ನಮಸ್ಕಾರ ಸ್ನೇಹಿತರೆ ಭಾರತದಲ್ಲಿ ಕಾಟೇರ ಸಿನಿಮಾವು ಮೊದಲ ದಿನ ಭರ್ಜರಿ ಕಲೆಕ್ಷನ್ ಅನ್ನು ಪಡೆದಿದ್ದು ದರ್ಶನ್ ಮತ್ತು ಆರಾಧನಾ ರಾಮ್ ನಟಿಸಿದ ಕಾಟೇರ ಸಿನಿಮಾ ಮೊದಲ ದಿನ 19 ಕೋಟಿ 79 ಲಕ್ಷ ರೂಪಾಯಿಗಳ ಆದಾಯವನ್ನು ಗಳಿಸಿದೆ ಎಂದು ಹೇಳಲಾಗುತ್ತಿದೆ. ಅದರಂತೆ ಇವತ್ತಿನ ಲೇಖನದಲ್ಲಿ ಕಾಟೇರ ಸಿನಿಮಾ ಎಷ್ಟು ಹಣವನ್ನು ಕೊಳ್ಳೆ ಹೊಡೆದಿದೆ ಎಂಬುದರ ಸಂಪೂರ್ಣ ಮಾಹಿತಿಯನ್ನು ಇದೀಗ ನೀವು ತಿಳಿದುಕೊಳ್ಳಬಹುದು.

ಬಾಕ್ಸ್ ಆಫೀಸ್ ವರದಿ :
ವಿಶೇಷವಾಗಿ ಕನ್ನಡ ಸಿನಿಮಾ ವೀಕ್ಷಕರನ್ನು ಗಮನದಲ್ಲಿಟ್ಟುಕೊಂಡು ಪ್ಯಾನ್ ಇಂಡಿಯ ಸಿನಿಮಾವಲ್ಲದೆ ತೆರೆಕಂಡ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಕಾಟೇರ ಸಿನಿಮಾದ ಮೊದಲ ದಿನದ ಬಾಕ್ಸ್ ಆಫೀಸ್ ವರದಿ ವರ ಬಿದ್ದಿದೆ. ದರ್ಶನ್ ಸಿನಿಮಾ ಮೊದಲ ದಿನ ಅಂದಾಜು 9 ಕೋಟಿ ರೂಪಾಯಿ ಗಳಿಕೆ ಮಾಡಿದೆ ಎಂದು ವರದಿಯ ಪ್ರಕಾರ ತಿಳಿಸಲಾಗಿದೆ.
ಆದರೆ ಇದೀಗ ಅಧಿಕೃತ ಹೇಳಿಕೆಯನ್ನು ಚಿತ್ರತಂಡ ಬಿಡುಗಡೆ ಮಾಡಿದ್ದು ಸುಮಾರು 19 ಕೋಟಿ ರೂಪಾಯಿ ಹಣವನ್ನು ಗಳಿಕೆ ಮಾಡಿದೆ ಎಂದು ತಿಳಿಸಲಾಗುತ್ತಿದೆ. ಕಾಟೇರ ಚಿತ್ರ ತಂಡದಿಂದ ಅಧಿಕೃತವಾಗಿ ಬಾಕ್ಸ್ ಆಫೀಸ್ ವರದಿ ಬಂದಿದ್ದು 19 ಕೋಟಿ ರೂಪಾಯಿಗಳಿಗೆ ಮಾಡಿದೆ ಎಂದು ಹೇಳಲಾಗಿದೆ. ಕಾಟೇರ ಸಿನಿಮಾ ಮೊದಲಿನ 19 ಕೋಟಿ 79 ಲಕ್ಷ ರೂಪಾಯಿಗಳಿಗೆ ಮಾಡಿದೆ ಎಂದು ಕೆಲವು ವರದಿಗಳು ತಿಳಿಸಿದೆ.
