ನಮಸ್ಕಾರ ಸ್ನೇಹಿತರೆ ರೈತರಿಗೆ ಸರ್ಕಾರದಿಂದ ಬಿಡುಗಡೆ ಮಾಡಲಾಗಿರುವ ಸಹಾಯಧನದ ಮಾಹಿತಿಯನ್ನು ಇವತ್ತಿನ ಲೇಖನದಲ್ಲಿ ತಿಳಿಸಲಾಗುತ್ತಿದೆ. ಬೆಳೆ ಪರಿಹಾರ ಕರ್ನಾಟಕ ಸ್ಟೇಟಸ್ 202324ರ ಹಣ ನಿಮ್ಮ ಬ್ಯಾಂಕ್ ಖಾತೆಗೆ ಜಮಾ ಆಗಿದೆಯೇ ಎಂಬುದನ್ನು ಹೇಗೆ ಸುಲಭವಾಗಿ ನೋಡಬೇಕು ಎಂಬುದರ ಬಗ್ಗೆ ತಿಳಿಸಲಾಗುತ್ತಿದೆ. ರೈತರು ಬರಗಾಲದ ಕಾರಣದಿಂದ ಕಂಕಳಾಗಿದ್ದು ರೈತರಿಗೆ ರಾಜ್ಯ ಸರ್ಕಾರ ಬೆಳೆ ಪರಿಹಾರವನ್ನು ಅದಕ್ಕಾಗಿಯೇ ಘೋಷಣೆ ಮಾಡಿದೆ ಅದರಂತೆ ಈಗಾಗಲೇ ರೈತರ ಬ್ಯಾಂಕ್ ಖಾತೆಗೆ ಹಣ ವರ್ಗಾವಣೆ ಮಾಡಲಾಗುತ್ತಿದೆ.

ಕರ್ನಾಟಕ ಸರ್ಕಾರದಿಂದ ಬೆಳೆ ಪರಿಹಾರದ ಹಣ ಜಮಾ :
ರಾಜ್ಯ ಸರ್ಕಾರವೇ ರೈತರಿಗೆ ಬೆಳೆ ಪರಿಹಾರದ ಹಣವನ್ನು ಘೋಷಣೆ ಮಾಡಿದ್ದು ರಾಜ್ಯ ಸರ್ಕಾರವು ಕೇಂದ್ರ ಸರ್ಕಾರದಿಂದ ಸೂಕ್ತ ಸ್ಪಂದನೆ ಸಿಗದ ಕಾರಣದಿಂದಾಗಿ ಪರಿಹಾರದ ಹಣ ರೈತರಿಗೆ ನೀಡಲು ತುರ್ತು ಕ್ರಮ ಕೈಗೊಂಡಿದೆ. ಅರ್ಹ ಫಲಾನುಭವಿ ರೈತರಿಗೆ ಮೊದಲ ಕಂತಿನಲ್ಲಿ ರೂ.2000ಗಳವರೆಗೆ ಬೆಳೆ ಪರಿಹಾರದ ಹಣವನ್ನು ವರ್ಗಾವಣೆ ಮಾಡುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ರಾಜ್ಯದ ರೈತರಿಗೆ ತಿಳಿಸಿದ್ದಾರೆ.
ಇದನ್ನು ಓದಿ : ರೇಷನ್ ಕಾರ್ಡ್ ಬಳಕೆದಾರರಿಗೆ ಈ ಕೆಲಸ ಫೆಬ್ರವರಿ 21ರ ಒಳಗಾಗಿ ಈ ಕೆಲಸ ಮಾಡಿ ! ಇಲ್ಲ ಅಂದರೆ ರೇಷನ್ ಕಾರ್ಡ್ ರದ್ದು !!
ಬೆಳೆ ಪರಿಹಾರ ಕರ್ನಾಟಕ ಸ್ಟೇಟಸ್ ಚೆಕ್ ಮಾಡುವ ವಿಧಾನ :
ಬೆಳೆ ಪರಿಹಾರ ಪೇಮೆಂಟ್ ಸ್ಟೇಟಸ್ ಅನ್ನು ರಾಜ್ಯ ಸರ್ಕಾರವು ಬಿಡುಗಡೆ ಮಾಡಿದ್ದು ಇದನ್ನು ಹೇಗೆ ಚೆಕ್ ಮಾಡಬೇಕು ಎಂಬುದರ ವಿಧಾನವನ್ನು ಸುಲಭವಾಗಿ ತಿಳಿಸಲಾಗಿದ್ದು ಬ್ಯಾಂಕ್ ಖಾತೆಗೆ ಹಣವನ್ನು ಜಮಾ ಮಾಡಲಾಗಿದೆ ಇಲ್ಲವೇ ಎಂಬುದನ್ನು ಸುಲಭವಾಗಿ ತಿಳಿದುಕೊಳ್ಳಬಹುದಾಗಿದೆ.
