ನಮಸ್ಕಾರ ಸ್ನೇಹಿತರೆ ಈಗಾಗಲೇ ದೇಶದಲ್ಲಿ ಗೂಗಲ್ ಪೇ ಫೋನ್ ಪೇ ಪೇಟಿಎಂ ಅಮೆಜಾನ್ ಪೆನ್ ಅಂತಹ ಯುಪಿಐ ಅಪ್ಲಿಕೇಶನ್ ಗಳ ಮೂಲಕ ಯುಪಿಐ ಬಳಕೆದಾರರು ಯುಪಿಐ ಪಾವತಿ ಮಾಡುತ್ತಿದ್ದಾರೆ. ಎಂಪಿಸಿಐ ಬಳಕೆದಾರರಿಗೆ ಈಗಾಗಲೇ ಸಾಕಷ್ಟು ಫೀಚರ್ಗಳನ್ನು ನೀಡುತ್ತಾ ಬಂದಿದ್ದೆ ಯುಪಿಐ ಪೇಮೆಂಟ್ ನಲ್ಲಿ ಇದೀಗ ಎಂ ಪಿ ಸಿ ಐ ಅನೇಕ ಫೀಚರ್ ನೀಡಿದ್ದು ನಿಯಮವನ್ನು ಸಹ ಜಾರಿಗೆ ತಂದಿದೆ. ಅದರಂತೆ ಎಂಪಿಸಿಐ ಯಾವ ನಿಯಮವನ್ನು ಜಾರಿಗೆ ತಂದಿದೆ ಎಂಬುದರ ಮಾಹಿತಿಯನ್ನು ಈ ಲೇಖನದಲ್ಲಿ ನೀವು ತಿಳಿದುಕೊಳ್ಳಬಹುದು.
ಹಣ ಕಳುಹಿಸಲು ಸಾಧ್ಯವಾಗುವುದಿಲ್ಲ :
ಎನ್‌ಪಿಸಿಐ ನ ಹೊಸ ನಿಯಮವನ್ನು ಯುಪಿ ಬಳಸುವ ಪ್ರತಿ ಬಳಕೆದಾರರು ಕೂಡ ತಿಳಿಯುವುದು ಮುಖ್ಯವಾಗಿದೆ ಇಲ್ಲದಿದ್ದರೆ ಯುಪಿಐ ಸೇವೆಯಿಂದ ನೀವು ವಂಚಿತರಾಗಬೇಕಾಗುತ್ತದೆ. ಗೂಗಲ್ ಪೇ ಫೋನ್ ಪೇ ಯುಪಿಐ ಮತ್ತು ಪೇಟಿಎಂನಲ್ಲಿ ಹಣ ಕಳುಹಿಸಲು ಯುಪಿಎ ಬೆಳಕಿದಾರರು ತಕ್ಷಣ ಈ ಕೆಲಸ ಮಾಡದಿದ್ದರೆ ಸಾಧ್ಯವಾಗುವುದಿಲ್ಲ ಎನ್ನುವುದನ್ನು ತಿಳಿಯುವುದು ಮುಖ್ಯವಾಗಿದೆ. ಐಡಿಯನ್ನು ಇಂತಿಸಿಐ ಹೊಸ ನಿಯಮದ ಪ್ರಕಾರ ಬಳಕೆದಾರರು ಉಳಿಸಿಕೊಳ್ಳಲು ಒಂದು ವರ್ಷದವರೆಗೂ ಬಳಸದೆ ಇರುವ ಯುಪಿಐ ಐಡಿಯಲ್ಲಿ ತಕ್ಷಣ ವಹಿವಾಟು ಮಾಡಬೇಕಾಗಿದೆ. ಒಂದು ವರ್ಷದಲ್ಲಿ ಕಂಡು ಬರದಿದ್ದರೆ ಡಿಸೆಂಬರ್ 31ರ ನಂತರ ಅಂತಹ ಯುಪಿಐ ಐಡಿ ಯನ್ನು ನಿಷ್ಕ್ರಿಯಗೊಳಿಸಲಾಗುತ್ತದೆ.
