ನಮಸ್ಕಾರ ಸ್ನೇಹಿತರೆ ನಿಮಗೆಲ್ಲರಿಗೂ ನಮ್ಮ ಲೇಖನಕ್ಕೆ ಆದರದ ಸ್ವಾಗತ ಈ ಲೇಖನದಲ್ಲಿ ಬರ ಪರಿಹಾರದ ಹಣವನ್ನು ಪಡೆಯುತ್ತಿರುವಂತಹ ಅರ್ಹ ಫಲಾನುಭವಿಗಳ ಪಟ್ಟಿ ಬಿಡುಗಡೆಯಾಗಿದೆ. ಹಾಗಾಗಿ ಈ ರೈತರಿಗೆ ಮಾತ್ರ ಹಣವನ್ನು ಬಿಡುಗಡೆಗೊಳಿಸಲಾಗುವುದು ಇದರ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ಈ ಲೆಕ್ಕದಲ್ಲಿ ತಿಳಿಯೋಣ.

ಬರ ಪರಿಹಾರದ ಹಣ :
ಯಾವ ರೈತರಿಗೆ ಬರ ಪರಿಹಾರದ ಹಣ ಬಿಡುಗಡೆಗೊಳಿಸಲಾಗಿದೆ ಎಂಬ ಮಾಹಿತಿಯನ್ನು ಖಂಡಿತವಾಗಿಯೂ ತಿಳಿದುಕೊಳ್ಳಬಹುದು. ಅದಕ್ಕೆ ಆನ್ಲೈನ್ ಮುಖಾಂತರ ನೀವು ಚೆಕ್ ಮಾಡಿಕೊಳ್ಳಿ ಸರ್ಕಾರದಿಂದ ಕೆಲವೊಂದು ರೂಲ್ಸ್ ಗಳನ್ನು ಜಾರಿ ಮಾಡಿರುವ ಕಾರಣ ಪ್ರಮುಖವಾಗಿ ರೈತರಿಗೆ ಕಡ್ಡಾಯ ಮಾಡಲಾಗಿತ್ತು .ಅಂತಹ ರೈತರಿಗೆ fid ಆ ರೈತರ ಖಾತೆಗೆ ಬರ ಪರಿಹಾರದ ಹಣ ನೇರವಾಗಿ ಜಮಾ ಆಗಲಿದೆ.
ನಿಮ್ಮ ಹೆಸರನ್ನು ಈ ರೀತಿ ಚೆಕ್ ಮಾಡಿಕೊಳ್ಳಿ :
ರೈತರು ತುಂಬಾ ಸುಲಭವಾಗಿ ಅರ್ಹತೆ ಹೊಂದಿದ್ದಾರಾ ಹೊಂದಿಲ್ಲವ ಎಂಬುದರ ಬಗ್ಗೆ ಆನ್ಲೈನ್ ಮುಖಾಂತರ ಮನೆಯಲ್ಲಿ ಕುಳಿತುಕೊಂಡು ನೀವು ಸ್ಟೇಟಸ್ ಅನ್ನು ಚೆಕ್ ಮಾಡಬಹುದು .ಈ ಕೆಳಗೆ ನೀಡಲಾಗುವ ಮಾಹಿತಿಯನ್ನು ಅಂತಹಂತವಾಗಿ ಪಾಲಿಸಿದರೆ ನಿಮಗೆ ಮಾಹಿತಿ ದೊರೆಯಲಿದೆ.