ಮೊದಲನೆಯದಾಗಿ ಸರ್ಕಾರವು ಜಾರಿಗೊಳಿಸಿರುವ ಡಿಬಿಟಿ ಕರ್ನಾಟಕ ಅಧಿಕೃತ ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ ಅದರಲ್ಲಿ ತಮ್ಮ ಆಧಾರ್ ನಂಬರನ್ನು ಎಂಟರ್ ಮಾಡುವ ಮೂಲಕ ಒಟಿಪಿಯನ್ನು ನಮೂದಿಸಬೇಕಾಗುತ್ತದೆ.
ಓಟಿಪಿ ನಮೂದಿಸಿದ ನಂತರ ವೇರಿಫೈ ಓಟಿಪಿ ಎಂಬ ಬಟನ್ ಮೇಲೆ ಕ್ಲಿಕ್ ಮಾಡಿ ಅದರಲ್ಲಿ ಫಲಾನುಭವ್ಯ ವೈಯಕ್ತಿಕ ವಿವರ ಹಾಗೂ ಮೊಬೈಲ್ ನಂಬರ್ ಅನ್ನು ಎಂಟರ್ ಮಾಡಿದ ನಂತರ ಆಧಾರ್ ಕಾರ್ಡ್ ಗೆ ಲಿಂಕ್ ಮಾಡಿರುವ ಮೊಬೈಲ್ ನಂಬರ್ ನಮೂದಿಸಿದ ನಂತರ ಓಕೆ ಎಂಬ ಬಟನ್ ಮೇಲೆ ಕ್ಲಿಕ್ ಮಾಡಬೇಕು. ಅದಾದ ನಂತರ ಎಮ್ ಪಿನ್ ಅನ್ನು ಕ್ರಿಯೇಟ್ ಮಾಡುವುದರ ಮೂಲಕ ಡಿ ಬಿ ಟಿ ಕರ್ನಾಟಕ ಅಪ್ಲಿಕೇಶನ್ ಅನ್ನು ಬಳಸಿ ಬೆಳೆ ಪರಿಹಾರದ ಹಣ ಜಮಾ ಆಗಿದೆಯೇ ಇಲ್ಲವೇ ಎಂಬುದನ್ನು ತಿಳಿದುಕೊಳ್ಳಬಹುದು.
ಹೀಗೆ ರಾಜ್ಯ ಸರ್ಕಾರವು ಬೆಳೆ ಪರಿಹಾರದ ಹಣ ತಮ್ಮ ಖಾತೆಗೆ ಜಮಾ ಆಗಿದೆಯೇ ಇಲ್ಲವೇ ಎಂಬುದನ್ನು ತಿಳಿದುಕೊಳ್ಳಲು ಸರ್ಕಾರವೇ ಒಂದು ಅಧಿಕೃತ ಅಪ್ಲಿಕೇಶನ್ ಅನ್ನು ಬಿಡುಗಡೆ ಮಾಡಿದ್ದು ಈ ಅಪ್ಲಿಕೇಶನ್ ನಲ್ಲಿ ಆಧಾರ್ ನಂಬರ್ ಹಾಕುವುದರ ಮೂಲಕ ಸುಲಭವಾಗಿ ಯಾವೆಲ್ಲ ಹಣ ಬ್ಯಾಂಕಿಗೆ ವರ್ಗಾವಣೆ ಆಗಿದೆ ಎಂಬುದರ ಬಗ್ಗೆ ತಿಳಿದುಕೊಳ್ಳಬಹುದಾಗಿದೆ ಹಾಗಾಗಿ ಕರ್ನಾಟಕ ಸರ್ಕಾರದ ಡಿಪಿಟಿ ಕರ್ನಾಟಕ ಅಪ್ಲಿಕೇಶನ್ ನ ಈ ಮಾಹಿತಿಯನ್ನು ಶೇರ್ ಮಾಡಿ ಧನ್ಯವಾದಗಳು.
ಇತರೆ ವಿಷಯಗಳು :
- Jio Recharge Offer: ಇಂದಿನಿಂದ ಫ್ರೀ ರೀಚಾರ್ಜ್ ಪ್ಲಾನ್
- ಸೈಟ್ ಖರೀದಿ ಮಾಡಲು ಕೂಡ ಹಣ ಸಿಗುತ್ತೆ : ಈ ವಿಷಯ ತಿಳಿದುಕೊಳ್ಳಿ ಈ ತಪ್ಪು ಮಾಡ್ಬೇಡಿ