News

ಕರ್ನಾಟಕ ಒನ್ ಸೇವಾ ಕೇಂದ್ರ ಆರಂಭಿಸಿ : ಸರ್ಕಾರದಿಂದ ಹಣ ಜೊತೆಗೆ ಉದ್ಯೋಗ ಪಡೆಯಿರಿ

Start Karnataka One Seva Kendra and get money and job from Govt

ನಮಸ್ಕಾರ ಸ್ನೇಹಿತರೆ ಇವತ್ತಿನ ಲೇಖನದಲ್ಲಿ ರಾಜ್ಯ ಸರ್ಕಾರ ಅಥವಾ ಕೇಂದ್ರ ಸರ್ಕಾರದಿಂದ ಜಾರಿಯಾಗುತ್ತಿರುವ ಯೋಜನೆಗಳ ಪ್ರಯೋಜನವನ್ನು ಪಡೆದುಕೊಳ್ಳಬೇಕಾದರೆ ಹೆಚ್ಚಾಗಿ ನಾವು ನಮ್ಮ ಹತ್ತಿರದ ಸೇವಾ ಕೇಂದ್ರಗಳಿಗೆ ಭೇಟಿ ನೀಡಿ ಅರ್ಜಿ ಸಲ್ಲಿಸುವುದು ಅಥವಾ ಮಾಹಿತಿ ಪಡೆದುಕೊಳ್ಳಲು ಸರ್ಕಾರವೇ ಈಗ ಅವಕಾಶ ಮಾಡಿಕೊಟ್ಟಿದೆ.

Start Karnataka One Seva Kendra and get money and job from Govt
Start Karnataka One Seva Kendra and get money and job from Govt

ಗ್ರಾಮಗಳಲ್ಲಿ ವಾಸಿಸುವ ಜನರಿಗೆ ಅನುಕೂಲವಾಗಲು ಸಾಮಾನ್ಯವಾಗಿ ಪ್ರತಿ ಗ್ರಾಮದಲ್ಲಿಯೂ ಕೂಡ ಗ್ರಾಮ ಒನ್ ಕೇಂದ್ರಗಳನ್ನು ಆರಂಭಿಸಲಾಗಿದ್ದು ಅದೇ ರೀತಿ ಬೆಂಗಳೂರು ನಗರ ಹಾಗೂ ಗ್ರಾಮಾಂತರ ಭಾಗದಲ್ಲಿ ವಾಸಿಸುವ ಜನರಿಗಾಗಿ ಬೆಂಗಳೂರು ಒನ್ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಇದಷ್ಟೇ ಅಲ್ಲದೆ ಪಟ್ಟಣ ಪ್ರದೇಶಗಳಲ್ಲಿ ತಾಲೂಕು ವನ್ ಕೇಂದ್ರಗಳನ್ನು ಸ್ಥಾಪಿಸಿದ್ದು ಈ ಕೇಂದ್ರಗಳಿಗೆ ಭೇಟಿ ನೀಡಿ ಸರ್ಕಾರದ ಎಲ್ಲ ಯೋಜನೆಗಳ ಮಾಹಿತಿಗಳನ್ನು ಪಡೆದುಕೊಳ್ಳಬಹುದು. ಇದೀಗ ಈ ಸೇವಾ ಕೇಂದ್ರಗಳನ್ನು ಪ್ರಾರಂಭಿಸಲು ಸರ್ಕಾರವು ಅವಕಾಶ ಕಲ್ಪಿಸಿದೆ.

ನಿರುದ್ಯೋಗಿ ಯುವಕರಿಗೆ ಸುವರ್ಣ ಅವಕಾಶ :

ರಾಜ್ಯ ಸರ್ಕಾರ ಇದೀಗ ನಿರುದ್ಯೋಗಿ ಯುವಕರಿಗೆ ಒಂದು ಸುವರ್ಣ ಅವಕಾಶವನ್ನು ಒದಗಿಸಿದ್ದು, ಅದೇನೆಂದರೆ ಗ್ರಾಮವನ್ ಆರಂಭಿಸಲು ಯಾವೆಲ್ಲ ಯುವಕ ಯುವತಿಯರು ಬಯಸುತ್ತಾರೋ ಅಂಥವರಿಗಾಗಿ ಫ್ರಾನ್ಚೈಸಿಯನ್ನು ಸರ್ಕಾರದ ಕಡೆಯಿಂದ ಕೊಡಲಾಗುತ್ತದೆ.

