News

ಬೆಳ್ಳಿ ಮತ್ತು ಚಿನ್ನದ ಬೆಲೆಯಲ್ಲಿ ಈಗ ಹಾವು ಏಣಿ ಆಟ : 10 ಗ್ರಾಂ ನ ಚಿನ್ನದ ಬೆಲೆ .?

Snake ladder game now on silver and gold prices

ನಮಸ್ಕಾರ ಸ್ನೇಹಿತರೇ ನಮ್ಮ ದೇಶದಲ್ಲಿ ಚಿನ್ನವನ್ನು ಹೆಚ್ಚಾಗಿ ಖರೀದಿ ಮಾಡಲು ಸಾಕಷ್ಟು ಜನರು ಯೋಚಿಸುತ್ತಿರುತ್ತಾರೆ. ಅದರಂತೆ ಚಿನ್ನವನ್ನು ಖರೀದಿ ಮಾಡಲು ಉತ್ತಮವಾದ ಸಮಯವನ್ನು ಸಹ ಆಭರಣಪ್ರಿಯರು ಕಾಯುತ್ತಿರುತ್ತಿರುತ್ತಾರೆ. ಆದರೆ ಇದೀಗ ಚಿನ್ನದ ಬೆಲೆಯಲ್ಲಿ ಇಂದು ಮತ್ತೆ ಏರಿಕೆಯಾಗಿದ್ದು ಅದರ ಬೆಲೆ ಎಷ್ಟು ಎಂಬುದರ ಬಗ್ಗೆ ಇವತ್ತಿನ ಲೇಖನದಲ್ಲಿ ತಿಳಿದುಕೊಳ್ಳಬಹುದು.

Snake ladder game now on silver and gold prices

ಚಿನ್ನದ ಬೆಲೆಯಲ್ಲಿ ಇಂದು ಮತ್ತೆ ಏರಿಕೆ :

ನಮ್ಮ ದೇಶದಲ್ಲಿ ಇಂದು ಮತ್ತೆ ಚಿನ್ನದ ಬೆಲೆಯಲ್ಲಿ ಏರಿಕೆಯಾಗಿದ್ದು 22 ಕ್ಯಾರೆಟ್ ನ ಚಿನ್ನದ ಬೆಲೆಯು 10 ಗ್ರಾಂ ಗೆ 57550 ಆಗಿದ್ದು ಅದೇ 10 ಗ್ರಾಂನ 24 ಕ್ಯಾರೆಟ್ ನ ಚಿನ್ನದ ಬೆಲೆಯು ಬರುವ 62780 ರೂಪಾಯಿಗಳಿಗೆ ಏರಿಕೆಯಾಗಿದೆ ಎಂಬುದು ನೋಡಬಹುದಾಗಿದೆ. 22 ಕ್ಯಾರೆಟ್ ನ ಚಿನ್ನದ ಬೆಲೆ 5755 ಆಗಿದ್ದು, ಅದೇ ರೀತಿ 24 ಕ್ಯಾರೆಟ್ ನ ಚಿನ್ನವು ಒಂದು ಗ್ರಾo ನ 6278 ರೂಪಾಯಿಗಳಾಗಿದ್ದು 999 ರೂಪಾಯಿಗಳಷ್ಟು ಗುರುವಾರದಂದು ಮಾರುಕಟ್ಟೆಯಲ್ಲಿ ಚಿನ್ನದ ದರವು ಏರಿಕೆ ಆಗಿರುವುದನ್ನು ನೋಡಬಹುದಾಗಿದೆ.

10 ಗ್ರಾಂ ನ ಚಿನ್ನದ ಬೆಲೆ :

10 ಗ್ರಾಂ 22 ಕ್ಯಾರೆಟ್ ನ ಚಿನ್ನದ ಬೆಲೆಯು ದೇಶದಲ್ಲಿ 52550 ಗಳಾಗಿದ್ದು ಅದೇ ರೀತಿ 10 ಗ್ರಾಂ ನ 24 ಕ್ಯಾರೆಟ್ ನ ಚಿನ್ನದ ಬೆಲೆಯು 62780 ಗಳಿಗೆ ಏರಿಕೆಯಾಗಿದೆ. ಪ್ರತಿ 22 ಕ್ಯಾರೆಟ್ ನ ಒಂದು ಚಿನ್ನದ ಬೆಲೆಯಲ್ಲಿ ರೂ.10 ಗಳಷ್ಟು ಬುಧವಾರದಿಂದ ಗುರುವಾರಕ್ಕೆ ಏರಿಕೆಯಾಗಿದ್ದು ಒಂದು ಗ್ರಾಂ 24 ಕ್ಯಾರೆಟ್ ನ ಚಿನ್ನದ ಬೆಲೆಯು 11 ರೂಪಾಯಿಗಳು ಏರಿಕೆಯಾಗಿದೆ.

