ನಮಸ್ಕಾರ ಸ್ನೇಹಿತರೇ ಯುಪಿಐ ಜನರಿಗೆ ಭಾರತದ ಅತ್ಯಂತ ಫಾಸ್ಟೆಸ್ಟ್ ಸರ್ವಿಸ್ ಅನ್ನು ನೀಡುತ್ತಿದ್ದು ಯುಪಿಐ ಮೂಲಕ ತಮ್ಮ ಹಣಕಾಸಿನ ವ್ಯವಹಾರಗಳನ್ನು ಜನರು ಸುಲಭವಾಗಿ ಕೊಡುತ್ತಿದ್ದಾರೆ. ಇತ್ತೀಚಿಗೆ ಹಲವು ಅಪ್ಡೇಟ್ ಅನ್ನು ಯುಪಿಐ ನೀಡುತ್ತಿದ್ದು, ಇದೀಗ ಸಾಲ ಸೌಲಭ್ಯ ನೀಡುವ ಯೋಜನೆಯನ್ನು ಜನರಿಗೆ ಜಾರಿಗೆ ತಂದಿದೆ.

ಗೂಗಲ್ ಪೇ ಸಾಲ ಸೌಲಭ್ಯ :
ಹಲವು ಬ್ಯಾಂಕುಗಳೊಂದಿಗೆ ಗೂಗಲ್ ಪೇ ಸಾಲವನ್ನು ನೀಡಲು ಒಪ್ಪಂದ ಮಾಡಿಕೊಂಡಿದ್ದು ಇತರ ಹಣಕಾಸು ಸಂಸ್ಥೆಗಳ ಅಥವಾ ಬ್ಯಾಂಕುಗಳ ಸಾಲಕ್ಕೆ ಹೋಲಿಸಿದರೆ ಅತಿ ಕಡಿಮೆ ಇಎಂಐ ನಲ್ಲಿ ಗೂಗಲ್ ಪೇ ನಲ್ಲಿ ಸಾಲ ಸೌಲಭ್ಯ ಪಡೆಯಬಹುದು. ನೀವೇನಾದರೂ ಸಾಲಕ್ಕಾಗಿ ಅಲೆಯುತ್ತಿದ್ದರೆ ಗೂಗಲ್ ಪೇ ಲೋನನ್ನು ಕಡಿಮೆ ಈ ಎಂ ಐ ನಲ್ಲಿ ಲಭ್ಯವಿರುವ ಹಾಗೆ ಆರಿಸಿಕೊಳ್ಳಬಹುದಾಗಿದೆ.
ಕೇವಲ 111 ಮಾಸಿಕ ಈ ಎಮ್ ಐ ನಲ್ಲಿ ಸಾಲ ಸೌಲಭ್ಯ :
ಸಣ್ಣ ವ್ಯಾಪಾರಿಗಳಿಗೆ 15000 ಗಳಿಂದ ಪ್ರಾರಂಭವಾಗುವ ಸಾಲವನ್ನು ನೀಡಲು ಗೂಗಲ್ ಪೇ ಕಂಪನಿಯು ಮುಂದಾಗಿದ್ದು, ಇದರ ತಿಂಗಳ ಕಂತು 111 ರೂಪಾಯಿ ಆಗುತ್ತದೆ. ದುಡಿಯುವ ವ್ಯಾಪಾರಿಗಳ ಬಂಡವಾಳದ ಅಗತ್ಯಗಳನ್ನು ಪೂರೈಸುವುದು ಗೂಗಲ್ ಪೇ ಉದ್ದೇಶವಾಗಿದ್ದು ಪ್ರಸ್ತುತ ಪಾವತಿ ಕಂಪನಿಗಳು ಮತ್ತು ಗೂಗಲ್ ಪೇ ಲಭ್ಯವಿರುವ ವ್ಯಾಪಾರಿಗಳಿಗೆ ಇಂತಹ ಸೇವೆಗಳನ್ನು ನೀಡುತ್ತಿವೆ.
ಇದನ್ನು ಓದಿ : ಇಶಾನಿ ಫಾಲೋವರ್ಸ್ ಗಿಂತ ಪ್ರತಾಪ್ ಫ್ಯಾನ್ಸ್ ಕಾಮೆಂಟ್‌ಗಳು ಹೆಚ್ಚಾಗಿದೆ ನೋಡಿ
ಗೂಗಲ್ ಪೇ ಮೂಲಕ ಸಾಲ ಪಡೆಯುವ ವಿಧಾನ :
ಗೂಗಲ್ ಪೇ ಮೂಲಕ ಸಾಲವನ್ನು ಪಡೆಯಬೇಕಾದರೆ ಮೊದಲು ನೀವು ಗೂಗಲ್ ಪೇ ಬಿಸಿನೆಸ್ ಎಂಬ ಆಯ್ಕೆಗೆ ಭೇಟಿ ನೀಡಬೇಕು ಅದರ ನಂತರ ಲೋನ್ ವಿಭಾಗಕ್ಕೆ ಹೋಗಿ ಆಫರ್ ಗಳ ಮೇಲೆ ಕ್ಲಿಕ್ ಮಾಡಬೇಕಾಗುತ್ತದೆ ಅದರಲ್ಲಿ ನೀವು ಸಾಲದ ಮೊತ್ತವನ್ನು ನಮೂದಿಸಬೇಕು. ಸಾಲದ ಮೊತ್ತವನ್ನು ನಮೂದಿಸಿದ ನಂತರ ನಿಮ್ಮನ್ನು ಲ್ಯಾಂಡಿಂಗ್ ಪಾಲುದಾರರ ಸೈಟ್ ಗೆ ಮರು ನಿರ್ದೇಶಿಸಲಾಗುತ್ತದೆ ಅದರಲ್ಲಿ ನೀವು ಕೆವೈಸಿ ಸೇರಿದಂತೆ ಕೆಲವು ಸುಲಭ ಅಂತ ಗಳನ್ನು ಪೂರ್ಣಗೊಳಿಸಿ ಗೂಗಲ್ ಪೇ ಮೂಲಕ ಸಾಲವನ್ನು ಪಡೆಯಬಹುದು.
ಹೀಗೆ ಗೂಗಲ್ ಪೇ ಸಣ್ಣ ವ್ಯಾಪಾರಿಗಳಿಗೆ ಸಾಲ ಸೌಲಭ್ಯವನ್ನು ನೀಡುತ್ತಿದ್ದು ಈ ಬಗ್ಗೆ ಗೂಗಲ್ ಪೇ ಯೂಸ್ ಮಾಡುವ ಎಲ್ಲರಿಗೂ ಶೇರ್ ಮಾಡುವ ಮೂಲಕ ಗೂಗಲ್ ಪೇ ಸಾಲವನ್ನು ಪಡೆಯಬಹುದು ಎಂದು ತಿಳಿಸಿ ಧನ್ಯವಾದಗಳು.
ಇತರೆ ವಿಷಯಗಳು :
- ಚಿನ್ನದ ಬೆಲೆ ಭಾರಿ ಇಳಿಕೆ : ಇದೆ ಬೆಸ್ಟ್ ಟೈಮ್ ಖರೀದಿಸಲು ಬೆಲೆಯ ಮಾಹಿತಿ ನೋಡಿ.!!
- Breaking News : ಎಲ್ಲಾ ರೈತರ ಸಾಲ ಒಂದೇ ಬಾರಿಗೆ ಮನ್ನಾ! ಹೆಚ್ಚಿನ ಮಾಹಿತಿ ಇಲ್ಲಿದೆ