ನಮಸ್ಕಾರ ಸ್ನೇಹಿತರೆ ನಿಮಗೆಲ್ಲರಿಗೂ ಒಂದು ಮಾಹಿತಿಯನ್ನು ಈ ವರದಿಯಲ್ಲಿ ತಿಳಿಸಲಾಗುವುದು ಅದೇನೆಂದರೆ ರಿಯಾಯಿತಿ ದರದಲ್ಲಿ ಕೋಳಿ ಮಾರಾಟ ಮಾಡಲಾಗುತ್ತಿದೆ ಅದರ ಬಗ್ಗೆ ಸಂಪೂರ್ಣವಾಗಿ ಲೇಖನದಲ್ಲಿ ತಿಳಿಯರಿ.
ತೆಲಂಗಾಣ ರಾಜ್ಯದ ಗೆಲುವು :
ನಿಮಗೆ ಗೊತ್ತಿರುವ ಹಾಗೆ ಕಾಂಗ್ರೆಸ್ ಪಕ್ಷವು ತೆಲಂಗಾಣ ರಾಜ್ಯದಲ್ಲಿ ಜಯಭೇರಿ ಬಾರಿಸಿದೆ .ಇದರಿಂದ ತೆಲಂಗಾಣ ರಾಜ್ಯದಲ್ಲಿ ಸರ್ಕಾರ ರಚನೆಯಾದ ಹಿನ್ನೆಲೆಯಲ್ಲಿ ಕಾಂಗ್ರೆಸ್ಸಿನ ಅಭಿಮಾನಿಗಳು ಹಾಗೂ ಕಾರ್ಯಕರ್ತರು ತಮ್ಮ ಅಂಗಡಿಯಲ್ಲಿ ರಿಯಾಯಿತಿ ದರದಲ್ಲಿ ಕೋಳಿಯನ್ನು ಮಾರಾಟ ಮಾಡುತ್ತಿದ್ದಾರೆ. ಈ ವಿಷಯ ಬೆಳಕಿಗೆ ಬಂದಿದೆ.
ಒಂದು ಹಳ್ಳಿಯಲ್ಲಿ ಕೋಳಿ ವ್ಯಾಪಾರ ಮಾಡುವಂತ ರಾಘವ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಗೆದ್ದ ಹಿನ್ನೆಲೆಯಿಂದ ಖುಷಿಯಿಂದ ತಮ್ಮ ಅಂಗಡಿಯಿಂದ ರಿಯಾಯಿತಿ ದರದಲ್ಲಿ ಮಾಂಸ ಮಾರಾಟವನ್ನು ಮಾರಾಟ ಮಾಡುತ್ತಿದ್ದಾರೆ ಮಂಗಳವಾರ ಹಾಗೂ ಬುಧವಾರ ಕೆಜಿಗೆ 120ರಂತೆ ಕೋಳಿ ಮಾರಾಟ ಮಾಡಿದ್ದರು.
ಇದನ್ನು ಓದಿ : ಬಿಗ್ ಬಾಸ್ ಸಂಭಾವನೆಯಲ್ಲಿ ದಾಖಲೆ ಸೃಷ್ಟಿಸಿದ ಈ ಸ್ಪರ್ಧಿ ಯಾರು ಗೊತ್ತಾ.?
ರಿಯಾಯಿತಿ ದರದಲ್ಲಿ ಕೋಳಿ ಮಾರಾಟ :
ಗ್ರಾಮದಲ್ಲಿ ಸುಮಾರು 300 ಕುಟುಂಬಗಳಿವೆ. ಇತರ ಅಂಗಡಿಗಳಿಗೆ ಭೇಟಿ ನೀಡಿದಾಗ ಜನರಿಗೆ 150 ರಿಂದ 160 ರೂಪಾಯಿ ಕೋಳಿ ಬೆಲೆ ಬಂದಿದೆ. ಆದರೆ ಮಾರಾಟ ಮಾಡುತ್ತಿದ್ದ ಬಗ್ಗೆ ತಿಳಿದು ಗ್ರಾಮದ ಜನರು ಅಂಗಡಿಗೆ ಧಾವಿಸಿ ಸರಾಸರಿ ನಾಲ್ಕು ಕ್ವಿಂಟಲ್ ಕೋಳಿಗಳ ಮಾರಾಟವಾಗಿದೆ ಎಂದು ತಿಳಿಸಿದ್ದಾರೆ.
ಕೋಳಿ ಅಂಗಡಿಯ ಮುಖ್ಯಸ್ಥರಾದ ರಾಘವ ರಾವ್ ಮಾತನಾಡಿ ನಾನು ಕಾಂಗ್ರೆಸ್ ಪಕ್ಷದ ಅಭಿಮಾನಿ ಕಾಂಗ್ರೆಸ್ ಪಕ್ಷವು ವಿಧಾನಸಭೆ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಹಿನ್ನೆಲೆ ಗೆಲುವನ್ನು ಆಚರಿಸಿಕೊಳ್ಳಬೇಕೆಂದು ತೀರ್ಮಾನ ಮಾಡಿದೆ ಹಾಗಾಗಿ ಮಂಗಳವಾರ ಆಗುವುದಿಲ್ಲ ಒಂದು ಕೆಜಿ ಕೋಳಿಯ ಬೆಲೆ ಮಾರಾಟ ಮಾಡಿರುತ್ತೇನೆ. 120ಗಳಂತೆ ಎಂದು ತಿಳಿಸಿದ್ದಾರೆ.
ಕಡಿಮೆ ಬೆಲೆಗೆ ಕೋಳಿ ಸಿಗುತ್ತಿದ್ದಂತೆ ಗ್ರಾಮಸ್ಥರು ಅಕ್ಕಪಕ್ಕದ ನಿವಾಸಿಗಳು ಕೋಳಿಯನ್ನು ಖರೀದಿಸಲು ಮುಗಿಯುದಿದ್ದಾರೆ .ಕಾಂಗ್ರೆಸ್ ಗೆಲುವಿನ ಸಂದರ್ಭದಲ್ಲಿ ಚರ್ಚೆಗೆ ಗ್ರಾಸವಾಗಿತ್ತು ಲೇಖನವನ್ನು ಸಂಪೂರ್ಣವಾಗಿ ಕೊನೆವರೆಗೂ ಓದಿದ್ದಕ್ಕೆ ಧನ್ಯವಾದಗಳು.
ಇತರೆ ವಿಷಯಗಳು :
- ರೈಲ್ವೆ ಇಲಾಖೆಯಲ್ಲಿ ಪರೀಕ್ಷೆ ಇಲ್ಲದೆ 10ನೇ ತರಗತಿ ಪಾಸಾದವರಿಗೆ ನೇರ ಉದ್ಯೋಗ
- ರೇಷನ್ ಕಾರ್ಡ್ ರದ್ದು : ಡಿ.30ರೊಳಗಾಗಿ ಈ ಕೆಲಸ ಮಾಡಲೇಬೇಕು, ಅವಶ್ಯಕತೆ ಇದೆ