News

ದೇಶದಲ್ಲಿ ಇನ್ನು ಮುಂದೆ 100 ರೂ ನೋಟ್ ಬ್ಯಾನ್, RBI ನಿಂದ ಸ್ಪಷ್ಟನೆ ನೀಡಿದೆ ನೋಡಿ

See clarification from RBI

ನಮಸ್ಕಾರ ಸ್ನೇಹಿತರೆ ಸಾಮಾಜಿಕ ಜಾಲತಾಣದಲ್ಲಿ ಕ್ಷಣಮಾತ್ರಕ್ಕೆ ಒಂದೊಂದು ವಿಚಾರಗಳು ಇರಲಾಗುತ್ತಲೇ ಇರುತ್ತದೆ. ಇದರಿಂದಾಗಿ ಯಾವುದು ಸತ್ಯ ಯಾವುದು ಸುಳ್ಳು ಎಂಬ ಗೊಂದಲಗಳು ಜನರಲ್ಲಿ ಉಂಟಾಗುತ್ತದೆ. ಈ ಹಿಂದೆ 500 ರೂಪಾಯಿ ನೋಟು ನಕಲಿ ಎಂಬ ಸುದ್ದಿ ಎಲ್ಲರನ್ನು ಸಂಕಷ್ಟಕ್ಕೆ ತಂದಿದ್ದು ಆದರೆ ಇದೀಗ ಸೋಶಿಯಲ್ ಮೀಡಿಯಾದಲ್ಲಿ ನೂರು ರೂಪಾಯಿ ನೋಟುಗಳನ್ನು ಬ್ಯಾನ್ ಮಾಡಲಾಗುತ್ತಿದೆ ಎಂಬ ಮಾಹಿತಿಯು ಹರಿದಾಡುತ್ತಿದೆ.

See clarification from RBI
See clarification from RBI

ನೂರು ರೂಪಾಯಿ ನೋಟು ಬ್ಯಾನ್ :

ಕೆಲವೊಂದು ಪೋಸ್ಟ್ಗಳು ನಮ್ಮ ದೇಶದಲ್ಲಿ ಹಳೆಯ ನೂರು ರೂಪಾಯಿ ನೋಟು ರದ್ದತಿಗೆ ಒತ್ತಾಯಿಸುವುದರ ಬಗ್ಗೆ ಕಾಣಿಸಿಕೊಳ್ಳುತ್ತಿದ್ದು ಅದೇ ರೀತಿ ಇದೀಗ ನಮ್ಮ ದೇಶದಲ್ಲಿ ನೂರು ರೂಪಾಯಿ ನೋಟು ಬ್ಯಾನ್ ಆಗುತ್ತಿದೆ ಎನ್ನುವ ಮಾಹಿತಿಯು ಕೂಡ ಸಾಮಾಜಿಕ ಜಾಲತಾಣದಲ್ಲಿ ವೈರಲಾಗುತ್ತಿದೆ. ಅಳಿಯ ನೂರು ರೂಪಾಯಿ ನೋಟು ಸಾಮಾಜಿಕ ಮಾಧ್ಯಮದಲ್ಲಿ ಗದ್ದಾಗಲಿದೆ ಎಂದು ಬಳಕೆದಾರರು ಪೋಸ್ಟ್ ಮಾಡಿದ್ದಾರೆ. ಅದರಂತೆ ನೋಟುಗಳನ್ನು ತಕ್ಷಣವೇ ಬ್ಯಾಂಕುಗಳಲ್ಲಿ ವಿನಿಮಯ ಮಾಡಿಕೊಳ್ಳಬೇಕೆಂದು ಆರ್‌ಬಿಐ ಮಾರ್ಚ್ 31 2024 ಕೊನೆಯ ದಿನಾಂಕವಾಗಿ ತಿಳಿಸಿದೆ ಎಂಬ ಮಾಹಿತಿಯು ವೈರಲ್ ಆಗಿತ್ತು. ಈ ಬಗ್ಗೆ ಜನರಿಗೂ ಕೂಡ ಸಾಕಷ್ಟು ಗೊಂದಲಗಳು ಉಂಟಾಗಿತ್ತು. ಆದರೆ ಇದೀಗ ಈ ಎಲ್ಲ ವದಂತಿಗಳಿಗೆ ಆರ್‌ಬಿಐ ಸ್ಪಷ್ಟನೆ ನೀಡಿದೆ.

