ನಮಸ್ಕಾರ ಸ್ನೇಹಿತರೆ, ಇವತ್ತಿನ ಲೇಖನದಲ್ಲಿ ಕೊಟ್ಟ ಮಾತು ಉಳಿಸಿಕೊಂಡ ಬಿಜೆಪಿ ಸರ್ಕಾರದ ಬಗ್ಗೆ ತಿಳಿಸಲಾಗುತ್ತಿದೆ. ಜನವರಿ 1 20024 ರಿಂದ ರಾಜಸ್ಥಾನದ ಬಿಜೆಪಿ ಸರ್ಕಾರವು ಚುನಾವಣಾ ಬರವಸೆಯನ್ನು ಈಡೇರಿಸುವ ಬಗ್ಗೆ ತಿಳಿಸಿದ್ದು ಉಜ್ವಲ ಗ್ಯಾಸ್ ಸಿಲಿಂಡರ್ ಅನ್ನು 450 ಗೆ ನೀಡುವುದಾಗಿ ಘೋಷಣೆ ಮಾಡಿದೆ. ಇದುವರೆಗೆ 500 ರೂಪಾಯಿಗಳಿಗೆ ರಾಜ್ಯದಲ್ಲಿ ಈ ಸಿಲಿಂಡರ್ ಗಳನ್ನು ನೀಡಲಾಗುತ್ತಿತ್ತು ವಿಕಾಸ ಭಾರತ ಸಂಕಲ್ಪ ಯಾತ್ರೆಯು ಬುಧವಾರ ನಡೆದಿದ್ದು ಇದರಲ್ಲಿ ಪಾಲ್ಗೊಂಡಿದ್ದ ಮುಖ್ಯಮಂತ್ರಿ ಭಜನ್ ಲಾಲ್ ಶರ್ಮ ರವರು ಗ್ಯಾಸ್ ಸಿಲಿಂಡರ್ ಇಳಿಕೆಯ ಕುರಿತು ಘೋಷಣೆ ಮಾಡಿದರು.
ಭರವಸೆಯಂತೆ ರಾಜ್ಯದಲ್ಲಿ ಯೋಜನೆ ಜಾರಿಗೊಳಿಸುವುದು :
ಬುಧವಾರ ನಡೆದಂತಹ ವಿಕಾಸ ಭಾರತ ಸಂಕಲ್ಪ ಯಾತ್ರೆಯಲ್ಲಿ ಭಾಗವಹಿಸಿದ ಮುಖ್ಯಮಂತ್ರಿ ಭಜನ್ ಲಾಲ್ ಶರ್ಮಾ ರವರು ರಾಜ್ಯದಲ್ಲಿ ಚುನಾವಣಾ ಭರವಸೆಯಂತೆ ಯೋಜನೆಯನ್ನು ಜಾರಿಗೊಳಿಸಲಾಗುವುದು ಎಂದು ತಿಳಿಸಿದರು. ಬಿಜೆಪಿಯ ಪ್ರಣಾಳಿಕೆಯಲ್ಲಿನ ಎಲ್ಲಾ ಭರವಸೆಗಳ ನಡುವೆ ವಾಸ್ತವವಾಗಿ ರಾಜಸ್ಥಾನದಲ್ಲಿ ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಉಜ್ವಲ ಯೋಜನೆಯ ಫಲಾನುಭವಿಗಳಿಗೆ ಗ್ಯಾಸ್ ಸಿಲಿಂಡರ್ ಅನ್ನು 450 ರೂಪಾಯಿಗಳಿಗೆ ನೀಡುವುದನ್ನು ಸಹ ಸೇರಿಸಲಾಗಿತ್ತು. ಅದರಂತೆ ಪಕ್ಷ ಪ್ರಣಾಳಿಕೆಯಲ್ಲಿ ಸೇರಿಸಿದಂತೆಯೇ ಎಲ್ಲಾ ಭರವಸೆಗಳನ್ನು ಈಡೇರಿಸುವುದಾಗಿ ಸರ್ಕಾರವು ತಿಳಿಸಿತ್ತು. ಇದೀಗ ಬಿಜೆಪಿ ಸರ್ಕಾರವು ಉಜ್ವಲ ಯೋಜನೆ ಫಲಾನುಭವಿಗಳಿಗೆ ಅದನ್ನು ಈಡೇರಿಸುವ ಮೂಲಕ ಘೋಷಣೆ ಮಾಡಿದೆ.
