News

ಎರಡು ರೂಪಾಯಿ ದಿನಕ್ಕೆ ಉಳಿಸಿ ಪ್ರತಿ ವರ್ಷ 36000 ಪಿಂಚಣಿ ಪಡೆಯಿರಿ

Save two rupees per day and get 36 pension every year

ನಮಸ್ಕಾರ ಸ್ನೇಹಿತರೆ ನಿಮಗೆಲ್ಲರಿಗೂ ನಮ್ಮ ಈ ಹೊಸ ಲೇಖನಕ್ಕೆ ಆದರದ ಸ್ವಾಗತ ನಿಮಗೆಲ್ಲರಿಗೂ ಬಹುಮುಖ್ಯ ಮಾಹಿತಿ ಎಂದು ಈ ವರದಿಯಲ್ಲಿ ಇದೆ ಅದೇನೆಂದರೆ ದಿನಕ್ಕೆ ಎರಡು ರೂಪಾಯಿ ಉಳಿತಾಯ ಮಾಡಿದರೆ. ಪ್ರತಿ ವರ್ಷ ನಿಮಗೆ 36,000 ಪಿಂಚಣಿ ದೊರೆಯುತ್ತದೆ ಅದು ಹೇಗೆ ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಲೇಖನದಲ್ಲಿ ತಿಳಿಯೋಣ.

Save two rupees per day and get 36 pension every year
Save two rupees per day and get 36 pension every year

ನಮ್ಮ ಕೇಂದ್ರ ಸರ್ಕಾರವು ಸಂಘಟಿತ ವಲಯದ ಕೆಲಸಗಾರರಿಗೆ ಮಾತ್ರ ಅಲ್ಲದೆ ಸಾಕಷ್ಟು ಅಸಂಘಟಿತ ವಲಯದಲ್ಲಿ ಕೆಲಸ ಮಾಡುವ ಜನರಿಗೆ ಆರ್ಥಿಕ ನೆರವನ್ನು ನೀಡುತ್ತಿರುತ್ತದೆ ಹಾಗೂ ಅದಕ್ಕೆ ಬೇಕಾದ ಯೋಜನೆಗಳನ್ನು ಜಾರಿಗೆ ತರುತ್ತದೆ.

ಸಾಮಾನ್ಯವಾಗಿ ಕೆಲಸ ಮಾಡುವ ಜನರು ಯಾವುದೇ ರೀತಿಯ ಆರ್ಥಿಕ ಭದ್ರತೆಯನ್ನು ಹೊಂದಿರುವುದಿಲ್ಲ ತಮ್ಮ ದಿನದ ಕೂಲಿಗೆ ಕೆಲಸ ಮಾಡಿದರೆ .ಅದರ ಆಧಾರದ ಮೇಲೆ ಅವರು ಹಣವನ್ನು ಪಡೆಯುತ್ತಾರೆ ಅಷ್ಟೇ.

ಆದರೆ ಅವರಿಗೆ ಸಿಗುವ ವೇತನ ಕೂಡ ತುಂಬಾ ಕಡಿಮೆ ಮೊತ್ತವನ್ನು ಹೊಂದಿರುತ್ತದೆ. ಆದರೆ ನಾವು ಈ ಯೋಜನೆಯಲ್ಲಿ ಹೂಡಿಕೆ ಮಾಡಿದರೆ ಪ್ರತಿ ವರ್ಷ 36,000 ಪಿಂಚಣಿ ಪಡೆಯುವ ಒಂದು ಬೃಹತ್ ಯೋಜನೆ ಬಗ್ಗೆ ತಿಳಿಯಬಹುದು.

