ನಮಸ್ಕಾರ ಸ್ನೇಹಿತರೆ ಇಂದು ಮೊಬೈಲ್ ಅಗತ್ಯ ವಸ್ತುಗಳ ಸಾಲಿನಲ್ಲಿ ಸೇರಿದೆ ಕೆಲವೊಬ್ಬರ ಜೀವನ ಪ್ರಾರಂಭವಾಗುವುದೆ ಮೊಬೈಲ್ ಮೂಲಕವಾಗಿದ್ದು ಮೊಬೈಲ್ ನಲ್ಲಿ ಬೆಳಗ್ಗೆ ಎದ್ದ ಕೂಡಲೇ ಸಾಮಾಜಿಕ ಜಾಲತಾಣವನ್ನು ಹುಡುಕಾಡಿದ ನಂತರವೇ ತಮ್ಮ ದಿನನಿತ್ಯದ ಕೆಲಸಗಳನ್ನು ಆರಂಭಿಸುತ್ತಾರೆ. ಅದೇ ರೀತಿ ದಿನದಿಂದ ದಿನಕ್ಕೆ ಮೊಬೈಲ್ ಬಳಕೆದಾರರು ಅಧಿಕವಾಗುತ್ತಿದ್ದಂತೆ ಇದರ ಪ್ರಯೋಜನವನ್ನು ಮೋಸಗಾರರು ಕೂಡ ಪಡೆಯುತ್ತಿದ್ದಾರೆ. ಈಗಂತೂ ಡಿಜಿಟಲ್ ಯುಗ ಆಗಿರುವ ಕಾರಣ ಲಕ್ಷಾಂತರ ಹಣ ಓಟಿಪಿ ಪಡೆದು ವಂಚನೆ ಮಾಡುವ ಪ್ರಕರಣ ಬಂತು ಇತ್ತೀಚಿಗೆ ಸಾಮಾನ್ಯವಾಗಿದೆ.
ಮೊಬೈಲ್ ಫೋನ್ ಮೂಲಕ ಸೈಬರ್ ವಂಚನೆ ಗಣನೀಯ ಹೆಚ್ಚಳ :
ಸೈಬರ್ ವಂಚನೆ ಪ್ರಕರಣಗಳು ಮೊಬೈಲ್ ಫೋನ್ ಮೂಲಕ ಗಣನೀಯವಾಗಿ ಹೆಚ್ಚಾಗುತ್ತಿರುವ ಕಾರಣದಿಂದಾಗಿ ಇದಕ್ಕೆ ತಡೆಯುವ ಕಡಿವಾಣ ಹಾಕುವ ದೃಷ್ಟಿಯಿಂದ ಸರ್ಕಾರ ಮುಂದಾಗಿದೆ. ಈಗಾಗಲೇ ದೇಶ ವ್ಯಾಪಿಯಾಗಿ ಸೈಬರ್ ಕ್ರೈಂ ಮೊಬೈಲ್ ಫೋನ್ ಬಳಸಿ ಜನರಿಗೆ ಮೋಸ ಮಾಡುವ ಜಾನಪದ ಪತ್ತೆಜಾ ಅಲ್ಲಾ ಬೀಸಿದರು ಕೂಡ ಅದಕ್ಕೆ ಅಂಜದ ಮಟ್ಟಿಗೆ ಮೋಸಗಾರರು ಬೆಳೆಯುತ್ತಿದ್ದರೆ ಎಂದು ಹೇಳಿದರೆ ತಪ್ಪಾಗಲಾರದು ಹಾಗಾಗಿ ಮೊಬೈಲ್ ನಂಬರ್ ನ ಮೂಲಕ ಜನರನ್ನು ವಂಚಿಸಿದ್ದು ಬಂದಿದ್ದು ಅಂತಹ ಮೋಸಗಾರರ ಮೊಬೈಲ್ ನಂಬರ್ ಗಳನ್ನು ಸಂಪೂರ್ಣವಾಗಿ ನಿಬಂಧ ಮಾಡಲು ಸರ್ಕಾರ ಮುಂದಾಗಿದೆ.
