News

ಪಡಿತರ ಚೀಟಿದಾರರಿಗೆ ಬಂತು ನೋಡಿ 5 ಹೊಸ ನಿಯಮ : ತಪ್ಪದೆ ಈ ಕೆಲಸ ಮಾಡಿ – 5 New Rules

See 5 new rules for ration card holders

ನಮಸ್ಕಾರ ಸ್ನೇಹಿತರೆ ಇವತ್ತಿನ ಲೇಖನದಲ್ಲಿ ತಿಳಿಸುತ್ತಿರುವ ವಿಷಯ ಏನೆಂದರೆ ಪಡಿತರ ಚೀಟಿಗೆದಾರರಿಗೆ ಕೇಂದ್ರ ಸರ್ಕಾರವು ಜಾರಿಗೆ ತಂದಿರುವ ಇದು ಹೊಸ ನಿಯಮಗಳ ಬಗ್ಗೆ. ರಾಜ್ಯದ ಅಥವಾ ಕೇಂದ್ರ ಸರ್ಕಾರದ ಸೌಲಭ್ಯವನ್ನು ಪಡೆದುಕೊಳ್ಳಬೇಕಾದರೆ ಇರುವಂತಹ ಪ್ರಮುಖ ಸರ್ಕಾರಿ ದಾಖಲೆಗಳಲ್ಲಿ ಪಡಿತರ ಚೀಟಿಯು ಒಂದಾಗಿದ್ದು ಈ ಪಡಿತರ ಚೀಟಿಯಲ್ಲಿ ಎರಡು ರೀತಿಯನ್ನು ನೋಡಬಹುದು. ಬಿಪಿಎಲ್ ಕಾರ್ಡ್ ಅನ್ನು ಬಡತನ ರೇಖೆಗಿಂತ ಕೆಳಗಿರುವವರಿಗೆ ಹಾಗೂ ಹೇಗೆ ಕಾರ್ಡನ್ನು ಬಡತನ ರೇಖೆಗಿಂತ ಮೇಲಿರುವವರಿಗೆ ನೀಡಲಾಗುತ್ತದೆ. ಆದರೆ ಸರ್ಕಾರಿ ಸೌಲಭ್ಯವನ್ನು ಬಡತನ ರೇಖೆಗಿಂತ ಮೇಲಿರುವವರು ಕೂಡ ಬಿಪಿಎಲ್ ಕಾರ್ಡ್ ಪಡೆದುಕೊಂಡು ಪಡೆದುಕೊಳ್ಳುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿರುವ ಕಾರಣ ಕೆಲವೊಂದು ಹೊಸ ನಿಯಮಗಳನ್ನು ಜಾರಿಗೆ ತರಲು ನಿರ್ಧರಿಸಿದೆ.

See 5 new rules for ration card holders
See 5 new rules for ration card holders

ಅಕ್ರಮವಾಗಿ ಬಿಪಿಎಲ್ ಕಾರ್ಡ್ ಹೊಂದಿರುವುದು ಸರ್ಕಾರದ ಗಮನಕ್ಕೆ ಬಂದಿದೆ :

ಕೇವಲ ಒಂದು ಗುರುತಿನ ಚೀಟಿಯಾಗಿ ಮಾತ್ರ ಪಡಿತರ ಚೀಟಿಯು ಉಳಿದಿಲ್ಲ ಇದರಿಂದ ಸರ್ಕಾರವು ಜಾರಿಗೊಳಿಸುವ ಯೋಜನೆಗಳ ಎಲ್ಲಾ ಸೌಲಭ್ಯಗಳನ್ನು ಪಡೆಯಬಹುದಾಗಿದೆ ವೈದ್ಯಕೀಯ ಹಾಗೂ ಶೈಕ್ಷಣಿಕ ಶುಲ್ಕಗಳಲ್ಲಿ ಬಿಪಿಎಲ್ ಕಾರಣ ಮೂಲಕ ರಿಯಾಯಿತಿಯನ್ನು ಪಡೆಯಬಹುದಾಗಿದೆ. ಅದರಲ್ಲಿಯೂ ಅನ್ನಭಾಗ್ಯ ಯೋಜನೆಯ ಲಾಭವು ಬಿಪಿಎಲ್ ಕಾರ್ಡ್ ಹೊಂದಿರುವವರಿಗೆ ನಮ್ಮ ರಾಜ್ಯದಲ್ಲಿ ಸಿಗಲಿದೆ ಹೀಗಾಗಿ ಬಿಪಿಎಲ್ ಕಾರ್ಡ್ ಅನ್ನು ಶ್ರೀಮಂತರು ಸಹ ಮಾಡಿಸಿಕೊಂಡಿರುವ ವಿಚಾರ ಕೇಂದ್ರ ಸರ್ಕಾರದ ಗಮನಕ್ಕೆ ಬಂದಿದೆ.