ಇದನ್ನು ಓದಿ : ಮೋದಿ ಸರ್ಕಾರದಿಂದ ಮಹಿಳೆಯರಿಗೆ ಮತ್ತೊಂದು ಸಿಹಿ ಸುದ್ದಿ : ಕೂಡಲೇ ಪಡೆದುಕೊಳ್ಳಿ ಪ್ರಯೋಜನ
ಕಾಟೇರ ಸಿನಿಮಾ ಬಿಡುಗಡೆಯ ಬಗ್ಗೆ ಮಾಹಿತಿ :
ಸಿಂಗಲ್ ಸ್ಕ್ರೀನ್ ಪರದೆಗಳಲ್ಲಿ ಕರ್ನಾಟಕದಲ್ಲಿ ಮಲ್ಟಿಪ್ಲೆಕ್ಸ್ ಅಲ್ಲದ ಆನ್ಲೈನ್ ಬುಕಿಂಗ್ ಇಲ್ಲದ ಸಾಮಾನ್ಯ ಚಿತ್ರಮಂದಿರಗಳಲ್ಲಿಯೂ ಕೂಡ ಕಾಟೇರ ಸಿನಿಮಾ ಬಿಡುಗಡೆಯಾಗಿರುತ್ತದೆ ಹೀಗಾಗಿ ಕಾಟೇರ ಸಿನಿಮಾದ ಮೊದಲ ದಿನದ ಬಾಕ್ಸ್ ಆಫೀಸ್ ಕಲೆಕ್ಷನ್ ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ. ಸರಿಯಾಗಿ ಡಿ ಬಾಸ್ ಅಭಿಮಾನಿಗಳು ಮೊದಲ ದಿನದ ಶೋಗೆ ಮುಗಿಬಿದ್ದಿದ್ದು ಹಲವು ದಿನಗಳ ಹಿಂದೆಗೆ ಕಾಟೇರ ಸಿನಿಮಾದ ಟಿಕೆಟ್ ಖಾದಿರಿಸಿದ್ದರು.
ರಾತ್ರಿ 12 ಗಂಟೆಗೆ ಹಾಗೂ ಬೆಳಗ್ಗೆ 5:00 ಶೋಗಳು ಇರುವ ಕಾರಣ ನಿರ್ಣಯಗಳಿಗೆ ಉತ್ತಮವಾಗಿದೆ ಎಂದು ಹೇಳಬಹುದಾಗಿದೆ. ಸಾಕಷ್ಟು ಜನರಿಗೆ ಮೊದಲ ದಿನ ಟಿಕೆಟ್ ದೊರಕದೇ ಇರುವ ಸಾಧ್ಯತೆಯಿದ್ದು ಮೊದಲ ದಿನ ರಶ್ ಬೇಡ ಎಂದು ಭಾನುವಾರ ಹಾಗೂ ಶನಿವಾರ ಡಿ ಬಾಸ್ ಸಿನಿಮಾ ನೋಡೋಣ ಎನ್ನುವವರು ಕೂಡ ಇದ್ದಾರೆ ಹೀಗಾಗಿ ಕಲೆಕ್ಷನ್ ಇಂದು ಮತ್ತೆ ನಾಳೆಯೂ ಕೂಡ ಭರ್ಜರಿಯಾಗಿ ನಡೆಯಲಿದೆ ಎಂಬ ನಿರೀಕ್ಷೆ ಇದೆ.
ಬಿಡುಗಡೆಗೆ ಮನವಿ :
ವಿಶ್ವದಾದ್ಯಂತ ಬಿಡುಗಡೆ ಮಾಡಲು ಏನು ಮಾಡಲಾಗಿದೆ. ಎಕ್ಸ್ ನಲ್ಲಿ ಇಂದು ಕೂಡ ಖಾತೆಯರ ಟ್ರೈನ್ ನಲ್ಲಿದ್ದು ಸಾಕಷ್ಟು ಕನ್ನಡಿಗರು ಇದೇ ಸಮಯದಲ್ಲಿ ದರ್ಶನ್ ಸಿನಿಮಾ ವನ್ನು ಕರ್ನಾಟಕ ಭಾರತ ಮಾತ್ರವಲ್ಲದೆ ಜಾಗತಿಕವಾಗಿಯೂ ಬಿಡುಗಡೆ ಮಾಡುವಂತೆ ಮನವಿ ಮಾಡುತ್ತಿದ್ದಾರೆ. ಟ್ವಿಟರ್ ನಲ್ಲಿ ಮಾನ್ಯರೇ ದಯವಿಟ್ಟು ಕಾಟೇರ ಸಿನಿಮಾ ವನ್ನು ಇಂಡಿಯಾ ಆಚೆ ಮತ್ತು ಯುಎಸ್ಎ ನಲ್ಲಿ ರಿಲೀಸ್ ಮಾಡಿ ಎಂದು ಕೇಳುತ್ತಿದ್ದು ಯಾವಾಗ ರಿಲೀಸ್ ಮಾಡಲಾಗುತ್ತದೆ ಎಂಬುದರ ಬಗ್ಗೆ ದಯವಿಟ್ಟು ತಿಳಿಸಿ ಎಂಬುದರ ಬಗ್ಗೆ ಸಾಕಷ್ಟು ಮನವಿಗಳು ಕೇಳಿ ಬರುತ್ತಿವೆ.
