News

T-20 ಕ್ರಿಕೆಟ್ ಯಿಂದ ರೋಹಿತ್ ದೂರ. ಹಿಟ್ ಮ್ಯಾನ್ ದೂರ ಆಗಲು ಕಾರಣ ಏನು.?

Rohit is the hit man away from T-20 cricket

ನಮಸ್ಕಾರ ಸ್ನೇಹಿತರೆ ನಿಮಗೆ ಒಂದು ಅಗತ್ಯವಾದ ಬಹುಮುಖ್ಯ ಸುದ್ದಿಯನ್ನು ಲೇಖನದಲ್ಲಿ ತಿಳಿಸಲಿದ್ದೇವೆ . ಅದೇನೆಂದರೆ T-20 ಕ್ರಿಕೆಟ್ನಿಂದ ರೋಹಿತ್ ದೂರ ಉಳಿಯಲು ನಿರ್ಧರಿಸಿದ್ದಾರೆ ಎಂಬ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಇದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿಯೋಣ.

Rohit is the hit man away from T-20 cricket
Rohit is the hit man away from T-20 cricket

ಚಾಂಪಿಯನ್ಸ್ ಟೋಪಿ ಮತ್ತು 2027ರ ಏಕದಿನ ವಿಶ್ವಕಪ್ ಈ ಎರಡು ಟೂರ್ನಿ ಗಳಿಂದ ನಮ್ಮ ಟೀಮ್ ಇಂಡಿಯಾ ಹೊಸ ನಾಯಕನೊಂದಿಗೆ ಕಣಕ್ಕಿಳಿಯುವ ಸಾಧ್ಯತೆ ಹೆಚ್ಚಾಗಿದೆ ಅಜಿತ್ ಅಗರ್ಕರ್ ನೇತೃತ್ವದಲ್ಲಿ ಆಯ್ಕೆ ಸಮಿತಿಯು ರೋಹಿತ್ ಶರ್ಮ ಅವರನ್ನು ಭವಿಷ್ಯದ ಬಗ್ಗೆ ಅಂದರೆ ಏಕದಿನ ಕ್ರಿಕೆಟ್ ನ ಬಗ್ಗೆ ಮುಂದಿನ ದಿನಗಳಲ್ಲಿ ಚರ್ಚೆ ನಡೆಸಲಾಗುವುದು ಎಂದು ತಿಳಿಸಿದೆ.

ಈ ಬಾರಿಯ ಏಕದಿನ ವಿಶ್ವಕಪ್ ನಲ್ಲಿ ಟೀಮ್ ಇಂಡಿಯಾ ವನ್ನು ಫೈನಲ್ ಗೆ ಮುನ್ನಡೆಸಿದ ರೋಹಿತ್ ಶರ್ಮ ಫೈನಲ್ ಪಂದ್ಯದಲ್ಲಿ ಅಘಾತದೊಂದಿಗೆ ಸದ್ಯ ತಂಡದಿಂದ ದೂರ ಸರಿದಿದ್ದಾರೆ .ಆಸ್ಟ್ರೇಲಿಯಾ ಮತ್ತು ಇಂಡಿಯಾ ವಿರುದ್ಧ ಟಿ20 ಸರಣಿ ರೋಹಿತ್ ಶರ್ಮ ಸೇರಿದಂತೆ ತಂಡದ ಅನೇಕ ಆಟಗಾರರಿಗೆ ವಿಶ್ರಾಂತಿ ನೀಡಲಾಗುವುದು ಆದರೆ ಇದೀಗ ಕೇಳಿ ಬಂದಿರುವ ಸುದ್ದಿಯ ಪ್ರಕಾರ ನಮಗೆ ಇಟ್ ಮೆನ್ ಖ್ಯಾತಿಯ ರೋಹಿತ್ ಅಂತರಾಷ್ಟ್ರೀಯ T-20 ಕ್ರಿಕೆಟ್ನಿಂದ ದೂರ ಸರಿಯಲು ನಿರ್ಧಾರ ಮಾಡಿದ್ದಾರೆ ಎಂದು ಟೈಮ್ ಆಫ್ ಇಂಡಿಯಾದಲ್ಲಿ ವರದಿ ಆಗಿರುವುದನ್ನು ನೋಡಬಹುದು .ಅಲ್ಲದೆ ಈಗಾಗಲೇ ಅವರು ಭಾರತೀಯ ಆಯ್ಕೆದಾರರೊಂದಿಗೆ ಮಾತನಾಡಿದ್ದಾರೆ ಎಂದು ವರದಿಯೂ ಸಹ ಆಗಿದೆ.

