ನಮಸ್ಕಾರ ಸ್ನೇಹಿತರೆ ಇವತ್ತಿನ ಲೇಖನದಲ್ಲಿ 2024ರ ಹೊಸ ವರ್ಷಕ್ಕೆ ಸಿರಿ ಸಂಪತ್ತು ಹೆಚ್ಚಾಗಬೇಕಾದರೆ ಏನೆಲ್ಲಾ ಮಾಡಬೇಕು ಎಂಬುದರ ಸಂಪೂರ್ಣ ಮಾಹಿತಿಯನ್ನು ಇದೀಗ ನೀವು ನೋಡಬಹುದು. ಮನೆಯಲ್ಲಿ ಶಾಂತಿ ನೆಮ್ಮದಿ ಅದೃಷ್ಟ ಸಮೃದ್ಧಿಯಾಗಲಿ ಎನ್ನುವ ಉದ್ದೇಶದಿಂದ ಪ್ರತಿಯೊಬ್ಬರೂ ಕೂಡ ನಾನಾ ರೀತಿಯ ಪೂಜೆ ಪುನಸ್ಕಾರಗಳನ್ನು ಮನೆಯಲ್ಲಿ ಮಾಡಿ ನಕರತ್ಮಕ ಶಕ್ತಿಗಳು ಕಡಿಮೆಯಾಗಿ ಸಕಾರಾತ್ಮಕ ಕಥೆ ಬುದ್ಧಿಯಾಗಬೇಕೆಂದು ಬಯಸುವುದಲ್ಲದೆ ವಾಸ್ತು ಪ್ರಕಾರ ಅದೃಷ್ಟ ಹೆಚ್ಚಿಸಲು ಕೆಲವೊಂದು ಸಲಹೆಗಳನ್ನು ಕೇಳುತ್ತಾರೆ. ಅದರಂತೆ ವಾಸ್ತು ಗಿಡ ತುಳಸಿ ಮನೆ ಪ್ಲಾಂಟ್ ಹೀಗೆ ವಿಭಿನ್ನ ತಂತ್ರಗಳನ್ನು ಮನೆಯಲ್ಲಿ ಬಳಸುವುದು ಮನೆಯಲ್ಲಿ ವಾಡಿಕೆಯಾಗಿದೆ.

ಅಕ್ವೇರಿಯಂ ಇಡುವುದು :
ಮನೆಯಲ್ಲಿ ಅಕ್ವೇರಿಯಂ ಇಡುವುದರಿಂದ ಸಿರಿಸಂಪತ್ತು ವೃದ್ಧಿಯಾಗುತ್ತದೆ ಎಂದು ಹೇಳಲಾಗುತ್ತದೆ. ಅದೇ ರೀತಿ ಉತ್ತರ ದಿಕ್ಕಿನಲ್ಲಿ ವಾಸ್ತು ಪ್ರಕಾರ ಅಕ್ವೇರಿಯಂ ಅನ್ನು ಇಡಬೇಕು. ಇದರಿಂದ ಕುಟುಂಬದಲ್ಲಿ ಸಂತೋಷ ಉಂಟಾಗುತ್ತದೆ ಅದೃಷ್ಟ ಬರುತ್ತದೆ ಎಂದು ವಾಸ್ತು ಪ್ರಕಾರ ಹೇಳಲಾಗುತ್ತದೆ.
ಲಾಫಿಂಗ್ ಬುದ್ಧ ಇಡುವುದು :
ಐಶ್ವರ್ಯ ಲಾಫಿಂಗ್ ಬುದ್ಧ ಮನೆಯಲ್ಲಿರುವುದರಿಂದ ವೃದ್ಧಿಯಾಗುತ್ತದೆ. ನಿಮ್ಮ ಮನೆಯಲ್ಲಿ ಲಾಫಿಂಗ್ ಬುದ್ಧ ಮೂರ್ತಿಯನ್ನು ಹೊಸ ವರ್ಷ ಇಡುವುದರಿಂದ ಸಂತೋಷ ಸಮೃದ್ಧಿಗೆ ಕೊರತೆ ಉಂಟಾಗುವುದಿಲ್ಲ. ಮನೆಯ ಮುಖ್ಯವಾಗಿಲ್ಲ ಎದುರಿಗೆ ಲಾಫಿಂಗ್ ಬುದ್ಧ ಇರಿಸಬೇಕು.