ಕಾಟೇರ ಸಿನಿಮಾ ಅರ್ಜುನನಿಗೆ ಅರ್ಪಣೆ :
ಇತ್ತೀಚಿಗೆ ಮೃತಪಟ್ಟ ಅರ್ಜುನನಿಗೆ ಕಾಟೇರ ಸಿನಿಮಾ ವನ್ನು ಅರ್ಪಿಸಿರುವುದು ವಿಶೇಷವಾಗಿದೆ. ದಸರಿಯ ವೈಭವವನ್ನು ನಾಡ ದೇವಿ ಚಾಮುಂಡಿಯ ಅಂಬಾರಿಯನ್ನು ಹೊತ್ತು ಜಗತ್ತಿನಾದ್ಯಂತ ಕಣ್ತುಂಬಿಸಿ ಕಣ್ಮರೆಯಾದ ದೈತ್ಯ ಮತ್ತು ದೈವ ಜೀವ ಅರ್ಜುನ ಇದಕ್ಕೆ ನಮ್ಮ ಕಾಟೇರ ಚಿತ್ರ ಅರ್ಪಣೆಯೆಂದು ಕಾಟೇರ ಸಿನಿಮಾದ ಆರಂಭದಲ್ಲಿಯೇ ಮೊನ್ನೆ ಎಷ್ಟೇ ಮೃತಪಟ್ಟ ಅರ್ಜುನನಿಗೆ ಸಿನಿಮಾದಲ್ಲಿ ನೆನಪಿಸಿಕೊಳ್ಳಲಾಗಿದೆ. ದರ್ಶನ್ ಗೆ ಸ್ವತಹ ಪ್ರಾಣಿಗಳೆಂದರೆ ಅಚ್ಚುಮೆಚ್ಚು ದಚ್ಚು ಫಾರ್ಮರ್ಸ್ ನಲ್ಲಿ ಸಾಕಷ್ಟು ಪ್ರಾಣಿಗಳು ಕೂಡ ಇವೆ. ಅಲ್ಲದೆ ಸಾಕಷ್ಟು ಪ್ರಾಣಿಗಳನ್ನು ಕೂಡ ದರ್ಶನ್ ಅವರು ದತ್ತು ಪಡೆದಿದ್ದಾರೆ.
ಹೀಗೆ ಕಾಟೇರ ಸಿನಿಮಾಗೆ ಸಂಬಂಧಿಸಿದಂತೆ ಸಾಕಷ್ಟು ವಿಶೇಷತೆಗಳನ್ನು ನಾವು ನೋಡಬಹುದಾಗಿದೆ. ಅದರಂತೆ ನಮ್ಮ ಈ ಕನ್ನಡ ಸಿನಿಮಾ ಸಾಕಷ್ಟು ಯಶಸ್ಸನ್ನು ಕಂಡು ಶತದಿನೋತ್ಸವವನ್ನು ಆಚರಿಸಲೆಂದು ನಮ್ಮ ಆಶಯವಾಗಿದೆ ಹಾಗಾಗಿ ಕಾಟೇರ ಸಿನಿಮಾದ ಬಗ್ಗೆ ಈ ಮಾಹಿತಿ ನಿಮಗೆ ಇಷ್ಟವಾಗಿದೆ ಎಂದು ಭಾವಿಸುತ್ತೇನೆ ಧನ್ಯವಾದಗಳು
ಇತರೆ ವಿಷಯಗಳು :
- ಗೃಹಲಕ್ಷ್ಮಿ ಹಣ ಬರದೆ ಇರುವವರಿಗೆ ,ಕೇವಲ 3 ದಿನದಲ್ಲಿ ಮನೆ ಬಾಗಿಲಿಗೆ ಬರುತ್ತೆ ಹಣ ನೋಡಿ
- ಗ್ಯಾರಂಟಿ 8000 ರೂ ವಿದ್ಯಾರ್ಥಿವೇತನ ಸಿಗುತ್ತೆ ,ಈ ದಾಖಲೆ ಬೇಕು ನೋಡಿ
- ಸಿರಿ ಸಂಪತ್ತು 2024ರ ಹೊಸ ವರ್ಷಕ್ಕೆ ಹೆಚ್ಚಾಗಬೇಕಾ? ನೀವು ಈ ಕೆಲಸ ಖಂಡಿತಾ ಮಾಡಬೇಕು