ನಮಸ್ಕಾರ ಸ್ನೇಹಿತರೆ. ನಿಮಗೆಲ್ಲರಿಗೂ ಅಗತ್ಯ ಮಾಹಿತಿಯನ್ನು ನೀಡಲಾಗುವುದು. ಅದೇನೆಂದರೆ ಅರವತ್ತು ವರ್ಷದ ಮೇಲ್ಪಟ್ಟ ಜನರಿಗೆ ಪ್ರತಿ ತಿಂಗಳು ಸಹ 5000 ಪಿಂಚಣಿ ಸೌಲಭ್ಯ ದೊರೆಯುವ ಯೋಜನೆ ಬಗ್ಗೆ ಮಾಹಿತಿಯನ್ನು ನೀಡಲಿದ್ದೇವೆ .ಯೋಜನೆಗೆ ಹೀಗೆ ಅರ್ಜಿ ಸಲ್ಲಿಸುವುದು ಇದಕ್ಕೆ ಅರ್ಹತೆ ಏನು ಹೊಂದಿರಬೇಕು ಎಂಬ ಎಲ್ಲ ಸಂಪೂರ್ಣ ಮಾಹಿತಿಯನ್ನು ಲೇಖನದಲ್ಲಿ ತಿಳಿಯೋಣ.
ಭಾರತ ದೇಶದಲ್ಲಿ ಜನಸಾಮಾನ್ಯರಿಗೆ ಹೂಡಿಕೆ ಮಾಡಲು ವಿವಿಧ ಯೋಜನೆಗಳು ಚಾಲ್ತಿಯಲ್ಲಿವೆ ಜನರು ಹೆಚ್ಚು ಕಡಿಮೆ ಹೂಡಿಕೆಗಳಲ್ಲಿ ಉತ್ತಮ ಯೋಜನೆಗಳನ್ನು ಹಾರಿಸುತ್ತಾರೆ. ಇನ್ನೂ ಜನರು ತಮ್ಮ ವೃದ್ಯಾಪ್ಯ ಜೀವನಕ್ಕಾಗಿ ಪಿಂಚಣಿಯಲ್ಲಿ ಹೂಡಿಕೆ ಮಾಡಲು ಬಯಸುತ್ತಾರೆ.
ಹೂಡಿಕೆ ಮಾಡಲು ಬಯಸಿದರೆ ನಿಮಗೆ ಸಾಕಷ್ಟು ಆಯ್ಕೆಗಳು ಬರುತ್ತವೆ. ಕೇಂದ್ರ ಸರ್ಕಾರದ ಈ ಯೋಜನೆಯಲ್ಲಿ ಹೂಡಿಕೆ ಮಾಡುವ ಮೂಲಕ ನೀವು ಬೇರೊಬ್ಬರ ಜನರ ಮೇಲೆ ಹೆಚ್ಚು ಅವಲಂಬಿತರಾಗಿರದೆ ನಿಮ್ಮ ಭವಿಷ್ಯವನ್ನು ಭದ್ರಪಡಿಸಿಕೊಳ್ಳಬಹುದು ಆಯೋಜನೆ ಬಗ್ಗೆ ತಿಳಿಯೋಣ.
ಅಟಲ್ ಪಿಂಚಣಿ ಯೋಜನೆ:
ಈ ಯೋಜನೆ ಹೆಚ್ಚು ಚಾಲ್ತಿಯಲ್ಲಿದೆ .ಈ ಯೋಜನೆಯಲ್ಲಿ 22 ವರ್ಷಗಳ ಹೂಡಿಕೆ ಅವಧಿಯನ್ನು ಹೊಂದಿರುತ್ತದೆ. ಅಟಲ್ ಪಿಂಚಣಿ ಯೋಜನೆಗೆ ಹೂಡಿಕೆ ಮಾಡಬೇಕಾದರೆ ನಿಮಗೆ 18ರಿಂದ 42 ವರ್ಷಗಳು ಆಗಿರಬೇಕಾಗಿರುತ್ತದೆ. ಹಾಗೆ ಈ ಯೋಜನೆಗೆ ಸೇರಲು ನಿಮಗೆ ಬ್ಯಾಂಕ್ ಮತ್ತು ಅಂಚೆ ಕಚೇರಿಯಲ್ಲಿ ನಿಮ್ಮ ಸ್ವಂತ ಖಾತೆಯನ್ನು ಹೊಂದಿರಬೇಕಾಗುತ್ತದೆ.