ಅಸಂಘಟಿತ ವಲಯದ ಕಾರ್ಮಿಕರು ದೇಶದಲ್ಲಿ ಸುಮಾರು ಭಾರತದಲ್ಲಿ 42 ಕೋಟಿ ಗಿಂತ ಹೆಚ್ಚು ಜನರು ಅಸಂಘಟಿತ ವಲಯದ ಕಾರ್ಮಿಕರೇ ಇದ್ದಾರೆ ದೇಶದ ಅರ್ಧದಷ್ಟು ಆರ್ಥಿಕ ಅಭಿವೃದ್ಧಿ ಆಗಿದೆ ಎನ್ನಬಹುದು. ಹಾಗಾಗಿ ಬೀದಿಬದಿ ವ್ಯಾಪಾರಿ ನಿರ್ಮಾಣದಲ್ಲಿ ತೊಡಗಿಕೊಂಡಿರುವ ಜನರು ಕೃಷಿ ಕಾರ್ಮಿಕರು‌ ಹೀಗೆ ಅಸಂಘಟಿತ ಕಾರ್ಮಿಕ ವಲಯದ ಜನರನ್ನು ನಾವು ಕಾಣಬಹುದು.ಇವರನ್ನು ಅಸಂಘಟಿತ ವಲಯದ ಕಾರ್ಮಿಕರು ಎಂದು ಘೋಷಣೆ ಮಾಡಲಾಗಿರುತ್ತದೆ.


ಈ ಅಸಂಘಟಿತ ವಲಯದ ಕಾರ್ಮಿಕರು ತಮ್ಮ ವೃದ್ಯಾಪ್ಯ ವಯಸ್ಸಿನಲ್ಲಿ ಆರ್ಥಿಕ ನೆರವು ಪಡೆದುಕೊಳ್ಳಬೇಕಾದರೆ ಸರ್ಕಾರದ ಈ ಪಿಂಚಣಿ ಯೋಜನೆ ಅವರಿಗೆ ತುಂಬಾ ಉಪಯುಕ್ತವಾಗಿದೆ

ಪ್ರಧಾನಮಂತ್ರಿ ಶ್ರಮಯೋಗಿ ಮನದನ್ ಯೋಜನೆ:

ಈ ಯೋಜನೆಯ ಮೂಲಕ ಅಸಂಘಟಿತ ವಲಯದ ಕಾರ್ಮಿಕರುಗಳು ತಮ್ಮ ಭದ್ರತೆಗಾಗಿ ಕೇಂದ್ರ ಸರ್ಕಾರ ಜಾರಿ ಮಾಡಿರುವ ಈ ಯೋಜನೆಯಲ್ಲಿ 18 ವರ್ಷ ಮೇಲ್ಪಟ್ಟಂತಹ ಅಸಂಘಟಿತ ವಲಯದ ಕಾರ್ಮಿಕರು ದುಡಿಯುವ ವರ್ಗದವರು ಈ ಯೋಜನಾ ಪ್ರಯೋಜನ ಪಡೆದುಕೊಳ್ಳಬಹುದು.

ಈ ಯೋಜನೆಯಲ್ಲಿ ದಿನಕ್ಕೆ ಕೇವಲ ಎರಡು ರೂಪಾಯಿ ನೀವು ಉಳಿತಾಯ ಮಾಡುತ್ತಾ ಬಂದರೆ. ಅರವತ್ತು ವರ್ಷದ ನಂತರ ನಿಮಗೆ ಪ್ರತಿವರ್ಷ ಮೂವತ್ತಾರು ರೂಪಾಯಿಯನ್ನು ಪಡೆದುಕೊಳ್ಳಬಹುದಾಗಿದೆ. ಅಸಂಘಟಿತ ವಲಯದ ಕಾರ್ಮಿಕರು 40ನೇ ವಯಸ್ಸಿನಲ್ಲಿ ನೀವೇನಾದರೂ ತಿಂಗಳಿಗೆ ಇನ್ನೂರು ರೂಪಾಯಿಗಳನ್ನು ಮೀಸಲಿಡಬೇಕು. ನಂತರ 60 ವರ್ಷದ ಬಳಿಕ ನಿಮಗೆ ಪ್ರತಿ ತಿಂಗಳು 3000 ಅಥವಾ ವಾರ್ಷಿಕ 36,000ಗಳನ್ನು ಪಡೆಯಬಹುದಾಗಿದೆ.

