News

ಬರ ಪರಿಹಾರದ ಹಣ ಬಿಡುಗಡೆ : ಎಷ್ಟು ಹಣ ಬಂದಿದೆ ಎಂದು ಈ WEBSITE ನಲ್ಲಿ ತಿಳಿದುಕೊಳ್ಳಿ

Release of state drought relief funds

ನಮಸ್ಕಾರ ಸ್ನೇಹಿತರೆ ರಾಜ್ಯ ಸರ್ಕಾರದ್ದ ಕಡೆಯಿಂದ ಕರ್ನಾಟಕ ದ ರೈತರಿಗೆ ಒಂದು ಮಹತ್ವದ ಸುದ್ದಿ ತಿಳಿಸಲಾಗುತ್ತಿದೆ. ಸದ್ಯದಲ್ಲೇ ಬರ ಪರಿಹಾರವನ್ನು ಎಲ್ಲಾ ಕರ್ನಾಟಕದ ರೈತರಿಗೆ ರಾಜ್ಯ ಸರ್ಕಾರವು ಬಿಡುಗಡೆ ಮಾಡುವುದಾಗಿ ಇಲಾಖೆಯು ತಿಳಿಸಿದೆ. ಸರ್ಕಾರವು ಸಾಕಷ್ಟು ದಿನಗಳ ಬೇಡಿಕೆಯ ನಂತರ ಈ ವಿಷಯದಲ್ಲಿ ಒಂದು ನಿರ್ಧಾರವನ್ನು ಕೈಗೊಂಡಿದೆ ಎಂದು ಹೇಳಬಹುದಾಗಿತ್ತು ಈ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಈ ಲೇಖನದಲ್ಲಿ ನೀವು ತಿಳಿದುಕೊಳ್ಳಬಹುದು.

Release of state drought relief funds

ಬರ ಪರಿಹಾರಕ್ಕೆ ಸಂಬಂಧಿಸಿದಂತೆ ನಿರ್ಧಾರ :

ರಾಜ್ಯ ಸರ್ಕಾರವು ಬರ ಪರಿಹಾರದ ಹಣವನ್ನು ಬಿಡುಗಡೆ ಮಾಡಲು ನಿರ್ಧಾರ ಕೈಗೊಂಡಿದ್ದು ರೈತರಿಗೆ ಮೊದಲನೇ ಕಂತಿನ ಬರ ಪರಿಹಾರದ ಹಣವನ್ನು ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯನವರು 2 ಸಾವಿರ ರೂಪಾಯಿಗಳನ್ನು ಬಿಡುಗಡೆ ಮಾಡುವುದಾಗಿ ರಾಜ್ಯದ ಜನತೆಗೆ ತಿಳಿಸಿದ್ದಾರೆ. ಸದ್ಯ ಇದೀಗ ನಮ್ಮ ಕರ್ನಾಟಕದಲ್ಲಿ 195 ತಾಲೂಕುಗಳನ್ನು ಪರಪೀಡಿತ ತಾಲೂಕುಗಳೆಂದು ರಾಜ್ಯ ಸರ್ಕಾರವು ಘೋಷಣೆ ಮಾಡಿದ್ದು ಈ 195 ತಾಲೂಕುಗಳಲ್ಲಿ ಇರುವಂತಹ ರೈತರಿಗೆ ಮೊದಲನೇ ಕಂತಿನ ಹಣವಾಗಿ ಬರ ಪರಿಹಾರದಲ್ಲಿ ರೂ.2000ಗಳನ್ನು ಬಿಡುಗಡೆ ಮಾಡುತ್ತೇವೆ ಹಾಗೂ ಈ ಹಣವನ್ನು ಎರಡರಿಂದ ಮೂರು ದಿನಗಳ ಒಳಗಾಗಿ ಬಿಡುಗಡೆ ಮಾಡಲಾಗುತ್ತದೆ ಎಂಬುದರ ಸುದ್ದಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯನವರು ತಮ್ಮ ಟ್ವಿಟರ್ ಅಕೌಂಟ್ ನಲ್ಲಿ ತಿಳಿಸಿದ್ದಾರೆ.

ಬರ ಪರಿಹಾರದ ಹಣ ಪಡೆಯಲು ಕಡ್ಡಾಯ ದಾಖಲೆಗಳು :