ಇದನ್ನು ಓದಿ : ರೈತರಿಗೆ ಬಂಪರ್‌ ಸುದ್ದಿ.. ಸರ್ಕಾರದ ಹೊಸ ಯೋಜನೆಯಡಿ ಅತೀ ಕಡಿಮೆ ಬಡ್ಡಿಯಲ್ಲಿ 3 ಲಕ್ಷ ಸಾಲ

ಆರ್‌ಬಿಐನಿಂದ ಸ್ಪಷ್ಟನೆ :

ಅಂಗಡಿಯೊಬ್ಬರು ಹಳೆ ನೂರು ರೂಪಾಯಿ ನೋಟುಗಳನ್ನು ತೆಗೆದುಕೊಂಡಿಲ್ಲ ಈ ಬಗ್ಗೆ ಯಾವುದೇ ಆದೇಶ ಹೊರಡಿಸಲಾಗಿದೆ ಎಂದು ಆರ್ ಬಿ ಐ ಗೆ ಟ್ಯಾಗ್ ಮಾಡಿ ಒಬ್ಬರು ತಿಳಿಸಿದ್ದಾರೆ ನಿಜವಾಗಿಯೂ ಾವುದೇ ರೀತಿಯ ಘೋಷಣೆಯನ್ನು ಆರ್‌ಬಿಐ ಅಳಿಯ ನೂರು ರೂಪಾಯಿ ನೋಟುಗಳು ರದ್ದಾಗುತ್ತದೆ ಎಂಬ ಬಗ್ಗೆ ಮಾಡಿಲ್ಲ ಎಂದು ಆರ್ ಬಿ ಐ ಪ್ರತಿನಿಧಿ ಒಬ್ಬರು ಸ್ಪಷ್ಟನೆ ನೀಡಿದ್ದಾರೆ. ಇದರಿಂದಾಗಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಈ ಸುಳ್ಳು ಸುದ್ದಿಗಳು ಮುಕ್ತಾಯಗೊಂಡಿದ್ದು ರ್‌ಬಿಐ ಏನೇ ವಿಚಾರ ಇದ್ದರೂ ಕೂಡ ಅದನ್ನು ಅಧಿಕೃತವಾಗಿ ತಿಳಿಸುತ್ತದೆ ಎಂಬ ಮಾಹಿತಿಯು ತಿಳಿಸಿದೆ.

ಹೀಗೆ ದೇಶದಲ್ಲಿ ನೂರು ರೂಪಾಯಿ ಬ್ಯಾನ್ ಆಗುತ್ತದೆ ಎಂಬ ಮಾಹಿತಿಯು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು ಈ ಬಗ್ಗೆ ಆರ್ ಬಿ ಐ ಸ್ಪಷ್ಟ ಮಾಹಿತಿಯನ್ನು ತಿಳಿಸಿದ್ದು ಜನರಲ್ಲಿ ಗೊಂದಲಗಳಿಗೆ ತೆರೆ ಎಳೆದಂತಾಗಿದೆ. ಹಾಗಾಗಿ ಈ ಮಾಹಿತಿಯನ್ನು ಎಲ್ಲ ಸ್ನೇಹಿತರಿಗೂ ಶೇರ್ ಮಾಡಿ ಧನ್ಯವಾದಗಳು.


ಇತರೆ ವಿಷಯಗಳು :

Treading

Load More...