ನಮಸ್ಕಾರ ಸ್ನೇಹಿತರೆ ಇವತ್ತಿನ ಲೇಖನದಲ್ಲಿ ಫೋನ್ ಪೇ ಮೂಲಕ ಹೇಗೆ ಸಾಲವನ್ನು ಪಡೆಯಬಹುದು ಎಂಬುದರ ಬಗ್ಗೆ ತಿಳಿಸಲಾಗುತ್ತಿದೆ. ಇತ್ತೀಚಿನ ದಿನಗಳಲ್ಲಂತೂ ಫೋನ್ ಪೇಯನ್ನು ಸ್ಮಾರ್ಟ್ ಫೋನ್ ಹೊಂದಿರುವವರು ಎಲ್ಲರೂ ಸಹ ಅಳವಡಿಸಿಕೊಂಡಿರುತ್ತಾರೆ. ಅದರಂತೆ ಫೋನ್ ಪೇ ಮೂಲಕ ಸಾಲವನ್ನು ಪಡೆಯಬಹುದು ಎಂಬುದರ ಬಗ್ಗೆ ಮಾಹಿತಿಯು ನಿಮಗೆ ಇವತ್ತು ತಿಳಿಸಲಾಗುತ್ತಿದೆ.
ಡಿಜಿಟಲ್ ಪೇಮೆಂಟ್ ಗಾಗಿ ಫೋನ್ ಪೆ :
ಸಾಕಷ್ಟು ಜನರು ಡಿಜಿಟಲ್ ಪೇಮೆಂಟ್ ಮಾಡಲು ಫೋನ್ ಪೇ ಅಪ್ಲಿಕೇಶನ್ಗಳನ್ನು ಬಳಸಿರುತ್ತಾರೆ. ಅದರಂತೆ ಫೋನ್ ಅಪ್ಲಿಕೇಶನ್ ಗಳಲ್ಲಿ ಸಾಕಷ್ಟು ಸೌಲಭ್ಯಗಳನ್ನು ತನ್ನ ಗ್ರಾಹಕರಿಗೆ ಫೋನ್ ಪೇ ನೀಡುತ್ತಿದ್ದು ಅದರಲ್ಲಿ ಇದೀಗ ಲೋನ್ ಅನ್ನು ಪಡೆದುಕೊಳ್ಳಲು ಅವಕಾಶವನ್ನು ಕಲ್ಪಿಸಲಾಗಿದೆ. ಅದರಂತೆ ಫೋನ್ ಪೇಯಲ್ಲಿ ಲೋನ್ ಎಂಬ ಆಪ್ಷನ್ ಅನ್ನು ಹುಡುಕಿಕೊಂಡು ಅಪ್ಡೇಟ್ ಮಾಡಿದ ತಕ್ಷಣ ಲೋನ್ ಎಂಬ ಆಪ್ಷನ್ ನಿಮಗೆ ಸಿಗುತ್ತದೆ ಅದರಲ್ಲಿ ಸುಲಭವಾಗಿ ಫೋನ್ ಪೇ ಮೂಲಕ ಸಾಲ ಸೌಲಭ್ಯವನ್ನು ಪಡೆಯಬಹುದಾಗಿದೆ.
ಫೋನ್ ಪೇ ಮೂಲಕ ಸಿಗುವ ಸೌಲಭ್ಯಗಳು :
ತನ್ನ ಗ್ರಾಹಕರಿಗೆ ಫೋನ್ ಪೇ ಹಲವರು ಸೌಲಭ್ಯಗಳನ್ನು ನೀಡುತ್ತಿದ್ದು ಅದರಲ್ಲಿರುವ ಕೆಲವೊಂದು ಸೌಲಭ್ಯಗಳನ್ನು ಇವತ್ತಿನ ಲೇಖನದಲ್ಲಿ ನೀವು ತಿಳಿದುಕೊಳ್ಳಬಹುದು ಫೋನ್ ಪೇ ಮೂಲಕ ಉಚಿತವಾಗಿ ಕ್ರೆಡಿಟ್ ಸ್ಕೋರ್ ಚೆಕ್ ಮಾಡಬಹುದಾಗಿದೆ.