ಹಿರಿಯ ನಾಗರಿಕರಿಗೆ ಪ್ರತಿ ತಿಂಗಳು 5000 ಹಣ:
ಹೌದು ಈ ಯೋಜನೆಯಲ್ಲಿ ನೀವು ಹೂಡಿಕೆ ಮಾಡಲು ಬಯಸಿದರೆ ನಿಮ್ಮ ವಯಸ್ಸಿನ ಆದರದ ಮೇಲೆ ಮತ್ತೊಂದು ನಿರ್ಧರಿಸಿ ನೀವು ಈ ಯೋಜನೆಗೆ 18 ವಯಸ್ಸಿನಲ್ಲಿಯೇ ಅರ್ಜಿ ಸಲ್ಲಿಸಿದರೆ .ಪ್ರತಿ ತಿಂಗಳು 210ಗಳನ್ನು ಹೂಡಿಕೆ ಬೇಡಬೇಕಾಗುತ್ತದೆ .ಇದರಲ್ಲಿ ಗಂಡ ಹೆಂಡತಿ ಇಬ್ಬರೂ ಸಹ ಹೂಡಿಕೆ ಮಾಡಬಹುದು 60 ವರ್ಷ ವಯಸ್ಸಾದ ನಂತರ ಗಂಡ ಮತ್ತು ಹೆಂಡತಿ ನಿಮ್ಮ ಇಬ್ಬರಿಗೂ ಸಹ ಪ್ರತಿ ತಿಂಗಳು 5000 ಪಿಂಚಣಿ ದೊರೆಯಲಿದೆ.
ಇದನ್ನು ಓದಿ : ರಾಜ್ಯ ಸರ್ಕಾರದಿಂದ ರೈತರಿಗೆ ಬೆಳೆ ಪರಿಹಾರ ಬಿಡುಗಡೆ; ಇಲ್ಲಿದೆ ರೈತರ ಪಟ್ಟಿ
ಆಕಸ್ಮಿಕವಾಗಿ ಮೃತಪಟ್ಟ ಸಂದರ್ಭದಲ್ಲಿ ಹೇಗೆ:
ಹುಡುಕಿದರೂ ಮೃತಪಟ್ಟ ಸಂದರ್ಭದಲ್ಲಿ ತಮ್ಮ ಸಂಗಾತಿಗೆ ಪಿಂಚಣಿ ದೊರೆಯಲಿದೆ .ಒಂದು ವೇಳೆ ಇಬ್ಬರು ಮೃತಪಟ್ಟರೆ ಈ ಪಿಂಚಣಿ ನಿಧಿಯನ್ನು ನಾಮಿ ಯಾರು ಆಗಿರುತ್ತಾರೆ. ಅವರಿಗೆ ಸಿಗಲಿದೆ ಈ ಯೋಜನೆಯಲ್ಲಿ ಹೂಡಿಕೆ ಮಾಡಿದ ನಂತರ ಅರ್ಧಕ್ಕೆ ಪಿಂಚಣಿಯನ್ನು ಕೊನೆಗೊಳಿಸುವಂತಿಲ್ಲ ಹೂಡಿಕೆದಾರರು ಮೃತಪಟ್ಟರೆ ಮಾತ್ರ ಈ ಯೋಜನೆಯನ್ನು ರದ್ದುಗೊಳಿಸಲಾಗುವುದು.
ಈ ಮೇಲ್ಕಂಡ ಯೋಜನೆಯು ಎಲ್ಲಾ ಜನರಿಗೂ ಎಲ್ಲಾ ವಯೋಮಾನದವರಿಗೂ ಹೆಚ್ಚು ಉಪಯೋಗಕರವಾಗಲಿದ್ದು . ಈ ಯೋಜನೆಗೆ ಹೂಡಿಕೆ ಮಾಡುವ ಮೂಲಕ ಪ್ರತಿ ತಿಂಗಳು ಪಿಂಚಣಿ ಹಣವನ್ನು ನೀವು ಪಡೆದುಕೊಳ್ಳಬಹುದು ಹಾಗಾಗಿ ಈ ಯೋಜನೆಗೆ ಎಲ್ಲರೂ ಅರ್ಜಿ ಸಲ್ಲಿಸುವುದು ಉತ್ತಮ.
ಲೇಖನವನ್ನು ಸಂಪೂರ್ಣವಾಗಿ ಕೊನೆವರೆಗೂ ಹೋಗಿದ್ದಕ್ಕೆ ಧನ್ಯವಾದಗಳು. ಈ ಮಾಹಿತಿಯನ್ನು ತಮ್ಮ ಸ್ನೇಹಿತರಿಗೂ ಹಾಗೂ ಇತರರೊಂದಿಗೆ ಹಂಚಿಕೊಳ್ಳಿ ಧನ್ಯವಾದ.
ಇತರೆ ವಿಷಯಗಳು:
ಬೆಳೆ ಹಾನಿ ಒಳಗಾದ ರೈತರಿಗೆ ಒಂದು ಗುಡ್ ನ್ಯೂಸ್! 35 ಲಕ್ಷ ರೈತರಿಗೆ ಈ ಸೌಲಭ್ಯ
ಹೊಸ ರೇಷನ್ ಕಾರ್ಡ್ ಮತ್ತು ತಿದ್ದುಪಡಿಗೆ ಅವಕಾಶ ಕೊನೆಯ ದಿನಾಂಕ ಯಾವಾಗ ಗೊತ್ತಾ?