T-20 ಕ್ರಿಕೆಟ್ ಗೆ ರೋಹಿತ್ ಗುಡ್ ಬೈ ಹೇಳುತ್ತಾರೆ:


ರೋಹಿತ್ ಶರ್ಮ ವರದಿಯ ಪ್ರಕಾರ ಟಿ20 ಮಾದರಿಯ ಕ್ರಿಕೆಟ್ ಇಂದ ದೂರ ಉಳಿಯುವ ನಿಟ್ಟಿನಲ್ಲಿ ಆಯ್ಕೆಗಾರರೊಂದಿಗೆ ಚರ್ಚೆ ನಡೆಸಿದ್ದಾರೆ ಎಂದು ತಿಳಿಸಲಾಗಿದೆ. ಈಗ T-20 ಕ್ರಿಕೆಟ್ನಲ್ಲಿ ನನ್ನ ಬಿಟ್ಟು ಮುಂದೆ ಯೋಚಿಸಬಹುದು ಎಂದು ಆಯ್ಕೆದಾರರಿಗೆ ರೋಹಿತ್ ಶರ್ಮ ಹೇಳಿದ್ದಾರೆ ಎಂದು ವರದಿಯಲ್ಲಿ ನಾವು ನೋಡಬಹುದು .ಹೊಸ ಆಟಗಾರರಿಗೆ ಅವಕಾಶ ನೀಡುವ ನಿಟ್ಟಿನಲ್ಲಿ ಈ ನಿರ್ಧಾರವನ್ನು ಕೈಗೊಂಡಿದ್ದಾರೆ ಎನ್ನಲಾಗುತ್ತಿದೆ ಈ ೨೦ ತಂಡದಲ್ಲಿ ತನ್ನನ್ನು ಆಯ್ಕೆ ಮಾಡದಿದ್ದರೆ ತೊಂದರೆ ಇಲ್ಲ ಎಂದು ರೋಹಿತ್ ಶರ್ಮ ಹೇಳಿರುವುದು ವರದಿಯಾಗಿದೆ.

ರೋಹಿತ್ ಅವರ ಈ ಮಹತ್ವದ ನಿರ್ಧಾರದಿಂದ ಅವರು ಏಕದಿನ ವೃತ್ತಿ ಜೀವನದ ಬಗ್ಗೆಯೂ ಪ್ರಶ್ನೆಗಳು ಉದ್ಭವಿಸಲಿದೆ ಏಕೆಂದರೆ ಮುಂದಿನ ಏಕದಿನ ವಿಶ್ವಕಪ್ 2027ರಲ್ಲಿ ನಡೆಯುತ್ತದೆ ಸದ್ಯ 36 ವರ್ಷದ ರೋಹಿತ್ಗೆ ಆಗ 40 ವರ್ಷ ವಯಸ್ಸು ಆಗುತ್ತದೆ ಅವರು ಆ ಟೂರ್ನಿಯಲ್ಲಿ ಆಡಲು ಸಾಧ್ಯವಾಗುತ್ತದೆಯೇ ಎಂಬ ಪ್ರಶ್ನೆ ಮೂಡುತ್ತದೆ. ಅದಕ್ಕೂ ಮುನ್ನ 2025 ರಲ್ಲಿ ಚಾಂಪಿಯನ್ಸ್ ಟ್ರೋಫಿ ಕೂಡ ನಡೆಯಲಿದೆ ಆ ಟೂರ್ನಿಯಲ್ಲಿ ರೋಹಿತ್ ಶರ್ಮ ಆಡುತ್ತಾರಾ ಎಂಬುದರ ಬಗ್ಗೆ ಅನುಮಾನ ಸಹ ವ್ಯಕ್ತಪಡಿಸಲಾಗುತ್ತಿದೆ.


