News

ಕರ್ನಾಟಕದ ಕಬ್ಬು ಬೆಳೆಗಾರರಿಗೆ ಗುಡ್ ನ್ಯೂಸ್ ಬೆಲೆ ಹೆಚ್ಚಳ ಮಾಡಲಾಗಿದೆ ನೋಡಿ

See price increase for sugarcane growers in Karnataka

ನಮಸ್ಕಾರ ಸ್ನೇಹಿತರೆ ನಿಮಗೆಲ್ಲರಿಗೂ ನಮ್ಮ ಲೇಖನಕ್ಕೆ ಆದರದ ಸ್ವಾಗತ ನಮ್ಮ ಲೇಖನದಲ್ಲಿ ನಿಮಗೆ ಅಂದರೆ ಕಬ್ಬು ಬೆಳೆಗಾರರಿಗೆ ಸಿಹಿ ಸುದ್ದಿ ದೊರೆಯಲಿದೆ.ಹಾಗಾಗಿ ಲೇಖನವನ್ನು ಸಂಪೂರ್ಣವಾಗಿ ಕೊನೆವರೆಗೂ ಓದ.

See price increase for sugarcane growers in Karnataka
See price increase for sugarcane growers in Karnataka

ಕಬ್ಬು ಬೆಳೆಗಾರರಿಗೆ ಸುದ್ದಿ :

ಕರ್ನಾಟಕದಲ್ಲಿ ಕಬ್ಬು ಬೆಳೆಯುವ ಪ್ರಮಾಣ ಸ್ವಲ್ಪ ಕಡಿಮೆಯಾಗಿದೆ .ಈ ಕಾರಣದಿಂದ ಕರ್ನಾಟಕದಲ್ಲಿ ಕಬ್ಬಿನ ಬೆಲೆಯನ್ನು ಏರಿಕೆ ಮಾಡುವ ಸಾಧ್ಯತೆ ಹೆಚ್ಚಾಗಿದೆ. ಹಾಗೂ ಕಾರ್ಮಿಕಾನೆಗಳಲ್ಲಿ ಕಬ್ಬಿನ ಬೇಡಿಕೆ ಹೆಚ್ಚಾಗಿರುವ ಕಾರಣ ಸ್ವಲ್ಪಮಟ್ಟಿಗೆ ಬೆಲೆ ಏರಿಕೆಯಾಗುವುದನ್ನು ಕಾಣಬಹುದಾಗಿದೆ.

ಒಂದು ಟನ್ನಿಗೆ 3000 ಹಣ :

ಕಬ್ಬಿನ ಬೆಲೆ ಒಂದು ಟನ್ನಿಗೆ 3000 ಹಣ ನಿಗದಿಪಡಿಸಲಾಗಿರುತ್ತದೆ. ಉತ್ತರ ಕರ್ನಾಟಕದಲ್ಲಿ ಈ ಬೆಲೆ ಇರುತ್ತದೆ ಆದರೆ ಇನ್ನೂ ಕೆಲವು ಕಾರ್ಖಾನೆಗಳಲ್ಲಿ ಇದರ ಬೆಲೆ ಕಡಿಮೆ ಇರುತ್ತದೆ. ಆ ಕಾರಣದಿಂದ ರೈತರು ಕಾರ್ಖಾನೆಯಲ್ಲಿ ಪ್ರತಿಭಟನೆ ಮಾಡಲು ಪ್ರಾರಂಭಿಸಿದ್ದಾರೆ. 3000 ಹಣ ಕೊಟ್ಟು ಕಾರ್ಖಾನೆ ಅವರು ತೆಗೆದುಕೊಳ್ಳಬೇಕು ಎಂದು ರೈತರು ತಿಳಿಸಿದ್ದಾರೆ.

ಕಬ್ಬು ಕಟಾವು ಮಾಡುವ ಕೆಲಸಗಾರರು ರೈತರಿಂದ ನೆಚ್ಚಿನ ಹಣವನ್ನು ಕೇಳುತ್ತಾರೆ ಕೆಲ ಕಾರ್ಖಾನೆಗಳು ಕಬ್ಬು ಕಟಾವು ಮಾಡುವ ಜನರಿಗೆ ಹೇಗೆ ರಕ್ಷಿಸಿಕೊಳ್ಳಬೇಕೆಂದು ಸಹ ತಿಳಿಸುತ್ತಿದ್ದಾರೆ.’

ಇದನ್ನು ಓದಿ : ಇನ್ನು ಮುಂದೆ ಎಲ್ಲ ರೈತರಿಗೆ ಕೇಂದ್ರದಿಂದ 3 ಲಕ್ಷ ಸಾಲ ಕಡಿಮೆ ಬಡ್ಡಿಗೆ ಸಿಗಲಿದೆ


ಕಬ್ಬಿನ ಬೆಲೆಯು ಹೆಚ್ಚಳವಾಗಲಿದೆ ಹಾಗಾಗಿ ರೈತರು ಯಾವುದೇ ಕಾರಣಕ್ಕೂ ಕಬ್ಬನ್ನು ಕಡಿಮೆ ಬೆಲೆಗೆ ಮಾರಾಟ ಮಾಡಬೇಡಿ ಬೆಲೆಯು ಹೆಚ್ಚಾಗುವ ಕಾರಣ ಸ್ವಲ್ಪ ದಿನದಲ್ಲಿ 3000 ಹಣ ನೀವು ಪಡೆಯುತ್ತೀರಾ.

ಈ ಲೇಖನದಲ್ಲಿ ನಿಮಗೆ ಕಬ್ಬು ಬೆಲೆಯ ಬಗ್ಗೆ ತಿಳಿಸಲಾಗಿದ್ದು. ಇನ್ನೂ ವಿಚಾರವನ್ನು ತಿಳಿಸಬೇಕಾಗಿರುತ್ತದೆ ಮಾಹಿತಿಯ ಕೊರತೆ ಆಧಾರದಿಂದ ಸ್ವಲ್ಪ ಪ್ರಮಾಣದ ಅಗತ್ಯ ಮಾಹಿತಿಯನ್ನು ನಿಮಗೆ ತಿಳಿಸಲಾಗಿದೆ. ಹಾಗಾಗಿ ಈ ಲೇಖನವನ್ನು ಸಂಪೂರ್ಣವಾಗಿ ಓದಿದ ನಿಮಗೆಲ್ಲರಿಗೂ ಧನ್ಯವಾದಗಳು.

ಇತರೆ ವಿಷಯಗಳು :

Treading

Load More...