ನಮಸ್ಕಾರ ಸ್ನೇಹಿತರೆ ಹೊಸ ವರ್ಷ ಅಥವಾ ಹೊಸ ತಿಂಗಳು ಪ್ರಾರಂಭವಾಗುತ್ತಿದೆ ಎಂದು ಹೇಳಿದರೆ ಸರ್ಕಾರದಿಂದ ಯಾವುದಾದರೂ ಒಂದು ಹೊಸ ನಿಯಮ ಜಾರಿಯಾಗುತ್ತದೆ ಎಂದರ್ಥ. ಇದೀಗ 2024ರ ಹೊಸ ವರ್ಷ ಪ್ರಾರಂಭವಾಗಿದೆ. ಅದರಂತೆ ಈ ದಿನ ಐಟಿಆರ್ ದಿವಾಕರ್ ಅಕೌಂಟ್ ಬ್ಯಾಂಕ್ ಕೆಲಸ ಸಿಮ್ ಕಾರ್ಡ್ ಈ ವಿಚಾರಗಳಲ್ಲಿ ಕೆಲವೊಂದು ಪ್ರಮುಖ ನಿಯಮಗಳ ಬದಲಾವಣೆಯಾಗುತ್ತಿದ್ದು ಈ ನಿಯಮಗಳನ್ನು ಎಲ್ಲರೂ ಕೂಡ ಪಾಲಿಸಬೇಕು.

ಐಟಿಆರ್ ಸಲ್ಲಿಕೆ :
ಡಿಸೆಂಬರ್ 31 ಕೊನೆಯ ದಿನಾಂಕ 22 23ರ ವರ್ಷದ ಐಟಿಆರ್ ಸಲ್ಲಿಸಲು ಆಗಿತ್ತು ಈ ದಿನದ ಒಳಗಾಗಿ ಐಟಿಆರ್ ಅನ್ನು ಸಲ್ಲಿಸದೇ ಇರುವವರಿಗೆ ಸೆಕ್ಷನ್ 234 fನ ಅಡಿಯಲ್ಲಿ ಕ್ರಮವನ್ನು ಕೈಗೊಳ್ಳಲಾಗಿದ್ದು 5000 ದಂಡ ಪಾವತಿಸಬೇಕಾಗುತ್ತದೆ.
ಬ್ಯಾಂಕ್ ಲಾಕರ್ ಅಗ್ರಿಮೆಂಟ್ :
ಹೊಸ ಅಗ್ರಿಮೆಂಟ್ ಗೆ ಬ್ಯಾಂಕುಗಳಲ್ಲಿ ಲಾಕರ ಹೊಂದಿರುವವರು ಸೈನ್ ಮಾಡಬೇಕಾಗುತ್ತದೆ. ಬ್ಯಾಂಕ್ ಲಾಕರ್ ನಿಮ್ಮನ್ನು ಪರಿಷ್ಕರಿಸಲಾಗಿದ್ದು ಈ ಬಗ್ಗೆ ಎಸ್ಎಂಎಸ್ ಮೂಲಕ ಲಾಕರ್ ಹೊಂದಿರುವ ಗ್ರಾಹಕರಿಗೆ ವಿಷಯ ಬಂದಿರುತ್ತದೆ.
ಇದನ್ನು ಓದಿ : ರೈತರಿಗೆ ಬಂಪರ್ ಸುದ್ದಿ.. ಸರ್ಕಾರದ ಹೊಸ ಯೋಜನೆಯಡಿ ಅತೀ ಕಡಿಮೆ ಬಡ್ಡಿಯಲ್ಲಿ 3 ಲಕ್ಷ ಸಾಲ
ಹೊಸ ಸಿಮ್ ಖರೀದಿ ಮಾಡಲು ಕೆವೈಸಿ ಕಡ್ಡಾಯ :
ಹೆಚ್ಚು ಸಿಮ್ ಗಳನ್ನು ಒಬ್ಬರೇ ವ್ಯಕ್ತಿ ಖರೀದಿ ಮಾಡಿ ಮೋಸ ಮಾಡಬಹುದು ಎನ್ನುವ ಕಾರಣದಿಂದಾಗಿ ಹೊಸ ಸಿಮ್ ಖರೀದಿ ಮಾಡಲು ಇನ್ನು ಮುಂದೆ ಕೆವೈಸಿ ಮಾಡಿಸುವುದು ಕಡ್ಡಾಯವಾಗಿರುತ್ತದೆ. ಸಿಲಿಕಾನ್ ಕಂಪನಿಗಳು ಮಾತ್ರ ಈಕೆ ವೈಸಿ ಮಾಡಿಸುತ್ತವೆ ಇಂದಿನಿಂದ ಖರೀದಿ ಮಾಡುವವರು ಪಾಲಿಸಬೇಕಾಗುತ್ತದೆ.
ನಾಮಿನಿ ಸೇರ್ಪಡೆ ಮಾಡುವುದು :
ಡಿಮ್ಯಾಟ್ ಅಕೌಂಟ್ ಹೊಂದಿರುವವರು ಇನ್ನು ಮುಂದೆ ಕಡ್ಡಾಯವಾಗಿ ತಮ್ಮ ಖಾತೆಗೆ ನಾಮಿನಿಯನ್ನು ಇಡಬೇಕು. ಮೂರು ತಿಂಗಳಿಗೆ ಈ ಪ್ರಕ್ರಿಯೆಯನ್ನು ವಿಸ್ತರಿಸಲಾಗಿದೆ.
ಹೀಗೆ ಹೊಸ ವರ್ಷ ಪ್ರಾರಂಭ ವಾಗುತ್ತಿದ್ದಂತೆ ಕೆಲವೊಂದು ನಿಯಮಗಳು ಬದಲಾವಣೆ ಆಗಿದ್ದು ಈ ನಿಯಮಗಳನ್ನು ತಪ್ಪದೆ ಎಲ್ಲರೂ ಪಾಲಿಸ ಬೇಕಾಗಿದೆ ಹಾಗಾಗಿ ಈ ಮಾಹಿತಿಯನ್ನು ಪ್ರತಿಯೊಬ್ಬರಿಗೂ ಕಳಿಸಿ ಧನ್ಯವಾದಗಳು.
ಇತರೆ ವಿಷಯಗಳು :
- ರೈತರಿಗೆ ಸಿಹಿ ಸುದ್ದಿ : 8000 ರೈತರ ಖಾತೆಗೆ ಜಮಾ ಆಗುತ್ತದೆ ಕೂಡಲೇ ಲಿಂಕ್ ಬಳಸಿ
- ಗೃಹಲಕ್ಷ್ಮಿಯರಿಗಾಗಿ ಮತ್ತೊಂದು ಹೊಸ ಯೋಜನೆ : 90 ಸಾವಿರ ಮಹಿಳೆಯರಿಗೆ ಸಿಗಲಿದೆ ಲಾಭ