ಇದನ್ನು ಓದಿ : ಇನ್ನು ಮುಂದೆ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಕೆಲಸದ ದಿನಗಳು ಹೆಚ್ಚಳ

ಟೀಮ್ ಇಂಡಿಯಾದ ಮುಂದಿನ ನಾಯಕ ಯಾರು:

ಚಾಂಪಿಯನ್ಸ್ ಟ್ರೋಫಿ ಮತ್ತು 2027ರಲ್ಲಿ ನಡೆಯುವಂತಹ ಏಕದಿನ ವಿಶ್ವಕಪ್ ಈ ಟೂರ್ನಿಗಳಿಗೆ ಟೀಮ್ ಇಂಡಿಯಾದಿಂದ ಹೊಸ ನಾಯಕರ ಆಯ್ಕೆಯಾಗುವ ಸಾಧ್ಯತೆ ಹೆಚ್ಚಾಗಿದೆ. ಭವಿಷ್ಯದ ಬಗ್ಗೆ ಅಂದರೆ ಏಕದಿನ ಕ್ರಿಕೆಟ್ ಬಗ್ಗೆ ಮುಂದಿನ ದಿನಗಳಲ್ಲಿ ಚರ್ಚೆ ನಡೆಸಲಾಗುತ್ತದೆ. ಮುಂದಿನ 2027ರ ಏಕದಿನ ವಿಶ್ವಕಪ್ ದಕ್ಷಿಣ ಆಫ್ರಿಕಾ ಮತ್ತು ಜಿಂಬಾಂಬೆಯಲ್ಲಿ ನಡೆಯಲಿದ್ದು ಆಗ ರೋಹಿತ್ ಶಮಗೆ 40 ವರ್ಷ ವಯಸ್ಸಾಗುತ್ತದೆ ಹಾಗಾಗಿ ಟಿ ಟ್ವೆಂಟಿ ವಿಶ್ವಕಪ್ ಮುಂದಿನ ವರ್ಷ ನಡೆಯಲಿದೆ ಅಂದರೆ 2020 ಆಗ ರೋಹಿತ್ ಶರ್ಮ ಗೆ 37 ವರ್ಷ ವಯಸ್ಸು ಆಗಿರುತ್ತದೆ ಅಲ್ಲಿವರೆಗೂ ರೋಹಿತ್ ಶರ್ಮ ಟೀಮ್ ಇಂಡಿಯಾದ ಪರ ಆಡುವ ಸಾಧ್ಯತೆ ಹೆಚ್ಚಾಗಿದೆ.

ಈ ಮೇಲ್ಕಂಡ ಮಾಹಿತಿಯು ಅಗತ್ಯ ವರದಿಗಳನ್ನು ಆಧರಿಸಿರುವ ಮಾಹಿತಿಯಾಗಿದೆ. ಇನ್ನೂ ಹೆಚ್ಚಿನ ಮಾಹಿತಿಯನ್ನು ನಾವು ನೋಡಬೇಕಾಗಿದೆ ಇದೇ ರೀತಿಯ ಹೊಸ ಹೊಸ ಮಾಹಿತಿಗಳಿಗೆ ನಮ್ಮ ವೆಬ್ಸೈಟ್ ಅನ್ನು ಭೇಟಿ ನೀಡಿ .

ಇತರೆ ವಿಷಯಗಳು :

ಹೊಸ ರೇಷನ್ ಕಾರ್ಡ್ ಮತ್ತು ತಿದ್ದುಪಡಿಗೆ ಅವಕಾಶ ಕೊನೆಯ ದಿನಾಂಕ ಯಾವಾಗ ಗೊತ್ತಾ?

ಸರ್ಕಾರಿ ನೌಕರರಿಗೆ DA ನಂತರ HR ಹೆಚ್ಚಳ ಇಲ್ಲಿದೆ ಕಂಪ್ಲೀಟ್ ಡಿಟೇಲ್ಸ್

Treading

Load More...