ರಾಜ್ಯಗಳಲ್ಲಿ ಬರಗಾಲದ ಸಂದರ್ಭದಲ್ಲಿ 4663 ಕೋಟಿ ಬೆಲೆ ನಷ್ಟ ಪರಿಹಾರವಾಗಿ ಮನವಿಯನ್ನು ಮಾಡಲಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಇನ್ನು ಯಾವುದೇ ರೀತಿಯ ಪ್ರತಿಕ್ರಿಯೆಯು ಕೇಂದ್ರ ಸರ್ಕಾರದಿಂದ ಸಹಾಯಕ್ಕಾಗಿ ಬಂದಿಲ್ಲ ಹಾಗಾಗಿ ನಾವು ಹಲವು ಬಾರಿ ಸಭೆಯನ್ನು ಕೇಂದ್ರ ಸರ್ಕಾರಕ್ಕೆ ನಡೆಸಲು ಮನವಿ ಮಾಡಿದ್ದೇವೆ ಆದರೂ ಸಹ ಕೇಂದ್ರ ಸರ್ಕಾರದಿಂದ ಯಾವುದೇ ರೀತಿಯ ಪ್ರತಿಕ್ರಿಯೆ ಬಂದಿಲ್ಲ ಹಾಗೂ ಹಣಕಾಸು ಸಚಿವರು ಭೇಟಿಯಾಗಿದ್ದಾರೆ ಆದರೆ ಸಮಯಾವಕಾಶವನ್ನು ಇನ್ನೂ ಕೂಡ ಸಭೆಯನ್ನು ನಡೆಸಲು ಕೇಳಿದರು ಅವರಿಂದ ಯಾವುದೇ ರೀತಿಯ ಪ್ರತಿಕ್ರಿಯೆ ಬಂದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಆರೋಪಿಸಿದ್ದಾರೆ.


ಒಟ್ಟಾರೆಯಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕೇಂದ್ರ ಸರ್ಕಾರಕ್ಕೆ ಬರ ಪರಿಹಾರದ ಹಣವನ್ನು ನೀಡಬೇಕೆಂದು ಮನವಿ ಮಾಡಿದ್ದು ಈ ಬಗ್ಗೆ ನಿಮ್ಮ ಸ್ನೇಹಿತರು ಹಾಗೂ ಬಂಧು ಮಿತ್ರರಿಗೆ ಈ ಮಾಹಿತಿಯನ್ನು ಶೇರ್ ಮಾಡಿ ಧನ್ಯವಾದಗಳು.

ಇತರೆ ವಿಷಯಗಳು :

ನಿಮ್ಮ ಜಮೀನಿನ ಪಹಣಿ ಸಮಸ್ಯೆ ಇದ್ದರೆ ಶಾಶ್ವತ ಪರಿಹಾರ ಇಲ್ಲಿದೆ

ಹಾವಿನ ಪೊರೆ ಮನೆಯಲ್ಲಿಟ್ಟುಕೊಂಡರೆ ಪ್ರಯೋಜನವಾಗುತ್ತದೆ .! ಅಚ್ಚರಿ ಆದರೂ ಸತ್ಯ

Treading

Load More...