ನೀವೇನಾದರೂ ಕರ್ನಾಟಕ ರಾಜ್ಯದ ಬರ ಪರಿಹಾರದ ಹಣವನ್ನು ಪಡೆಯಲು ಅರ್ಜಿ ಸಲ್ಲಿಸುತ್ತಿದ್ದರೆ ಕೆಲವೊಂದು ಕಡ್ಡಾಯ ದಾಖಲೆಗಳನ್ನು ಹೊಂದಿರಬೇಕು ಅವುಗಳೆಂದರೆ ಬರಬೇಡಿ ನೀವು ಬರ ಪರಿಹಾರದ ಈ ಹಣವನ್ನು ಪಡೆಯಲು ಬಯಸುತ್ತಿದ್ದರೆ ಈ ಎಲ್ಲಾ ದಾಖಲೆಗಳನ್ನು ಕಡ್ಡಾಯವಾಗಿ ಹೊಂದಿರಲೇಬೇಕು. ಅವುಗಳೆಂದರೆ ಎಫ್ ಐಡಿ ನಂಬರ್ ಎಂದರೆ ಫಾರ್ಮರ್ ಐಡೆಂಟಿಫಿಕೇಶನ್ ನಂಬರ್ ಈ ಒಂದು ರೈತರ ಸಂಖ್ಯೆ ಇದ್ದರೆ ಮಾತ್ರ ಬರ ಪರಿಹಾರದ ಹಣವನ್ನು ಪಡೆಯಲು ಸಾಧ್ಯವಾಗುತ್ತದೆ. ಒಂದು ವೇಳೆ ನಿಮ್ಮ ಬಳಿ ಎಫ್ ಐಡಿ ನಂಬರ್ ಇಲ್ಲದಿದ್ದರೆ ಕ್ರಿಯೇಟ್ ಮಾಡಬೇಕಾಗುತ್ತದೆ.

ಇದನ್ನು ಓದಿ : ಎಲ್ಲಾ ರೈತರಿಗೆ 3000 ಹಣ ನೀಡಲಾಗುತ್ತೆ : ಅರ್ಜಿ ಸಲ್ಲಿಸಲು ಕೇವಲ 10 ದಿನ ಮಾತ್ರ ಬಾಕಿ ಇದೆ


ಬರ ಪರಿಹಾರದ ಹಣವನ್ನು ತಿಳಿದುಕೊಳ್ಳುವ ವಿಧಾನ :

ರಾಜ್ಯ ಸರ್ಕಾರವು ಬಿಡುಗಡೆ ಮಾಡಲಿರುವ ಬರ ಪರಿಹಾರದ ಹಣವನ್ನು ನೀವೇನಾದರೂ ತಿಳಿದುಕೊಳ್ಳಲು ಬಯಸುತ್ತಿದ್ದರೆ ಅದಕ್ಕೆ ಬರ ಪರಿಹಾರದ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಬೇಕು. ಬರ ಪರಿಹಾರದ ಅಧಿಕೃತ ವೆಬ್ಸೈಟ್ ಎಂದರೆ, https://landrecords.karnataka.gov.in/PariharaPayment/ಈ ವೆಬ್ಸೈಟ್ಗೆ ಭೇಟಿ ನೀಡಿ ನಿಮಗೆ ರಾಜ್ಯ ಸರ್ಕಾರದಿಂದ ಪರಿಹಾರದ ಹಣ ಬಂದಿದೆಯೇ ಇಲ್ಲವೇ ಎಂಬುದನ್ನು ತಿಳಿದುಕೊಳ್ಳಬಹು ದಾಗಿದೆ.

ಹೀಗೆ 195 ತಾಲೂಕುಗಳನ್ನು ಬರಪೀಡಿತ ತಾಲೂಕುಗಳೆಂದು ಘೋಷಣೆ ಮಾಡಿದ್ದು ಈ ತಾಲೂಕುಗಳಲ್ಲಿರುವ ರೈತರಿಗೆ ಬರ ಪರಿಹಾರದ ಹಣವನ್ನು ಮೊದಲನೇ ಕಂತಿನಲ್ಲಿ ರೂ.2000ಗಳನ್ನು ಬಿಡುಗಡೆ ಮಾಡಲು ನಿರ್ಧರಿಸಿದೆ. ಹಾಗಾಗಿ ನಿಮ್ಮ ಸ್ನೇಹಿತರು ಯಾರಾದರೂ ಈ ತಾಲೂಕುಗಳಲ್ಲಿ ವಾಸಿಸುತ್ತಿದ್ದರೆ ಅವರಿಗೆ ಬರ ಪರಿಹಾರದ ಹಣವನ್ನು ಶೀಘ್ರದಲ್ಲಿ ರಾಜ್ಯ ಸರ್ಕಾರವು ಬಿಡುಗಡೆ ಮಾಡುತ್ತದೆ ಎಂಬುದರ ಬಗ್ಗೆ ತಿಳಿಸಿ ಧನ್ಯವಾದಗಳು.

ಇತರೆ ವಿಷಯಗಳು :

ಪಾನ್ ಕಾರ್ಡ್ ಇರುವವರಿಗೆ 10,000 ದಂಡ : ಕಾರ್ಡ್ ಹೊಂದಿರುವರು ಕೂಡಲೇ ನೋಡಿ ಸರಿಪಡಿಸಿಕೊಳ್ಳಿ

ಪ್ರತಿ ತಿಂಗಳು 50 ಸಾವಿರದಿಂದ 1 ಲಕ್ಷದವರೆಗೆ ಪೆನ್ಷನ್ ಪಡೆಯಿರಿ ಯಾವುದೇ ಹಣ ನೀಡದೆ

Treading

Load More...