News

ಹಳೆಯ ಪಿಂಚಣಿ ಯೋಜನೆ ಮರುಸ್ಥಾಪನೆ : ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು

Restoration of old pension scheme

ನಮಸ್ಕಾರ ಸ್ನೇಹಿತರೆ ಇವತ್ತಿನ ಲೇಖನದಲ್ಲಿ ಉದ್ಯೋಗಿಗಳ ಬಗ್ಗೆ ಒಂದು ಸಿಹಿ ಸುದ್ದಿಯನ್ನು ನೀಡಲಾಗುತ್ತಿದೆ. ನೌಕರರ ವೇತನ ಹೆಚ್ಚಳದ ಬಗ್ಗೆ ಹಾಗೂ ಹಳೆಯ ಪಿಂಚಣಿ ಮರುಸ್ಥಾಪನೆಯ ಬಗ್ಗೆ ಒಳ್ಳೆಯ ಸಿಹಿ ಸುದ್ದಿ ಬರುತ್ತಿದ್ದು ಹಳೆಯ ಪಿಂಚಣಿಯನ್ನು ಮುಚ್ಚಿದ ನಂತರ ಪ್ರತಿಯೊಬ್ಬರೂ ಇದನ್ನು ತಿಳಿದುಕೊಳ್ಳುವುದು ಮುಖ್ಯ. ಸರ್ಕಾರದಿಂದ ಹಳೆಯ ಪಿಂಚಣಿ ಪುನರುಜ್ಜೀವನದ ಬಗ್ಗೆ ಹೊಸ ನಿರ್ಧಾರವನ್ನು ಕೈಗೊಳ್ಳಲಾಗಿದ್ದು ಪಿಂಚಣಿ ಇರುವವರೆಗೂ ಮೊದಲಿಗಿಂತ ಹೆಚ್ಚು ಪಿಂಚಣಿಯನ್ನು ಇದರಿಂದ ಪಡೆಯಬಹುದಾಗಿದೆ.

Restoration of old pension scheme
Restoration of old pension scheme

ಹಳೆಯ ಪಿಂಚಣಿ ಯೋಜನೆ ಮರುಸ್ಥಾಪನೆ :

ಕೇಂದ್ರ ನೌಕರರಿಗೆ ಹಳೆ ಪಿಂಚಣಿ ರದ್ದುಗೊಳಿಸಿದ ನಂತರ ಅನುಕೂಲವಾಗುವ ಹಳೆ ಪಿಂಚಣಿ ಜಾರಿ ಮಾಡುವಂತೆ ಕೇಂದ್ರ ಸರಕಾರಿ ನೌಕರರು ಸರ್ಕಾರಕ್ಕೆ ನಿರಂತರ ಪ್ರತಿಭಟನೆ ನಡೆಸಿ ಮನವಿಯನ್ನು ಸಲ್ಲಿಸಿ ಹಣ ಪಡೆಯುತ್ತಿದ್ದರು. ಅದರಂತೆ ಸರ್ಕಾರಕ್ಕೆ ಹಳೆ ಪಿಂಚಣಿ ಯೋಜನೆಯ ಬಗ್ಗೆ ಮನವಿ ಸಲ್ಲಿಸುತ್ತಿರುವುದು ಕಂಡುಬಂದಿದ್ದು ನಿವೃತ್ತಿ ನಂತರವೂ ಕೂಡ ನಿವೃತ್ತಿ ಪಿಂಚಣಿ ಪಡೆಯುವುದನ್ನು ಮುಂದುವರಿಸಿ. ಇದಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಸಿ ಮಹತ್ವದ ಮಾಹಿತಿಯನ್ನು ಹೊರಡಿಸಿದೆ.

ನಾಲ್ಕೈದು ರಾಜ್ಯಗಳಲ್ಲಿ ಸದ್ಯ ವಿಧಾನಸಭೆ ಚುನಾವಣೆ ನಡೆಯಲಿದ್ದು ಮೂರು ಸ್ಥಾನಗಳಲ್ಲಿ ಬಿಜೆಪಿ ಜಯಭಾರಿ ಭಾರಿಸಿದ್ದು ಮುಂದೆ ನಡೆಯಲಿರುವ 2024ರಲ್ಲಿನ ಲೋಕಸಭೆ ಚುನಾವಣೆಗೂ ಮುನ್ನ ಭರ್ಜರಿ ಗಿಫ್ಟನ್ನು ಬಿಜೆಪಿ ಕೇಂದ್ರ ನೌಕರರಿಗೆ ನೀಡಿದೆ. ಒಂದು ವರದಿಗಳ ಪ್ರಕಾರ ಹಳೆ ಪಿಂಚಣಿ ಯೋಜನೆಯನ್ನು 2024ರಲ್ಲಿ ಕೇಂದ್ರ ಸರ್ಕಾರವು ನೌಕರರಿಗೆ ಮರು ಸ್ಥಾಪಿಸಲಾಗುವುದು ಎಂದು ಘೋಷಿಸಲಾಗಿದ್ದು ಇದರಿಂದ ನೌಕರರು ತಮ್ಮ ವೃದ್ಯಾಪ್ಯದಲ್ಲಿ ಸಹಾಯವನ್ನು ಪಡೆಯಬಹುದಾಗಿದೆ.

