Blog

ರೇಷನ್ ಕಾರ್ಡ್ ಬಳಕೆದಾರರಿಗೆ ಈ ಕೆಲಸ ಫೆಬ್ರವರಿ 21ರ ಒಳಗಾಗಿ ಈ ಕೆಲಸ ಮಾಡಿ ! ಇಲ್ಲ ಅಂದರೆ ರೇಷನ್ ಕಾರ್ಡ್ ರದ್ದು !!

special-news-for-ration-card-users

ನಮಸ್ಕಾರ ಸ್ನೇಹಿತರೆ ಆಹಾರ ಇಲಾಖೆಯ ಗ್ರಾಹಕರ ಪಡಿತರ ಚೀಟಿ ಹೊಂದಿರುವವರಿಗೆ ಸಾರ್ವಜನಿಕ ಪಡಿತರ ವಿತರಣಾ ವ್ಯವಸ್ಥೆಯಲ್ಲಿ ಪಾರದರ್ಶಕತೆ ತರಲು ಸೂಚನೆಯನ್ನು ಹೊರಡಿಸಿದ್ದಾರೆ. ಪಡಿತರ ಚೀಟಿ ಹೊಂದಿರುವ ಎಲ್ಲಾ ಗ್ರಾಹಕರು ಕಡ್ಡಾಯವಾಗಿ ಫೆಬ್ರವರಿ 29ರ ಒಳಗೆ ಈ ಕೆಲಸ ಮಾಡಲೇಬೇಕು ಇಲ್ಲದಿದ್ದರೆ ತಾತ್ಕಾಲಿಕವಾಗಿ ಪಡಿತರ ಚೀಟಿ ಬಂದಾಗ ಗೃಹಲಕ್ಷ್ಮಿ ಯೋಜನೆ ಹಾಗೂ ಅನ್ನಭಾಗ್ಯ ಯೋಜನೆಯ ಹಣವು ಕೂಡ ಬಂದಿರುವುದಿಲ್ಲ.

special-news-for-ration-card-users
special-news-for-ration-card-users

ಈಕೆ ವೈ ಸಿ ಕಡ್ಡಾಯ ಪಡಿತರ ಚೀಟಿಗೆ :

ತಮ್ಮ ಆಧಾರ್ ಸಂಖ್ಯೆಯನ್ನು ರಾಜ್ಯದ ಎಲ್ಲ ಬಿಪಿಎಲ್ ಮತ್ತು ಅಂತ್ಯದ ರೇಷನ್ ಕಾರ್ಡ್ ಹೊಂದಿರುವ ಫಲಾನುಭವಿಗಳು ಪಡಿತರ ಚೀಟಿಯೊಂದಿಗೆ ಮೊಬೈಲ್ ಸಂಖ್ಯೆಯನ್ನು ನವೀಕರಿಸುವ ಕೊನೆಯ ದಿನಾಂಕವನ್ನು ರಾಜ್ಯ ಸರ್ಕಾರ ಇದೀಗ ಫೆಬ್ರವರಿ 29 ರವರೆಗೆ ವಿಸ್ತರಿಸಿದೆ.

ಈ ಬಗ್ಗೆ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆಯ ಅಧಿಕಾರಿಗಳು ಕೂಡ ತಿಳಿಸಿದ್ದಾರೆ. ನಾಗರಿಕರು ತಮ್ಮ ರೇಷನ್ ಕಾರ್ಡ್ ನೊಂದಿಗೆ ಆಧಾರ್ ಕಾರ್ಡನ್ನು ಲಿಂಕ್ ಮಾಡಿಸಲೇಬೇಕು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದ್ದು .

ಗ್ರಾಹಕರು ಪಡಿತರ ಚೀಟಿಯೊಂದಿಗೆ ಆಧಾರ್ ಕಾರ್ಡ್ ಅನ್ನು ಫೆಬ್ರವರಿ 29ರ ಒಳಗಾಗಿ ಮಾಡಿಸದೆ ಇದ್ದರೆ ಅಂಥವರ ಪಡಿತರ ಚೀಟಿಯನ್ನು ಸರ್ಕಾರ ತಾತ್ಕಾಲಿಕವಾಗಿ ನಿರ್ಬಂಧಿಸಲಾಗುತ್ತದೆ ಹಾಗೂ ಎಲ್ಲಾ ಪ್ರಕ್ರಿಯೆ ಪೂರ್ಣಗೊಂಡಿದ ನಂತರ ಪಡಿತರ ಚೀಟಿಯನ್ನು ಅನ್ಲಾಕ್ ಮಾಡಲಾಗುತ್ತದೆ ಎಂದು ಪ್ರಕಟಣೆಯಲ್ಲಿ ಆಹಾರ ಸರಬರಾಜು ಇಲಾಖೆ ಸೂಚನೆ ಮೇರೆಗೆ ತಿಳಿಸಲಾಗಿದೆ.

ಇದನ್ನು ಓದಿ : ಹಳೆಯ ಪಿಂಚಣಿ ಲಾಭ ಸರ್ಕಾರಿ ನೌಕರರು ಪಡೆಯಲು ಈ ದಾಖಲೆಗಳು ಕಡ್ಡಾಯವಾಗಿ ಬೇಕು : ಸರ್ಕಾರದಿಂದ ಆದೇಶ


ಪಡಿತರ ಚೀಟಿ ರದ್ದು :

ಗೃಹಲಕ್ಷ್ಮಿ ಯೋಜನೆಯ ಅಡಿಯಲ್ಲಿ ಬರುವ ಬರಿ ಹತ್ತು ಸಾವಿರ ರೂಪಾಯಿಗಳವರೆಗೆ ರಾಜ್ಯದ ಎಲ್ಲಾ ಆಶಾ ಕಾರ್ಯಕರ್ತೆಯರು ಪಡೆದುಕೊಂಡಿದ್ದಾರೆ. ಇದೀಗ 6ನೇ ಕಂತಿನ ಹಣದಲ್ಲಿ ನಿರೀಕ್ಷೆಯಲ್ಲಿ ಇರುವವರಿಗೆ ಶಾಕಿಂಗ್ ನ್ಯೂಸ್ ಇದಾಗಿದ್ದು ಬಿಪಿಎಲ್ ಹಾಗೂ ಅಂತ್ಯದ ರೇಷನ್ ಕಾರ್ಡ್ ಗೆ ಅರ್ಹರಲ್ಲದವರು ರೇಷನ್ ಕಾರ್ಡ್ ಪಡೆದಿರುವವರ ರೇಷನ್ ಕಾರ್ಡ್ ರದ್ದುಗೊಳಿಸಲಾಗುತ್ತಿದೆ.

ಹೀಗೆ ರೇಷನ್ ಕಾರ್ಡ್ ಗೆ ಸಂಬಂಧಿಸಿದಂತೆ ಈ ಕೆವೈಸಿ ಕಡ್ಡಾಯವಾಗಿದ್ದು ಫೆಬ್ರವರಿ 29ರ ಒಳಗಾಗಿ ಈ ಕೆಲಸ ಮಾಡದೆ ಇರುವವರು, ತಮ್ಮ ರೇಷನ್ ಕಾರ್ಡ್ ಅನ್ನು ಕಳೆದುಕೊಳ್ಳುತ್ತಾರೆ ಹಾಗಾಗಿ ಪ್ರತಿಯೊಬ್ಬರಿಗೂ ಮಾಹಿತಿಯನ್ನು ಶೇರ್ ಮಾಡಿ ಧನ್ಯವಾದಗಳು.

ಇತರೆ ವಿಷಯಗಳು :

Treading

Load More...