https://fruits.karnataka.gov.in/ ಈ ಲಿಂಕ್ ಅನ್ನು ಬಳಸಿದರೆ ನಿಮಗೆ ಮೆನುಬಾರ್ ನಲ್ಲಿ ಎರಡು ಆಯ್ಕೆಗಳನ್ನು ಕಾಣಬಹುದು ಅದರಲ್ಲಿ ನೀವು ಮೊದಲು ನಿಮ್ಮ ನೋಂದಣಿ ಆದ ಮೊಬೈಲ್ ಸಂಖ್ಯೆಯನ್ನು ಹಾಕಬೇಕು ನಂತರ ನಿಮ್ಮ ಸಿಟಿಜನನ್ನು ಲಾಗಿನ್ ಮಾಡಬೇಕು. ಇದಾದ ಮೇಲೆ ನಿಮ್ಮ ಆಧಾರ್ ಕಾರ್ಡ್ ನಂಬರ್ ನಮೂದಿಸಿ ಹಾಗೂ ನಿಮ್ಮ ಹೆಸರನ್ನು ಹೇಳುತ್ತದೆ ಅದರೊಂದಿಗೆ ನಿಮ್ಮ ಆಧಾರ್ ಸಂಖ್ಯೆಯ ನಂತರ ರಿಜಿಸ್ಟರ್ ಆಗಿದ್ದೀರಾ ಇಲ್ಲವಾ ಎಂಬುವ ಮಾಹಿತಿ ದೊರೆಯಲಿದೆ. ನಂತರ ನೀವು ಫಲಾನುಭವಿಗಳ ಪಟ್ಟಿಯನ್ನು ಪರಿಶೀಲದಬಹುದು.
ಇದನ್ನು ಓದಿ : ವಿಶ್ವದ ಅತ್ಯಂತ ಸುಂದರ ವಿಮಾನ ನಿಲ್ದಾಣ ನಮ್ಮ ಕರ್ನಾಟಕದಲ್ಲಿದೆ ನೋಡಿ
ಈ ವಿಷಯ ಗಮನದಲ್ಲಿರಲಿ:
ರೈತರಿಗೆ fid ಸಂಖ್ಯೆಯನ್ನು ಹೊಂದಿರುವುದು ಕಡ್ಡಾಯವಾಗಿರುತ್ತದೆ ಈಗ ರೈತರು ಕಳೆದ ಐದು ವರ್ಷಗಳಿಂದ ನೀವು ಸರ್ಕಾರಕ್ಕೆ ಬೆಂಬಲ ಬೆಲೆ ಅಡಿ ಉತ್ಪನ್ನಗಳನ್ನು ಮಾರಾಟ ಮಾಡಿದರೆ .ಮಾತ್ರ ನಿಮ್ಮ ಹೆಸರಿನಲ್ಲಿ ಎಫ್ ಐ ಡಿ ಇರುತ್ತದೆ .ನೀವು ಅದನ್ನು ಖಚಿತಪಡಿಸಿಕೊಳ್ಳಬಹುದು ನಿಮ್ಮ ಹೆಸರಿನಲ್ಲಿ ಬೆಳೆಗಳ ಬೆಂಬಲ ಬೆಲೆ ಮಾರಾಟ ಮಾಡಿರುವುದರ ಬಗ್ಗೆ ಹಣವು ಅವರ ಖಾತೆಗೆ ಜಮಾ ಆಗಿರುತ್ತದೆ. ಅದರ ಹೆಸರಿನಲ್ಲಿ ಎಫ್ ಐಡಿಯನ್ನು ತೋರಿಸಲಾಗುತ್ತದೆ.
ಈ ಲೇಖನವನ್ನು ಸಂಪೂರ್ಣವಾಗಿ ಕೊನೆವರೆಗೂ ಓದಿದ ನಿಮಗೆಲ್ಲರಿಗೂ ಧನ್ಯವಾದ. ಈ ಮಾಹಿತಿಯನ್ನು ನಿಮ್ಮ ಸ್ನೇಹಿತರು ಹಾಗೂ ಕುಟುಂಬ ವರ್ಗದವರಿಗೆ ತಲುಪಿಸಿ.
ಇತರೆ ವಿಷಯಗಳು :
- ಮುಂಗಾರು ಬೆಳೆ ಸಮೀಕ್ಷೆ ಆರಂಭ: ಸಮೀಕ್ಷೆ ಮಾಡಿದರೆ ಆಗುವ ಅನುಕೂಲಗಳು ಇಲ್ಲಿದೆ
- ಕೋವಿಡ್ ಆತಂಕ : ಸಂಪುಟ ಸಚಿವ ಉಪಸಮಿತಿ ಕರ್ನಾಟಕದಲ್ಲಿ ರಚನೆ