ಬೆಂಗಳೂರಿನಲ್ಲಿ ಚಿನ್ನದ ಬೆಲೆ :


ಅದೇ ರೀತಿ ಚಿನ್ನದ ದರವು ದೈನಂದಿನ ಪ್ರಕ್ರಿಯೆಯಲ್ಲಿ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಎಷ್ಟೇ ಎಂಬುದನ್ನು ನೋಡುವುದಾದರೆ 22 ಕ್ಯಾರೆಟ್ ನ ಒಂದು ಗ್ರಾಂ ಚಿನ್ನದ ಬೆಲೆಯಲ್ಲಿ 10 ರುಪಾಯಿಗಳಷ್ಟು ಬೆಂಗಳೂರಿನಲ್ಲಿ ಏರಿಕೆಯಾಗಿದ್ದು ಇಂದು ಚಿನ್ನದ ಬೆಲೆಯು 5755 ರೂಪಾಯಿಗಳಷ್ಟಿದೆ. ಅದೇ ರೀತಿ 10 ಗ್ರಾಂ ನ ಅಪರಂಜಿ ಚಿನ್ನವೂ 110ಗಳಷ್ಟು ಏರಿಕೆ ಕಂಡಿದೆ.

ಇದನ್ನು ಓದಿ : ಗೃಹ ಲಕ್ಷ್ಮಿ ಯೋಜನೆಯ 4 ನೇ ಕಂತಿನ ಹಣವನ್ನು ಪಡೆಯಲು ಹೊಸ ಷರತ್ತು

ಬೆಳ್ಳಿಯ ದರ :

ಒಂದು ಗ್ರಾಮನ ಬೆಳ್ಳಿಯ ಬೆಲೆಯು ಬೆಂಗಳೂರಿನಲ್ಲಿ ಇಳಿಕೆ ಯಾಗಿದ್ದು 76.50 ಗಳಷ್ಟು ಇದೆ. ಅಂದರೆ 765 ರೂಪಾಯಿಗಳು 10 ಗ್ರಾಂ ನ ಬೆಳ್ಳಿಯ ಬೆಲೆಯಲ್ಲಿ ಕಾಣಬಹುದಾಗಿತ್ತು 75 ಗ್ರಾಂ ಬೆಲೆಯಲ್ಲಿ ಬೆಳ್ಳಿಯ ಬೆಲೆ ಇಳಿಕೆಯಾಗಿದೆ.

ಹೀಗೆ ದೇಶದಲ್ಲಿ ವಿವಿಧ ರಾಜ್ಯಗಳಲ್ಲಿ ಬೆಳ್ಳಿ ಮತ್ತು ಚಿನ್ನದ ಬೆಲೆಯಲ್ಲಿ ಏರಿಕೆ ಹಾಗೂ ಇಳಿಕೆ ಕಂಡಿದ್ದು ಇದೊಂದು ರೀತಿಯಲ್ಲಿ ಸಾಕಷ್ಟು ಪರಿಣಾಮವನ್ನು ಚಿನ್ನ ಖರೀದಿ ಮಾಡುವವರ ಮೇಲೆ ಬೀರುತ್ತಿದೆ ಎಂದು ಹೇಳಬಹುದಾಗಿದೆ ಹಾಗಾಗಿ ಈ ಸಮಯದಲ್ಲಿ ಯಾರಾದರೂ ಚಿನ್ನ ಮತ್ತು ಬೆಳ್ಳಿ ಖರೀದಿ ಮಾಡಲು ಬಯಸುತ್ತಿದ್ದರೆ ಅವರಿಗೆ ಈ ಮಾಹಿತಿಯನ್ನು ಶೇರ್ ಮಾಡಿ ಧನ್ಯವಾದಗಳು.

ಇತರೆ ವಿಷಯಗಳು :

Treading

Load More...