ನಮಸ್ಕಾರ ಸ್ನೇಹಿತರೆ ನಿಮಗೆಲ್ಲರಿಗೂ ನಮ್ಮ ಲೇಖನಕ್ಕೆ ಆದರದ ಸ್ವಾಗತ ನಿಮಗೆ ಒಂದು ಖುಷಿ ವಿಷಯವನ್ನು ಈ ಲೇಖನದಲ್ಲಿ ತಿಳಿಸಲಾಗುವುದು ಹಾಗಾಗಿ ಲೇಖನವನ್ನು ಸಂಪೂರ್ಣವಾಗಿ ಕೊನೆವರೆಗೂ ಓದಿ.
ಥರ್ಡ್ ಪಾರ್ಟಿ ಅಪ್ಲಿಕೇಶನ್ ಡೌನ್ಲೋಡ್ ಮಾಡಬೇಡಿ :
ಡಿಲೀಟ್ ಆಗಿರುವ ಮೆಸೇಜನ್ನು ಪಡೆಯಲು ಅನೇಕ ಥರ್ಡ್ ಪಾರ್ಟಿ ಅಪ್ಲಿಕೇಶನ್ಗಳನ್ನು ಡೌನ್ಲೋಡ್ ಮಾಡಿಕೊಂಡು ನಮ್ಮ ಖಾಸಗಿ ಮಾಹಿತಿಯನ್ನು ಇತರರಿಗೆ ಕೊಡಬಾರದಿನ್ನುವ ಕಾರಣಕ್ಕೆ ಹೊಸ ಟಿಪ್ಸನ ಮೂಲಕ ನಿಮಗೆ ಮಾಹಿತಿಯನ್ನು ಒದಗಿಸಲಿದ್ದೇವೆ.
ವಾಟ್ಸಪ್ ನಲ್ಲಿ ಹಲವು ಫ್ಯೂಚರ್ ಬಂದಿದೆ :
ವಾಟ್ಸಪ್ ನಲ್ಲಿ ಅನುಕೂಲ ಆಗಲು ಜನರಿಗೆ ಸಾಕಷ್ಟು ರೀತಿಯ ಹೊಸ ಹೊಸ ಫ್ಯೂಚರ್ ಗಳನ್ನು ವಾಟ್ಸಪ್ ತರುತ್ತದೆ ವಾಟ್ಸಪ್ ಕರೆರಬಹುದು ಅಥವಾ ಫೋಟೋ ಇನ್ನಿತರ ಡಾಕ್ಯುಮೆಂಟ್ ಕಳಿಸುವುದು ಇತ್ತೀಚಿನ ದಿನಗಳಲ್ಲಿ ನೀಡುತ್ತಿದೆ.
ಇದನ್ನು ಓದಿ : ನಗದು ರಹಿತ ಚಿಕಿತ್ಸೆಯನ್ನು ಸರ್ಕಾರಿ ನೌಕರರು ಪಡೆಯಬಹುದಾಗಿದೆ : ಹೊಸ ಆದೇಶ
ಡಿಲೀಟ್ ಆದ ಮೆಸೇಜ್ ಹೇಗೆ ಪಡೆಯುವುದು ನೋಡಿ :
ಅನೇಕರು ವಾಟ್ಸಪ್ ನಲ್ಲಿ ತಮ್ಮ ಚಾಟನ್ನು ಹಿಂಪಡೆಯಲು ಯೋಚಿಸಿರುತ್ತಿರುತ್ತಾರೆ ವಯಕ್ತಿಕ ವ್ಯಕ್ತಿ ಜೊತೆ ಮೆಸೇಜನ್ನು ಮಾಡಿರುವುದು ಅಥವಾ ಇನ್ನಿತರ ಮೆಸೇಜ್ ಗಳನ್ನು ಹಾಗೆ ಇಟ್ಟುಕೊಳ್ಳುವುದು ಸಾಮಾನ್ಯ ಹಾಗಾಗಿ ಗೊತ್ತೋ ಗೊತ್ತಿಲ್ಲದೆ ಮೆಸೇಜ್ ಪಡೆಯುವುದರ ಬಗ್ಗೆ ತಿಳಿದುಕೊಳ್ಳಿ. ವಾಟ್ಸಪ್ ನಲ್ಲಿ ಡಿಲೀಟ್ ಆದ ಮೆಸೇಜ್ ಗಳನ್ನು ತಿಳಿದುಕೊಳ್ಳಲು ಸಾಧ್ಯವಿಲ್ಲ ಹಾಗಂತ ನೀವು ಚಿಂತಿಸಬೇಡಿ ಈ ಅಪ್ಲಿಕೇಶನ್ ಗಳಲ್ಲಿ ಬೇಕಾಗಿರುವ ಮೆಸೇಜನ್ನು ನೋಡಬಹುದು .