ಇದನ್ನು ಓದಿ : ರೈತರಿಗೆ ಸಿಹಿ ಸುದ್ದಿ : 8000 ರೈತರ ಖಾತೆಗೆ ಜಮಾ ಆಗುತ್ತದೆ ಕೂಡಲೇ ಲಿಂಕ್ ಬಳಸಿ
ಕ್ರೆಡಿಟ್ ಕಾರ್ಡ್ ನ ಮೇಲೆ ಈಗ ಸಾಲದ ಪೇಮೆಂಟ್ ಮತ್ತಷ್ಟು ಸುಲಭವಾಗಿದ್ದು ಸಾಲ ನೀಡುವ ಹೊಸ ಫ್ಯೂಚರನ್ನು ಕೂಡ ಫೋನ್ ಪೇಯಲ್ಲಿ ತರಲಾಗಿದೆ. ಕ್ರೆಡಿಟ್ ಸ್ಕೋರ್ ಹೆಚ್ಚು ಮಾಡಬೇಕಾದರೆ ಗೃಹ ಖರೀದಿ ಸಲಹೆಗಳನ್ನು ಪಡೆಯಬಹುದಾಗಿದ್ದು ಫೋನ್ ಅಪ್ಡೇಟ್ನಲ್ಲಿ ಈ ಬಾರಿಯ ಅನುಕೂಲ ಸಿಗಲಿದೆ. ಕ್ರಿಕೆಟ್ ಸ್ಕೋರ್ ಹೆಚ್ಚಾಗಿ ಹೊಂದುವುದರಿಂದ ತಾತ್ಕಾಲಿಕವಾಗಿ ಎಲ್ಲಾ ಅಪ್ಡೇಟ್ಗಳು ಪ್ರಸ್ತುತವಾಗಿ ಬಂದಿಲ್ಲ. ಅವಶ್ಯವಾದ ಮತ್ತು ಮುಖ್ಯವಾದ ಫೋನ್ ಪೇ ಅಪ್ಡೇಟ್ಗಳನ್ನು ಯೋಜನೆಗಳ ಮೂಲಕ ಮಾಡುತ್ತಿದೆ.
ಹೀಗೆ ಫೋನ್ ಪೇ ಗ್ರಾಹಕರಿಗೆ ಸಾಲು ಸೌಲಭ್ಯವನ್ನು ನೀಡುತ್ತಿದ್ದು ಕ್ರೆಡಿಟ್ ಸ್ಕೋರ್ ನ ಆಧಾರದ ಮೇಲೆ ಸುಲಭವಾಗಿ ಸಾಲವನ್ನು ಫೋನ್ ಪೇ ಮೂಲಕ ಗ್ರಾಹಕರು ಪಡೆಯಬಹುದಾಗಿದೆ. ಹಾಗಾಗಿ ತುರ್ತು ಸಂದರ್ಭಗಳಲ್ಲಿ ನಮಗೆ ಹಣದ ಅವಶ್ಯಕತೆ ಇದ್ದರೆ ಫೋನ್ ಪೇ ಮೂಲಕ ಕೆಲವೇ ನಿಮಿಷಗಳಲ್ಲಿ ಲೋನ್ ಪಡೆಯಬಹುದಾಗಿದೆ ಹಾಗಾಗಿ ಈ ಮಾಹಿತಿಯನ್ನು ಇಬ್ಬರು ಕೂಡ ಫೋನ್ ಪೇ ಅಪ್ಲಿಕೇಶನ್ ಅನ್ನು ಹೊಂದಿರುದು ಅವರಿಗೆ ಈ ಮಾಹಿತಿಯನ್ನು ಶೇರ್ ಮಾಡಿ ಧನ್ಯವಾದಗಳು.
ಇತರೆ ವಿಷಯಗಳು :
- ಈ ಯೋಜನೆಗೆ ಅರ್ಜಿ ಸಲ್ಲಿಸುವುದರಿಂದ 1ಲಕ್ಷ ಪಡೆಯಬಹುದು : ಈ ಒಂದು ದಾಖಲೆ ಇದ್ದರೆ ಸಾಕು
- ದೇಶದಲ್ಲಿ ಇನ್ನು ಮುಂದೆ 100 ರೂ ನೋಟ್ ಬ್ಯಾನ್, RBI ನಿಂದ ಸ್ಪಷ್ಟನೆ ನೀಡಿದೆ ನೋಡಿ