ಇದನ್ನು ಓದಿ : ಮನುಷ್ಯನಿಗೆ ಹೃದಯಘಾತ ಕಾಣಿಸಿಕೊಂಡಾಗ ಈ ರೀತಿ ಆಗುತ್ತೆ : ಈ ವಿಷಯ ನಿಮಗೆ ಗೊತ್ತಿರಬೇಕು
ಬಿಜೆಪಿ ಸರ್ಕಾರದ ಭರವಸೆಗಳು :
ಬಿಜೆಪಿ ಪಕ್ಷವು ರಾಜಸ್ಥಾನದಲ್ಲಿ ಕೆಲವೊಂದು ಭರವಸೆಗಳನ್ನು ನೀಡಿದ್ದು ಆ ಭರವಸೆಗಳೆಂದರೆ 450 ಗೆ ಗ್ಯಾಸ್ ಸಿಲಿಂಡರನ್ನು ಉಜ್ವಲ ಯೋಜನೆಯ ಅಡಿಯಲ್ಲಿ ಫಲಾನುಭವಿಗಳಿಗೆ ನೀಡುವುದಾಗಿ ತಿಳಿಸಿತ್ತು. 2.5 ಲಕ್ಷ ಯುವಕರಿಗೆ ಐದು ವರ್ಷಗಳಲ್ಲಿ ಸರ್ಕಾರಿ ಉದ್ಯೋಗ ಒದಗಿಸುವುದಾಗಿ ಭರವಸೆ ನೀಡಿದೆ. 12,000 ಗೆ ಕಿಸಾನ್ ಸನ್ಮಾನ್ಯ ನಿಧಿ ಯೋಜನೆಯ ಅಡಿಯಲ್ಲಿ ಮೊತ್ತವನ್ನು ಹೆಚ್ಚಿಸುವ ಭರವಸೆ ನೀಡಿದೆ. ಪ್ರತಿ ಜಿಲ್ಲೆಯ ಪ್ರತಿ ಪೊಲೀಸ್ ಠಾಣೆಯಲ್ಲಿ ಮಹಿಳಾ ಡೆಸ್ಕ್ ಮತ್ತು ಆಂಟಿ ರೋಮಿಯೋ ಸ್ಕೊಯರ್ ಹಾಗೂ ಮಹಿಳಾ ಪೊಲೀಸ್ ಠಾಣೆ ರಚಿಸಲಾಗುವುದು. ಹೀಗೆ ರಾಜಸ್ಥಾನದಲ್ಲಿ ಬಿಜೆಪಿ ಪಕ್ಷವು ಕೆಲವೊಂದು ಸಮಸ್ಯೆಗಳನ್ನು ನೀಡಿದೆ.
ಅದರಂತೆ ಇದೀಗ ತನ್ನ ಪ್ರಣಾಳಿಕೆಯಲ್ಲಿ ಬಿಜೆಪಿ ತಿಳಿಸಿರುವ ಹಾಗೆ ಸಿಲಿಂಡರನ್ನು ನಾನು ರೂ.50 ಗೆ ನೀಡುವುದಾಗಿ ಭರವಸೆ ನೀಡಿದ್ದು ಬಿಜೆಪಿ ತನ್ನ ಪ್ರಣಾಳಿಕೆಯಲ್ಲಿ ಈ ಭರವಸೆಗಳನ್ನು ನೀಡುವ ಮೂಲಕ ಅಧಿಕಾರಕ್ಕೆ ಬಂದ ನಂತರ ಕೊಟ್ಟ ಮಾತನ್ನು ಉಳಿಸಿಕೊಳ್ಳುತ್ತಿದೆ ಎಂದು ಹೇಳಬಹುದು. ಹಾಗಾಗಿ ಈ ಮಾಹಿತಿಯನ್ನು ಶೇರ್ ಮಾಡಿ ಧನ್ಯವಾದಗಳು.
ಇತರೆ ವಿಷಯಗಳು :
- ಮಿಥುನ ರಾಶಿಯವರಿಗೆ 2024 ರಲ್ಲಿ 3 ಶುಭ ವಿಚಾರಗಳು ಸಿಗಲಿದೆ : ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್
- ಗ್ಯಾಸ್ ಸಬ್ಸಿಡಿ ಬಯೋಮೆಟ್ರಿಕ್ ಮಾಡಿಲ್ವಾ? ಹಾಗಾದ್ರೆ ಇನ್ನು ಮುಂದೆ ಈ ಸೌಲಭ್ಯ ಬಂದ್