ಇದನ್ನು ಓದಿ : ಚಿನ್ನವನ್ನು ಮನೆಯಲ್ಲಿ ಮಹಿಳೆಯರು ಇಟ್ಟುಕೊಳ್ಳುವಂತಿಲ್ಲ ದಂಡ ಹಾಕಲಾಗುತ್ತೆ ತಿಳಿದುಕೊಳ್ಳಿ

ಫ್ರಾನ್ಚೈಸಿ ಪಡೆದುಕೊಳ್ಳಲು ಇರುವ ಅರ್ಹತೆಗಳು :

ಕರ್ನಾಟಕವನ್ನು ಫ್ರಾನ್ಚೈಸಿ ಪಡೆದುಕೊಳ್ಳಬೇಕಾದರೆ ಅಭ್ಯರ್ಥಿಗಳು ಕೆಲವೊಂದು ಅರ್ಹತೆಗಳನ್ನು ಹೊಂದಿರಬೇಕು ಅವುಗಳೆಂದರೆ, ಅಭ್ಯರ್ಥಿಯ ವಯಸ್ಸು 18 ವರ್ಷಗಳಾಗಿರಬೇಕು. ಕರ್ನಾಟಕದಲ್ಲಿ ನಿವಾಸಿಯಾಗಿರಬೇಕು. ಕನಿಷ್ಠ 10ನೇ ತರಗತಿಯಲ್ಲಿ ಪಾಸ್ ಆಗಿರಬೇಕು ಹಾಗೂ ಅದಕ್ಕಿಂತ ಹೆಚ್ಚು ಶಿಕ್ಷಣವನ್ನು ಹೊಂದಿರುವವರಿಗೆ ಮೊದಲ ಆದ್ಯತೆಯನ್ನಾಗಿ ಪಡೆದುಕೊಳ್ಳಲಾಗುತ್ತದೆ. ಕಂಪ್ಯೂಟರ್ ಜ್ಞಾನ ಹೊಂದಿರಬೇಕು ಅದರ ಜೊತೆಗೆ ಕನ್ನಡ ಭಾಷೆ ಹಾಗೂ ಇಂಗ್ಲಿಷ್ ಮತ್ತು ಕನ್ನಡ ಟೈಪಿಂಗ್ ತಿಳಿದಿರಬೇಕು. ನೀರು ಹಾಗೂ ರಸ್ತೆ ಸಂಪರ್ಕ ಕರ್ನಾಟಕವನ್ನು ಆರಂಭಿಸುವ ಸ್ಥಳಕ್ಕೆ ಇರಬೇಕು.


ಕರ್ನಾಟಕವನ್ನು ಆರಂಭಿಸಲು ಬೇಕಾದ ಉಪಕ್ರಮಗಳು :

ಕರ್ನಾಟಕ ಒನ್ ಆರಂಭಿಸಲು ಬೇಕಾಗಿರುವ ಉಪಕ್ರಮಗಳೆಂದರೆ, ಕಂಪ್ಯೂಟರ್ ಪ್ರಿಂಟರ್ ಫಿಂಗರ್ ಪ್ರಿಂಟ್ ಸ್ಕ್ಯಾನರ್ ವೆಬ್ ಕ್ಯಾಮೆರಾ ಇಂಟರ್ನೆಟ್ ಕನೆಕ್ಷನ್ ಹೀಗೆ ಈ ಮುಖ್ಯ ಪರಿಕರಗಳು ಕರ್ನಾಟಕ ಒನ್ ಕೇಂದ್ರವನ್ನು ಆರಂಭಿಸಲು ಬೇಕಾಗುತ್ತದೆ.

ಕರ್ನಾಟಕ ಒನ್ ಕೇಂದ್ರ ಆರಂಭಿಸಲು ಅರ್ಜಿ ಸಲ್ಲಿಸುವ ವಿಧಾನ :

ನೀವೇನಾದರೂ ಕರ್ನಾಟಕದಿಂದ ಕರ್ನಾಟಕ ಒನ್ ಫ್ರಾನ್ಚೈಸಿಯನ್ನು ಆರಂಭಿಸಲು ಯೋಚಿಸುತ್ತಿದ್ದರೆ ಕರ್ನಾಟಕದ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬೇಕಾಗುತ್ತದೆ. https://www.karnatakaone.gov.in/ಈ ವೆಬ್ ಸೈಟ್ ಗೆ ಭೇಟಿ ನೀಡಿ ಎರಡು ಜನವರಿ 2024ರ ಒಳಗಾಗಿ ಅರ್ಜಿಯನ್ನು ಸಲ್ಲಿಸಬೇಕಾಗುತ್ತದೆ. ಇದರ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿದುಕೊಳ್ಳಬೇಕಾದರೆ 080 – 49203888,8904085030 ಈ ಸಂಖ್ಯೆಗೆ ಕರೆ ಮಾಡಿ ತಿಳಿದುಕೊಳ್ಳಬಹುದು.

ಹೀಗೆ ಕರ್ನಾಟಕದಲ್ಲಿ ಉದ್ಯೋಗವಕಾಶವನ್ನು ಹುಡುಕುತ್ತಿರುವವರು ಕರ್ನಾಟಕದಿಂದಲೇ ಕರ್ನಾಟಕ ಒನ್ ಫ್ರಾನ್ಚೈಸಿಯನ್ನು ಪಡೆದು ಹಣವನ್ನು ಗಳಿಸಬಹುದಾಗಿದೆ. ಹಾಗಾಗಿ ಈ ಮಾಹಿತಿಯನ್ನು ನಿಮಗೆ ತಿಳಿದಿರುವ ನಿರುದ್ಯೋಗ ಯುಗ ಯುವತಿಯರಿಗೆ ಶೇರ್ ಮಾಡಿ ಧನ್ಯವಾದಗಳು.

ಇತರೆ ವಿಷಯಗಳು :

Treading

Load More...