News

ಲೇಬರ್ ಕಾರ್ಡ್ ಲಿಸ್ಟ್ ಬಿಡುಗಡೆ: ಇದರಲ್ಲಿ ಹೆಸರಿರುವವರ ಕಾರ್ಡ್ ರದ್ದಾಗಲಿದೆ, ಪಟ್ಟಿ ನೋಡಿ

Release of Labor Card Ineligible List

ನಮಸ್ಕಾರ ಸೇಹಿತರೇ ದೇಶದಲ್ಲಿ ಕಾರ್ಮಿಕ ವರ್ಗ ಕೆಲಸ ಮಾಡುವವರಿಗೆ ಸರ್ಕಾರವು ಕೊಡುತ್ತಿರುವ ಸೌಲಭ್ಯವನ್ನು ಲೇಬರ್ ಕಾರ್ಡ್ ಮೂಲಕ ಪಡೆದುಕೊಳ್ಳಬಹುದಾಗಿತ್ತು ಹಲವು ಅನುಕೂಲಕ್ಕಾಗಿ ಈ ಕಾರ್ಡ್ಗಳನ್ನು ನೀಡಲಾಗುತ್ತಿದೆ. ಕಟ್ಟಡ ಕಾರ್ಮಿಕರ ಬಳಿ ಒಂದು ಕಾರ್ಡಿದ್ದರೆ ಉಚಿತ ಪ್ರಯಾಣ ಉಚಿತ ಆರೋಗ್ಯ ಚಿಕಿತ್ಸೆ ಮಕ್ಕಳ ವಿದ್ಯಾಭ್ಯಾಸಕ್ಕೆ ಧನಸಹಾಯ ಹೀಗೆ ಸಾಕಷ್ಟು ಸೌಲಭ್ಯಗಳನ್ನು ಸರ್ಕಾರದಿಂದ ಕಾರ್ಮಿಕ ಕಾರಣ ಹೊಂದಿರುವವರು ಪಡೆಯಬಹುದಾಗಿದೆ.

Release of Labor Card Ineligible List
Release of Labor Card Ineligible List

ಮೋಸ ಮಾಡಿ ಕಾರ್ಡ್ ಹೊಂದಿರುವವರ ರದ್ದು :

ಲೇಬರ್ ಕಾರ್ಡ್ ನ ಮೂಲಕ ಕಾರ್ಮಿಕರ ಮಕ್ಕಳ ಮದುವೆಗೆ ಹಾಗೂ ವಿದ್ಯಾಭ್ಯಾಸಕ್ಕೆ ಸಾಕಷ್ಟು ಅನುಕೂಲಗಳನ್ನು ಸರ್ಕಾರದಿಂದ ಪಡೆಯಬಹುದಾಗಿದೆ. ಈ ಕಾರ್ಡ್ ಪಡೆದುಕೊಳ್ಳಲು ಅನೇಕ ಕಾರ್ಮಿಕರು ಪ್ರಯತ್ನ ಪಡುತ್ತಿರುತ್ತಾರೆ ಆದರೆ ಸಾಕಷ್ಟು ಜನರು ಸುಳ್ಳು ಮಾಹಿತಿಗಳು ಹಾಗೂ ದಾಖಲೆಗಳನ್ನು ನೀಡಿ ಲೇಬರ್ ಕಾರ್ಡ್ ಮಾಡಿಸಿಕೊಂಡಿರುತ್ತಾರೆ. ಅಂಥವರಿಗಾಗಿ ಸರ್ಕಾರವು ಈಗ ವಾರ್ನಿಂಗ್ ನೀಡಿದ್ದು ಈ ರೀತಿ ಮೋಸ ಮಾಡಿ ಕಾರ್ಡ್ ಹೊಂದಿರುವವರು ಸ್ವತಃ ಕಾರ್ಡ್ಗಳನ್ನು ವಾಪಸ್ ಕೊಡಬೇಕೆಂದು ಸರ್ಕಾರ ಎಚ್ಚರಿಸಿದೆ.