ಇದನ್ನು ಓದಿ : ಕೆಸಿಸಿ ರೈತರ 1ಲಕ್ಷ ಸಾಲ ಮನ್ನಾ ಪಟ್ಟಿ ಬಿಡುಗಡೆ : ತಮ್ಮ ಹೆಸರನ್ನು ರೈತರು ಚೆಕ್ ಮಾಡಿ ಕೊಳ್ಳಿ
ವಿಂಡ್ ಚೈಮ್ :
ಮನೆಯಲ್ಲಿ ವಿಂಡ್ ಚೈನ್ ಹಾಕಿದರೆ ಶುಭಕರ ಎಂದು ಪರಿಗಣಿಸಲಾಗುತ್ತದೆ ವಾಸ್ತುಶಾಸ್ತ್ರದಲ್ಲಿ ಹೆಚ್ಚಿನ ಮಹತ್ವವನ್ನು ಇದಕ್ಕಾಗಿ ನೀಡಲಾಗುತ್ತದೆ. ಇದರಿಂದ ಆರ್ಥಿಕ ಸಮಸ್ಯೆಗಳು ಕೂಡ ಕಡಿಮೆಯಾಗುತ್ತವೆ.
ಬಿದಿರಿನ ಗಿಡ ನೆಡುವುದು :
ಬಿದಿರಿನ ಸಸ್ಯವು ತುಂಬಾ ಶ್ರೇಯಸ್ಸು ತೀರ್ಘಾಯುಷ್ಯದ ಸಂಕೇತ ಎಂದು ವಾಸ್ತು ಶಾಸ್ತ್ರದಲ್ಲಿ ಹೇಳಲಾಗುತ್ತದೆ. ಮನೆಯಲ್ಲಿ ಬಿದಿರಿನ ಸೊಸೆಯನ್ನು ಇಡುವುದರಿಂದ ಸಕಾರಾತ್ಮಕ ಶಕ್ತಿ ಆಕರ್ಷಿಸುತ್ತದೆ ಅದೃಷ್ಟ ಮತ್ತು ಸಂಪತ್ತಿಗಾಗಿ ಮನೆಯ ಪ್ರವೇಶ ದ್ವಾರದ ಬಳಿಗೆ ಈ ಬಿದಿರಿನ ಸಸಿಯನ್ನು ನೆಡಬೇಕು.
ಹೀಗೆ 2024ರ ಹೊಸ ವರ್ಷದಲ್ಲಿ ನಿಮ್ಮ ಮನೆಯಲ್ಲಿ ಸುಖ ಸಮೃದ್ಧಿ ಸಂಪತ್ತು ಇರಬೇಕೆಂದರೆ ಮೇಲೆ ತಿಳಿಸಿದಂತಹ ಕೆಲವೊಂದು ಕ್ರಮಗಳನ್ನು ಕೈಗೊಳ್ಳುವುದರಿಂದ ಹೊಸ ವರ್ಷದಂದು ಹೆಚ್ಚಿನ ಸಂತೋಷವನ್ನು ಕಾಣಬಹುದಾಗಿದೆ. ಹಾಗಾಗಿ ಈ ಮಾಹಿತಿಯನ್ನು ಪ್ರತಿಯೊಬ್ಬರಿಗೂ ಶೇರ್ ಮಾಡುವುದರ ಮೂಲಕ ಹೊಸ ವರ್ಷದಲ್ಲಿ ಯಾವ ರೀತಿಯ ವಸ್ತುಗಳನ್ನು ಮನೆಯಲ್ಲಿ ಇಡಬೇಕು ಎಂಬುದರ ಬಗ್ಗೆ ತಿಳಿಸಿ ಧನ್ಯವಾದಗಳು.
ಇತರೆ ವಿಷಯಗಳು :
- ಕೊಟ್ಟ ಮಾತು ಉಳಿಸಿಕೊಂಡ ಬಿಜೆಪಿ ಸರ್ಕಾರ : ಗ್ಯಾಸ್ ಸಿಲಿಂಡರ್ ಎಷ್ಟು ಕಡಿಮೆ ಆಯಿತು ನೋಡಿ
- ಜನವರಿಯಿಂದ ಮೂರು ದಿನಗಳವರೆಗೆ ಕರ್ನಾಟಕದ ಈ ಜಿಲ್ಲೆಗಳಲ್ಲಿ ಮಳೆ ಆಗುತ್ತೆ