ಇದನ್ನು ಓದಿ : ಕರ್ನಾಟಕದಲ್ಲಿ 2 ದಿನ ಭಾರಿ ಮಳೆ : ಸತತವಾಗಿ ಸುರಿಯಲಿದೆ ಮಳೆ

ಸುಪ್ರೀಂ ಕೋರ್ಟ್ನಿಂದ ಮಹತ್ವದ ಮಾಹಿತಿ :


ಕೇಂದ್ರ ಉದ್ಯೋಗಿಯಾಗಿದ್ದರೆ ನೀವೇನಾದರೂ ಮತ್ತು ಕೇಂದ್ರ ಸರ್ಕಾರದ ನೌಕರರಾಗಿದ್ದರೆ ಈ ಯೋಜನೆ ಲಾಭವನ್ನು ಪಡೆಯಬಹುದಾಗಿದೆ. ಕೇಂದ್ರೀಯ ಉದ್ಯೋಗಗಳ ನೇಮಕಾತಿಗಾಗಿ ಅರ್ಜಿ ನಮೂನೆಗಳನ್ನು ಭರ್ತಿ ಮಾಡುವವರಿಗೆ ಕೇಂದ್ರ ಸರ್ಕಾರದಿಂದ ಪಿಂಚಣಿ ಸೌಲಭ್ಯವನ್ನು ಗುರುತಿಸಿದೆ ಎಲ್ಲರಿಗೂ ಒದಗಿಸಲಾಗುತ್ತದೆ. ಅಂದರೆ ಸೌಲಭ್ಯವನ್ನು 2024ರಲ್ಲಿ ಎಲ್ಲಾ ಕೇಂದ್ರ ನೌಕರರಿಗೆ ಒದಗಿಸಲಾಗುವುದು ಇದರ ಹೊರತಾಗಿ ಯಾವುದೇ ಪ್ರಯೋಜನಗಳನ್ನು ಮತ್ತು ಮನೆ ಬಾಡಿಗೆ ಬೋನಸ್ ಎಚ್ ಡಿ ಎ ಎಚ್ ಆರ್ ನಂತಹ ಎಲ್ಲಾ ಪ್ರಯೋಜನಗಳನ್ನು ಕೇಂದ್ರ ಸರ್ಕಾರದಿಂದ ನೀಡಲಾಗುತ್ತದೆ. ಆದರೆ ಸುಪ್ರೀಂ ಕೋರ್ಟ್ನಿಂದ ಇದುವರೆಗೂ ಯಾವುದೇ ರೀತಿಯ ತೀರ್ಮಾನವನ್ನು ಕೈಗೊಳ್ಳಲಾಗಿಲ್ಲ.

ಲೋಕಸಭೆ ಚುನಾವಣೆಗೂ ಮುನ್ನ ಕೇಂದ್ರ ಸರ್ಕಾರಿ ನೌಕರರಿಗೆ ಸಿಹಿ ಸುದ್ದಿ ನೀಡಬಹುದೆಂದು ನಿರೀಕ್ಷಿಸಲಾಗುತ್ತಿದೆ. ಹಾಗಾಗಿ ಈ ಮಾಹಿತಿಯನ್ನು ನಿಮ್ಮ ಸರ್ಕಾರಿ ನೌಕರರಿಗೆ ಶೇರ್ ಮಾಡುವ ಮೂಲಕ ಹಳೆ ಪಿಂಚಣಿ ಯೋಜನೆ, ಜಾರಿಗೆ ಬರುತ್ತದೆಯೇ ಇಲ್ಲವೇ ಎಂಬುದರ ಬಗ್ಗೆ ತಿಳಿದುಕೊಳ್ಳಲಿ.

ಇತರೆ ವಿಷಯಗಳು :

Treading

Load More...