ಇದನ್ನು ಓದಿ : ಆನ್ಲೈನ್ ನಲ್ಲಿ ಭಾರತ ರೈಸ್ ಕೆಜಿಗೆ 21 ರೂಪಾಯಿ ಬೆಲೆಯಲ್ಲಿ ಲಭ್ಯವಿದೆ ! ನೀವು ಪಡೆದುಕೊಳ್ಳಿ
ಸೈಬರ್ ಕ್ರೈಂ ತಡೆಯಲು ಸಭೆ :
ಇತ್ತೀಚಿಗಷ್ಟೇ ಹಣಕಾಸು ಸೇವಾಲಯಗಳ ಕಾರ್ಯದರ್ಶಿವೇಜ್ ಜೋಶಿ ಅವರು ಸೈಬರ್ ಪ್ರಕರಣಗಳ ಸಂಖ್ಯಾಧಿಕವಾದ ಹಿನ್ನೆಲೆಯಲ್ಲಿ ಹಣಕಾಸಿನ ಭದ್ರತೆ ಕುರಿತು ಸಭೆಯನ್ನು ಉದ್ದೇಶಿಸಿ ಅಧ್ಯಕ್ಷ ಸ್ಥಾನದಲ್ಲಿ ಮಾತನಾಡಿರುವ ಇವರು ಒಂದು ಪಾಯಿಂಟ್ ನಲವತ್ತು ಲಕ್ಷ ಮೊಬೈಲ್ ಸಂಖ್ಯೆಗಳನ್ನು ಸೈಬರ್ ಕ್ರೈಂ ನಲ್ಲಿ ತೊಡಗಿದ್ದು ಅಂತಹ ಸಂಖ್ಯೆಗಳನ್ನು ನಿರ್ಮಿಸಲಾಗಿದೆ.
ನಾಗರೀಕರ ಹಣಕಾಸು ಸೈಬರ್ ವಂಚನೆ ವರದಿ ಮತ್ತು ನಿರ್ವಹಣಾ ವ್ಯವಸ್ಥೆ ಪ್ಲಾಟ್ಫಾರ್ಮ್ ಬ್ಯಾಂಕ್ ಹಾಗೂ ಹಣಕಾಸು ಸಂಸ್ಥೆ ಸಂಯೋಜಿಸುವುದು ಸೇರಿದಂತೆ ಈ ಸಭೆಗಳಲ್ಲಿ ಅನೇಕ ವಿಚಾರಗಳ ಬಗ್ಗೆ ಕೂಲಂಕುಶವಾಗಿ ಚರ್ಚಿಸಲಾಯಿತು.
ಸೈಬರ್ ಕ್ರೈಂ ಪರಿಶೀಲನೆ :
ಟೆಲಿಕಾ ಮಿಲಾಚಿಯು ಸೈಬರ್ ಕ್ರೈಂ ಅಪರಾಧಕ್ಕೆ ಸಂಬಂಧಿಸಿದಂತೆ ಪರಿಶೀಲನೆ ಮಾಡಿದ್ದು 35 ಲಕ್ಷ ಮೊಬೈಲ್ ಸಂಖ್ಯೆಗೆ ಈಗಾಗಲೇ ಎಸ್ಎಂಎಸ್ ಮೂಲಕ ನಿರ್ಬಂಧ ಸಂದೇಶವನ್ನು ನೀಡಲಾಗಿದೆ. ಒಂದು ಪಾಯಿಂಟ್ 95 ಲಕ್ಷಕ್ಕೂ ಅಧಿಕ ಟೆಂಪ್ಲೇಟ್ ಮೂಲಕ ಖಂಡಿತ ಮಾಡಲಾಗಿದ್ದು ಕಳೆದ ವರ್ಷ ನವೆಂಬರ್ ನಲ್ಲಿ ನಡೆದಂತಹ ಕೊನೆಯಲ್ಲಿ ಸೈಬರ್ ಭದ್ರತೆ ಬಗ್ಗೆ ಈ ಸೈಬರ್ ಕ್ರೈಂ ಬಗ್ಗೆ ಪರಿಶೀಲನೆ ಮಾಡಲಾಗಿದೆ.