ಇದನ್ನು ಓದಿ : ವಿದ್ಯಾರ್ಥಿಗಳ ಮುಂದಿನ ವಿದ್ಯಾಭ್ಯಾಸಕ್ಕೆ 35,000 ರೂ ಪ್ರೋತ್ಸಾಹ ಧನ ಎಲ್ಲರಿಗೂ ನೀಡಲಾಗುವುದು
ಆರ್‌ಬಿಐನ ಹೊಸ ಮಾರ್ಗಸೂಚಿ :
ಯುಪಿಐಗೆ ಹೊಸ ನಿಯಮವನ್ನು ನ್ಯಾಷನಲ್ ಪೇಮೆಂಟ್, ಕಾರ್ಪೊರೇಷನ್ ಆಫ್ ಇಂಡಿಯಾ ಇದೀಗ ಜಾರಿಗೊಳಿಸಿದ್ದು ಯುಪಿಐ ಐಡಿಗಳನ್ನು ವರ್ಷಗಳಿಂದ ಬಳಸದೇ ಇರುವುಗಳನ್ನು ಸ್ಥಗಿತಗೊಳಿಸಲು ಎನ್‌ಪಿಸಿಐ ನಿರ್ಧಾರ ಕೈಗೊಂಡಿದೆ. ಯುಪಿಐ ಹೈಡಿಗಳನ್ನು ಒಂದು ವರ್ಷಕ್ಕೂ ಹೆಚ್ಚು ಕಾಲ ಯಾವುದೇ ವಹಿವಾಟುಗಳು ಮಾಡದಿದ್ದರೆ ಿರ್ಬಂಧಿಸಲು ಎನ್‌ಟಿಸಿಐ ಕ್ರಮ ಕೈಗೊಳ್ಳುತ್ತಿದ್ದು ಈ ಬಗ್ಗೆ ಪೇಟಿಎಂ ಗೂಗಲ್ ಪೇ ಫೋನ್ ಪೇ ಏರ್ಟೆಲ್ ಪೇನ್ ಸೇರಿದಂತೆ ಇತರ ಯುಪಿಐ ಅಪ್ಲಿಕೇಶನ್ ಗಳಿಗೆ ಎನ್‌ಪಿಸಿಐ ಸೂಚನೆ ನೀಡಿದೆ.
ಪಿ ಎಸ್ ಬಿ ಬ್ಯಾಂಕುಗಳು ಮತ್ತು ಅಪ್ಲಿಕೇಶನ್ಗಳು ಎಲ್ಲ ಮೂರನೇ ವ್ಯಕ್ತಿಯ ಯುಪಿಐ ಐಡಿ ಮತ್ತು ನಿಷ್ಕ್ರಿಯ ಗ್ರಾಹಕರ ಮೊಬೈಲ್ ಸಂಖ್ಯೆಯನ್ನು ಪರಿಶೀಲಿಸುವುದರ ಮೂಲಕ ಯಾವುದೇ ರೀತಿಯ ಕ್ರೆಡಿಟ್ ಅಥವಾ ಡೆಬಿಟ್ ವಹಿವಾಟು ಒಂದು ವರ್ಷದವರೆಗೆ ಈ ಐಡಿಯಿಂದ ನಡೆಯದಿದ್ದರೆ ಅಂತಹ ಯುಪಿಐಯನ್ನು ನಿಷ್ಕ್ರಿಯಗೊಳಿಸಲಾಗುತ್ತದೆ ಎಂದು ತಿಳಿಸಿದೆ.
ಹೀಗೆ ಏನ್ಪಿಸಿಐ ಕಳೆದ ಒಂದು ವರ್ಷದಿಂದ ಯಾವೆಲ್ಲ ಯುಪಿಐ ಐಡಿಗಳಲ್ಲಿ ವಹಿವಾಟು ನಡೆಸಿಲ್ಲವೋ ಅಂತಹ ಐಡಿಗಳನ್ನು ನಿಷ್ಕ್ರಿಯಗೊಳಿಸಲು ನಿರ್ಧರಿಸಿದ್ದು ಈ ಮಾಹಿತಿಯನ್ನು ನಿಮ್ಮ ಸ್ನೇಹಿತರೆಲ್ಲರಿಗೂ ಶೇರ್ ಮಾಡುವ ಮೂಲಕ ಅವರೇನಾದರೂ ಯುಪಿಐ ಫೋನ್ ಪೇ ನಂತಹ ಅಪ್ಲಿಕೇಶನ್ಗಳನ್ನು ಬಳಸಿ ಒಂದು ವರ್ಷದವರೆಗೆ ಐಡಿಗಳನ್ನು ಬಳಸದೆ ಇದ್ದರೆ ಅವರ ಐಡಿಗಳನ್ನು ನಿಷ್ಕ್ರಿಯಗೊಳಿಸಲಾಗುತ್ತದೆ ಎಂಬ ಮಾಹಿತಿಯನ್ನು ತಿಳಿಸಿ ಧನ್ಯವಾದಗಳು.
ಇತರೆ ವಿಷಯಗಳು :
ಧರ್ಮಸ್ಥಳದಲ್ಲಿ ಲಕ್ಷ ದೀಪೋತ್ಸವ : ಯಾವ ದಿನಾಂಕದಂದು ನಡಿಯಲಿದೆ ಗೊತ್ತಾ?
ಇನ್ನು ಮುಂದೆ ನಿಮ್ಮ ಬಿಪಿಎಲ್ ಕಾರ್ಡ್ ರದ್ದಾಗುತ್ತದೆ : ಈ ರೀತಿ ತಪ್ಪು ಮಾಡಬೇಡಿ