ಇದನ್ನು ಓದಿ : ಪ್ರತಿದಿನ 5 ಗಂಟೆ ಉಚಿತ ಇಂಟರ್ನೆಟ್ : ಈ ಸಿಮ್ ಬಳಸುವ ಗ್ರಾಹಕರಿಗೆ ಮಾತ್ರ

ಅರ್ಜಿಯನ್ನು ಹೇಗೆ ಸಲ್ಲಿಕೆ ಮಾಡುವುದು :

ಈ ಯೋಜನೆಯೆಲ್ಲಿ ಅರ್ಜಿ ಸಲ್ಲಿಸಲು ಕಾಮನ್ ಸರ್ವಿಸ್ ಸೆಂಟರ್ ಅಂದರೆ ಸಿ ಎಸ್ ಸಿ ಕೇಂದ್ರಗಳಿಗೆ ಭೇಟಿ ನೀಡಿ ಅಗತ್ಯವಿರುವ ದಾಖಲೆಗಳನ್ನು ನೀಡಿ ಅರ್ಜಿ ಫಾರಂ ಅನ್ನು ಪಡೆದುಕೊಳ್ಳಿ. ನಂತರ ನಿಮ್ಮ ಖಾತೆಯನ್ನು ಆರಂಭಿಸುವ ಮೂಲಕ ಎಲ್ಲಾ ಪ್ರಕ್ರಿಯೆಗಳನ್ನು ಹಂತಗಳನ್ನು ಪೂರ್ಣಗೊಳಿಸಿ. ನಂತರ ನಿಮಗೆ ಕಾರ್ಮಿಕ ಶ್ರಮ ಯೋಗಿ ಕಾರ್ಡ್ ಒದಗಿಸಲಾಗುತ್ತದೆ.

ಈ ಯೋಜನೆ ಅಡಿಯಲ್ಲಿ ಪಿಂಚಣಿ ಪಡೆದುಕೊಳ್ಳಲು ಅರ್ಹವಾದ ವ್ಯಕ್ತಿ ಅಕಾಲಿಕ ಮರಣ ಹೊಂದಿದರೆ ಯೋಜನೆಯ ಅರ್ಧದಷ್ಟು ಹಣ ಆತನ ಪತ್ನಿಗೆ ಸೇರುತ್ತದೆ ಮುಂದುವರಿಸಿಕೊಂಡು ಸಹ ಹೋಗಬಹುದು. ನಿಮಗೆ ಅಗತ್ಯ ಮತ್ತು ಅವಶ್ಯಕತೆ ಆಗಿರುತ್ತದೆ .ಹಾಗಾಗಿ ಈ ಯೋಜನೆಯ ಲಾಭವನ್ನು ದಯವಿಟ್ಟು ಎಲ್ಲರೂ ಸಹ ಪಡೆಯಿರಿ ಕೇವಲ ದಿನಕ್ಕೆ ಎರಡು ರೂಪಾಯಿಗಳನ್ನು ಮೀಸಲಿಟ್ಟು ನೀವು ಪ್ರತಿ ತಿಂಗಳು 3000 ಅಥವಾ ವರ್ಷಕ್ಕೆ 36,000 ಪಡೆದುಕೊಳ್ಳುವ ಅವಕಾಶ ನಿಮಗಿದೆ.

ಲೇಖನವನ್ನು ಸಂಪೂರ್ಣವಾಗಿ ಕೊನೆವರೆಗೂ ಓದಿದ್ದಕ್ಕೆ ಧನ್ಯವಾದಗಳು ಇದೇ ರೀತಿಯ ಅಗತ್ಯ ಮಾಹಿತಿಗಾಗಿ ನಮ್ಮ ವೆಬ್ಸೈಟ್ ಅನ್ನು ಭೇಟಿ ನೀಡಿ ಧನ್ಯವಾದಗಳು.

ಇತರೆ ವಿಷಯಗಳು :

ರೈತರಿಗೆ ಕೇಂದ್ರ ಸರ್ಕಾರದಿಂದ ಎಚ್ಚರಿಕೆ : ಎಷ್ಟು ಭಾರಿ ಹೇಳಿದರು ಈ ಕೆಲಸ ಮಾಡಿಲ್ಲ .?

ಬಾಲ್ಯದಿಂದ ವಯಸ್ಸಾಗುವವರೆಗೂ ದೇಹದ ಯಾವ ಭಾಗ ಬೆಳೆಯುವುದಿಲ್ಲ? ಊಹೆ ಮಾಡಿ ತಿಳಿಸಿ

Treading

Load More...