ಎ ಐ ಮೋಲಕ ಸೈಬರ್ ಕ್ರೈಂ ಜಾಲ ಪತ್ತೆ ಮಾಡಲಾಗಿದ್ದು ಹಾಗಾಗಿ ಏ ಎಸ್ ಟಿ ಆರ್ ಅನ್ನು ಟೆಲಿಕಾಂ ಇಲಾಖೆ ಅಭಿವೃದ್ಧಿ ಪಡಿಸುತ್ತಿದೆ. ಇದರಿಂದಾಗಿ ನಕಲಿ ದಾಖಲೆಗಳ ಮೇಲೆ ಮೊಬೈಲ್ ಸಂಖ್ಯೆ ಪಡೆದರೆ ಎಐ ಅದನ್ನು ಪತ್ತೆ ಹಚ್ಚಲು ಸಹಕಾರಿ ಮಾಡುತ್ತಿದೆ.
ಒಟ್ಟಾರೆ ಮೊಬೈಲ್ ಮೂಲಕ ನಡೆಯುತ್ತಿರುವ ವಂಚನೆಯನ್ನು ಇದೀಗ ತಡೆಗಟ್ಟುವ ಉದ್ದೇಶದಿಂದ ನಕಲಿ ಮೊಬೈಲ್ ನಂಬರ್ ಗಳನ್ನು ನಿರ್ಭಂಧಿಸಲಾಗುತ್ತಿದೆ. ದೇಶ ವ್ಯಾಪಿ ಈ ಮೂಲಕ ಹಂತ ಹಂತವಾಗಿ ಸೈಬರ್ ಕ್ರೈಂ ಮೂಲಕ ಮೋಸದ ಜನರನ್ನು ಪತ್ತೆ ಮಾಡಲಾಗುತ್ತಿದ್ದು ಮೊಬೈಲ್ ನಂಬರ್ ಗಳನ್ನು ಪತ್ತೆ ಹಚ್ಚಿ ಅಂತಹ ಮೊಬೈಲ್ ಸಂಖ್ಯೆಗಳನ್ನು ನಿರ್ಬಂಧ ಮಾಡಲಾಗುತ್ತಿದೆ ಹಾಗಾಗಿ ಈ ಮಾಹಿತಿಯನ್ನು ಪ್ರತಿ ಒಬ್ಬರಿಗೂ ಶೇರ್ ಮಾಡುವ ಮೂಲಕ ಸುಮಾರು 1.40 ಲಕ್ಷ ಮೊಬೈಲ್ ನಂಬರ್ ಗಳು ವಂಚನೆಯಿಂದ ನಿರ್ಬಂಧಗೊಳಿಸಲಾಗಿದೆ ತಿಳಿಸಿ ಧನ್ಯವಾದಗಳು.
ಇತರೆ ವಿಷಯಗಳು :
- ಹೊಸ ಟ್ರಾಫಿಕ್ ರೂಲ್ಸ್ ಜಾರಿಗೆ ಬಂತು :ದಂಡ ಈ ರೀತಿಯಾಗಿ ವಸೂಲಿ ಮಾಡಲಾಗುತ್ತೆ ನೋಡಿ !
- ಹೆಚ್ಚಿನ ಸೌಲಭ್ಯ ರೇಷನ್ ಕಾರ್ಡ್ ಹೊಂದಿರುವರಿಗೆ ಇಲ್ಲಿದೆ ಸಂಪೂರ್ಣ ಮಾಹಿತಿ