ಇದನ್ನು ಓದಿ : ಚಿನ್ನ ಖರೀದಿ ಮಾಡುವವರು ತಿಳಿದುಕೊಂಡಿರಿ : ಈ ವರ್ಷದ ಕೊನೆಯಲ್ಲಿ ಎಷ್ಟು ಬೆಲೆ ಇರುತ್ತೆ ನೋಡಿ

ಕಾರ್ಮಿಕ ಇಲಾಖೆ ಕಚೇರಿಗೆ ವಾಪಸ್ ನೀಡಬೇಕು :

ಅಕ್ರಮವಾಗಿ ಲೇಬರ್ ಕಾರ್ಡ್ ಏನಾದರೂ ಹೊಂದಿದ್ದರೆ ತಾವೇ ಹೋಗಿ ಲೇಬರ್ ಇಲಾಖೆಯ ಕಚೇರಿಗೆ ಅಥವಾ ಕಾರ್ಮಿಕ ಇಲಾಖೆಯ ನಿರೀಕ್ಷಕರಿಗೆ ಲೇಬರ್ ಕಾರ್ಡನ್ನು ವಾಪಸ್ ಕೊಡಬೇಕಾಗುತ್ತದೆ. ಲಿವರ್ ಕಾರ್ಡನ್ನು ಏನಾದರೂ ವಾಪಸ್ ಕೊಡದೆ ಇದ್ದರೆ ಕಠಿಣ ಕ್ರಮವನ್ನು ಸರ್ಕಾರವು ಅಂಥವರ ಮೇಲೆ ಕೈಗೊಳ್ಳುತ್ತದೆ. ಎಲ್ಲ ಲೇಬರ್ ಕಾರ್ಡ್ಗಳ ಪರಿಶೀಲನೆಯನ್ನು ಸರ್ಕಾರ ಮಾಡಿದ್ದು ಯಾರಾದರೂ ಆ ಸಮಯದಲ್ಲಿ ಸಿಕ್ಕಿಹಾಕಿಕೊಂಡರೆ ಅಂತವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ.


ಹೀಗೆ ಸರ್ಕಾರವು ಅಕ್ರಮವಾಗಿ ವಿರುದ್ಧ ಕ್ರಮವನ್ನು ಕೈಗೊಳ್ಳುತ್ತಿದ್ದು ಯಾರಾದರೂ ಅಕ್ರಮವಾಗಿ ಲೇಬರ್ ಕಾರ್ಡ್ ಅನ್ನು ಹೊಂದಿದ್ದರೆ ತಕ್ಷಣವೇ ಕಚೇರಿಗೆ ಹೋಗಿ ಸ್ವತಃ ಅವರೇ ವಾಪಸ್ ನೀಡಬೇಕಾಗುತ್ತದೆ. ಅಲ್ಲದೆ ಎಲ್ಲಾ ಸೌಲಭ್ಯಗಳನ್ನು ಕೂಡ ಸರ್ಕಾರದಿಂದ ತೆಗೆದುಕೊಳ್ಳಲಾಗುತ್ತದೆ ಎಂದು ತಿಳಿಸಿದ್ದು ಈ ಮಾಹಿತಿಯ ಬಗ್ಗೆ ಪ್ರತಿಯೊಬ್ಬರಿಗೂ ಶೇರ್ ಮಾಡುವ ಮೂಲಕ ಅವರೇನಾದರೂ ಅಕ್ರಮವಾಗಿ ಲೇಬರ್ ಕಾರ್ಡ್ ಹೊಂದಿದ್ದರೆ ಅವರು ತಕ್ಷಣವೇ ಕಚೇರಿಗೆ ವಾಪಸ್ ನೀಡಲಿ ಧನ್ಯವಾದಗಳು.

ಇತರೆ ವಿಷಯಗಳು :

Treading

Load More...