News

ಶಾಲಾ ಕಾಲೇಜುಗಳಿಗೆ ಜನವರಿ 22ರಂದು ರಜೆ ಸಿಗಲಿದೆ, ಯಾವ ಕಾರಣಕ್ಕೆ ನೋಡಿ

Schools and colleges will get a holiday on January 22

ನಮಸ್ಕಾರ ಸ್ನೇಹಿತರೆ ಕೆಲವೇ ದಿನಗಳಲ್ಲಿ ರಾಮ ಮಂದಿರದ ಕನಸು ಇನ್ನೂ ಫಲ ನೀಡಲಿದೆ. ಇಡೀ ವಿಶ್ವವೇ ನಮ್ಮ ದೇಶದಲ್ಲಿ ನಡೆಯಲಿರುವ ವಿಸ್ಮಯಕ್ಕೆ ಜನವರಿ 22 2024 ರಂದು ಸಾಕ್ಷಿಯಾಗಲಿದೆ. ಶತಶತಮಾನಗಳ ಹಿಂದು ಹೋರಾಟಕ್ಕೆ ಇನ್ನು ಕೆಲವೇ ದಿನಗಳಲ್ಲಿ ನ್ಯಾಯ ಸಿಗಲಿದ್ದು ಕೋಟ್ಯಂತರ ಹಿಂದುಗಳ ಕನಸು ನನಸಾಗಿಸುವ ದಿನ ಹತ್ತಿರ ಬರುತ್ತಿದೆ ಈ ಸು ಸಂದರ್ಭಕ್ಕೆ ಸಾಕ್ಷಿಯಾಗಲು ಸಾಕಷ್ಟು ಜನರು ಅಂದರೆ ಕೋಟ್ಯಂತರ ಜನರು ಕಾಯುತ್ತಿದ್ದಾರೆ.

Schools and colleges will get a holiday on January 22
Schools and colleges will get a holiday on January 22

ಶ್ರೀರಾಮ ಮಂದಿರದ ಕನಸು :

ಇನ್ನು ಕೆಲವೇ ದಿನಗಳಲ್ಲಿ ಶ್ರೀರಾಮ ಮಂದಿರದ ಕನಸು ನನಸಾಗಲಿದ್ದು ಇಡೀ ವಿಶ್ವವೇ 2024 ಜನವರಿ 22ರಂದು ನಮ್ಮ ದೇಶದಲ್ಲಿ ನಡೆಯುವ ವಿಸ್ಮಯಕ್ಕೆ ಸಾಕ್ಷಿಯಾಗಲಿದೆ ಎಂದು ಹೇಳಿದರು ತಪ್ಪಾಗಲಾರದು. ಕೋಟ್ಯಂತರ ಹಿಂದುಗಳ ಬಹುದಿನದ ಕನಸು ರಾಮಮಂದಿರ ನಿರ್ಮಾಣವಾಗಿದ್ದು ಇದೇ ಜನವರಿ 22ರಂದು ರಾಮ ಮಂದಿರ ಉದ್ಘಾಟನೆ ನಡೆಯಲಿದೆ. ಅಯೋಧ್ಯ ರಾಮ ಮಂದಿರ ಉದ್ಘಾಟನೆ ಇನ್ನು ಕೆಲವೇ ದಿನಗಳಲ್ಲಿ ಬಹಳ ವಿಜೃಂಭಣೆಯಿಂದ ನೆರವೇರಲಿದೆ. ಅದ್ಭುತವನ್ನು ಕಣ್ತುಂಬಿಸಿಕೊಳ್ಳಲು ದೇಶದ ಮೂಲೆ ಮೂಲೆಯಿಂದ ಜನರು ಆಗಮಿಸಲಿದ್ದಾರೆ. ಸಕಲ ಸಿದ್ಧತೆಗಳು ಈ ಕಾರ್ಯಕ್ರಮಕ್ಕೆ ನಡೆಯಲಿದ್ದು ಇಲ್ಲಿಯವರೆಗೆ ನಡೆಯದೇ ಇರುವಂತಹ ದೇಶದಲ್ಲಿ ಅದ್ಭುತ ಒಂದು ನಡೆಯಲಿದೆ.

ಇದನ್ನು ಓದಿ : ಆಧಾರ್ ಕಾರ್ಡ್ ಉಚಿತವಾಗಿ ಅಪ್ಡೇಟ್ ಮಾಡಲು ಗಡುಗು ವಿಸ್ತರಣೆ : ಕೊನೆ ದಿನಾಂಕ ಯಾವಾಗ .?

ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ :

ವಿಶೇಷ ಪೊಲೀಸ್ ಪಡೆ ಉತ್ತರಪ್ರದೇಶದಲ್ಲಿ ಸಂಪೂರ್ಣ ಸಿದ್ಧತೆ ನಡೆಸಿದ್ದು ಯಾವುದೇ ಅಹಿತಕರ ಘಟನೆಯ ಸಂದರ್ಭದಲ್ಲಿ ನಡೆದಂತೆ ಸ್ಥಳದಲ್ಲಿ ಲಕ್ಷಾಂತರ ಪೊಲೀಸರು ಉಪಸ್ಥಿತರಿರಲಿದ್ದಾರೆ. ಈ ಸಮಾರಂಭಕ್ಕೆ ದೇಶ ವಿದೇಶಗಳಿಂದ ಕೋಟ್ಯಾಂತರ ಜನರು ಆಗಮಿಸಲಿದ್ದು ಈಗಾಗಲೇ ಪೊಲೀಸ್ ಕಾರ್ಯಪಡೆ ಸಕಲ ತಯಾರಿ ಮಾಡಿಕೊಂಡಿದ್ದರು. ಜನವರಿ 2024 22ರಂದು ಅಂದರೆ ಶ್ರೀರಾಮ ಮಂದಿರ ಉದ್ಘಾಟನೆಗೆ ಸಂಬಂಧಪಟ್ಟಂತೆ ಉತ್ತರ ಪ್ರದೇಶ ಸರ್ಕಾರವು ರಾಜ್ಯದ ಎಲ್ಲಾ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ ಮಾಡಿದೆ.

ಇದಷ್ಟೇ ಅಲ್ಲದೆ 22ನೇ ತಾರೀಕಿನಂದು ಅಂದರೆ ಶ್ರೀರಾಮ ಮಂದಿರ ಉದ್ಘಾಟನೆಯ ಪ್ರಯುಕ್ತ ಈ ಎಲ್ಲಾ ಮಧ್ಯದ ಅಂಗಡಿಗಳು ಕೂಡ ಮುಚ್ಚಲಿದೆ. ಜನರಿಗೆ ಪ್ರಯಾಣ ಮಾಡಲು ರಾಮಮಂದಿರ ಉದ್ಘಾಟನೆಯ ಸಮಯದಲ್ಲಿ ಅನುಕೂಲವಾಗಲು ಸಿಎಂ ಆದಿತ್ಯನಾಥ ಯೋಗಿಯವರು ಟ್ಯಾಕ್ಸಿ ಹಾಗೂ ಬಸ್ಗಳ ವ್ಯವಸ್ಥೆಯನ್ನು ಮಾಡಲು ಸೂಚನೆ ನೀಡಿದ್ದಾರೆ.


ಒಟ್ಟಿನಲ್ಲಿ ಕೇಂದ್ರ ಸರ್ಕಾರವು ರಾಮಮಂದಿರ ಬಹಳ ವರ್ಷಗಳ ಕನಸು ಇದನ್ನು ಈಡೇರಿಸುವಲ್ಲಿ ಮಹತ್ವದ ಹೆಜ್ಜೆಯನ್ನು ಇಟ್ಟಿದೆ ಎಂದು ಹೇಳಬಹುದು. ಅಲ್ಲದೆ ಉತ್ತರ ಪ್ರದೇಶ ಸರ್ಕಾರವು ಜನವರಿ 2022ರಂದು ಶ್ರೀರಾಮ ಮಂದಿರ ಪ್ರಾಣ ಪ್ರತಿಷ್ಠಾಪನೆ ನಡೆಯುವ ದಿನದಂದು ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ ಮಾಡುವಂತೆ ಮಾನ್ಯ ಮುಖ್ಯಮಂತ್ರಿ ಆದಿತ್ಯನಾಥ್ ಯೋಗಿಯವರು ತಿಳಿಸಿದ್ದಾರೆ ಹಾಗಾಗಿ ಈ ಮಾಹಿತಿಯನ್ನು ಎಲ್ಲರಿಗೂ ಶೇರ್ ಮಾಡಿ ಧನ್ಯವಾದಗಳು.

ಇತರೆ ವಿಷಯಗಳು :

Treading

Load More...