ಇಲ್ಲಿದೆ ಮಾಹಿತಿ ನೋಡಿ :
ಡಿಲೀಟ್ ಆದ ಮೆಸೇಜನ್ನು ಪಡೆಯಲು ನೀವು ಗೂಗಲ್ ಪ್ಲೇ ಸ್ಟೋರ್ ನಿಂದ ಮೆಸೇಜ್ ಓದಲು ಕೆಲವೊಂದು ಮಾಡಬಹುದು ವಾಟ್ಸಪ್ ಡಿಲೀಟೆಡ್ ವಾಟ್ಸಪ್ ಮೆಸೇಜ್ ಗಳನ್ನು ಪ್ಲೇ ಸ್ಟೋರ್ ನಲ್ಲಿ ನೀವು ಪಡೆದುಕೊಂಡು ನಿಮ್ಮ ಮೊಬೈಲ್ ನಲ್ಲಿ ಇನ್ಸ್ಟಾಲ್ ಮಾಡುವ ಮೂಲಕ ಡಿಲೀಟ್ ಆಗಿರೋ ಮೆಸೇಜನ್ನು ಪುನಹ ಓದಬಹುದಾಗಿದೆ.
ಈ ಅಪ್ಲಿಕೇಶನ್ ಬಳಸುವುದು ಸುಲಭ :
ಪ್ಲೇ ಸ್ಟೋರ್ ಗೆ ಭೇಟಿ ನೀಡಿ ನೀವು ಈ ಮೆಸೇಜ್ ಗಳನ್ನು ಹಿಂಪಡೆಯಲು ಅಪ್ಲಿಕೇಶನ್ ಹೆಸರನ್ನು ಟೈಪ್ ಮಾಡಿದರೆ ನಂತರ ಡೌನ್ಲೋಡ್ ಆಯ್ಕೆಯ ಅನುಸಾರ ಮೆಸೇಜ್ ಗಳನ್ನು ಕೆಲವು ಸಮಯಗಳವರೆಗೆ ವೀಕ್ಷಿಸಲು ಅನುಕೂಲಕರ ಮಾರ್ಡಿಕೊಡಲಿದೆ.
ಈ ಮೇಲ್ಕಂಡ ಮಾಹಿತಿಯು ನಿಮಗೆಲ್ಲರಿಗೂ ಡಿಲೀಟ್ ಆಗಿರುವ ಮೆಸೇಜನ್ನು ನಿಮ್ ಪಡೆಯುವುದರ ಬಗ್ಗೆ ಮಾಹಿತಿಯನ್ನು ನೀಡಲಾಗಿದ್ದು. ಈ ವಿಷಯವನ್ನು ನಿಮ್ಮ ಸ್ನೇಹಿತರಿಗೂ ತಲುಪಿಸಿ ಧನ್ಯವಾದಗಳು.
ಇತರೆ ವಿಷಯಗಳು :
- ಯುವನಿಧಿ ಯೋಜನೆಗೆ ಸಂಬಂಧಿಸಿದಂತೆ ಸಿದ್ದರಾಮಯ್ಯನವರು ಧೀಡಿರ್ ಘೋಷಣೆ
- ರೈತರು ಮಾಡಿರುವ ಸಾಲದ ಬಡ್ಡಿಮನ್ನ ಮಾಡಲು ಘೋಷಣೆ : ಯಾವ ಬ್ಯಾಂಕ್ ಗೊತ್ತ.?