ಕೇಂದ್ರ ಸರ್ಕಾರವು ಒಂದು ನಿರ್ಧಾರವನ್ನು ಇದಕ್ಕಾಗಿ ತೆಗೆದುಕೊಂಡಿದ್ದು 2016ರಲ್ಲಿಯೇ ಕೆಲವೊಂದು ಮಾನದಂಡಗಳನ್ನು ಬಡತನ ರೇಖೆಯಲ್ಲಿರುವವರು ಹಾಗೂ ಬಡತನ ರೇಖೆಗಿಂತ ಮೇಲಿರುವವರಿಗೆ ರಚಿಸಲಾಗಿದೆ. ಆದರೆ ಬಿಪಿಎಲ್ ಕಾರ್ಡ್ ಅನ್ನು ಅದಕ್ಕಿಂತ ಅನುಕೂಲ ರಸ್ತರಾಗಿರುವವರು ತಮ್ಮ ಪ್ರಭಾವ ಬಳಸಿ ಪಡೆದುಕೊಂಡಿರುವುದು ತಿಳಿದು ಬರುತ್ತಿದ್ದು ಹಲವಾರು ಯೋಜನೆಗಳು ಸರ್ಕಾರವು ಬಡವರಿಗಾಗಿ ಜಾರಿಗೊಳಿಸುತ್ತಿದ್ದು ಈ ಯೋಜನೆಗಳ ಲಾಭವನ್ನು ಪಡೆದುಕೊಳ್ಳಲು ಬಿಪಿಎಲ್ ಕಾರ್ಡ್ಗಳನ್ನು ಇಂತಿಷ್ಟ ರಾಜ್ಯದಲ್ಲಿ ಹೊಂದಿರಬೇಕೆಂದು ತಿಳಿಸಿದೆ ಆದರೆ ಬಿಪಿಎಲ್ ಕಾರ್ಡ್ ಗಳು ಅದಕ್ಕಿಂತ ಹೆಚ್ಚಿರುವ ಬಗ್ಗೆ ಪರಿಶೀಲನೆ ನಡೆಸಿ ರದ್ದುಪಡಿಸಲು ಮುಂದಾಗಿದೆ.

ಇದನ್ನು ಓದಿ : ಗೃಹಲಕ್ಷ್ಮಿ ಯೋಜನೆಗೆ ಮತ್ತೆ ಅರ್ಜಿ ಸಲ್ಲಿಸಬಹುದಾಗಿದೆ : ತಿದ್ದುಪಡಿ ಅವಕಾಶ ನೀಡಲಾಗಿದೆ

ಸರ್ಕಾರದ ನಿಯಮಗಳು :


ಪಡಿತರ ಚೀಟಿದಾರರಿಗೆ 5 ಸರ್ಕಾರಿ ನಿಯಮಗಳನ್ನು ಜಾರಿಗೊಳಿಸಿದ್ದು ಯಾರು ಸಹ ಕುಟುಂಬದಲ್ಲಿ ಆದಾಯ ತೆರಿಗೆ ಪಾರ್ವತಿ ಮಾಡುವವರು ಇರಬಾರದು ಹಾಗೂ ಸರ್ಕಾರಿ ಉದ್ಯೋಗದಲ್ಲಿ ಇರಬಾರದು. ಬಿಳಿ ಬಣ್ಣದ ಬೋರ್ಡ್ ಹೊಂದಿರುವ ಸ್ವಂತ ಬಳಕೆಗಾಗಿ ಕಾರನ್ನು ಹೊಂದಿರಬಾರದು. ಬಿಪಿಎಲ್ ಕಾರ್ಡ್ ಗೆ ಅರ್ಜಿ ಸಲ್ಲಿಸಿದ ಕುಟುಂಬದವರ ಜಮೀನು 7 ಎಕರೆಗಿಂತ ಕಡಿಮೆ ಇರಬೇಕು. ಬಿಪಿಎಲ್ ಕಾರ್ಡ್ ಪಡೆಯಲು ಶಸ್ತ್ರಾಸ್ತ್ರ ಪ್ರಯಾಣ ಆಗಿ ಹೊಂದಿದವರು ಅರ್ಹರಿರುವುದಿಲ್ಲ.

ಹೀಗೆ ಸರ್ಕಾರವು ಬಿಪಿಎಲ್ ಕಾರ್ಡ್ ಸಾಕಷ್ಟು ಮಾನದಂಡಗಳನ್ನು ವಿಧಿಸಿದ್ದು ಆದರೂ ಕೂಡ ಅಕ್ರಮವಾಗಿ ಬಿಪಿಎಲ್ ಕಾರ್ಡ್ ಹೊಂದಿದ್ದರೆ ಅಂತವರ ಬಿಪಿಎಲ್ ಕಾರ್ಡ್ ಅನ್ನು ರದ್ದುಗೊಳಿಸಲಾಗುತ್ತದೆ ಎಂದು ಸರ್ಕಾರವು ಗಂಭೀರವಾಗಿ ವಿಚಾರವನ್ನು ಪರಿಗಣಿಸಿ ಕ್ರಮವನ್ನು ಕೈಗೊಂಡಿದೆ. ಹಾಗಾಗಿ ಈ ಮಾಹಿತಿಯನ್ನು ಎಲ್ಲರಿಗೂ ಶೇರ್ ಮಾಡಿ ಧನ್ಯವಾದಗಳು.

ಇತರೆ ವಿಷಯಗಳು :

Treading

Load More...